ಭಟ್ಕಳದಲ್ಲಿ ಶಾಂತಿ ಮತ್ತು ಮಾನವೀಯತೆ ಕುರಿತ ವಿಚಾರ ಗೋಷ್ಟಿ
ಭಟ್ಕಳದಲ್ಲಿ ಶಾಂತಿ ಮತ್ತು ಮಾನವೀಯತೆ ಕುರಿತ ವಿಚಾರ ಗೋಷ್ಟಿ
ಭಟ್ಕಳ: ಸಮಾಜ ವ್ಯಕ್ತಿಯನ್ನು ಬೆಳೆಸುವ ರೀತಿಯಲ್ಲಿ ಅವನ ಗುಣಗಳು ಬದಲಾಗುತ್ತವೆ, ಹುಟ್ಟಿನಿಂದಲೂ ಮಾನವ ಶಾಂತಿ ಪ್ರೀಯನಾಗಿದ್ದಾನೆ ಎಂದು ಜಮಾಅತೆ ಇಸ್ಲಾಮಿ ಹಿಂದ್‍ನ ಅಖಿಲ ಭಾರತ...
ಉಡುಪಿಯಲ್ಲಿ ಮಕರ ಸಂಕ್ರಾಂತಿ ಉತ್ಸವ; ಅದ್ದೂರಿ ತ್ರಿರಥೋತ್ಸವ
ಉಡುಪಿಯಲ್ಲಿ ಮಕರ ಸಂಕ್ರಾಂತಿ ಉತ್ಸವ; ಅದ್ದೂರಿ ತ್ರಿರಥೋತ್ಸವ
ಉಡುಪಿ: ಮಕರ ಸಂಕ್ರಮಣದ ಅಂಗವಾಗಿ ಉಡುಪಿಯ ಶ್ರೀ ಕೃಷ್ಣ ಮಠದ ರಥಬೀದಿಯಲ್ಲಿ ಸೋಮವಾರ ರಾತ್ರಿ ನಡೆದ ಅದ್ದೂರಿ ತ್ರಿರಥೋತ್ಸವದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡರು.
...
ಧರ್ಮ ನಿರಾಪೇಕ್ಷತೆ ಭಾರತದ ಸಂವಿಧಾನದ ಶ್ರೇಷ್ಟ್ರತೆ – ಡಾ| ಆಶಾಲತಾ ಪಿ.
ಧರ್ಮ ನಿರಾಪೇಕ್ಷತೆ ಭಾರತದ ಸಂವಿಧಾನದ ಶ್ರೇಷ್ಟ್ರತೆ - ಡಾ| ಆಶಾಲತಾ ಪಿ.
ಉಡುಪಿ: ಸಮಾನತೆ ಮತ್ತು ಭಾತೃತ್ವದ ನೆಲೆಗಟ್ಟಿನ ಮೇಲೆ ನಿರ್ಮಿಸಲ್ಪಟ್ಟ ನಮ್ಮ ಸಂವಿಧಾನವು ವಿಶ್ವಕ್ಕೆ ಮಾದರಿ. ಮಾನವ ಜನಾಂಗದ ಹಕ್ಕಿಗಾಗಿ ಹೋರಾಡಿದ ಮಹಾ...
ಹಾಡಿಗೆ ಕಿಡಿಗೇಡಿಗಳಿಂದ ಬೆಂಕಿ; ನಿಯಂತ್ರಣಕ್ಕೆ ತಂದ ಅಗ್ನಿಶಾಮಕ ದಳ
ಹಾಡಿಗೆ ಕಿಡಿಗೇಡಿಗಳಿಂದ ಬೆಂಕಿ; ನಿಯಂತ್ರಣಕ್ಕೆ ತಂದ ಅಗ್ನಿಶಾಮಕ ದಳ
ಪುತ್ತೂರಿನ ಪುರುಷರಕಟ್ಟೆ ಎಂಬಲ್ಲಿ ಮರಗಳು ಹೊಂದಿದ ಹಾಡಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು ವಿಸ್ತಾರವಾಗಿ ಬೆಂಕಿ ಹರಡಿಕೊಂಡ ಪರಿಣಾಮ ಅಗ್ನಿಶಾಮಕ ದಳ ಆಗಮಿಸಿ ಬೆಂಕಿಯನ್ನು ನಂದಿಸಿದೆ...
ಅಕ್ರಮ ಮರಳು ಅಡ್ಡೆಗೆ ದಾಳಿ; ನಾಡದೋಣಿ, ಟಿಪ್ಪರ್, ಪಿಕಪ್ ಸೇರಿ ಮೂವರ ವಶ
ಅಕ್ರಮ ಮರಳು ಅಡ್ಡೆಗೆ ದಾಳಿ; ನಾಡದೋಣಿ, ಟಿಪ್ಪರ್, ಪಿಕಪ್ ಸೇರಿ ಮೂವರ ವಶ
ಮಂಗಳೂರು: ಅಕ್ರಮ ಮರಳು ಅಡ್ಡೆಗೆ ದಾಳಿ ನಡೆಸಿರುವ ಅಧಿಕಾರಿಗಳು ಮೂರು ನಾಡದೋಣಿ, ಒಂದು ಟಿಪ್ಪರ್, ಒಂದು ಪಿಕ್ ಅಪ್ ವಾಹನ...
