ರಾಜ್ಯದಲ್ಲಿ ಬರದ ಛಾಯೆ: ಸರಳ ದಸರಾಗೆ ಚಿಂತನೆ

ಬೆಂಗಳೂರು: ರಾಜ್ಯಾದ್ಯಂತ ಬರ ತಲೆದೋರಿರುವ ಹಿನ್ನೆಲೆಯಲ್ಲಿ ಈ ಸಲ ನಾಡಹಬ್ಬ ದಸರಾವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸುವುದಕ್ಕೆ ಸರ್ಕಾರ ಚಿಂತನೆ ನಡೆಸುತ್ತಿದೆ. ದಸರಾ ಆಚರಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಉನ್ನತ...

ಮಂಗಳೂರಿನಲ್ಲಿ AIKWO ಕರ್ನಾಟಕ ಕೊಂಕಣಿ ಸಾಹಿತ್ಯ ಸಮ್ಮೇಳನ

ಎರಡನೇ ಕರ್ನಾಟಕ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು, ಆದಿತ್ಯವಾರ, ಅಗಸ್ಟ್ 9, 2015ರಂದು, ಕಲಾಂಗಣ್, ಮಂಗಳೂರಿನಲ್ಲಿ, ಅಖಿಲ ಭಾರತ ಕೊಂಕಣಿ ಲೇಖಕ ಸಂಘಟನೆ All India Konkani Writers’ Organisation (AIKWO), ಆಯೋಜಿಸಿತು. ಕರ್ನಾಟಕ,...

ಪುತ್ತೂರು: ಟೂರಿಸ್ಟ್ ಜೀಪ್- ಟ್ಯಾಂಕರ್ ಢಿಕ್ಕಿ; ಒಂದೇ ಕುಟುಂಬದ ಇಬ್ಬರು ಮಹಿಳೆಯರು ಬಲಿ

ಪುತ್ತೂರು: ರಾಷ್ಟ್ರೀಯ ಹೆದ್ದಾರಿ 48ರ ಗುಂಡ್ಯ ಅಡ್ಡಹೊಳೆ ಸಮೀಪ ಸೋಮವಾರ ಅಪರಾಹ್ನ ಪೆಟ್ರೋಲ್ ಟ್ಯಾಂಕರ್ ಮತ್ತು ಟೂರಿಸ್ಟ್ ಜೀಪೊಂದರ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಒಂದೇ ಕುಟುಂಬದ ಇಬ್ಬರು ಮಹಿಳೆಯರು ದಾರುಣವಾಗಿ ಮೃತಪಟ್ಟಿದ್ದಾರೆ. ಬೆಳ್ತಂಗಡಿ...

ಉಡುಪಿ: ಕರಾವಳಿ ಬೈಪಾಸ್-ಮಲ್ಪೆ ರಸ್ತೆಯ ಕಾಂಕ್ರೀಟ್ ಕಾಮಗಾರಿ ಆರಂಭ ; ಆಟೋ ಚಾಲಕರ ಪ್ರತಿಭಟನೆಗೆ ಮಣಿದ ಅಧಿಕಾರಿಗಳು

ಉಡುಪಿ: ಆಶ್ರಯದಾತ ಆಟೋ ಯೂನಿಯನ್ ನ ರಿಕ್ಷಾ ಚಾಲಕರ ಪ್ರತಿಭಟನೆಗೆ ಕೊನೆಗೂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಇದೀಗ ಹಾಳಾದ ಕರಾವಳಿ ಬೈಪಾಸ್- ಮಲ್ಪೆ ರಸ್ತೆಗೆ ಕಾಂಕ್ರೀಟ ಕಾಮಗಾರಿ ನಡೆಯುತ್ತಿದೆ. ಇದರ ಬೆನ್ನಲ್ಲೇ ಬಿಜೆಪಿಯಿಂದ ಬ್ಯಾನರ್...

ಮಂಗಳೂರು,: ವಿರಳವಾದ ಹೃದಯರೋಗ “ಆ್ಯಂಡರ್‍ಸನ್ –ಟಾವಿಲ್ ಸಿಂಡ್ರೋಮ್’’ಗೆ ಚಿಕಿತ್ಸೆ ನೀಡಿದ ಕೆಎಂಸಿ ಹಾಸ್ಪಿಟಲ್

ಮಂಗಳೂರು: ದಕ್ಷಿಣ ಭಾರತದ ಅತ್ಯಂತ ದೊಡ್ಡ ಆರೋಗ್ಯ ಶುಶ್ರೂಷೆ ಸರಣಿಯಾದ ಮಣಿಪಾಲ್ ಎಂಟರ್‍ಪ್ರೈಸಸ್‍ನ ಅಂಗವಾದ ಕೆಎಂಸಿ ಹಾಸ್ಪಿಟಲ್ಸ್ ಈಗ ಮತ್ತೊಂದು ವೈದ್ಯಕೀಯ ಮೈಲುಗಲ್ಲು ಸ್ಥಾಪಿಸಿದ್ದು, ದಿಢೀರ್ ಸಾವು ತಂದೊಡ್ಡುವಂಥ ಆ್ಯಂಡರ್‍ಸನ್ ಟಾವಿಲ್ ಸಿಂಡ್ರೋಮ್...

