ಸುಬ್ರಹ್ಮಣ್ಯ: ಶಿರಾಡಿ ಘಾಟ್ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ತೀವ್ರ ಅಸಮಾಧಾನ: 15ರಂದು ಪ್ರತಿಭಟನೆ
ಸುಬ್ರಹ್ಮಣ್ಯ: ಮಲೆನಾಡು ಜನಹಿತಾ ರಕ್ಷಣಾ ವೇದಿಕೆ ಹಾಗೂ ಸಕಲೇಶಪುರದ ‘ಶಿರಾಡಿ ಘಾಟ್ ಉಳಿಸಿ’ ಸಮಿತಿ ವತಿಯಿಂದ ಶಿರಾಡಿ ಘಾಟ್ ಕಾಮಗಾರಿ ವಿಳಂಬ ವಿರುದ್ಧ ಪ್ರತಿಭಟನೆ ಇದೇ 15 ರಂದು ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆ...
ಬೆಂಗಳೂರು: ಮರ ಬಿದ್ದು ಇನ್‌ಸ್ಪೆಕ್ಟರ್ ತಂದೆ ಸಾವು
ಬೆಂಗಳೂರು: ಆಡುಗೋಡಿಯ ನಗರ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಸಿಎಆರ್) ವಸತಿ ಸಮುಚ್ಚಯದ ‘ಎಂ’ ಬ್ಲಾಕ್‌ನಲ್ಲಿ ಬುಧವಾರ ಸಂಜೆ ಬೃಹತ್ ಗುಲ್‌ಮೊಹರ್ ಮರ ಮೈಮೇಲೆ ಬಿದ್ದು ರಾಜ್ಯ ಗುಪ್ತಚರ ದಳದ ಇನ್‌ಸ್ಪೆಕ್ಟರ್ ಧರಣೇಶ್...
ಸೂರ್ಯ ನಮಸ್ಕಾರ, ಯೋಗ ಮತ್ತು ಇಸ್ಲಾಂ
ಸೂರ್ಯ ಜಗತ್ತಿಗೆ ಬೆಳಕು ನೀಡುತ್ತದೆ ನಿಜ. ಹಾಗಂತ ಅದನ್ನು ಆರಾಧಿಸಬೇಕೇ? ಹಾಗೆ ಸೂರ್ಯನನ್ನು ಆರಧಿಸಬೇಕೆಂದರೆ ರಾತ್ರಿವೇಳೆಯಲ್ಲಿ ಸೂರ್ಯನು ಮರೆಯಾಗಿರುವಾಗ ನೀವ್ಯಾರನ್ನು ಆರಾಧಿಸುವಿರಿ? ದೇವರೆಂದ ಮೇಲೆ ಅವನಿಗೆ ನ್ಯೂನತೆ ಇರಬಾರದು. ರಾತ್ರಿಯಲ್ಲಿ ಪ್ರಕಾಶಿಲಾಗದ್ದು ಸೂರ್ಯನ...
ಬಂಟ್ವಾಳ: ಗೋವಾದಲ್ಲಿ ರಸ್ತೆ ಅಪಘಾತ: ಸಿದ್ದಕಟ್ಟೆ ನಿವಾಸಿ ಮೃತ್ಯು
ಬಂಟ್ವಾಳ: ಗೋವಾದಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಸಿದ್ದಕಟ್ಟೆ ನಿವಾಸಿಯೊಬ್ಬರು ಮೃತಪಟ್ಟರುವುದಾಗಿ ತಿಳಿದು ಬಂದಿದೆ. ಸಿದ್ದಕಟ್ಟೆ ನಿವಾಸಿ ವಿಕ್ಟರ್ ಮೊರಾಸ್ ಪುತ್ರ ರೋಶನ್ ಮೊರಾಸ್ (28) ಮೃತಪಟ್ಟವರು.
ಸುಮಾರು 3 ವರುಷಗಳಿಂದ ಗೋವಾದಲ್ಲಿ ಉದ್ಯೋಗದಲ್ಲಿದ್ದ ರೋಷನ್...
ಮಂಗಳೂರು: ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ : ಯು ಟಿ ಖಾದರ್
ಮಂಗಳೂರು: ವೈದ್ಯಕೀಯ ವ್ಯಾಸಂಗವನ್ನು ಪೂರ್ತಿಗೊಳಿಸಿದ ಅಬ್ಯರ್ಥಿಗಳೂ ಕನಿಷ್ಟ ಒಂದು ವರ್ಷವಾದರೂ ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವುದು ಕಡ್ಡಾಯ ಎಂದು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.
ಅವರು...
