ಉಡುಪಿ: ಪೇಜಾವರ ಪರ್ಯಾಯ ಸ್ವಾಗತ ಸಮಿತಿ ಕಚೇರಿ ಉದ್ಘಾಟಿಸಿದ ಡಾ. ಡಾ. ಡಿ. ವೀರೇಂದ್ರ ಹೆಗ್ಗಡೆ

ಉಡುಪಿ: ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರ ಪರ್ಯಾಯ ದರ್ಬಾರ್ ಕಾರ್ಯಕ್ರಮ ಈ ಬಾರಿ ರಾಜಾಂಗಣದ ಬದಲು ಶ್ರೀಕೃಷ್ಣ ಮಠ ಪಾರ್ಕಿಂಗ್ ಸ್ಥಳದಲ್ಲಿ ನಡೆಸಲು ಚಿಂತಿಸಲಾಗಿದೆ. ಆದರೆ ಅದಕ್ಕೆ ಅಷ್ಟ ಮಠಗಳ ಸ್ವಾಮೀಜಿಯವರ ಒಪ್ಪಿಗೆ...

ನೇತಾಜಿ 1948ರ ವರೆಗೆ ಚೀನಾದಲ್ಲಿ ಬದುಕಿದ್ದರು!

ಕೊಲ್ಕತ್ತಾ: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು 1948ರ ವರೆಗೆ ಚೀನಾದ ಮಂಚೂರಿಯಾ ಎಂಬ ಪ್ರದೇಶದಲ್ಲಿ ವಾಸವಾಗಿದ್ದರು. ಹೀಗಂತ ನೇತಾಜಿಯ ಆಪ್ತ ದೇಬ್ ನಾಥ್ ದಾಸ್ ಹೇಳಿರುವ ಬಗ್ಗೆ ನೇತಾಜಿ...

ಶಾಸಕ ಜೆ. ಆರ್. ಲೋಬೊರವರಿಂದ ಮುಖ್ಯಮಂತ್ರಿ ಪರಿಹಾರ ನಿಧಿ ವಿತರಣೆ

ಮಂಗಳೂರು: ಶಾಸಕ ಜೆ. ಆರ್. ಲೋಬೊರವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮಂಕಿಸ್ಟಾಂಡ್‍ನ ದಯಾನಂದ್ ಗಟ್ಟಿ ಚಿಕಿತ್ಸೆಗಾಗಿ ರೂಪಾಯಿ 44,000 ಹಾಗೂ ಕಂಕನಾಡಿ ಗರೋಡಿಯ ದಕ್ಷತ್ ಕುಮಾರ್‍ರವರ ಚಿಕಿತ್ಸೆಗಾಗಿ 60,000 ರೂಪಾಯಿಯ ಚೆಕ್‍ನ್ನು ಇತ್ತೀಚಿಗೆ...

ಗಣಪತಿ ಆರಾಧನೆಯಿಂದ ಅಂತಃಶಕ್ತಿ ವೃದ್ಧಿ: ಸಂಧ್ಯಾ ಎಸ್. ಪೈ

ಮಂಗಳೂರು: ಗಣಪತಿ ಒಂದು ಸ್ತರದ ಶಕ್ತಿ. ಈ ಶಕ್ತಿಯನ್ನು ಆರಾಧಿಸುವುದರಿಂದ ನಮ್ಮೊಳಗಿನ ಅಂತಃಶಕ್ತಿ ಹೆಚ್ಚುತ್ತದೆ ಎಂದು ತರಂಗ ವಾರ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್. ಪೈ ಹೇಳಿದರು. ಅವರು ಶುಕ್ರವಾರ ಇಲ್ಲಿನ...

ಮಂಗಳೂರು : “ ಶಿಕ್ಷಕರ ಜ್ಞಾನ ವರ್ಧನೆಗೆ ನಿರಂತರ ತರಬೇತಿ ಅಗತ್ಯ”-ಅಬ್ದುಲ್ಲಾ ಇಬ್ರಾಹಿಂ

ಮಂಗಳೂರು : “ ಉಪನ್ಯಾಸಕರು ಕೇವಲ ತರಗತಿಗೆ ಮಾತ್ರ ತಮ್ಮನ್ನು ಸೀಮಿತಗೊಳಿಸದೆ ಹೊರಜಗತ್ತಿಗೆ ತಮ್ಮನ್ನು ತೆರೆದಿಟ್ಟುಳ್ಳಬೇಕಾಗುತ್ತದೆ. ಈಗಿನ ಆಗು ಹೋಗುಗಳ ಬಗ್ಗೆ ಸಂಪೂರ್ಣ ಮಾಹಿತಿಯೊಂದಿಗೆ ನಿರಂತರ ತರಬೇತಿಹೊಂದಿ ತಮ್ಮ ಜ್ಞಾನವರ್ಧನೆಯನ್ನು ಮಾಡಿಕೊಳ್ಳಬೇಕಾಗುತ್ತದೆ” ಎಂದು...

