ಉಡುಪಿ ವಾದಿರಾಜ ರಸ್ತೆಯಲ್ಲಿ ನಕಲಿ ನೋಟು ಎಸೆದ ಪ್ರಕರಣ – ವ್ಯಕ್ತಿಯ ಗುರುತು ಪತ್ತೆ!

ಉಡುಪಿ ವಾದಿರಾಜ ರಸ್ತೆಯಲ್ಲಿ ನಕಲಿ ನೋಟು ಎಸೆದ ಪ್ರಕರಣ – ವ್ಯಕ್ತಿಯ ಗುರುತು ಪತ್ತೆ! ಉಡುಪಿ: ನಗರದ ವಾದಿರಾಜ ರಸ್ತೆಯ ಶುಭಾಂಗ ಅಪಾರ್ಟ್ ಮೆಂಟ್ ಬಳಿ ಎ.13ರಂದು ಬೆಳಗ್ಗೆ ನಕಲಿ ನೋಟುಗಳನ್ನು ರಸ್ತೆಯಲ್ಲಿ ಎಸೆದು...

ಪೇಸ್ ಬುಕ್ ನಕಲಿ ಖಾತೆ ಮಾಡಿದ ಹೊರ ರಾಜ್ಯದ ಆರೋಪಿ ಬಂಧನ

ಪೇಸ್ ಬುಕ್ ನಕಲಿ ಖಾತೆ ಮಾಡಿದ ಹೊರ ರಾಜ್ಯದ ಆರೋಪಿ ಬಂಧನ ಮಂಗಳೂರು: ಪೇಸ್ ಬುಕ್ ನಕಲಿ ಖಾತೆ ಸೃಷ್ಟಿಸಿ ಅಸಭ್ಯ ಭಾವಚಿತ್ರ ಹಾಗೂ ಬೇಡದ ಸಂದೇಶ ಹಾಕಿದ ವ್ಯಕ್ತಿಯನ್ನು ಕಂಕನಾಡಿ ಪೋಲಿಸರು ಬಂಧಿಸಿದ್ದಾರೆ. ಬಂಧಿತ...

ಅರ್ಧಕ್ಕೆ ನಿಂತಿರುವ ಕಾಂಕ್ರೀಟೀಕರಣವನ್ನು ಪೂರ್ಣಗೊಳಿಸಲು ಒತ್ತಾಯ .. – ಡಿ.ವೈ. ಎಫ್.ಐ

ಅರ್ಧಕ್ಕೆ ನಿಂತಿರುವ ಕಾಂಕ್ರೀಟೀಕರಣವನ್ನು ಪೂರ್ಣಗೊಳಿಸಲು ಒತ್ತಾಯ .. - ಡಿ.ವೈ. ಎಫ್.ಐ ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಒಳಪಡುವ ಬಜಾಲ್ ಪಕ್ಕಲಡ್ಕ ಪ್ರದೇಶದ ಮುಖ್ಯರಸ್ತೆಯಲ್ಲಿ ನಗರ ಪಾಲಿಕೆ ಕೈಗೊಂಡಿರುವ ಕಾಂಕ್ರೀಟೀಕರಣ ಕೆಲಸವು ಅರ್ಧಕ್ಕೆ...

ಮಂಗಳೂರು : ಅಂತಾರಾಜ್ಯ ಯುವ ವಿನಿಮಯ – ಸಂವಾದ ಕಾರ್ಯಕ್ರಮ 

ಮಂಗಳೂರು: ಅಂತಾರಾಜ್ಯ ಯುವ ವಿನಿಮಯ - ಸಂವಾದ ಕಾರ್ಯಕ್ರಮ  ಮಂಗಳೂರು : ಭಾರತ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ ಸಂಘಟನೆ, ಕರ್ನಾಟಕ ರಾಜ್ಯ ಬೆಂಗಳೂರು, ರಾಷ್ಟ್ರೀಯ ಸೇವಾ...

ಮಣಿಪಾಲ: ಆರ್ಥಿಕ ಸಮಸ್ಯೆಯಿಂದ ನೊಂದು ಟ್ಯಾಕ್ಸಿ ಡ್ರೈವರ್ ನೇಣಿಗೆ ಶರಣು

ಮಣಿಪಾಲ: ಆರ್ಥಿಕ ಸಮಸ್ಯೆಯಿಂದ ನೊಂದು ಟ್ಯಾಕ್ಸಿ ಡ್ರೈವರ್ ನೇಣಿಗೆ ಶರಣು ಮಣಿಪಾಲ: ಆರ್ಥಿಕ ಸಮಸ್ಯೆಯಿಂದ ಹೌಸಿಂಗ್ ಲೋನ್ ಕಟ್ಟಲಾಗದೆ ನೊಂದು ಟ್ಯಾಕ್ಸಿ ಡ್ರೈವರ್ ಒರ್ವರು ಆತ್ಮಹತ್ಯೆಗೆ ಶರಣಾದ ಘಟನೆ ಮಣಿಪಾಲದ ಸುವಿಧಾ ಅಪಾರ್ಟ್ಮೆಂಟ್...