ಮಂಗಳೂರು: ಪೋಲಿಸ್ ನೊಂದಿಗೆ ಫೇಸ್ ಬುಕ್ ನಲ್ಲಿ ಸ್ನೇಹ ; ಕಾಲೇಜು ಯುವತಿ ನೇಣು ಬಿಗಿದು ಆತ್ಮಹತ್ಯೆ
ಮಂಗಳೂರು: ಕಾಲೇಜು ವಿದ್ಯಾರ್ಥಿನಿಯೋರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲ ಸಮೀಪದ ಕುಂಪಲದಲ್ಲಿ ಬುಧವಾರ ನಡೆದಿದೆ.
ಮೃತಪಟ್ಟ ಯುವತಿಯನ್ನು ಜ್ಯೋತಿ (17) ಎಂದು ಗುರುತಿಸಲಾಗಿದೆ.
ಪ್ರಾಥಮಿಕ ಮೂಲಗಳ ಪ್ರಕಾರ ಜ್ಯೋತಿಯೊಂದಿಗೆ ಪೋಲಿಸ್...
ಕುಂದಾಪುರ: ವೃದ್ದೆಯನ್ನು ತಲೆಗೆ ಹೊಡೆದು ಕೊಲೆ; ಆರೋಪಿ ಬಂಧನ
ಕುಂದಾಪುರ: ಹಣಕ್ಕಾಗಿ ಪೀಡಿಸಿದಾಗ ಕೊಡಲೊಪ್ಪದ ವೃದ್ಧೆ ಮಹಿಳೆಯ ತಲೆಗೆ ಅಳಿಯನೇ ಹೊಡೆದು ದಾರುಣವಾಗಿ ಸಾಯಿಸಿದ ಘಟನೆ ಮಂಗಳವಾರ ತಡರಾತ್ರಿ ತಾಲೂಕಿನ ತಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪಿನಕುದ್ರು ಎಂಬಲ್ಲಿ ನಡೆದಿದೆ. ಉಪ್ಪಿನಕುದ್ರು ರಾಮಮಂದಿರದ ಸಮೀಪದ...
ಮಣಿಪಾಲ: ನಕಲಿ ವ್ಯಕ್ತಿಗಳು ಪರೀಕ್ಷೆಗೆ ಹಾಜರಾಗಿ ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ ವಂಚನೆ
ಮಣಿಪಾಲ: ಕೌನ್ಸಿಲಿಂಗ್ ಪರೀಕ್ಷೆಗೆ ನಕಲಿ ವ್ಯಕ್ತಿಗಳು ಹಾಜರಾಗಿ ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ ವಂಚಿಸಿದ ಘಟನೆ ಮಣಿಪಾಲ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.
ಪ್ರಕರಣದ ಆಪಾದಿತ ಆನ್‌ಶೂಲ್ ಗ್ರೋವರ್ ತಂದೆ: ಗಿರೀಶ್ ಗ್ರೋವರ್, ವಾಸ: ನ್ಯೂ ಬಜಾರ್,...
ಉಡುಪಿ: ಪಾತಾಳಕ್ಕಿಳಿದಿದ್ದ ಭಾರತದ ಸ್ಥಾನಮಾನವನ್ನು ಮೇಲಕ್ಕೆ ತಂದ ಕೀರ್ತಿ ಮೋದಿಯವರದ್ದು : ಗಣೇಶ್ ಕಾರ್ಣಿಕ್
ಉಡುಪಿ: ದೇಶದಲ್ಲಿ ಯಾವ ರೀತಿಯ ಆಡಳಿತ ಬೇಕು ಎಂದು ಜನರು ಅಪೇಕ್ಷಿಸ ಭಾರತೀಯ ಜನತಾ ಪಕ್ಷಕ್ಕೆ ಮತ ನೀಡಿ ಕೇಂದ್ರದಲ್ಲಿ ಆಡಳಿತಕ್ಕೆ ತಂದರೋ ಅದನ್ನು ಪ್ರಧಾನಿ ನರೇಂದ್ರ ಮೋದಿಯವರು ಒಂದು ವರ್ಷದಲ್ಲಿ ಮಾಡಿ...
ಕಾರ್ಕಳ: ತಾಲೂಕು ಸರಕಾರಿ ಆಸ್ಪತ್ರೆಗೆ ಆರೋಗ್ಯ ಸಚಿವ ಖಾದರ್ ದಿಢೀರ್ ಭೇಟಿ
ಕಾರ್ಕಳ: ತಾಲೂಕು ಸರಕಾರಿ ಆಸ್ಪತ್ರೆಗೆ ಮಂಗಳವಾರ ಮಧ್ಯಾಹ್ನ ದಿಢೀರ್ ಭೇಟಿ ನೀಡಿದ ಆರೋಗ್ಯ ಸಚಿವ ಯು.ಟಿ.ಖಾದರ್ ಅಲ್ಲಿನ ಆಡಳಿತ ವರ್ಗ ಹಾಗೂ ವೈದ್ಯರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಎಚ್ಚರಿಕೆ ನೀಡಿದ ಘಟನೆ ನಡೆದಿದೆ.
ಸಚಿವ...






















