ಮಂಗಳೂರು : 20ನೇ ಭಾನುವಾರದ ರಾಮಕೃಷ್ಣ ಮಿಷನ್ ಸ್ವಚ್ಚ ಮಂಗಳೂರು ಅಭಿಯಾನ
ಮಂಗಳೂರು : ರಾಮಕೃಷ್ಣ ಮಿಷನ್ ಆಯೋಜಿಸುತ್ತಿರುವ 40 ವಾರಗಳ “ಸ್ವಚ್ಛ ಮಂಗಳೂರು” ಅಭಿಯಾನ 20ನೇ ಭಾನುವಾರದ ಸ್ವಚ್ಚತಾ ಕಾರ್ಯವನ್ನು ದಿನಾಂಕ 14-06-2015 ರಂದು ನಗರದ ಮಂಗಳಾದೇವಿ ದೇವಸ್ಥಾನ ಹಾಗೂ ದೇವಸ್ಥಾನದರ ಥಬೀದಿಯಲ್ಲಿ ಕೈಗೊಳ್ಳಲಾಯಿತು....
ಮಂಗಳೂರಿಗೆ ಬಂದಿದ್ದು ಮೆರ್ಸ್ ಅಲ್ಲ : ವೈದ್ಯರ ಸ್ಪಷ್ಟನೆ
ಮಂಗಳೂರು: ಮಂಗಳೂರಿನಲ್ಲಿ ಮಾರಕ ರೋಗವೊಂದು ಹರಡಿದೆ ಎಂಬ ವದಂತಿ ಇಡೀ ರಾಜ್ಯದಲ್ಲಿ ಶನಿವಾರ ಗೊಂದಲ ಹಾಗೂ ಕೋಲಾಹಲ ಉಂಟು ಮಾಡಿತು. ಆದರೆ, ವೈದ್ಯರು ಇದು ಮಾರಕ ರೋಗ ಅಲ್ಲ, ಬದಲಾಗಿ ಸಾಮಾನ್ಯವಾಗಿ ಕಾಣಿಸಿಕೊಳ್ಳುವ...
ಉಡುಪಿ ತಾ. ಗ್ರಾಪಂ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ; ಶೇ. 50ರಲ್ಲಿ ಮಹಿಳೆಯರ ಆಡಳಿತ
ಉಡುಪಿ: ಉಡುಪಿ ತಾಲೂಕು ವ್ಯಾಪ್ತಿಯ 59 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ -ಉಪಾಧ್ಯಕ್ಷರ ಮೀಸಲಾತಿ ಪ್ರಕ್ರಿಯೆ ಶನಿವಾರ ಉಡುಪಿ ಅಜ್ಜರಕಾಡಿನ ಪುರಭವನದಲ್ಲಿ ನಡೆಯಿತು.
ಜಿಲ್ಲಾಧಿಕಾರಿ ಡಾ. ವಿಶಾಲ್ ಆರ್. ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದರು. 59 ಗ್ರಾಮ...
ಬೆಂಗಳೂರು: ರಾಜಕೀಯದಲ್ಲಿ ನಾನು ಎಂಬ ಶಬ್ಧ ಬಿಡಬೇಕು: ಎಚ್ ಡಿ ದೇವೇಗೌಡ
ಬೆಂಗಳೂರು: ನಾನು ಎಂಬ ಶಬ್ಧ ರಾಜಕೀಯದಲ್ಲಿ ಬಿಡಬೇಕು. ನಾನು ಎಂಬ ಶಬ್ಧ ಮರೆತು ರಾಜಕೀಯ ನಡೆಸಿದರೆ, ಆಡಳಿತ ಉತ್ತಮವಾಗಿರುತ್ತದೆ ಎಂದು ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಹೇಳಿದ್ದಾರೆ.
ನಗರದ ಪ್ರೆಸ್ ಕ್ಲಬ್ ನಲ್ಲಿಂದು ಏರ್ಪಡಿಸಿದ್ದ...
ಮಂಗಳೂರಿನ ಲಕ್ಷ್ಮಿ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ನ ವಿದ್ಯಾರ್ಥಿನಿಯರಿಗೆ ಎಂಆರ್ಎಸ್ಎ ಸೂಪರ್ ಬಗ್ ಸೋಂಕು, ಮುಷ್ಕರ
ಮಂಗಳೂರು: ಮಂಗಳೂರಿನ ಲಕ್ಷ್ಮಿ ಮೆಮೋರಿಯಲ್ ಕಾಲೇಜ್ ಆಫ್ ನರ್ಸಿಂಗ್ನ ವಿದ್ಯಾರ್ಥಿನಿಯರಿಗೆ ’ಎಂಆರ್ಎಸ್ಎ ಸೂಪರ್ಬಗ್’ (ಮೆಥಿಲಿಸಿನ್-ರೆಸಿಸ್ಟೆಂಟ್ ಸ್ಟಾಫಿಲೊಕೊಕ್ಕಸ್ ಔರೆಯಸ್) ಸೋಂಕು ತಗುಲಿದ್ದು, ಕಾಲೇಜಿನ ವಿದ್ಯಾರ್ಥಿಗಳು ಸೋಂಕಿನ ವಿರುದ್ಧ ಅಗತ್ಯ ಕ್ರಮ ಕೈಗೊಂಡಿಲ್ಲ ಎಂದು ಪ್ರತಿಭಟಿಸಿ...
