ಮಂಗಳೂರು: ಎಪ್ರಿಲ್ 29 ರಂದು ವಿಶ್ವ ಆರೋಗ್ಯ ದಿನಾಚರಣೆ

ಮಂಗಳೂರು:  ದ.ಕ.ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.ವೆನ್ಲಾಕ್ ಆಸ್ಪತ್ರೆ, ಮಹಾನಗರಪಾಲಿಕೆ ಇವರ ಸಂಯುಕ್ತಾಶ್ರಯದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಹಾಗೂ ಡೆಂಗಿ ಮಲೇರಿಯಾ ನಿಯಂತ್ರಣ ಜಾಗೃತಿ ಅಭಿಯಾನವನ್ನು ಮಂಗಳೂರು ದ.ಕ.ಜಿಲ್ಲಾ ಪಂಚಾಯತ್ ನೇತ್ರಾವತಿ...

ಶನಿವಾರ ಜಿಲ್ಲಾ ಎಸ್ಪಿಯವರಿಗೆ ಫೋನ್ ಮಾಡಿ ; ಸಮಸ್ಯೆ, ಅಕ್ರಮ ಚಟುವಟಿಕೆ ಮಾಹಿತಿ ನೀಡಿ

ಶನಿವಾರ ಜಿಲ್ಲಾ ಎಸ್ಪಿಯವರಿಗೆ ಫೋನ್ ಮಾಡಿ ; ಸಮಸ್ಯೆ, ಅಕ್ರಮ ಚಟುವಟಿಕೆ ಮಾಹಿತಿ ನೀಡಿ ಉಡುಪಿ: ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಪಾಟೀಲ್ ಅವರು, ಜಿಲ್ಲೆಯ ಸಾರ್ವಜನಿಕರೊಂದಿಗೆ ನೇರ ಸಂಪರ್ಕ ಸಾಧಿಸಿ ವಿಚಾರ...

ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಅಪ್ರತಿಮ ವೀರ ಸೇನಾನಿ, ದೇಶ ಭಕ್ತ, ಕನ್ನಡಿಗ, ಕೊಡಗಿನ ವರ ಪುತ್ರ

ಫೀಲ್ಡ್ ಮಾರ್ಷಲ್ ಕೆ. ಎಂ. ಕಾರಿಯಪ್ಪ ಅಪ್ರತಿಮ ವೀರ ಸೇನಾನಿ, ದೇಶ ಭಕ್ತ, ಕನ್ನಡಿಗ, ಕೊಡಗಿನ ವರ ಪುತ್ರ ಸೂರ್ಯೋದಯದಲ್ಲಿ "ಸೈನಿಕನ ಪ್ರತಿಮೆಗೆ ಸಲ್ಯೂಟ್ ಹೊಡೆದು ದಿನಚರಿಯನ್ನು ಪ್ರಾರಂಭಿಸುತ್ತಿದ್ದ ಫೀಲ್ಡ್ ಮಾರ್ಷಲ್ ಕೆ. ಎಂ....

ಸಾಂಸ್ಕøತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುತ್ತದೆ : -ಶೇಖರ್ ಅಂಚನ್

ಉದ್ಯಾವರ: ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವ ಅವರ ವ್ಯಕ್ತಿತ್ವ ರೂಪಿಸಲು ಸಹಾಯಕವಾಗುತ್ತದೆ.ವಾರ್ಷಿಕೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳು ಅವರಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸುತ್ತದೆÉ. ಹಾಗಾಗಿ ಸ್ವಲ್ಪ ಶ್ರಮವೆನಿಸಿದರೂ ಶಿಕ್ಷಕರ ಮತ್ತು ಹೆತ್ತವರು ಒಂದು ಶಾಲೆಯಲ್ಲಿ ಪ್ರತಿ ವರ್ಷ ವಾರ್ಷಿಕೋತ್ಸವ...

