ಮಂಗಳೂರು: ಶ್ರೀ ನಾರಾಯಣಗುರುಗಳಿಗೆ ಅವಮಾನ : ಯುವವಾಹಿನಿಯಿಂದ ಜಿಲ್ಲಾಧಿಕಾರಿಗೆ ಮನವಿ

ಮಂಗಳೂರು: ಕೇರಳದ ಕಣ್ಣೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ದಚಿತ್ರದ ಮೂಲಕ ಅವರನ್ನು ಅವಮಾನಿಸಿ ನಂತರ ನಡೆದ ಘಟನೆಗಳಲ್ಲಿ ನಾರಾಯಣಗುರುಗಳ ವಿಗ್ರಹವನ್ನು ಧ್ವಂಸಗೊಳಿಸಿದ ಘಟನೆಯನ್ನು ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿಯು ತೀವ್ರವಾಗಿ ಖಂಡಿಸಿ ಈ ಬಗ್ಗೆ ಸೂಕ್ತ...

ಸರ್ ಎಂ. ವಿಶ್ವೇಶ್ವರಯ್ಯ ಜನ್ಮ ದಿನ ಸೆಪ್ಟೆಂಬರ್ 15 ಭಾರತಿಯರು ಮರೆಯದ ದೀಮಂತ ಕನ್ನಡಿಗ….

155ನೇ ಜನ್ಮ ದಿನದ ಸವಿ ನೆನಪಿಗಾಗಿ ಸರ್ ಎಂ. ವಿ. ಯವರ ಅಭಿಮಾನಿ ಕನ್ನಡಿಗರಿಗಾಗಿ ವಿಶೇಷ ಲೇಖನ ಭಾರತ ದೇಶದ ಪವಿತ್ರ ಭೂಮಿಯಲ್ಲಿ ಜನಿಸಿದ ಪುಣ್ಯ ಪುರುಷರಲ್ಲಿ ಕನ್ನಡ ನಾಡಿನ ಕೀರ್ತಿ ಪತಾಕೆಯನ್ನು ವಿಶ್ವದ...

ಉಡುಪಿ: ವೀರಪ್ಪ ಮೊಯ್ಲಿಯಿಂದ ಬಿಷಪ್ ಭೇಟಿ

ಉಡುಪಿ: ರಾಜ್ಯದ ಮಾಜಿ ಮುಖ್ಯಮಂತ್ರಿ, ಕೇಂದ್ರದ ಮಾಜಿ ಸಚಿವ ಪ್ರಸ್ತುತ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಭಾನುವಾರ ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂ ಡಾ ಜೆರಾಲ್ಡ್ ಐಸಾಕ್ ಲೋಬೊ ಅವರನ್ನು...

ಉಡುಪಿ: ಕನ್ನಡ ಕಿರುಚಿತ್ರ “ಮಾನವೀಯತೆ”ಗೆ ಚಿತ್ರೀಕರಣಕ್ಕೆ ಚಾಲನೆ

ಉಡುಪಿ: ಕನ್ನಡ ಕಿರುಚಿತ್ರ "ಮಾನವೀಯತೆ"ಗೆ ಶೀರೂರು ಶ್ರೀ ಲಕ್ಷೀವರ ತೀರ್ಥ ಸ್ವಾಮೀಜಿಯವರು ಶುಕ್ರವಾರ ಕ್ಯಾಮಾರ ಚಾಲನೆ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದರು. ಇಂದಿನ ಮೊಬೈಲ್ ಯುಗದಲ್ಲಿ ಮಾನವೀಯತೆಯೇ ಇಲ್ಲದ ಪರಿಸ್ಥಿತಿ ಇದ್ದು, ಇತ್ತಿಚೀನ...

ಮಂಗಳೂರು: ಅಕ್ಷರ ಸಂತ  ಹಾಜಬ್ಬಗೆ ಯುಸಿಎ ವತಿಯಿಂದ ಕ್ರಿಸ್ಮಸ್ ವೇಳೆಗೆ ರೂ 10 ಲಕ್ಷ ವೆಚ್ಚದ ಹೊಸ ಮನೆ

ಮಂಗಳೂರು: ಅಕ್ಷರ ಸಂತ ಹರೇಕಳ ಹಾಜಬ್ಬ ಅವರ ಹೊಸ ಮನೆಯ ಕನಸು 2015 ರ ಕ್ರಿಸ್ಮಸ್ ವೇಳೆಗೆ ನನಸಾಗಲು ಸಜ್ಜಾಗಿದೆ. ಮಂಗಳೂರಿನ ಯುನಾಯ್ಟೆಡ್ ಕ್ರಿಶ್ಚಿಯನ್ ಎಸೊಶೀಯೇಶನ್ ಸಂಘಟನೆ ನೇತೃತ್ವದಲ್ಲಿ ಹಾಜಬ್ಬರಿಗೆ ಸುಮಾರು 10...

ಬ್ರಹ್ಮಾವರ: ಮರಳು ಲಾರಿಗಳ ರಾದ್ದಾಂತ; ಎರಡು ರಸ್ತೆಯನ್ನು ಹಾರಿ ಚರಂಡಿಗೆ ಡಿಕ್ಕಿ ಹೊಡೆದ ಟಿಪ್ಪರ್; ಶಾಲಾ ಮಕ್ಕಳು ಪವಾಡ...