ಪರಿಶಿಷ್ಟ ಜಾತಿ ಮತ್ತು ಪಂಗಡ ಕಾಲೊನಿಗಳ ರಸ್ತೆ ಅಭಿವೃದ್ಧಿಗೆ 2 ಕೋಟಿ: ಜೆ. ಆರ್. ಲೋಬೊ
ಮಂಗಳೂರು: ಶಾಸಕ ಜೆ. ಆರ್. ಲೋಬೊರವರ ಶಿಫಾರಸಿನ ಮೇರೆಗೆ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಾಲೊನಿಗಳಿಗೆ ರಸ್ತೆ ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಮಂಗಳೂರು ವಿಧಾನಸಭಾ...
ಮೂಡುಬಿದಿರೆ: ಕಾಂತಾವರ, ನಿಡ್ಡೋಡಿಯಲ್ಲಿ ಚಿರತೆ ದಾಳಿ: 4 ಆಡು, ಕರು ಸಾವು
ಮೂಡುಬಿದಿರೆ: ಕಾಂತಾವರ ಮತ್ತು ನಿಡ್ಡೋಡಿಯಲ್ಲಿ ಚಿರತೆ ದಾಳಿ ನಡೆಸಿ ನಾಲ್ಕು ಆಡು ಮತ್ತು ಒಂದು ಕರುವನ್ನು ಕೊಂದು ಹಾಕಿದೆ. ಕಾಂತಾವರ ರಥಬೀದಿ ಕಾಪಿಕಾಡು ಎಂಬಲ್ಲಿ ಹೆನ್ರಿ ಪಿರೇರಾ ಎಂಬವರ ಮನೆ ಹಟ್ಟಿಗೆ ಗುರುವಾರ...
ಪುತ್ತೂರು: ಹಳ್ಳಿ ಹೋಟೆಲ್‌ನಲ್ಲಿ ಗಂಜಿ ಉಂಡರು ಸಚಿವ ಖಾದರ್ !
ಪುತ್ತೂರು: ಅಪಘಾತದಲ್ಲಿ ಗಾಯಗೊಂಡವರನ್ನು ತನ್ನ ಕಾರಿನಲ್ಲೇ ಆಸ್ಪತ್ರೆಗೆ ಸಾಗಿಸುವ ಮೂಲಕ ಸುದ್ದಿಯಾಗಿದ್ದ ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಶುಕ್ರವಾರ ಪುತ್ತೂರಿನ ಆರ್ಯಾಪು ಗ್ರಾಮದ ಸಂಪ್ಯದ ತಗಡು ಶೀಟು ಮತ್ತು ಟಾರ್ಪಾಲ್ ಹೊದಿಸಿದ...
ಉಡುಪಿ: ‘ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸಲು ಪಣ’ : ಅಪರ ಜಿಲ್ಲಾಧಿಕಾರಿ ಕುಮಾರ್
ಉಡುಪಿ:- ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ನಮ್ಮ ಸಾಮಾಜಿಕ ವ್ಯವಸ್ಥೆ ಪೂರಕವಾಗಿರಬೇಕು. ಸಾಮಾಜಿಕ ಹೊಣೆಗಾರಿಕೆ ಮತ್ತು ಮಾಹಿತಿಯುಕ್ತ ಸಮಾಜದಿಂದ ಬಾಲಕಾರ್ಮಿಕ ಮುಕ್ತ ಸಮಾಜ ನಿರ್ಮಾಣ ಸಾಧ್ಯ ಎಂದು ಅಪರ ಜಿಲ್ಲಾಧಿಕಾರಿ ಕುಮಾರ್ ಹೇಳಿದರು.
ಅವರಿಂದು ಉಡುಪಿಯ...
ಬ್ರಹ್ಮಾವರ: ಬೈಕ್ ಟ್ಯಾಂಕರ್ ಅಫಘಾತ: ಬೈಕ್ ಸವಾರ ಸಾವು
ಬ್ರಹ್ಮಾವರ: ಬೈಕ್ ಟ್ಯಾಂಕರ್ ನಡುವೆ ನಡೆದ ಅಫಘಾತದಲ್ಲಿ ಇಪ್ಪತ್ಮೂರು ವರ್ಷದ ಯುವನೋರ್ವ ಸಾವನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ಬ್ರಹ್ಮಾವರ ಹೇರೂರು ಬಳಿ ಶುಕ್ರವಾರ ಸಂಜೆ ನಡೆದಿದೆ.
ಮೃತರನ್ನು ತ್ರಾಸಿ ನಿವಾಸಿ ಸದಾನಂದ ತ್ರಾಸಿ...
























