ಕುಂದಾಪುರ: ಕಾಮಗಾರಿ ಪೂರ್ಣಗೊಳ್ಳದೆ ನೀರು ಹಾಯಿಸಿದ ಪರಿಣಾಮ ವಾರಾಹಿ ಕಾಲುವೆ ಒಡೆದು ಅಪಾರ ಕೃಷಿ ಹಾನಿ

ಕುಂದಾಪುರ: ಸದಾ ಒಂದಿಲ್ಲೊಂದು ನೆಪದಲ್ಲಿ ಸುದ್ಧಿಯಲ್ಲಿರುವ ವಾರಾಹಿ ಯೋಜನೆಯ ಅನುಷ್ಟಾನದಲ್ಲಿ ಅಧಿಕಾರಿಗಳು ನಡೆಸಿದ ನಿರ್ಲಕ್ಷ್ಯಕ್ಕೆ ಕಾಲುವೆ ಒಡೆದು ಹೋಗಿ ಕಾಲುವೆಯಲ್ಲಿ ಹರಿಯಬೇಕಿದ್ದ ನೀರು ತೋಟಕ್ಕೆ ನುಗ್ಗಿದ ಪರಿಣಾಮ ಸುಮಾರು ಹತ್ತು ಕುಟುಂಬಗಳ ಮೂವತ್ತೈದು...

ಉಡುಪಿ: ವಾಹನಗಳಲ್ಲಿ ರಾಜಕೀಯ ಸ್ಟಿಕ್ಕರ್ ತೆರವುಗೊಳಿಸಿದ ಚುನಾವಣಾಧಿಕಾರಿಗಳು

ಉಡುಪಿ: ವಾಹನಗಳಲ್ಲಿ ರಾಜಕೀಯ ಸ್ಟಿಕ್ಕರ್ ತೆರವುಗೊಳಿಸಿದ ಚುನಾವಣಾಧಿಕಾರಿಗಳು ಉಡುಪಿ: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ, ವಾಹನಗಳಲ್ಲಿ ರಾಜಕೀಯ ಪ್ರೇರಿತ ಸ್ಟಿಕ್ಕರ್ ಅಂಟಿಸಿದ ಸುಮಾರು 10 ಕ್ಕೂ ಅಧಿಕ ವಾಹನಗಳಲ್ಲಿದ್ದ ಸ್ಟಿಕ್ಕರನ್ನು ಮಂಗಳವಾರ ಅಧಿಕಾರಿಗಳು...

ನಿಷೇಧಿತ ಮಾದಕ ದ್ರವ್ಯ ‘ಎಂಡಿಎಂ’ ವಶ; ಇಬ್ಬರ ಬಂಧನ

ನಿಷೇಧಿತ ಮಾದಕ ದ್ರವ್ಯ 'ಎಂಡಿಎಂ' ವಶ; ಇಬ್ಬರ ಬಂಧನ ಮಂಗಳೂರು: ಸುರತ್ಕಲ್ ಲೈಟ್ ಹೌಸ್ ಸಮೀಪ ಸಮುದ್ರ ಕಿನಾರೆಯ ಸಾರ್ವಜನಿಕ ರಸ್ತೆಬದಿ ನಿಷೇಧಿತ ಮಾದಕ ದ್ರವ್ಯ 'ಎಂಡಿಎಂ'ನ್ನು ಅಮಾಯಕ ವಿದ್ಯಾರ್ಥಿಗಳಿಗೆ ಮಾರಾಟಕ್ಕೆ ಯತ್ನಿಸಿದ ಆರೋಪದಲ್ಲಿ...

ರಕ್ತಪಾತದಿಂದ ದತ್ತಪೀಠ ಹಿಂಪಡೆಯಲು ಮುತಾಲಿಕ್ ಅವರಂತಹ ಸಾವಿರ ನಾಯಕರು ಬಂದರೂ ಅಸಾಧ್ಯ : ಅನ್ಸಾರ್ ಅಹ್ಮದ್

ರಕ್ತಪಾತದಿಂದ ದತ್ತಪೀಠ ಹಿಂಪಡೆಯಲು ಮುತಾಲಿಕ್ ಅವರಂತಹ ಸಾವಿರ ನಾಯಕರು ಬಂದರೂ ಅಸಾಧ್ಯ : ಅನ್ಸಾರ್ ಅಹ್ಮದ್ ಉಡುಪಿ : ರಕ್ತ ಚೆಲ್ಲಿಯಾದ್ರೂ ದತ್ತಪೀಠವನ್ನು ಹಿಂದೂ ಪೀಠವಾಗಿಸ್ತೇವೆ ಎನ್ನುವಂತಹ ಪ್ರಮೋದ್ ಮುತಾಲಿಕ್ ರವರ ಹೇಳಿಕೆಯನ್ನು ಯಾವೊಬ್ಬ...

ನೇಜಾರು ಹತ್ಯಾಕಾಂಡ ಭೇದಿಸಿದ ಪೊಲೀಸರು ಅಭಿನಂದನಾರ್ಹರು: ಮಂಜುನಾಥ ಭಂಡಾರಿ

ನೇಜಾರು ಹತ್ಯಾಕಾಂಡ ಭೇದಿಸಿದ ಪೊಲೀಸರು ಅಭಿನಂದನಾರ್ಹರು: ಮಂಜುನಾಥ ಭಂಡಾರಿ ಉಡುಪಿ: ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಉಡುಪಿ ಜಿಲ್ಲೆಯ ನೇಜಾರುವಿನ ತಾಯಿ ಮಕ್ಕಳ ಸಮೇತ ನಾಲ್ಕು ಜನರ ಹತ್ಯಾ ಪ್ರಕರಣವನ್ನು ಕ್ಷಿಪ್ರಗತಿಯಲ್ಲಿ ಅತ್ಯಂತ ಚಾಣಾಕ್ಷತನದಿಂದ ಭೇದಿಸಿ...

