ಶಾಸಕ ಜೆ. ಆರ್. ಲೋಬೊರವರಿಂದ ಪರಿಶಿಷ್ಟ ಜಾತಿ ಕಾಲೊನಿಯ ರಸ್ತೆ ಕಾಮಗಾರಿ ಗುದ್ದಲಿ ಪೂಜೆ ನಡೆಯಿತು

ಮಂಗಳೂರು: ಶಾಸಕ ಜೆ. ಆರ್. ಲೋಬೊರವರು 25 ಲಕ್ಷ ವೆಚ್ಚದಲ್ಲಿ ಉರ್ವಸ್ಟೋರ್ ಮಾರ್ಕೆಟ್‍ನಿಂದ ಕೋಟೆಕಣಿ ಪರಿಶಿಷ್ಟ ಜಾತಿ ಕಾಲೊನಿಗೆ ಸಂಪರ್ಕ ರಸ್ತೆ ನಿರ್ಮಾಣ ಕಾಮಗಾರಿಯ ಗುದ್ದಲಿ ಪೂಜೆ ಅದಿತ್ಯವಾರ ನೆರವೆರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ...

ಉಡುಪಿ: ಮೌಂಟ್ ರೋಸರಿ ಶಾಲೆಯಲ್ಲಿ ಬಿಸಿಯೂಟ ಯೋಜನೆಗೆ ಚಾಲನೆ

ಉಡುಪಿ: ಇಲ್ಲಿನ ಮೌಂಟ್ ರೋಸರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಚಾಲನೆ ಹಾಗೂ ನೂತನ ಭೋಜನ ಶಾಲೆಯ ಉದ್ಘಾಟನೆ ಸೋಮವಾರ ಜರುಗಿತು. ...

ಪುತ್ತೂರು: ಬೈಕ್ ಲಾರಿ ಡಿಕ್ಕಿ ಸವಾರ ಸಾವು

ಪುತ್ತೂರು: ಬೈಕಿಗೆ ಲಾರಿ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಿನ್ನೆ ರಾತ್ರಿ ಪುತ್ತೂರಿನ ಕಬಕ ಗ್ರಾಮದ ಪೋಳ್ಯ ಎಂಬಲ್ಲಿ ಸಂಭವಿಸಿದೆ. ಬೈಕ್ ಸವಾರನು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಈತನು ಬೊಳುವಾರ್ ಯಮಹಾ ಶೋರೂಮ್...

ಮಂಗಳೂರು: ದುಷ್ಕರ್ಮಿಗಳಿಂದ ಕುಂಪಲ ಮಸೀದಿ ಕಲ್ಲು ತೂರಾಟ

ಮಂಗಳೂರು: ಕೆಲವೊಂದು ದುಷ್ಕರ್ಮಿಗಳು ಕುಂಪಲ ಮಸೀದಿಯೊಂದಕ್ಕೆ ಕಲ್ಲು ತೂರಾಟ ನಡೆಸಿದ ಘಟನೆ ಸೋಮವಾರ ಬೆಳಗಿನ ಜಾವ 12.30 ರಿಂದ 4 ಗಂಟೆಯ ನಡುವೆ ವರದಿಯಾಗಿದೆ. ಕಳೆದ ಫೆಬ್ರವರಿ 25 ರಂದು ಹಿಂದು ಸಮಾಜೋತ್ಸವದ...

ಉಡುಪಿ: ಲಕ್ಷ್ಮೀಂದ್ರನಗರದಲ್ಲಿ ಕಾರಿಗೆ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿ

ಉಡುಪಿ: ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸೊಂದು ಕಾರಿಗೆ ಡಿಕ್ಕಿ ಹೊಡೆದ ಘಟನೆ ಉಡುಪಿ ಮಣಿಪಾಲ ರಸ್ತೆಯ ಲಕ್ಷ್ಮೀಂದ್ರನಗರ ಬಳಿ ಸೋಮವಾರ ಬೆಳಿಗ್ಗೆ ಸಂಭವಿಸಿದೆ. ಘಟನೆಯ ಯಾವುದೇ ರೀತಿಯ ಪ್ರಾಣಹಾನಿ ಅಥವಾ ಗಾಯಗೊಂಡ...

