ಕರ್ತವ್ಯ ನಿರತ ಗೃಹರಕ್ಷಕರಿಗೆ ಸನ್ಮಾನ

ಕರ್ತವ್ಯ ನಿರತ ಗೃಹರಕ್ಷಕರಿಗೆ ಸನ್ಮಾನ ಉಡುಪಿ: ಉಡುಪಿ ಜಿಲ್ಲಾ ಗೃಹರಕ್ಷಕದಳದ ಗೃಹರಕ್ಷಕರಾದ ಟಿ. ಪ್ರಕಾಶ್ ಪೈ, ಇವರು ಗೃಹರಕ್ಷಕದಳ ಇಲಾಖೆಗೆ ಸಲ್ಲಿಸಿರುವ ಕರ್ತವ್ಯವನ್ನು ಗುರುತಿಸಿ ಜಿಲ್ಲಾ ಕಮಾಂಡೆಂಟ್ ಡಾ|| ಕೆ. ಪ್ರಶಾಂತ್ ಶೆಟ್ಟಿ ಇವರು...

ಗಾಂಜಾ ಗಿಡಗಳನ್ನು ಬೆಳೆಸಲು ಗಾಂಜಾ ಗಿಡಗಳ ಬೀಜಗಳನ್ನು ನೀಡಿದ ಯುವಕನ ಸೆರೆ

ಗಾಂಜಾ ಗಿಡಗಳನ್ನು ಬೆಳೆಸಲು ಗಾಂಜಾ ಗಿಡಗಳ ಬೀಜಗಳನ್ನು ನೀಡಿದ ಯುವಕನ ಸೆರೆ ಮಂಗಳೂರು: ಗಾಂಜಾ ಗಿಡಗಳನ್ನು ಬೆಳೆಸಲು ಗಾಂಜಾ ಬೀಜಗಳನ್ನು ನೀಡಿದ ಯುವಕನ್ನು ಇಕೊನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೋಲಿಸ್ ಠಾಣೆಯ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತನನ್ನು...

ದನ ಕಳವು ಪ್ರಕರಣದಲ್ಲಿ ಭಾಗಿಯಾದ ಇಬ್ಬರ ಸೆರೆ :ಕಾರು ವಶ

ದನ ಕಳವು ಪ್ರಕರಣದಲ್ಲಿ ಭಾಗಿಯಾದ ಇಬ್ಬರ ಸೆರೆ :ಕಾರು ವಶ ಮಂಗಳೂರು: ಮಂಗಳೂರು ನಗರದ  ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ವೇಳೆಯಲ್ಲಿ ದನ ಕಳ್ಳತನ ಮಾಡಿದ ಆರೋಪಿಗಳನ್ನು ಹಾಗೂ ದನ ಕಳ್ಳತನಕ್ಕೆ ಉಪಯೋಗಿಸಿದ...

ಮನಾಪಾದಿಂದ ಹೋಟೆಲುಗಳ ಮೇಲೆ ಧಾಳಿ; 60000 ದಂಡ ವಿಧಿಸಿದ ತಂಡ

ಮನಾಪಾದಿಂದ ಹೋಟೆಲುಗಳ ಮೇಲೆ ಧಾಳಿ; 60000 ದಂಡ ವಿಧಿಸಿದ ತಂಡ ಮಂಗಳೂರು: ಮಹಾನಗರಪಾಲಿಕೆ ಮಂಗಳೂರು ಇದರ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕವಿತಾ ಸನೀಲ್ ನೇತೃತ್ವದ ಅಧಿಕಾರಿಗಳ ತಂಡ ಶನಿವಾರ ಸಂಜೆ ನಗರದ ಬಿಜೈ...

ಶಿರಾಡಿ ಕಾಮಗಾರಿ: ಪರ್ಯಾಯ ರಸ್ತೆ – ಡಿಸಿ ಸ್ಥಳ ಸಮೀಕ್ಷೆ  

ಶಿರಾಡಿ ಕಾಮಗಾರಿ: ಪರ್ಯಾಯ ರಸ್ತೆ – ಡಿಸಿ ಸ್ಥಳ ಸಮೀಕ್ಷೆ   ಮಂಗಳೂರು : ಶಿರಾಡಿ ಘಾಟಿ ಎರಡನೇ ಹಂತದ ಕಾಮಗಾರಿ ಸಂದರ್ಭದಲ್ಲಿ ವಾಹನ ಸಂಚಾರಕ್ಕೆ ರಸ್ತೆ ಬಂದ್ ಮಾಡುವ ಕುರಿತು ಇಲ್ಲವೇ ಲಘು ವಾಹನಗಳಿಗೆ...

