ಬಾಗಲಕೋಟೆಯಲ್ಲಿ ಮಣ್ಣಿನ ದಿಬ್ಬ ಕುಸಿದು ನಾಲ್ವರು ಕಾರ್ಮಿಕರು ಸಾವು

ಬಾಗಲಕೋಟೆ: ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಯಲ್ಲಟ್ಟಿ ಗ್ರಾಮದ ಸಮೀಪ ಮಣ್ಣಿನ ದಿಬ್ಬ ಕುಸಿದು ನಾಲ್ವರು ಕೂಲಿ ಕಾರ್ಮಿಕರು ಮೃತಪಟ್ಟಿರುವ ದುರ್ಘಟನೆ ಶನಿವಾರ ನಡೆದಿದೆ. ಟ್ರಾಕ್ಟರ್ಗೆ ಮಣ್ಣು ತುಂಬಿಸುತ್ತಿದ್ದ ವೇಳೆ ಏಕಾಏಕಿ ದಿಬ್ಬ ಕುಸಿದು...

ಇ-ಲಾಬಿ : ಗ್ರಾಮೀಣ ಗ್ರಾಹಕರಿಗೆ ವರದಾನವಾಗಿದೆ.

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶನಿವಾರ ಕಾರ್ಪೋರೇಶನ್ ಬ್ಯಾಂಕ್ ವತಿಯಿಂದ ಪ್ರಾರಂಭಿಸಲಾದ ಇ-ಲಾಬಿಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಉದ್ಘಾಟಿಸಿ ಮಾತನಾಡಿದರು. ಕಾರ್ಪೋರೇಶನ್ ಬ್ಯಾಂಕ್‍ನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಸ್.ಆರ್. ಬನ್ಸಾಲ್, ಡಿ....

ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯ ಯೋಜನೆ

ಮಂಗಳೂರು: ಮಂಗಳೂರು ಕ್ಷೇತ್ರದ ಶಾಸಕರಾದ ಜೆ ಆರ್ ಲೋಬೋರವರು ಇಂದು ಬೆಳಿಗ್ಗೆ ನಗರದ ವಿವಿಧೆಡೆ ಅಭಿವೃದ್ಧಿಯ ಯೋಜನೆಯ ಕುರಿತಂತೆ ವಿವಿಧ ಸ್ಥಳಗಳಿಗೆ ಭೇಟಿನೀಡಿದರು. ಯೋಜನೆಯ ಪರಿಶೀಲನೆಯ ನಂತರ ಶಾಸಕರಾದ ಲೋಬೋರವರು ಮಾದ್ಯಮ ಮಿತ್ರರನ್ನುದ್ದೇಶಿಸಿ ಶಾಸಕರಾದ...

ನಿಟ್ಟೂರು ಪ್ರೌಢಶಾಲೆಯಲ್ಲಿ ಪ್ರತಿಭಾನ್ವಿತರೊಂದಿಗೆ ಮುಖಾಮುಖಿ

ಮಂಗಳೂರು: ಐ.ಎ.ಎಸ್ ಪರೀಕ್ಷೆಯಲ್ಲಿ 8ನೇ ರ್ಯಾಂಕ್ ವಿಜೇತ ನಿತಿಶ್ ಹೆಬ್ಬಾರ್ ಮತ್ತು ಶಾಲೆಯ ಪ್ರತಿಭಾನ್ವಿತ ಹಳೆವಿದ್ಯಾರ್ಥಿ ಪಿ. ಪರಶುರಾಮ ಶೆಟ್ಟಿ ನಿಟ್ಟೂರು ಪ್ರೌಢಶಾಲೆಗೆ ಆಗಸ್ಟ್ 8, 2015ರಂದು ಭೇಟಿ ನೀಡಿದರು. ನಿತೀಶ್ ಹೆಬ್ಬಾರ್ ವಿದ್ಯಾರ್ಥಿಗಳನ್ನು...

ಮಂಗಳೂರು: ದುಷ್ಮರ್ಮಿಗಳಿಂದ ಹಲ್ಲೆಗೊಳಗಾದ 27 ವರ್ಷದ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವು

ಮಂಗಳೂರು: ದುಷ್ಕರ್ಮಿಗಳಿಂದ ತೀವ್ರವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ನಗರದ ಯುನಿಟಿ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಅಗೋಸ್ತ್  7 ರಂದು ನಡೆದಿದೆ ಮೃತರನ್ನು ಮೇಲ್ಕಾರ್ ನಿವಾಸಿ ನಾಸಿರ್ (27) ಎಂದು ಗುರುತಿಸಲಾಗಿದೆ. ...