ಶಿಶು ಆಹಾರ ಮಾರಾಟ ನಿಷೇಧ ಚಿಂತನೆ

ನವದೆಹಲಿ: ಮ್ಯಾಗಿ ನೂಡಲ್ಸ್ ವಿವಾದಕ್ಕೀಡಾಗಿರುವ ಬೆನ್ನಲ್ಲೆ, ಫಾರ್ಮಾಸ್ಯುಟಿಕಲ್  ಸಂಸ್ಥೆಯೂ ಶಿಶು ಆಹಾರಗಳು ಮತ್ತು ಸಪ್ಲಿಮೆಂಟ್‍ಗಳನ್ನು ನಿಷೇಧಿಸುವ ಕುರಿತು ಯೋಚಿಸಿದೆ. ಮೆಡಿಕಲ್ ಸ್ಟೋರ್‍ಗಳಲ್ಲಿ ಕೇವಲ ಔಷಧ, ಮಾತ್ರೆ, ಸಿರಪ್‍ಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ...

ಕಿನ್ನಿಗೋಳಿ: ಕಾಡು ಪ್ರಾಣಿಗೆ ಇಟ್ಟ ಉರುಳಿಗೆ ಸಿಲುಕಿದ ಹೆಣ್ಣು ಚಿರತೆ – ರಕ್ಷಿಸಿ ಪಿಲಿಕುಳಕ್ಕೆ ರವಾನೆ

ಕಿನ್ನಿಗೋಳಿ : ಕಾಡು ಪ್ರಾಣಿಗೆ ಇಟ್ಟ ಉರುಳಿಗೆ ಆಹಾರ ಅರಸಿ ಬಂದ ಸುಮಾರು ಎರಡು ವರ್ಷದ ಹೆಣ್ಣು ಚಿರತೆ ಸಿಲುಕಿ ಬಳಿಕ ಅರಣ್ಯ ಇಲಾಖಾ ವರಿಷ್ಠರು ಪಿಲಿಕುಲ ನಿಸರ್ಗಧಾಮಕ್ಕೆ ಒಯ್ದ ಘಟನೆ ಕಿನ್ನಿಗೋಳಿ...

ಕುಂದಾಪುರ: ಮದುವೆಯಾಗುವುದಾಗಿ ನಂಬಿಸಿ ವಂಚನೆ : ಮೆಸ್ಕಾಂ ಎಇಇ ಬಂಧನ

ಕುಂದಾಪುರ: ಕಳೆದ ಎಂಟು ವರ್ಷಗಳಿಂದ ಮದುವೆಯಾಗುವುದಾಗಿ ನಂಬಿಸಿ ಯುತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ್ದಲ್ಲದೇ ಅತ್ಯಾಚಾರ ನಡೆಸಿದ ಆರೋಪದಲ್ಲಿ ಕುಂದಾಪುರ ಪೊಲೀಸರು ಮೆಸ್ಕಾಂ ಇಲಾಖೆಯ ಅಸಿಸ್ಟೆಂಟ್ ಎಕ್ಸ್‍ಕ್ಯೂಟಿವ್ ಇಂಜಿನಿಯರ್ ಓರ್ವನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ...

ಕಾಪು: ಬಸ್ಸಿನಲ್ಲಿ ಹೃದಯಾಘಾತದಿಂದ ಸಾವು

ಕಾಪು: ಬಸ್ಸಿನಲ್ಲಿ ಸಂಚರಿಸುತ್ತಿದ್ದ ವೇಳೆ ವ್ಯಕ್ತಿಯೋರ್ವರು ಹೃದಯಘಾತದಿಂದ ಮೃತಪಟ್ಟ ಘಟನೆ ಭಾನುವಾರ ಕಾಪು ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ಮೃತಪಟ್ಟ ವ್ಯಕ್ತಿಯನ್ನು ಒರಿಸ್ಸಾ ಮೂಲದ ಪ್ರಶಾಂತ್ (26) ಎಂದು ಗುರುತಿಸಲಾಗಿದೆ. ಭಾನುವಾರ ಪ್ರಶಾಂತ್ ನಾಯ್ಕ ಅವರು ಮಂಗಳೂರು...

ಕೋಲಾರ: 18 ಕೆ.ಜಿ ಚಿನ್ನ, ಇನೋವಾ ಕಾರಿನೊಂದಿಗೆ ಚಾಲಕ ಎಸ್ಕೇಪ್

ಕೋಲಾರ: 18 ಕೆ.ಜಿ ಚಿನ್ನದ ಒಡವೆ, 1 ಲಕ್ಷದ ನಗದು ಹಾಗೂ ಇನೋವಾ ಕಾರಿನ ಸಮೇತ ಬೆಂಗಳೂರಿನ ಓಂ ಜ್ಯುವೆಲರಿಯ ಮಾಲೀಕ ರಾಜೇಶ್ ಭಟ್ ಕಾರಿನ ಚಾಲಕ ಪರಾರಿಯಾಗಿರುವ ಘಟನೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ...

Members Login

Obituary

Congratulations