ಮುಂಬಯಿ : ರಾಜಕಾರಣಿ ಮತ್ತು ಬಾಲಿವುಡ್ ರಂಗದ ಗಣೇಶೋತ್ಸವ ಸಂಭ್ರಮ

ಮುಂಬಯಿ: ಸರ್ವ ಗುಣಗಳಲ್ಲೂ ಯುಕ್ತರಾಗಿ ಓರ್ವ ನೇತ ಮತ್ತು ತತ್ವಜ್ಞಾನಿ ಎಂದೆಣಿಸಿದ ಗಣಪತಿಯು ತತ್ವವೇದ ಮತ್ತು ನೇತರಣಿಸಿದ ದೇವರು ಎಂಬುವುದು ತಿಳುವಳಿಕೆ. ನೇತರಲ್ಲಿ ನಿಷ್ಠೆಯ ಸದ್ಗುಣ ಪ್ರಾಮುಖ್ಯವಾದದ್ದು ಎಂಬುವುದು ಗಣಪತಿ ಮೂರ್ತಿಯಿಂದ ಕಲಿಯ...

ಭಟ್ಕಳ: ಅಂಕೋಲಾ ಬಳಿ ಕಾರು ಅಪಘಾತದಲ್ಲಿ ಇಬ್ಬರ ಮೃತ್ಯು; ಮೂವರು ಗಂಭೀರ

ಭಟ್ಕಳ: ಅಂಕೋಲ ಸಮೀಪ ಹುಬ್ಬಳ್ಳಿ ಯಲ್ಲಾಪುರ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ನಡೆದ ಕಾರು ಅಪಘಾತವೊಂದರಲ್ಲಿ ಭಟ್ಕಳದ ಇಬ್ಬರು ಮೃತಪಟ್ಟಿದ್ದು ಮೂವರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. ಮೃತರನ್ನು...

ವಿಶ್ವ ಕೊಂಕಣಿ ಕೇಂದ್ರ ವಿದ್ಯಾರ್ಥಿ ನಾಯಕತ್ವ ಅಭಿವೃದ್ಧಿ ಶಿಬಿರ ಉದ್ಘಾಟನೆ

ಮಂಗಳೂರು: ವಿಶ್ವ ಕೊಂಕಣಿ ಕೇಂದ್ರ ಮಂಗಳೂರು. ಶ್ರೀ ಪೂರ್ಣಾನಂದ ಸೇವಾ ಪ್ರತಿಷ್ಠಾನ ಮಂಗಳೂರು ವಿಶ್ವ ಕೇಂದ್ರದ  ಸಹಯೋಗದೊಂದಿಗೆ ಕಾಲೇಜು ವಿದ್ಯಾರ್ಥಿಗಳಿಗೆ  “ವಿದ್ಯಾರ್ಥಿ ನಾಯಕತ್ವ ಅಭಿವೃದ್ಧಿ ಶಿಬಿರ” ವು   ಇಂದು ವಿಶ್ವ ಕೊಂಕಣಿ ಕೇಂದ್ರದಲ್ಲಿ...

ಬಂಟ್ಸ್ ಹಾಸ್ಟೆಲ್ನ ಓಂಕಾರ ನಗರದಲ್ಲಿ ಸಾರ್ವಜನಿಕ ಶ್ರೀಗಣೇಶೋತ್ಸವ ವನ್ನು ನಿವೃತ್ತ ಡೀನ್ ಡಾ.ಎನ್. ಶ್ರೀಧರ ಶೆಟ್ಟಿ ಉದ್ಘಾಟಿಸಿದರು

ಮಂಗಳೂರು: ಪರಶುರಾಮ ಸೃಷ್ಟಿಯ ದ.ಕ.ಜಿಲ್ಲೆಯಲ್ಲಿ ಶ್ರೀ ಗಣೇಶನ ಆರಾಧನೆಗೆ ಹೆಚ್ಚಿನ ಮಹತ್ವವಿದ್ದು, ನಮ್ಮ ಸಂಸ್ಕೃತಿ ಪರಂಪರೆಗೆ ಹೆಚ್ಚಿನ ಆದ್ಯತೆ ನೀಡುತ್ತಾ ಬಂದಿರುವ ಬಂಟ ಸಮಾಜ ಆಯೋಜಿಸುತ್ತಿರುವ ಶ್ರೀಗಣೇಶೋತ್ಸವ ಯಶಸ್ವಿಯಾಗಿ ನೆರವೇರಲಿ ಎಂದು ಎ.ಬಿ.ಶೆಟ್ಟಿ...

 ಧಾರ್ಮಿಕ ಆಚರಣೆಯಿಂದ ಸಾಮಾಜಿಕ ನೆಮ್ಮದಿ: ಶ್ರೀನಿವಾಸ ಪೂಜಾರಿ

ಮಂಗಳೂರು: ಗಣೇಶೋತ್ಸವದಂತಹ ಸಾಮೂಹಿಕ ಆಚರಣೆಗಳಿಂದ ಸಾಮಾಜಿಕ ನೆಮ್ಮದಿ ಲಭಿಸಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಪೂಜಾರಿ ಅವರು ಹೇಳಿದರು. ಶ್ರೀ ಸಿದ್ಧಿವಿನಾಯಕ ಪ್ರತಿಷ್ಟಾನ ಹಾಗೂ  ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ಮಂಗಳೂರಿನ...

Members Login

Obituary

Congratulations