ಬ್ರಹ್ಮಾವರ: ಮರಳು ಲಾರಿಗಳ ಬೇಕಾಬಿಟ್ಟಿ ಸಂಚಾರಕ್ಕೆ ಶಾಲಾ ಬಸ್ಸಿಗೆ ಕಾಯುತ್ತಿದ್ದ ತಾಯಿ ಮಕ್ಕಳ ಪವಾಡ ಸದೃಶವಾಗಿ ಪಾರಾದ ಘಟನೆ ಸೋಮವಾರ ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66 ರ ಆಕಾಶವಾಣಿ ಪೆಟ್ರೋಲ್ ಬಂಕಿನ ಬಳಿ...

ತುಳುನಾಡ ರಕ್ಷಣಾ ವೇದಿಕೆಯಿಂದ ಜಪ್ಪುಮಹಾಕಾಳಿ ಪಡ್ಪುವಿನಲ್ಲಿ ರಸ್ತೆ ತಡೆ ಪ್ರತಿಭಟನೆ.

ಮಂಗಳೂರು: ಜಪ್ಪು ಮಹಾಕಾಳಿ ಪಡ್ಪು ರಸ್ತೆ ದುರಸ್ತಿ, ರೈಲ್ವೆ ಕೆಳಸೇತುವೆ ನಿರ್ಮಾಣ, ಒಳಚರಂಡಿ ಹಾಗೂ ಇನ್ನಿತರ ಬೇಡಿಕೆಗಳನ್ನು ಈಡೇರಿಕೆಗೆ ಒತ್ತಾಯಿಸಿ ಬೃಹತ್ ರಸ್ತೆ ತಡೆ ಪ್ರತಿಭಟನೆಯನ್ನು ಮಾಡಲಾಯಿತು. ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಯೋಗಿಶ್...

ಮಂಗಳೂರು: ಎತ್ತಿನಹೊಳೆ ;ವೀರಪ್ಪ ಮೊಯ್ಲಿಗೆ ಕಪ್ಪುಬಾವುಟ, ಚಪ್ಪಲಿ ಪ್ರದರ್ಶನ ; ಪ್ರತಿಭಟನಾಕಾರರ ಬಂಧನ

ಮಂಗಳೂರು: ಸಹ್ಯಾದ್ರಿ ಸಂರಕ್ಷಣಾ ಸಂಚಯ ಇದರ ಕಾರ್ಯಕರ್ತರು ಶನಿವಾರ ಮಾಜಿ ಮುಖ್ಯಮಂತ್ರಿ, ಹಾಲಿ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೋಯ್ಲಿ ಅವರಿಗೆ ಎತ್ತಿನಹೊಳೆ ವಿಷಯವಾಗಿ ಘೇರಾವ್ ಹಾಕಿದರು. ಶಕ್ತಿನಗರದ ಕೊಂಕಣಿ ಭಾಷೆ...

ಆದ್ಯತೆಯ ಮೇರೆಗೆ ನಗರದ ಎಲ್ಲಾ ರಸ್ತೆ ಅಭಿವೃದ್ಧಿ: ಜೆ.ಆರ್.ಲೋಬೊ

ಮಂಗಳೂರು: ರಾಜ್ಯ ಸರ್ಕಾರ, ಮಂಗಳೂರು ಮಹಾನಗರ ಪಾಲಿಕೆ ಮತ್ತು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ, ಆದ್ಯತೆಯ ಮೇರೆಗೆ ನಗರದಲ್ಲಿರುವ ಹಾಗೂ ಕ್ಷೇತ್ರದ ಎಲ್ಲಾ ರಸ್ತೆಗಳನ್ನು ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಶಾಸಕ ಜೆ.ಆರ್.ಲೋಬೊ...

ಮುಂಬಯಿ: ಬಾಲಜಿ ಭಕ್ತರಿಗೆ ಡಾ| ಆರ್.ಕೆ ಶೆಟ್ಟಿ ಪರಿವಾರದ ಕೊಡುಗೆ :ತಿರುಮಲ ತಿರುಪತಿ ಕಲ್ಯಾಣಕ್ಕೆ ಮೊಬಾಯ್ಲ್ ರಥ ಅರ್ಪಣೆ

ಮುಂಬಯಿ, ಸೆ.11: ವಿಶ್ವಪ್ರಸಿದ್ಧ ಶ್ರೀ ತಿರುಮಲ ತಿರುಪತಿ ಬಾಲಜಿ ಕಲ್ಯಾಣಕ್ಕೆ ಮೊಬಾಯ್ಲ್ ರಥ ಅರ್ಪಣೆ ಡಾ| ಆರ್.ಕೆ ಶೆಟ್ಟಿ ಹಾಗೂ ಪೈಚಾ ಮುತ್ತು ಕುಟುಂಬಿಕರು ಮಾಡಿರುವರು. ಇನ್ನು ಮುಂದೆ ತಿರುಪತಿ ತಿರುಮಲನ ಭಕ್ತರಿಗೆ ಮನೆಬಾಗಿಲಲ್ಲೇ...

Members Login

Obituary

Congratulations