ಶಿರ್ವ: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ

ಶಿರ್ವ: ಡೆತ್ ನೋಟ್ ಬರೆದಿಟ್ಟು ಯುವಕ ಆತ್ಮಹತ್ಯೆ ಉಡುಪಿ: ಡೆತ್ ನೋಟ್ ಬರೆದಿಟ್ಟು ಅಡುಗೆ ಕೆಲಸ ಮಾಡುತ್ತಿದ್ದ ಯುವಕನೋರ್ವ ಆತ್ಮಹತ್ಯೆಗೆ ಶರಣಾದ ಘಟನೆ ಶಂಕರಪುರದ ಸಾಲ್ಮರ ಕ್ಯಾಟ್ರಿಂಗ್ ಸೆಡ್ ಬಳಿ ನಡೆದಿದೆ. ಗೌತಮ್ ಪೂಜಾರಿ ಆತ್ಮಹತ್ಯೆ...

ಲಾಬಿ ಮಾಡಿ ಸಚಿವ ಸ್ಥಾನ ಪಡೆಯುವ ಕಲೆ ನನಗೆ ತಿಳಿದಿಲ್ಲ – ಹಾಲಾಡಿ ಶ್ರೀನಿವಾಸ ಶೆಟ್ಟಿ

ಲಾಬಿ ಮಾಡಿ ಸಚಿವ ಸ್ಥಾನ ಪಡೆಯುವ ಕಲೆ ನನಗೆ ತಿಳಿದಿಲ್ಲ – ಹಾಲಾಡಿ ಶ್ರೀನಿವಾಸ ಶೆಟ್ಟಿ ಕುಂದಾಪುರ: ಲಾಬಿ ಮಾಡಿ ಸಚಿವ ಸ್ಥಾನ ಪಡೆಯೋದು ನನಗೆ ಗೊತ್ತಿಲ್ಲ ಸಚಿವ ಸ್ಥಾನ ಯಾಕೆ ಸಿಗಲಿಲ್ಲವೆಂದು ನನಗೆ...

ಉಡುಪಿ: ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಸಮುದ್ರ ಪಾಲು

ಉಡುಪಿ: ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ವಿಹಾರಕ್ಕೆ ಬಂದ ಪಾಂಡಿಚೇರಿ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ನೀರಿನಲ್ಲಿ ಮುಳುಗಿ ನಾಪತ್ತೆಯಾದ ಘಟನೆ ಶನಿವಾರ ಸಂಜೆ ನಡೆದಿದೆ. ಮೃತರನ್ನು ಬೆಂಗಳೂರಿನ ವಿಪ್ರೋ ಇಂಡಿಯಾ ಕಂಪೆನಿಯ ಉದ್ಯೋಗಿ...

ಕಾರಂತರು ಹೇಳಿದಂತೆ ನಾನು ನನ್ನ ಆತ್ಮ ಸಾಕ್ಷಿಗೆ ಮಾತ್ರ ಉತ್ತರಿಸುತ್ತೇನೆ; ಪ್ರಶಸ್ತಿ ಸ್ವೀಕರಿಸಿ ಪ್ರಕಾಶ್ ರೈ

ಕಾರಂತರು ಹೇಳಿದಂತೆ ನಾನು ನನ್ನ ಆತ್ಮ ಸಾಕ್ಷಿಗೆ ಮಾತ್ರ ಉತ್ತರಿಸುತ್ತೇನೆ; ಪ್ರಶಸ್ತಿ ಸ್ವೀಕರಿಸಿ ಪ್ರಕಾಶ್ ರೈ ಉಡುಪಿ: ಕಾರಂತರು ಹೇಳಿದಂತೆ ನಾನು ನನ್ನ ಆತ್ಮ ಸಾಕ್ಷಿಗೆ ಮಾತ್ರ ಉತ್ತರಿಸಬಲ್ಲವನಾಗಿದೆ. ನನ್ನನ್ನು ನೇರ ನಿಷ್ಠುರವಾದಿಯಾಗಿಸಿದ್ದು ಕಾರಂತಜ್ಜ,...

ಭಾಸ್ಕರ್ ಶೆಟ್ಟಿ ಕೊಲೆ ಆರೋಪಿ ನಿರಂಜನ ಭಟ್ ಮಣಿಪಾಲ ಆಸ್ಪತ್ರೆಗೆ

ಭಾಸ್ಕರ್ ಶೆಟ್ಟಿ ಕೊಲೆ ಆರೋಪಿ ನಿರಂಜನ ಭಟ್ ಬೇರೆ ಆಸ್ಪತ್ರೆಗೆ ದಾಖಲು? ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೋಲಿಸರ ವಶದಲ್ಲಿದ್ದು, ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾದ ಜ್ಯೋತಿಷಿ ನಿರಂಜನ್ ಭಟ್...