ಮಂಗಳೂರು: ವಿರಳವಾದ ಹೃದಯರೋಗ “ಆ್ಯಂಡರ್‍ಸನ್ – ಟಾವಿಲ್ ಸಿಂಡ್ರೋಮ್’’ಗೆ ಚಿಕಿತ್ಸೆ ನೀಡಿದ ಕೆಎಂಸಿ ಹಾಸ್ಪಿಟಲ್

ಮಂಗಳೂರು:  ಸಿಂಡ್ರೋಮ್’’ಗೆ ಚಿಕಿತ್ಸೆ ನೀಡಿದ ಕೆಎಂಸಿ ಹಾಸ್ಪಿಟಲ್ ಮಂಗಳೂರು, ಆಗಸ್ಟ್ 10, 2015: ದಕ್ಷಿಣ ಭಾರತದ ಅತ್ಯಂತ ದೊಡ್ಡ ಆರೋಗ್ಯ ಶುಶ್ರೂಷೆ ಸರಣಿಯಾದ ಮಣಿಪಾಲ್ ಎಂಟರ್‍ಪ್ರೈಸಸ್‍ನ ಅಂಗವಾದ ಕೆಎಂಸಿ ಹಾಸ್ಪಿಟಲ್ಸ್ ಈಗ ಮತ್ತೊಂದು...

ಉಡುಪಿ: ಗೆಳೆಯರ ಬಳಗ ಮಾರ್ಪಳ್ಳಿ ಸಾಲಿನ ನೂತನ ಅಧ್ಯಕ್ಷರಾಗಿ ಉಮೇಶ್ ಮಾರ್ಪಳ್ಳಿ ಆಯ್ಕೆ

  ಉಡುಪಿ:  ಗೆಳೆಯರ ಬಳಗ ಮಾರ್ಪಳ್ಳಿ ಇದರ 2015-16 ನೇ ಸಾಲಿನ ನೂತನ ಅಧ್ಯಕ್ಷರಾಗಿ ಪತ್ರಕರ್ತ ಉಮೇಶ್ ಮಾರ್ಪಳ್ಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಅಧ್ಯಕ್ಷರಾದ ವಿಠಲ್ ಸೇರಿಗಾರ್ ಅವರ ಅಧ್ಯಕ್ಷತೆಯಲ್ಲಿ ಸಂಘದ ಕಛೇರಿಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ...

ಉಡುಪಿ: ಪರಿಸರಕ್ಕೆ ಪೂರಕವಾದ ಬದುಕು ರೂಪಿಸೋಣ ; ವಂ ಆಲ್ಬನ್ ಡಿ’ಸೋಜ

ಉಡುಪಿ: ಪರಿಸರಕ್ಕೆ ಪೂರಕವಾಗಿ ನಮ್ಮ ಬದುಕನ್ನು ರೂಪಿಸಿ ಕೊಳ್ಳಬೇಕು. ಎಲ್ಲಾ ಮತೀಯರಿಗೂ ಪಕೃತಿ ಮಾತೆ ಒಬ್ಬಳೆ. ಅದುದರಿಂದ ಪಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚಿನ ಧರ್ಮಗುರುಗಳಾದ ವಂ ಆಲ್ಬನ್...

ಆರ್​ಎಸ್ಸೆಸ್ ಹಿರಿಯ ಪ್ರಚಾರಕ ಕೃಷ್ಣಪ್ಪ ವಿಧಿವಶ

ಬೆಂಗಳೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್​ಎಸ್​ಎಸ್)ನ ಹಿರಿಯ ಪ್ರಚಾರಕ ನ. ಕೃಷ್ಣಪ್ಪ ಅವರು ನಿಧನರಾಗಿದ್ದಾರೆ. ಕ್ಯಾನ್ಸರ್ ಜಯಿಸಿ ಕಳೆದ ಹಲವಾರು ವರ್ಷಗಳಿಂದ ಸಾಮಾನ್ಯರಂತೆ ಬದುಕು ಸಾಗುತ್ತಿದ್ದರು. ಬರೋಬ್ಬರಿ 61 ವರ್ಷಗಳ ಕಾಲ ಆರ್​ಎಸ್​ಎಸ್ ಪ್ರಚಾರಕರಾಗಿ...

ಕಾಪು: ಎಸ್ ಕೆ ಪಿ ಎ ವತಿಯಿಂದ ಕಟಪಾಡಿಯಲ್ಲಿ ವಾರ್ಷಿಕ ಕ್ರೀಡಾಕೂಟ ‘ಕೆಸರ್ದ ಗೊಬ್ಬುಲು’ 

ಕಾಪು: ಸೌತ್ ಕೆನರಾ ಫೋಟೋಗ್ರಾಫರ್ಸ್‌ ಅಸೋಸಿಯೇಶನ್‌ನ ರಜತ ಸಂಭ್ರಮದ ಪ್ರಯುಕ್ತ ಸಂಘದ ಕಾಪು ವಲಯದ ನೇತೃತ್ವದಲ್ಲಿ ಕಟಪಾಡಿ ಕಂಬಳ ಗದ್ದೆಯ ಬಳಿ ರವಿವಾರ ಆಯೋಜಿಸಲಾದ ‘ಕೆಸರ್ದ ಗೊಬ್ಬುಲು’ ಜಿಲ್ಲಾ ವಾರ್ಷಿಕ ಕ್ರೀಡಾಕೂಟವನ್ನು ಉಡುಪಿ...

Members Login

Obituary

Congratulations