ಬ್ರಹ್ಮಾವರ: ಕಾಜ್ರಹಳ್ಳಿಯಲ್ಲಿ ಪ್ರೇಮಿಗಳ ಆತ್ಮಹತ್ಯೆ

ಬ್ರಹ್ಮಾವರ: ಸಾಬರ್‍ಕಟ್ಟೆ ಸಮೀಪದ ಕಾಜ್ರಹಳ್ಳಿ ನಿವಾಸಿಗಳಾದ ಇರ್ವರು ಪ್ರೇಮಿಗಳು ಶುಕ್ರವಾರದಂದು ನೇಣಿಗೆ ಶರಣಾದ ರೀತಿಯಲ್ಲಿ, ಕಾಜ್ರಹಳ್ಳಿ ಹಾಡಿಯಲ್ಲಿ ಪತ್ತೆಯಾಗಿದ್ದಾರೆ. ನೇಣಿಗೆ ಶರಣಾದವರನ್ನು ರಿಕ್ಷಾ ಚಾಲಕ ದಿವಾಕರ (26) ಮತ್ತು ಮಂದರ್ತಿ ಹೈಸ್ಕೂಲ್ ವಿದ್ಯಾರ್ಥಿನಿ...

ಜೈಪುರ: ಭೀಕರ ದುರಂತ: ಬಸ್ ಮೇಲೆ ಹೈಟೆನ್ಷನ್ ವೈರ್ ಬಿದ್ದು 25 ಜನರ ಸಾವು

ಜೈಪುರ: ವಿದ್ಯುತ್ ಸಂಪರ್ಕ ಕಲ್ಪಿಸುವ ಹೈಟೆನ್ಷನ್ ವೈರ್ ಬಸ್ ಮೇಲೆ ಬಿದ್ದ ಪರಿಣಾಮ ಬಸ್ಸಿನಲ್ಲಿದ್ದ ಸುಮಾರು 25 ಮಂದಿ ಪ್ರಯಾಣಿಕರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ರಾಜಸ್ತಾನದಲ್ಲಿ ನಡೆದಿದೆ. ರಾಜಸ್ಥಾನದ ರಾಜಧಾನಿ ಜೈಪುರದಿಂದ ದಕ್ಷಿಣಕ್ಕೆ...

ಉಡುಪಿ: ಪಂಚಾಯತ್ ರಾಜ್ ವ್ಯವಸ್ಥೆಗೆ  ನೇರ ಅನುದಾನ ಬಿಡುಗಡೆಗೊಳಿಸುವ ಚಿಂತನೆ  ದಿ. ರಾಜೀವ ಗಾಂಧಿಯವರದ್ದು : ಆಸ್ಕರ್ ಫೆರ್ನಾಂಡಿಸ್

  ಉಡುಪಿ: ಪಕ್ಷದ ಬಲವರ್ಧನೆಯಿಲ್ಲ್ಲದೆ ಉತ್ತಮ ಫಲಿತಾಂಶ  ಬರಲಾರದು ಜನರ ನೇರ ಸಂಪರ್ಕ  ಹಾಗೂ ಮುಖಂಡತ್ವ ಹೊರಹೊಮ್ಮಲು ಗ್ರಾಮಪಂಚಾಯತ್ ಪ್ರೇರಣೆಯಾಗಿದೆ, ಗ್ರಾಮೀಣ ಅಭಿವೃದ್ದಿಯಾಗಲು ಪಂಚಾಯತ್ ರಾಜ್  ವ್ಯವಸ್ಥೆಗೆ 73 ನೇ ತಿದ್ದುಪಡಿ ತರುವುದರ ಮೂಲಕ...

ಉಡುಪಿ : ನಗರಕ್ಕೆ ಬಂತು ಶಾಸಕರ 5.8 ಕೋಟಿ ರು. ಬೆಲೆಯ ರೋಲ್ಸ್ ರಾಯ್ ಘೋಸ್ಟ್ ಕಾರು !

ಉಡುಪಿಃ ಕಳೆದ ನಾಲ್ಕೈದು ದಿನಗಳಿಂದ ಉಡುಪಿಯ ಸಾಮಾಜಿಕ ತಾಣಗಳಲ್ಲಿ ನೀಲಿ ಬಣ್ಣದ ಕಾರೊಂದು ಭಾರೀ ಓಡಾಡುತ್ತಿದೆ, ಅದು ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಅವರ ಹೊಸ ಕಾರು. ಬರೇ ಇಷ್ಟೇ ಆಗಿದ್ದರೇ...

ಮಣಿಪಾಲ: ತಂತ್ರಜ್ಞಾನ ಬಳಿಸಿ ವ್ಯಕ್ತಿಯ 40.84 ಲಕ್ಷ ಹಣ ವಂಚನೆ

ಮಣಿಪಾಲ:ಅಂತರ್ಜಾಲದಲ್ಲಿ ತಂತ್ರಜ್ಞಾನವನ್ನು ಉಪಯೋಗಿಸಿ ವ್ಯಕ್ತಿಯೋರ್ವರ ಸುಮಾರು 40,84,200/- ರೂಪಾಯಿ ಹಣವನ್ನು ನಗದಿಕರಿಸಿ ವಂಚಿಸಿದ ಕುರಿತು ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ಆರ್ತಿ ಪೂಜಾರಿ ವಾಸ:ಪಿ-530, ಬಿಲ್ಡಿಂಗ್ ನಂಬ್ರ-30, ಸ್ಟ್ರೀಟ್ -4 ಮೂರೂರು, ಅಬುದಾಬಿ, ಯುನೈಟೆಡ್...