ಬೆಂಗಳೂರು: ನೃತ್ಯೋತ್ಸವದಲ್ಲೊಂದು ಹೊಸ ಮೈಲಿಗಲ್ಲು ರಂಜಿಸಿದ ನಾಟ್ಯೋತ್ಸವ ಜನಮನಗೆದ್ದ ನಾನ್‍ಸ್ಟಾಪ್ ಮನರಂಜನೆ

ಬೆಂಗಳೂರು: ಬೆಂಗಳೂರಿನ ಜೆ.ಪಿ.ನಗರದದುಗಾಪರಮೇಶ್ವರಿ ಮೈದಾನದಲ್ಲಿ ನಡೆದ 12 ಗಂಟೆಗಳ ನಿರಂತರ ನಾಟ್ಯೋತ್ಸವ ನಗರದಇತಿಹಾಸದಲ್ಲಿ ಹೊಸ ಮೈಲಿಗಲ್ಲೊಂದನ್ನು ಸೃಷ್ಟಿಸಿತು. ನಗರದ ನಾಟ್ಯಾಲಯ ಸಂಸ್ಥೆಯಮುಖ್ಯಸ್ಥರಾದ ಬಿ.ಕೆ.ದಿನಕರ್ ಹಾಗೂ ಎನ್.ಸವಿತಾಅವರು ವಾರಾಂತ್ಯಕ್ಕೆ ಹಮ್ಮಿಕೊಂಡ ವಿಶಿಷ್ಟ ಕಾರ್ಯಕ್ರಮಇದಾಗಿತ್ತು. “ನಾನ್‍ಸ್ಟಾಪ್ ನಾಟ್ಯೋತ್ಸವ”...

ಮಳೆ ನಿಂತ ಬಳಿಕ ಹದಗೆಟ್ಟ ಮಣಿಪಾಲ –ತೀರ್ಥಹಳ್ಳಿ ರಾ.ಹೆದ್ದಾರಿ ದುರಸ್ತಿ : ಶೋಭಾ ಕರಂದ್ಲಾಜೆ

ಮಳೆ ನಿಂತ ಬಳಿಕ ಹದಗೆಟ್ಟ ಮಣಿಪಾಲ – ತಿರ್ಥಹಳ್ಳಿ ರಾ.ಹೆದ್ದಾರಿ ದುರಸ್ತಿ  : ಶೋಭಾ ಕರಂದ್ಲಾಜೆ ಉಡುಪಿ: ಉಡುಪಿ ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 169-ಎ (ಮಲ್ಪೆ – ತೀರ್ಥಹಳ್ಳಿ ರಾಷ್ಟ್ರೀಯ...

ಮಂಗಳೂರು: ಪ್ರತಿಭಟನೆ ವೇಳೆ ಪೊಲೀಸರ ಪಿಕ್ ಪಾಕೆಟ್

ಮಂಗಳೂರು: ಪ್ರತಿಭಟನೆ ವೇಳೆ ಪೊಲೀಸರ ಪಿಕ್ ಪಾಕೆಟ್ ಮಂಗಳೂರು: ನಗರದ ಪಿವಿಎಸ್ ಬಳಿ ಗುರುವಾರ ನಡೆದ ಬಿಜೆಪಿ ಪ್ರತಿಭಟನೆ ಸಂದರ್ಭ ಸ್ಥಳದಲ್ಲಿದ್ದ ಪೊಲೀಸ್ ಸಿಬಂದಿಯೊಬ್ಬರ ಪರ್ಸನ್ನು ಕಳ್ಳ ಎಗರಿಸಿದ ಘಟನೆ ನಡೆದಿದೆ ಪ್ರತಿಭಟನೆ ವೇಳೆ...

ಕೊರೋನಾಗೆ ಕಡಿವಾಣ ಉಡುಪಿ ಜಿಲ್ಲೆಗೆ ಕೇಂದ್ರ ಸರ್ಕಾರ ದಿಂದ ಪ್ರಶಂಸೆ- ಜಿಲ್ಲಾಧಿಕಾರಿ ಜಿ.ಜಗದೀಶ

ಕೊರೋನಾಗೆ ಕಡಿವಾಣ ಉಡುಪಿ ಜಿಲ್ಲೆಗೆ ಕೇಂದ್ರ ಸರ್ಕಾರ ದಿಂದ ಪ್ರಶಂಸೆ- ಜಿಲ್ಲಾಧಿಕಾರಿ ಜಿ.ಜಗದೀಶ ಉಡುಪಿ: ಕೊರೋನಾ ವೈರಸ್ ನಿಯಂತ್ರಣ ಕುರಿತಂತೆ, ಉಡುಪಿ ಜಿಲ್ಲೆಯ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳಿಂದ, ಕಳೆದ 2 ವಾರಗಳಿಂದ ಯಾವುದೇ ಹೊಸ...

ಯಕ್ಷಮಿತ್ರರ ವಿರೋಚನ-ತರಣಿಸೇನ ಯಕ್ಷಗಾನ

ದುಬಾಯಿಯಲ್ಲಿ ಒಂದು ಅಪೂರ್ವ "ಜ್ಞಾನ ಯಜ್ಞ" ಕಾರ್ಯಕ್ರಮ ಯಕ್ಷಮಿತ್ರರ "ವಿರೋಚನ - ತರಣಿಸೇನ" ಯಕ್ಷಗಾನ ಯಶಸ್ವಿ ಪ್ರದರ್ಶನ ದುಬಾಯಿ: 2016 ಜೂನ್   3ನೇ ತಾರೀಕು ಶುಕ್ರವಾರ ಸಂಜೆ 4.30 ಗಂಟೆಯಿಂದ ಶೇಖ್ ರಾಶೀದ್ ಸಭಾಂಗಣ...

Members Login

Obituary

Congratulations