ಉಡುಪಿ-ಚಿಕ್ಕಮಗಳೂರು ಕ್ಷೇತ್ರವನ್ನು 5 ವರ್ಷಗಳಲ್ಲಿ ಅನಾಥರಾಗಿಸಿದ್ದು ಶೋಭಾ – ಪ್ರಮೋದ್ ಮಧ್ವರಾಜ್

ಉಡುಪಿ - ಚಿಕ್ಕಮಗಳೂರು ಕ್ಷೇತ್ರವನ್ನು 5 ವರ್ಷಗಳಲ್ಲಿ ಅನಾಥರಾಗಿಸಿದ್ದು ಶೋಭಾ – ಪ್ರಮೋದ್ ಮಧ್ವರಾಜ್ ಉಡುಪಿ: ನಾಯಕರು ಮತ್ತು ಕಾರ್ಯಕರ್ತರಿಂದ ಗೋ ಬ್ಯಾಕ್ ಚಳುವಳಿಗೆ ಕಾರಣರಾದ ಸಂಸದೆ ಶೋಭ ಕರಂದ್ಲಾಜೆಯನ್ನು ಉಡುಪಿ -...

ಮಂಗಳೂರು : ರಾಜಕೀಯ ಹಸ್ತಕ್ಷೇಪದಿಂದ ಹದಗೆಟ್ಟ ಕಾನೂನು ಸುವ್ಯವಸ್ಥೆ ; ಮಾಜಿ ಸಚಿವ ಕೃಷ್ಣ ಪಾಲೆಮಾರ್ ಖಂಡನೆ

ಮಂಗಳೂರು : ಪೆÇಲೀಸ್ ಇಲಾಖೆಯಲ್ಲಿ ಕಾಂಗ್ರೆಸ್ ಜನಪ್ರತಿನಿಧಿಗಳು ಹಸ್ತಕ್ಷೇಪ ಮಾಡುತ್ತಿರುವುದೇ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಮುಖ್ಯ ಕಾರಣವಾಗಿದೆ. ಕೋಮು ಗಲಭೆ ಆರೋಪಿಯನ್ನು ಬಂಧಿಸಿದ ಪೆÇಲೀಸ್ ಅಧಿಕಾರಿಯ ವಿರುದ್ಧವೇ ಇಲಾಖೆ...

ಕಾಪು: ಯುವ ಕಾಂಗ್ರೆಸ್ ಅಧ್ಯಕ್ಷರ ಅಭಿನಂದನಾ ಬ್ಯಾನರಿಗೆ ಕಿಡಿಗೇಡಿಗಳಿಂದ ಹಾನಿ – ದೂರು ದಾಖಲು

ಕಾಪು: ಯುವ ಕಾಂಗ್ರೆಸ್ ಅಧ್ಯಕ್ಷರ ಅಭಿನಂದನಾ ಬ್ಯಾನರಿಗೆ ಕಿಡಿಗೇಡಿಗಳಿಂದ ಹಾನಿ – ದೂರು ದಾಖಲು ಕಾಪು: ಇತ್ತೀಚೆಗೆ ನಡೆದ ಯುವಕಾಂಗ್ರೆಸ್ ಅಂತರಿಕ ಚುನಾವಣೆಯಲ್ಲಿ ಕಾಪು ವಿಧಾನ ಸಭಾ ಕ್ಷೇತ್ರದ ಯುವ ಕಾಂಗ್ರೆಸ್ ನೂತನವಾಗಿ ಅಧ್ಯಕ್ಷರಾಗಿ...

ಬಸ್‍ ನಲ್ಲಿಯೇ ಪ್ರೇಮಿಗಳ ಸರಸ ಸಲ್ಲಾಪ, ಯುವ ಜೋಡಿಯ ಕಿಸ್ಸಿಂಗ್ ವಿಡಿಯೋ ವೈರಲ್

ಬಸ್‍ ನಲ್ಲಿಯೇ ಪ್ರೇಮಿಗಳ ಸರಸ ಸಲ್ಲಾಪ, ಯುವ ಜೋಡಿಯ ಕಿಸ್ಸಿಂಗ್ ವಿಡಿಯೋ ವೈರಲ್ ಹಾಸನ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಯುವ ಪ್ರೇಮಿಗಳು ಅಸಭ್ಯವಾಗಿ ವರ್ತಿಸಿ, ಸರಸ ಸಲ್ಲಾಪದಲ್ಲಿ ತೊಡಗಿದ ವಿಡಿಯೋ...

ಮಣಿಪಾಲ: ರಸ್ತೆ ದಾಟುತ್ತಿದ್ದ ಮಹಿಳೆ ಬಸ್ಸಿನಡಿ ಬಿದ್ದು ಮೃತ್ಯು

ಮಣಿಪಾಲ: ರಸ್ತೆ ದಾಟುತ್ತಿದ್ದ ಮಹಿಳೆ  ಬಸ್ಸಿನಡಿ ಬಿದ್ದು ಮೃತ್ಯು ಉಡುಪಿ: ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರು ಬಸ್ ನಡಿಗೆ ಬಿದ್ದು ದಾರುಣವಾಗಿ ಮೃತಪಟ್ಟ ಘಟನೆ ಮಣಿಪಾಲ ಈಶ್ವರನಗರದ ಎಂಐಟಿ ಕಾಲೇಜು ಮುಂಭಾಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ...