ಮಂಗಳೂರು: ದ್ವಿಚಕ್ರ ವಾಹನ ಡಿಕ್ಕಿ: ಮಿಲಾಗ್ರಿಸ್ ಕಾಲೇಜಿನ ಎಟೆಂಡರ್ ಸಾವು

ಮಂಗಳೂರು: ದ್ವಿಚಕ್ರ ವಾಹನ ಡಿಕ್ಕಿಯಾಗಿ ತೀವೃ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯೋರ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಗುರುವಾರ ಜರುಗಿದೆ. ಮೃತಪಟ್ಟವರನ್ನು ಮಂಗಳೂರು ಮಿಲಾಗ್ರಿಸ್ ಪಿಯು ಕಾಲೇಜಿನ ಎಟೆಂಡರ್ ಮಾರ್ಟಿನ್ ಜೋನ್ ಮೊಂತೆರೊ (59)...

ಉಡುಪಿ: ಮಹಿಳೆಗೆ ವರದಕ್ಷಿಣೆ ಕಿರುಕುಳ: ದೂರು ದಾಖಲು

ಉಡುಪಿ: ಮಹಿಳೆಯೋರ್ವರು ತನ್ನ ಪತಿ, ಅತ್ತೆ ಸೋದರತ್ತೆಯ ವಿರುದ್ದ ವರದಕ್ಷಿಣೆ ಕಿರುಕುಳದ ದೂರನ್ನು ಉಡುಪಿ ನಗರ ಠಾಣೆಯಲ್ಲಿ ದಾಖಲಿಸಿದ್ದಾರೆ. ಚಿಟ್ಪಾಡಿ ನಿವಾಸಿ ಡಾ||ಅಪೇಕ್ಷಾ ಡಿ. ರಾವ್‌ (31) ಕ್ಯಾಪ್ಟನ್‌ ಅಭಿಷೇಕ್‌ ಆರ್‌. ಚಂದಾವರ್‌ಕರ್‌‌ರವರನ್ನು ಕಾನೂನುಬದ್ದವಾಗಿ...

ಭಟ್ಕಳ: ವಿದ್ಯುತ್ ಬಿಲ್‍ನಲ್ಲಿ ಏರುಪೇರು: ಭಟ್ಕಳ ಹೆಸ್ಕಾಂಗೆ ಮುತ್ತಿಗೆ

ಭಟ್ಕಳ: ಬೇಕಾಬಿಟ್ಟಿಯಾಗಿ ವಿದ್ಯುತ್ ಬಿಲ್ ಏರಿಕೆ ಮಾಡಿ ರಶೀದಿ ನೀಡಿರುವುದಕ್ಕೆ ಸಂಬಂಧಿಸಿದಂತೆ ಅಸಮಾಧಾನಗೊಂಡ ತಾಲೂಕಿನ ಪುರಸಭಾ ವ್ಯಾಪ್ತಿಯ ಶೌಕತ್‍ಅಲಿ ರೋಡ್ ನಿವಾಸಿಗಳು ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಘಟನೆ...

ಭಟ್ಕಳ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಭಟ್ಕಳಿಗನಿಗೆ ಕಿರಿಕಿರಿ!

ಭಟ್ಕಳ: ಭಟ್ಕಳಿಗನೆಂಬ ಕಾರಣಕ್ಕೆ ವಿದೇಶಕ್ಕೆ ತೆರಳಲು ಅನುವಾಗಿದ್ದ ಯುವಕನೋರ್ವನನ್ನು ತಡೆದು ನಿಲ್ಲಿಸಿದ ವಲಸೆ ವಿಭಾಗದ ಅಧಿಕಾರಿಗಳು, ವಿಚಾರಣೆಯ ನೆಪದಲ್ಲಿ ಆತನ ಕಿರಿಕಿರಿ ನೀಡಿ ಪ್ರಯಾಣ ಮೊಟಕಿಗೆ ಕಾರಣವಾದ ಘಟನೆ ಬುಧವಾರ ಬೆಂಗಳೂರು ಅಂತರಾಷ್ಟ್ರೀಯ...

ಕಾಪು: ಉಚ್ಚಿಲ ದೇವಸ್ಥಾನದ ನೂತನ ಶಿಲಾಮಯ ಗುಡಿಯ ಶಿಲಾ ಮಹೂರ್ತಕ್ಕೆ ಚಾಲನೆ

ಕಾಪು: ಉಚ್ಚಿಲ ಶ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಗುರುವಾರ  ಬೆಳಿಗ್ಗೆ ಗಣಪತಿಯ ನೂತನ ಶಿಲಾಮಯ ಗುಡಿಗಾಗಿ ಶಿಲಾ ಮೂಹೂರ್ತ ಹಾಗೂ ಬ್ರಹ್ಮ ರಥದ ಜೀಣೋದ್ಧಾರ ಪ್ರಕ್ರಿಯೆಗೆ ದೇವಳದ ಪ್ರಧಾನ ತಂತ್ರಿ ವೇದ ಮೂರ್ತಿ...

Members Login

Obituary

Congratulations