ಮತದಾರರ ಜಾಗೃತಿ ಕಾರ್ಯಕ್ರಮ ತೀವ್ರಗೊಳಿಸಲು ಸಿ.ಇ.ಓ ಸೂಚನೆ
ಮತದಾರರ ಜಾಗೃತಿ ಕಾರ್ಯಕ್ರಮ ತೀವ್ರಗೊಳಿಸಲು ಸಿ.ಇ.ಓ ಸೂಚನೆ
ಮಂಗಳೂರು :ಈ ಬಾರಿ ಚುನಾವಣೆಯಲ್ಲಿ ಅತ್ಯಧಿಕ ಮತದಾನವಾಗಲು ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಎಲ್ಲಾ ಇಲಾಖೆಗಳು ತೀವ್ರಗೊಳಿಸಬೇಕು ಎಂದು ದ.ಕ ಜಿಲ್ಲಾಪಂಚಾಯತ್ ಸಿಇಓ ಡಾ:...
ಬ್ರಹ್ಮಾವರ : ಚೇಂಪಿ ಜಿ.ಎಸ್.ಬಿ ವೃತ್ತಿ ಮಾರ್ಗದರ್ಶನ ಶಿಬಿರ
ಬ್ರಹ್ಮಾವರ: ಶಿಕ್ಷಣ ಕ್ಷೇತ್ರದಲ್ಲಿ ಇಂದು ಹಲವಾರು ವಿಫುಲ ಅವಕಾಶಗಳಿವೆ. ಆದರೆ ಗ್ರಾಮೀಣ ಪ್ರದೇಶದ ವಿದ್ಯಾಥರ್ಿಗಳಿಗೆ ಸೂಕ್ತ ಮಾಹಿತಿ, ಮಾರ್ಗದರ್ಶನದ ಕೊರತೆಯಿಂದಾಗಿ ಅವರು ಈ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಕಾರ್ಪೋರೇಶನ್ ಬ್ಯಾಂಕ್ನ ನಿವೃತ್ತ ಮಹಾಪ್ರಬಂಧಕ...
ಬಂದರು ಮತ್ತು ಕಂದಕ್ ಪ್ರದೇಶದಲ್ಲಿ ಮಿಥುನ್ ಪರ ಜೆ.ಆರ್. ಲೋಬೊ ಮತಯಾಚನೆ
ಬಂದರು ಮತ್ತು ಕಂದಕ್ ಪ್ರದೇಶದಲ್ಲಿ ಮಿಥುನ್ ಪರ ಜೆ.ಆರ್. ಲೋಬೊ ಮತಯಾಚನೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಮಿಥುನ್ ಎಂ ರೈ ಪರವಾಗಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಮಾಜಿ...
ಚುನಾವಣಾ ಕರ್ತವ್ಯ: ಶಿಕ್ಷಕರಿಗೆ ಅಗತ್ಯ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಕಾರ್ಣಿಕ್ ಮನವಿ
ಚುನಾವಣಾ ಕರ್ತವ್ಯ: ಶಿಕ್ಷಕರಿಗೆ ಅಗತ್ಯ ಸೌಲಭ್ಯ ಒದಗಿಸಲು ಜಿಲ್ಲಾಧಿಕಾರಿಗಳಿಗೆ ಕಾರ್ಣಿಕ್ ಮನವಿ
ಚುನಾವಣಾ ಸಂದರ್ಭದಲ್ಲಿ ಶಿಕ್ಷಕರು ಚುನಾವಣಾ ಕಾರ್ಯವನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ವಹಿಸುವ ಮೂಲಕ ಚುನಾವಣೆಗಳು ಯಶಸ್ವಿಯಾಗಿ ನಡೆಯುವಂತಾಗಲು ಹಿಂದಿನಿಂದಲೂ ಪೂರ್ಣ ಸಹಕಾರವನ್ನು ನೀಡಿರುತ್ತಾರೆ....
ಅಕ್ರಮ ಶಸ್ತ್ರಾಸ್ತ್ತ : ಐವರ ವಿರುದ್ದ ಕೋಕಾ ಪ್ರಕರಣ
ಅಕ್ರಮ ಶಸ್ತ್ರಾಸ್ತ್ತ : ಐವರ ವಿರುದ್ದ ಕೋಕಾ ಪ್ರಕರಣ
ಬೆಂಗಳೂರು: ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ ನಗರದ ಐವರು ರೌಡಿಶೀಟರ್ ವಿರುದ್ದ ಕೋಕಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
ಮೋಹನ್ ಕುಮಾರ್ ಅಲಿಯಾಸ್ ಡಬಲ್ ಮೀಟರ್...