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ನವೇನ ಪ್ರಾರ್ಥನೆ ಆರಂಭ

ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ನವೇನ ಪ್ರಾರ್ಥನೆ ಆರಂಭ. ಸಂತ ಆಂತೋನಿಯವರ ಪುಣ್ಯ ಸ್ಮರಣಿಕೆಗಳ ಹಬ್ಬಕ್ಕೆ ತಯಾರಿಯಾಗಿ ಒಂಬತ್ತು ದಿನಗಳ ನವೇನ ಪ್ರಾರ್ಥನೆ ವಾಹನಗಳ ಮೆರವಣಿಗೆ ಮತ್ತು ಧ್ವಜಾರೋಹಣೆಯೊಂದಿಗೆ ಪ್ರಾರಂಭಗೊಂಡಿತು. ಜೆಪ್ಪು ಸಂತ...

ಪಡಿತರ ಕೂಪನ್ : ಜಿಲ್ಲೆಯ 111 ಗ್ರಾ.ಪಂ.ಗಳಿಗೆ ವಿಸ್ತರಣೆ

ಪಡಿತರ ಕೂಪನ್ : ಜಿಲ್ಲೆಯ 111 ಗ್ರಾ.ಪಂ.ಗಳಿಗೆ ವಿಸ್ತರಣೆ ಮ0ಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2016ನೇ ಅಕ್ಟೋಬರ್ ತಿಂಗಳಿನಲ್ಲಿ ಮಂಗಳೂರು ಮಹಾನಗರ ಪಾಲಿಕೆ ಪ್ರದೇಶ, ಪುರಸಭೆ ,ಪಟ್ಟಣ ಪಂಚಾಯತ್ ಹಾಗೂ ಆಯ್ದ ಗ್ರಾಮ ಪಂಚಾಯತ್...

ಪಾಪ್ಯುಲರ್ ಫ್ರಂಟ್ ನಿಂದ 248 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ

ಪಾಪ್ಯುಲರ್ ಫ್ರಂಟ್ ನಿಂದ 248 ವಿದ್ಯಾರ್ಥಿಗಳಿಗೆ ಸ್ಕಾಲರ್ ಶಿಪ್ ವಿತರಣೆ ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರಾದ್ಯಂತ ಹಮ್ಮಿಕೊಡಿರುವ ನ್ಯಾಷನಲ್ ಸ್ಕಾಲರ್ ಶಿಪ್ 2018 ಅಭಿಯಾನದ ಅಂಗವಾಗಿ ಕರ್ನಾಟಕ ರಾಜ್ಯದ ವತಿಯಿಂದ ದ.ಕ...

ಶಿವಾಜಿಯಿಂದ ಹಿಂದೂ ಧರ್ಮ ರಕ್ಷಣೆ : ಲಾಲಾಜಿ ಆರ್. ಮೆಂಡನ್

ಶಿವಾಜಿಯಿಂದ ಹಿಂದೂ ಧರ್ಮ ರಕ್ಷಣೆ : ಲಾಲಾಜಿ ಆರ್. ಮೆಂಡನ್ ಉಡುಪಿ: ಮೊಘಲರ ದಾಳಿಯಿಂದ ಅವನತಿಯ ಹಾದಿಯಲ್ಲಿದ್ದ ಹಿಂದೂ ಧರ್ಮವನ್ನು ರಕ್ಷಿಸುವ ಕಾರ್ಯವನ್ನು ಛತ್ರಪತಿ ಶಿವಾಜಿ ಮಾಡಿದ್ದಾರೆ ಎಂದು ಕಾಪು ಶಾಸಕ ಲಾಲಾಜಿ ಆರ್....

ಸಲ್ಲಾವುದ್ದೀನ್ ಪಾಷಾ, ಡಾ.ಎಸ್.ಎಲ್.ಭಂಡಾರ್‍ಕರ್‍ರಿಗೆದೆಹಲಿ ಕರ್ನಾಟಕ ಸಂಘದವಿಶಿಷ್ಟ ಕನ್ನಡಿಗ ಪ್ರಶಸ್ತಿ

ಸಲ್ಲಾವುದ್ದೀನ್ ಪಾಷಾ, ಡಾ.ಎಸ್.ಎಲ್.ಭಂಡಾರ್‍ಕರ್‍ರಿಗೆದೆಹಲಿ ಕರ್ನಾಟಕ ಸಂಘದವಿಶಿಷ್ಟ ಕನ್ನಡಿಗ ಪ್ರಶಸ್ತಿ ದೆಹಲಿ ಕರ್ನಾಟಕ ಸಂಘ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಸಂದರ್ಭದಲ್ಲಿ ನೀಡುವ ಈ ವರ್ಷದ ವಿಶಿಷ್ಟ ಕನ್ನಡಿಗ ಪ್ರಶಸ್ತಿಗೆ ರಾಷ್ಟ್ರಪ್ರಶಸ್ತಿ ಪುರಸ್ಕøತ ಅಂತರರಾಷ್ಟ್ರೀಯ ಖ್ಯಾತಿ ನೃತ್ಯಕಲಾವಿದ...

Members Login

Obituary

Congratulations