16 ವರ್ಷದ ದೆರೆಬೈಲಿನ ನಿಖಿತಾಗೆ ಅಪ್ಪಳಿಸಿದ ಕಾರು; ಸ್ಥಿತಿ ಗಂಭೀರ

16 ವರ್ಷದ ದೆರೆಬೈಲಿನ ನಿಖಿತಾಗೆ ಅಪ್ಪಳಿಸಿದ ಕಾರು; ಸ್ಥಿತಿ ಗಂಭೀರ ಮಂಗಳೂರು: ವೇಗವಾಗಿ ಕಾರೊಂದು ಅಪ್ಪಳಿಸಿದ ಕಾರಣ 16 ವರ್ಷದ ಯುವತಿಯೋರ್ವಳು ಗಂಭೀರವಾಗಿ ಗಾಯಗೊಂಡ ಘಟನೆ ದೆರೆಬೈಲ್ ಚರ್ಚಿನ ಎದುರು ಭಾನುವಾರ ನಡೆದಿದೆ. ಗಂಭೀರವಾಗಿ ಗಾಯಗೊಂಡ...

ಉಡುಪಿ ವಾದಿರಾಜ ರಸ್ತೆಯಲ್ಲಿ ನಕಲಿ ನೋಟು ಎಸೆದ ಪ್ರಕರಣ – ವ್ಯಕ್ತಿಯ ಗುರುತು ಪತ್ತೆ!

ಉಡುಪಿ ವಾದಿರಾಜ ರಸ್ತೆಯಲ್ಲಿ ನಕಲಿ ನೋಟು ಎಸೆದ ಪ್ರಕರಣ – ವ್ಯಕ್ತಿಯ ಗುರುತು ಪತ್ತೆ! ಉಡುಪಿ: ನಗರದ ವಾದಿರಾಜ ರಸ್ತೆಯ ಶುಭಾಂಗ ಅಪಾರ್ಟ್ ಮೆಂಟ್ ಬಳಿ ಎ.13ರಂದು ಬೆಳಗ್ಗೆ ನಕಲಿ ನೋಟುಗಳನ್ನು ರಸ್ತೆಯಲ್ಲಿ ಎಸೆದು...

ಮಂಗಳೂರು : ಅಂತಾರಾಜ್ಯ ಯುವ ವಿನಿಮಯ – ಸಂವಾದ ಕಾರ್ಯಕ್ರಮ 

ಮಂಗಳೂರು: ಅಂತಾರಾಜ್ಯ ಯುವ ವಿನಿಮಯ - ಸಂವಾದ ಕಾರ್ಯಕ್ರಮ  ಮಂಗಳೂರು : ಭಾರತ ಸರ್ಕಾರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ ಸಂಘಟನೆ, ಕರ್ನಾಟಕ ರಾಜ್ಯ ಬೆಂಗಳೂರು, ರಾಷ್ಟ್ರೀಯ ಸೇವಾ...

ಪೇಸ್ ಬುಕ್ ನಕಲಿ ಖಾತೆ ಮಾಡಿದ ಹೊರ ರಾಜ್ಯದ ಆರೋಪಿ ಬಂಧನ

ಪೇಸ್ ಬುಕ್ ನಕಲಿ ಖಾತೆ ಮಾಡಿದ ಹೊರ ರಾಜ್ಯದ ಆರೋಪಿ ಬಂಧನ ಮಂಗಳೂರು: ಪೇಸ್ ಬುಕ್ ನಕಲಿ ಖಾತೆ ಸೃಷ್ಟಿಸಿ ಅಸಭ್ಯ ಭಾವಚಿತ್ರ ಹಾಗೂ ಬೇಡದ ಸಂದೇಶ ಹಾಕಿದ ವ್ಯಕ್ತಿಯನ್ನು ಕಂಕನಾಡಿ ಪೋಲಿಸರು ಬಂಧಿಸಿದ್ದಾರೆ. ಬಂಧಿತ...

ಉಡುಪಿ ಪ್ರವಾಸಿ ಮಂದಿರದ ಕರೆಂಟ್ ಬಿಲ್ ಬಾಕಿ, ವಿದ್ಯುತ್ ಕಡಿತಗೊಳಿಸಿದ ಮೆಸ್ಕಾಂ!

ಉಡುಪಿ ಪ್ರವಾಸಿ ಮಂದಿರದ ಕರೆಂಟ್ ಬಿಲ್ ಬಾಕಿ, ವಿದ್ಯುತ್ ಕಡಿತಗೊಳಿಸಿದ ಮೆಸ್ಕಾಂ! ಉಡುಪಿ: ನಗರದ ಹೃದಯಭಾಗದಲ್ಲಿರುವ ಹಳೆ ಪ್ರವಾಸಿ ಮಂದಿರದ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ಮೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಬಳಿಕ...

Members Login

Obituary

Congratulations