ಗ್ರಾಹಕ ಜಾಗೃತಿ ಹೆಚ್ಚಿ ಮೋಸ, ವಂಚನೆ,ಅವ್ಯವಹಾರ ಕಡಿಮೆಯಾಗಲು  ಗ್ರಾಹಕ ರಕ್ಷಣಾ ಪರಿಷತ್ತಿನ ರಚನೆಯಾಗಬೇಕು – ದಿನೇಶ್ ಗುಂಡೂರಾವ್

ಬೆಂಗಳೂರು: ಗ್ರಾಹಕ ವ್ಯವಹಾರ ಇಲಾಖೆಯ ಒಳಗೆ ಹಾಗೂ ಬಳಕೆದಾರ ಜನರಲ್ಲಿ ಗ್ರಾಹಕ ಜಾಗೃತಿ ಹೆಚ್ಚಾಗಬೇಕು. ಮೋಸ, ವಂಚನೆ, ಅವ್ಯವಹಾರಗಳು ಎಲ್ಲೆಡೆ ಕಡಿಮೆಯಾಗಬೇಕಿದ್ದರೆ ಜಿಲ್ಲೆ, ರಾಜ್ಯ ವ್ಯಾಪ್ತಿಯಲ್ಲಿ ಗ್ರಾಹಕ ರಕ್ಷಣಾ ಪರಿಷತ್ತು ರಚನೆಯಾಗಿ ಪ್ರಭಾವಯುತವಾಗಿ...

ಬೆಳ್ತಂಗಡಿ: ಕೃಷ್ಣ ಮೃಗ ಬೇಟೆಯ ಆರೋಪದಲ್ಲಿ ಒರ್ವನ ಬಂಧನ. ಮೂವರು ಪರಾರಿ

ಬೆಳ್ತಂಗಡಿ: ಬೆಳ್ತಂಗಡಿ ಅರಣ್ಯ ಇಲಾಖೆಯ ಸಿಬಂದಿಗಳು ಮೃಗ ಬೇಟೆ ಮತ್ತು ಕಡವೆಯನ್ನು ಕೊಂದ ಆರೋಪದ ಮೇಲೆ ಒರ್ವನನ್ನು ಬಂಧಿಸಿದ ಘಟನೆ ಬೆಳ್ತಂಗಡಿ ಮಿತ್ತಬೈಲು ಬಳಿ ಶುಕ್ರವಾರ ನಡೆದಿದೆ ಬಂಧಿತ ಆರೋಪಿಯನ್ನು ಜಗದೀಶ ಯಾನೆ...

ಮಂಗಳೂರು: ಫಲಾನುಭವಿಗಳೊಂದಿಗೆ ಸಂವಾದ- ಜನಮನ ಕಾರ್ಯಕ್ರಮ ಯಶಸ್ಸಿಗೆ ಡಿಸಿ ಕರೆ

ಮಂಗಳೂರು :- ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ಸರ್ಕಾರವು 2 ವರ್ಷ ದಾಟಿದ ಹಿನ್ನೆಲೆಯಲ್ಲಿ ಸರಕಾರದ ವಿವಿಧ ಯೋಜನೆಗಳ ಸಾಧಕ ಬಾಧಕಗಳನ್ನು ಅರಿಯಲು ಫಲಾನುಭವಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವರು ನೇರವಾಗಿ ಸಂವಾದ ನಡೆಸುವ...

ಕೋಟ: ಮರಳುಗಾರಿಕೆಯಿಂದ ಕುದ್ರುವಾಸಿಗಳಿಗೆ ಸಮಸ್ಯೆ; ಎಸಿ ಚಾರುಲತಾ ಸೋಮಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ

ಕೋಟ: ಐರೋಡಿ ಗ್ರಾಮ ಪಂಚಾಯಿತಿ ಮತ್ತು ಪಾಂಡೇಶ್ವರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸರಕಾರಕ್ಕೆ ಅಧಿಕಾರಿಗಳ ಮೂಲಕ ತಪ್ಪು ಮಾಹಿತಿ ನೀಡಿ ಮರುಳು ಲೀಸ್‍ದಾರರು ಸೀತಾ ನದಿಯಿಂದ ಅವ್ಯಾವಹತವಾಗಿ ಮರಳು ತೆಗೆಯುತ್ತಿದ್ದಾರೆ. ಇದರಿಂದ ಕುದ್ರುವಾಸಿಗಳಿಗೆ...

ಕಾಪು : ಆಗಸ್ಟ್ 9- ಕಟಪಾಡಿಯಲ್ಲಿ ಎಸ್‍ಕೆಪಿಎ ವತಿಯಿಂದ ಕೆಸರ್ದ ಗೊಬ್ಬುಲು

ಕಾಪು : ಸೌತ್ ಕೆನರಾ ಫೋಟೋಗ್ರಾಫರ್ಸ್ ಎಸೋಸಿಯೇಶನ್(ಎಸ್‍ಕೆಪಿಎ)ನ ರಜತ ಸಂಭ್ರಮದ ಅಂಗವಾಗಿ ಸಂಸ್ಥೆಯ ಕಾಪು ವಲಯದ ಆಶ್ರಯದಲ್ಲಿ ಆಗಸ್ಟ್ 9 ಭಾನುವಾರ ಕಟಪಾಡಿ ಇತಿಹಾಸ ಪ್ರಸಿದ್ಧ ಕಂಬಳ ಗದ್ದೆಯ ಬಳಿ ಜಿಲ್ಲಾ ವಾರ್ಷಿಕ...

Members Login

Obituary

Congratulations