ಥಾರ್ ಜೀಪ್ ಆವಾಂತರ: ಕಾರ್, ಬೈಕ್ ಗೆ ಢಿಕ್ಕಿ, ಕೊಲ್ಯ ನಿವಾಸಿ ದಾರುಣ ಸಾವು

ಥಾರ್ ಜೀಪ್ ಆವಾಂತರ: ಕಾರ್, ಬೈಕ್ ಗೆ ಢಿಕ್ಕಿ, ಕೊಲ್ಯ ನಿವಾಸಿ ದಾರುಣ ಸಾವು ಉಳ್ಳಾಲ: ಒಂದೇ ಧಿಕ್ಕಿನಲ್ಲಿ ಚಲಿಸುತ್ತಿದ್ದ ಕಾರಿನ ಹಿಂಬದಿಗೆ ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಿಸುತ್ತಿದ್ದ ಥಾರ್ ಜೀಪ್ ಢಿಕ್ಕಿ...

ಶಾಸಕ ಮೊಹಿದಿನ್ ಬಾವರವರ ಬ್ಯಾನರ್ ವಿರೂಪಗೊಳಿಸಿದ್ದರ ವಿರುದ್ದ ದೂರು ದಾಖಲು

ಶಾಸಕ ಮೊಹಿದಿನ್ ಬಾವರವರ ಬ್ಯಾನರ್ ವಿರೂಪಗೊಳಿಸಿದ್ದರ ವಿರುದ್ದ ದೂರು ದಾಖಲು ಮಂಗಳೂರು: ಮಂಗಳೂರು ಉತ್ತರ ಶಾಸಕ ಬಿ ಮೊಹಿದಿನ್ ಬಾವರವರ ಫ್ಲೆಕ್ಸ್ (ಬ್ಯಾನರ್)ವಿರೂಪಗೊಳಿಸಿ ಹರಿದು ಹಾಕಿರುವ ಕಿಡಿಗೇಡಿಗಳ ವಿರುದ್ದ ಪೋಲಿಸರಿಗೆ ದೂರು ನೀಡಿದ್ದು ಪೋಲಿಸರು...

ಕಟ್ ಬೇಲ್ತೂರು ಭದ್ರಮಹಾಕಾಳಿ ದೈವಸ್ಥಾನ ನುಗ್ಗಿದ ಕಳ್ಳ – ನಗದು ದೋಚಿ ಪರಾರಿ

ಕಟ್ ಬೇಲ್ತೂರು ಭದ್ರಮಹಾಕಾಳಿ ದೈವಸ್ಥಾನ ನುಗ್ಗಿದ ಕಳ್ಳ – ನಗದು ದೋಚಿ ಪರಾರಿ ಕುಂದಾಪುರ: ತಾಲೂಕಿನ ಕಟ್ ಬೇಲ್ತೂರು ಭದ್ರಮಹಾಕಾಳಿ ದೈವಸ್ಥಾನಕ್ಕೆ ಸೋಮವಾರ ತಡರಾತ್ರಿ ನುಗ್ಗಿದ ಕಳ್ಳನೋರ್ವ ನಗದು ದೋಚಿ ಪರಾರಿಯಾಗಿದ ಘಟನೆ ಮಂಗಳವಾರ...

ಕಾಪು: ಉದ್ಯಮಿ ಅಬ್ದುಲ್ ಮಜೀದ್ ನಿಧನ

ಕಾಪು: ಉದ್ಯಮಿ ಅಬ್ದುಲ್ ಮಜೀದ್ ನಿಧನ ಕಾಪು: ಕಾಪು ನಿವಾಸಿ, ಉದ್ಯಮಿ ಅಬ್ದುಲ್ ಮಜೀದ್ (49) ಬುಧವಾರ ಬೆಳಗ್ಗೆ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು. ಇವರು ಕಳೆದ ಹಲವು ವರ್ಷಗಳಿಂದ ಕಾಪುವಿನಲ್ಲಿ ಪಾದರಕ್ಷೆ ಉದ್ಯಮ ನಡೆಸುತ್ತಿದ್ದರು....

ಮಹಿಳಾ ಸಬಲೀಕರಣದತ್ತ ಹೆಜ್ಜೆ; ಜಿಲ್ಲೆಯ ಮೊದಲ ಸವಿರುಚಿ ಸಂಚಾರಿ ಕ್ಯಾಂಟಿನಿಗೆ ಪ್ರಮೋದ್ ಚಾಲನೆ

ಮಹಿಳಾ ಸಬಲೀಕರಣದತ್ತ ಹೆಜ್ಜೆ; ಜಿಲ್ಲೆಯ ಮೊದಲ ಸವಿರುಚಿ ಸಂಚಾರಿ ಕ್ಯಾಂಟಿನಿಗೆ ಪ್ರಮೋದ್ ಚಾಲನೆ ಉಡುಪಿ: ರಾಜ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿರುವ ಇಂದಿರಾ ಕ್ಯಾಂಟಿನ್ ಬಳಿಕ ಆರಂಭಗೊಂಡ ಸವಿರುಚಿ ಸಂಚಾರಿ ಕ್ಯಾಂಟಿನಿಗೆ ಉಡುಪಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ...

Members Login

Obituary

Congratulations