ರಿಕ್ಷಾ ಚಾಲಕರಿಗೆ ನಿರಂತರ ಅನ್ಯಾಯತು.ರ.ವೇಯಿಂದ ಜಿಲ್ಲಾಧಿಕಾರಿ ಕಚೇರಿ ಚಲೋ  

ರಿಕ್ಷಾ ಚಾಲಕರಿಗೆ ನಿರಂತರ ಅನ್ಯಾಯತು.ರ.ವೇಯಿಂದ ಜಿಲ್ಲಾಧಿಕಾರಿ ಕಚೇರಿ ಚಲೋ   ಮಂಗಳೂರು: ಮಂಗಳೂರು ನಗರ ವ್ಯಾಪ್ತಿ ಬಿಟ್ಟು ಉಳಿದ ಎಲ್ಲಾ ಪ್ರದೇಶವನ್ನು ಗ್ರಾಮಾಂತರ ಪ್ರದೇಶವೆಂದು ಪರಿಗಣಿಸಲು ಈ ಮೂಲಕ ಕೇಳಿಕೊಳ್ಳುತ್ತೇವೆ. ಆದುದರಿಂದ ಈ ತೊಂದರೆಯನ್ನು ನಿವಾರಿಸಲು...

ಭೀಮಾ ಕೋರೆಗಾಂ ಘಟನೆ ಪ್ರತಿಭಟಿಸಿ ಮಹಾರಾಷ್ಟ್ರ ಬಂದ್

ಭೀಮಾ ಕೋರೆಗಾಂ ಘಟನೆ ಪ್ರತಿಭಟಿಸಿ ಮಹಾರಾಷ್ಟ್ರ ಬಂದ್ ರಾಜ್ಯದದ್ಯಾಂತ ಅಸ್ತವ್ಯಸ್ತಗೊಂಡ ಜನಜೀವನ- ವಾಹನಗಳು ಬೆಂಕಿಗೆ ಆಹುತಿ ಮುಂಬಯಿ: ಮಹಾರಾಷ್ಟ್ರ ರಾಜ್ಯದ ಪುಣೆಯ ಶಿರೂರ್ ತಾಲೂಕ್‍ನ ಕೋರೆಗಾಂನಲ್ಲಿ ಕಳೆದ ಸೋಮವಾರ ಭೀಮಾ ಕೋರೆಗಾಂ ಕದನ ಸಂಗ್ರಾಮದ...

ಕಾಶ್ಮೀರದಲ್ಲಿ ಯೋಧರ ಹತ್ಯೆ: ಅಮಾನವೀಯ ಕೃತ್ಯ – ಯು.ಟಿ ಖಾದರ್

ಕಾಶ್ಮೀರದಲ್ಲಿ ಯೋಧರ ಹತ್ಯೆ: ಅಮಾನವೀಯ ಕೃತ್ಯ - ಯು.ಟಿ ಖಾದರ್ ಕಾಶ್ಮೀರದಲ್ಲಿ ನಮ್ಮ ದೇಶದ ಸೈನಿಕರ ಮೇಲೆ ನಡೆದಿರುವ ಉಗ್ರ ದಾಳಿಯನ್ನು ತೀವ್ರವಾಗಿ ಖಂಡಿಸುವುದಲ್ಲದೇ, ಇದೊಂದು ಅಮಾನವೀಯ ಹಾಗೂ ಹೇಯ ಕೃತ್ಯ ಎಂದು ನಗರಾಭಿವೃದ್ದಿ...

ಆಳ್ವಾಸ್‍ನಲ್ಲಿ ಅಲೇಥಿಯಾ ಯೂತ್ ಪಾರ್ಲಿಮೆಂಟ್

ಆಳ್ವಾಸ್‍ನಲ್ಲಿ ಅಲೇಥಿಯಾ ಯೂತ್ ಪಾರ್ಲಿಮೆಂಟ್ ಮೂಡಬಿದಿರೆ: "ಮತಚಲಾವಣೆ ನಮ್ಮಲ್ಲರಿಗೂ ಪ್ರಭುತ್ವ ಒದಗಿಸಿರುವ ಮಹತ್ವಪೂರ್ಣ ಹಕ್ಕು. ಅದನ್ನು ಸರಿಯಾದರೀತಿಯಲ್ಲಿಉಪಯೋಗಿಸುವುದು ನಮ್ಮ ಜವಬ್ದಾರಿ" ಎಂದು ಮೂಡಬಿದಿರೆಯ ತಹಶೀಲ್ದಾರ್ ಸುದರ್ಶನ್ ತಿಳಿಸಿದರು. ಆಳ್ವಾಸ್ ಕಾಲೇಜಿನ ಹ್ಯೂಮ್ಯಾನಿಟೀಸ್ ಫೋóರಂ, ರಾಜ್ಯಶಾಸ್ತ್ರ ವಿಭಾಗ...