ಉಡುಪಿ: ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಹುತಾತ್ಮ ಹನುಮಂತಪ್ಪ ಕೊಪ್ಪದ್ ಅವರಿಗೆ ಶೃದ್ಧಾಂಜಲಿ

ಉಡುಪಿ: ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಶುಕ್ರವಾರ ಹುತಾತ್ಮ ಹನುಮಂತಪ್ಪ ಕೊಪ್ಪದ್ ಗೌರವಾರ್ಥ ನಡೆದ ಸಾರ್ವಜನಿಕ ಶೃದ್ಧಾಂಜಲಿ ಸಬೆಯನ್ನು ನಗರದ ಚಿತ್ತರಂಜನ್ ಸರ್ಕಲ್ ನಲ್ಲಿ ಆಯೋಜಿಸಲಾಗಿತ್ತು. ...

ಬ್ಲಾಸಮ್ ಯಾವುದೇ ಅನೈತಿಕ ಸಂಬಂಧ ಹೊಂದಿರಲಿಲ್ಲ; ಕುಟುಂಬ ವರ್ಗ

ಬ್ಲಾಸಮ್ ಯಾವುದೇ ಅನೈತಿಕ ಸಂಬಂಧ ಹೊಂದಿರಲಿಲ್ಲ; ಕುಟುಂಬ ವರ್ಗ ಮಂಗಳೂರು: ಅನೈತಿಕ ಸಂಬಂಧದ ಆರೋಪದಡಿಯಲ್ಲಿ ತನ್ನ ಗಂಡನಿಂದಲೇ ಕೊಲೆಯಾದ ಪತ್ನಿ ಬ್ಲಾಸಮ್ ಲೋಬೊ ಅವರಿಗೆ ಯಾವುದೇ ರೀತಿಯ ಅನೈತಿಕ ಸಂಬಂಧ ಇರಲಿಲ್ಲ ಬದಲಾಗಿ ಆಕೆ...

ಬಂಟಕಲ್ಲು ದುರ್ಗಾ ಮಹಿಳಾ ಚೆಂಡೆ ಬಳಗ: ಅದ್ದೂರಿಯ ಶ್ರಾವಣ ಸಂಭ್ರಮ ಕಾರ್ಯಕ್ರಮ

ಬಂಟಕಲ್ಲು ದುರ್ಗಾ ಮಹಿಳಾ ಚೆಂಡೆ ಬಳಗ: ಅದ್ದೂರಿಯ ಶ್ರಾವಣ ಸಂಭ್ರಮ ಕಾರ್ಯಕ್ರಮ ಬಂಟಕಲ್ಲು ಶ್ರೀ ದುರ್ಗಾ ಮಹಿಳಾ ಚೆಂಡೆ ಬಳಗದ ವತಿಯಿಂದ ಶ್ರಾವಣ ಸಂಭ್ರಮ ಕಾರ್ಯಕ್ರಮವು ಬಹಳ ಅದ್ದೂರಿ ಹಾಗೂ ಸಡಗರದಿಂದ ಜರಗಿತು. ...

ಮಾಜಿ ಸಚಿವ ಅಮರನಾಥ ಶೆಟ್ಟರಿಗೆ ಸಿಪಿಐ ಶ್ರದ್ಧಾಂಜಲಿ

ಮಾಜಿ ಸಚಿವ ಅಮರನಾಥ ಶೆಟ್ಟರಿಗೆ ಸಿಪಿಐ ಶ್ರದ್ಧಾಂಜಲಿ ಮಂಗಳೂರು: ರಾಜ್ಯದ ಹಿರಿಯ ಮುಂದಾಳು, ಹಿರಿಯ ಹೋರಾಟಗಾರ, ಮಾಜಿ ಕಾರ್ಮಿಕ ಮಂತ್ರಿ, ಜನಪ್ರಿಯ ನಾಯಕ, ಕೋಮುಸಾಮರಸ್ಯದ ಬಗ್ಗೆ ಅತೀವ ಕಾಳಜಿ ಹೊಂದಿದ, ಅಮರಣ್ಣ ಎಂದೇ...

ಕೊಲೆಗಡುಕರು, ಕಳ್ಳರನ್ನು ಹಿಡಿಯದ ಎಸ್ಪಿ, ಸುಮೊಟೋ ದಾಖಲಿಸಲಷ್ಟೇ ಯೋಗ್ಯ – ಶ್ರೀನಿಧಿ ಹೆಗ್ಡೆ

ಕೊಲೆಗಡುಕರು, ಕಳ್ಳರನ್ನು ಹಿಡಿಯದ ಎಸ್ಪಿ, ಸುಮೊಟೋ ದಾಖಲಿಸಲಷ್ಟೇ ಯೋಗ್ಯ - ಶ್ರೀನಿಧಿ ಹೆಗ್ಡೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ವಿರುದ್ದದ ಸುಮೊಟೋ ಪ್ರಕರಣಕ್ಕೆ   ಆಕ್ರೋಶ ಉಡುಪಿ: ತಾನು ದಕ್ಷ ಅಧಿಕಾರಿ ಎಂದು ಬಿಂಬಿಸುತ್ತಿರುವ ಜಿಲ್ಲಾ...

Members Login

Obituary

Congratulations