ಸ್ವಚ್ಛ ಧರ್ಮಸ್ಥಳಕ್ಕಾಗಿ ‘ರಿಕ್ತ’ ಕ್ರಾಂತಿ

ಸ್ವಚ್ಛ ಧರ್ಮಸ್ಥಳಕ್ಕಾಗಿ ‘ರಿಕ್ತ’ ಕ್ರಾಂತಿ ದೇಶದಲ್ಲೇ ಅತ್ಯಂತ ಸ್ವಚ್ಛ ಧಾರ್ಮಿಕ ಕ್ಷೇತ್ರವಾಗಿ ಗುರುತಿಸಿಕೊಂಡ ಧರ್ಮಸ್ಥಳ ಇದೀಗ ಹೊಸ ಧ್ಯೇಯ ವಾಕ್ಯದೊಂದಿಗೆ ಮುಂದಡಿಯಿಟ್ಟಿದೆ. ಸ್ವಚ್ಛತೆಯ ಉದ್ದೇಶದೊಂದಿಗೆ ಯಂತ್ರ ಕ್ರಾಂತಿಯ ಹಾದಿಯಲ್ಲಿದೆ. ‘ಸ್ವಚ್ಛ ಧರ್ಮಸ್ಥಳ’ದ ಪರಿಕಲ್ಪನೆ ಯಾಂತ್ರಿಕ...

ಎತ್ತಿನಹೊಳೆ ವಿರೋಧಿಸಿ ಜಿಲ್ಲೆಯಲ್ಲಿ ಡಿ.10ರಿಂದ ಸಂಸದ ನಳೀನ್ ನೇತ್ರತ್ವದಲ್ಲಿ ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆ

ಎತ್ತಿನಹೊಳೆ ವಿರೋಧಿಸಿ ಜಿಲ್ಲೆಯಲ್ಲಿ ಡಿ.10ರಿಂದ ಸಂಸದ ನಳೀನ್ ನೇತ್ರತ್ವದಲ್ಲಿ ಪಂಚತೀರ್ಥ ಸಪ್ತ ಕ್ಷೇತ್ರ ರಥಯಾತ್ರೆ ಮಂಗಳೂರು: ದಕ ಜಿಲ್ಲೆಯ ನೇತ್ರಾವತಿ ನದಿಯನ್ನು ಉಳಿಸಲು ಮತ್ತು ಎತ್ತಿನಹೊಳೆ ಯೋಜನೆ ವಿರೋಧಿಸಿ ಸಂಸದ ನಳೀನ್ ಕುಮಾರ್ ಕಟೀಲ್...

ಪೊಳಲಿ ದೇಗುಲದಲ್ಲಿ ರಾಜನಾಥ ಸಿಂಗ್‌ ಪ್ರಾರ್ಥನೆ

ಪೊಳಲಿ ದೇಗುಲದಲ್ಲಿ ರಾಜನಾಥ ಸಿಂಗ್‌ ಪ್ರಾರ್ಥನೆ ಮಂಗಳೂರು: ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಪೊಳಲಿ ದೇವಸ್ಥಾನಕ್ಕೆ ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಶನಿವಾರ ಭೇಟಿ ನೀಡಿ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಸಚಿವರೊಂದಿಗೆ ಶಾಸಕ...

ದಕ, ಉಕ ಮತ್ತು ಶಿವಮೊಗ್ಗದವರಿಗೆ ಬಿಟ್ಬೇಟು ರೆಯವರಿಗೆ ಶುದ್ದಕನ್ನಡ ಮಾತನಾಡುವ ಯೋಗತ್ಯೆ ಇಲ್ಲ ; ಅನಂತ ಕುಮಾರ್ ಹೆಗಡೆ

ದಕ, ಉಕ ಮತ್ತು ಶಿವಮೊಗ್ಗದವರಿಗೆ ಬಿಟ್ಬೇಟು ರೆಯವರಿಗೆ ಶುದ್ದಕನ್ನಡ ಮಾತನಾಡುವ ಯೋಗತ್ಯೆ ಇಲ್ಲ ; ಅನಂತ ಕುಮಾರ್ ಹೆಗಡೆ ಪುತ್ತೂರು: ಇಂಗ್ಲಿಷ್‌ ಅನ್ನು ಶುದ್ಧ ಕನ್ನಡಕ್ಕೆ ಭಾಷಾಂತರ ಮಾಡುವುದೇ ಇಂದಿನ ಸವಾಲು. ಶುದ್ಧ ಕನ್ನಡ...

ರಾಮಕೃಷ್ಣ ಮಿಷನ್ ವತಿಯಿಂದ ‘ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು’ ಅಭಿಯಾನ

ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದಲ್ಲಿ 40 ವಾರಗಳ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಎಂಬ ಕಾರ್ಯಕ್ರಮದ13ನೇ ವಾರದ ಸ್ವಚ್ಚತಾ ಅಭಿಯಾನವನ್ನು ಏಪ್ರಿಲ್ 26 ರಂದು ಮಂಗಳೂರು ಮಹಾನಗರಪಾಲಿಕ ೆಆವರಣ ಹಾಗೂ ಲಾಲಭಾಗ್ ಸುತ್ತಮುತ್ತ...

ಕುಂದಾಪುರ: ಮೀನು ಹಿಡಿಯಲು ತೆರಳಿದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವು

ಕುಂದಾಪುರ: ದೇವಸ್ಥಾನದ ಕೆರೆಯಲ್ಲಿ ಮೀನು ಹಿಡಿಯಲು ಹೋದ ವ್ಯಕ್ತಿ ನೀರು ಪಾಲಾದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ ಮೃತಪಟ್ಟವರನ್ನು ಬಿದ್ಕಲ್ ಕಟ್ಟೆ ನಿವಾಸಿ ಗೋಪಾಲ್ ಕುಲಾಲ (45) ಎಂದು ಗುರುತಿಸಲಾಗಿದೆ. ಗುರುವಾರ ಮಧ್ಯಾಹ್ನ ಮೊಳಹಳ್ಳಿ ಮಹಾಗಣಪತಿ ದೇವಸ್ಥಾನ...

Members Login

Obituary

Congratulations