ಟಿಪ್ಪು ಜಯಂತಿ- ಉಡುಪಿ ಜಿಲ್ಲೆಯಲ್ಲಿ ನ. 8 -11 ರ ವರೆಗೆ ನಿಷೇದಾಜ್ಞೆ ಜಾರಿ

ಟಿಪ್ಪು ಜಯಂತಿ- ಉಡುಪಿ ಜಿಲ್ಲೆಯಲ್ಲಿ ನ 8 -11 ರ ವರೆಗೆ ನಿಷೇದಾಜ್ಞೆ ಜಾರಿ ಉಡುಪಿ : ನವೆಂಬರ್ 10 ರಂದು ನಡೆಯುವ ಟಿಪ್ಪು ಜಯಂತಿ ಕಾರ್ಯಕ್ರಮದಂದು ಟಿಪ್ಪು ಜಯಂತಿ ವಿರೋಧಿಸಿ ಪ್ರತಿಭಟನೆಗಳು ನಡೆಯುವ...

ಪರ್ಕಳದಲ್ಲಿ ರಸ್ತೆ ಹೊಂಡದಿಂದಾಗಿ ಮಗು ಸಾವು; ರಾ. ಹೆದ್ದಾರಿ ಅಧಿಕಾರಿಗಳ ವಿರುದ್ದ ತನಿಖೆ; ಎಸ್ಪಿ ಸಂಜೀವ್ ಪಾಟೀಲ್

ಪರ್ಕಳದಲ್ಲಿ ರಸ್ತೆ ಹೊಂಡದಿಂದಾಗಿ ಮಗು ಸಾವು; ರಾ. ಹೆದ್ದಾರಿ ಅಧಿಕಾರಿಗಳ  ವಿರುದ್ದ ತನಿಖೆ; ಎಸ್ಪಿ ಸಂಜೀವ್ ಪಾಟೀಲ್ ಉಡುಪಿ: ಮಲ್ಪೆ – ತೀರ್ಥಹಳ್ಳೀ ರಾಷ್ಟ್ರೀಯ ಹೆದ್ದಾರಿಯ ಪರ್ಕಳದಲ್ಲಿ ಹೆದ್ದಾರಿ ಹೊಂಡದಿಂದಾಗಿ ಮಗುವಿನ ಸಾವಿಗೆ ಸಂಬಂಧಿಸಿದಂತೆ...

ರಾಜಕೀಯದಲ್ಲಿ ಹಣ ಮಾಡಿಲ್ಲ ಆದರೆ ಜನರ ಪ್ರೀತಿಯನ್ನು ಸಂಪಾದಿಸಿದ ತೃಪ್ತಿ ಇದೆ; ಗೋಪಾಲ ಭಂಡಾರಿ

ರಾಜಕೀಯದಲ್ಲಿ ಹಣ ಮಾಡಿಲ್ಲ ಆದರೆ ಜನರ ಪ್ರೀತಿಯನ್ನು ಸಂಪಾದಿಸಿದ ತೃಪ್ತಿ ಇದೆ; ಗೋಪಾಲ ಭಂಡಾರಿ ಕಾರ್ಕಳ: ರಾಜಕೀಯ ಕ್ಷೇತ್ರವನ್ನು ನಾನು ಸೇವೆ ಮಾಡುವುದಕ್ಕಾಗಿ ಉಪಯೋಗಿಸಿಕೊಂಡಿದ್ದು ಅದನ್ನೇ ನಂಬಿಕೊಂಡವನು ನಾನು. ರಾಜಕೀಯ ಕ್ಷೇತ್ರ ಎನ್ನುವುದು ಒಂದಷ್ಟು...

ಮಂಗಳೂರು: ನೊಂದವರ ಪಾಲಿನ ಭರವಸೆಯ ನಾಟಿ ವೈದ್ಯೆ – ಚಂದ್ರಾವತಿ ಪೊಡಿಕಲ

ಮಂಗಳೂರು: ಇಂದಿನ ದಿನಗಳಲ್ಲಿ ಮುಂದುವರೆದಿರುವ ಆಧುನಿಕ ವೈದ್ಯಕೀಯ ಸೌಲಭ್ಯಗಳ ನಡುವೆಯೂ ತುಳುನಾಡಿನ ಈ ನಂಬಿಕೆಯ ನೆಲದಲ್ಲಿ 'ನಾಟಿ ವೈದ್ಯ' ಪರಂಪರೆಯವರಿಗೆ ಇಂದಿಗೂ ಮನ್ನಣೆಯಿದೆ. ಹೀಗೆ ಬಹುಜನರ ಬೇಡಿಕೆಯ  ಹಿರಿಯ ನಾಟಿವೈದ್ಯೆಯಾಗಿ ಗುರುತಿಸಿಕೊಂಡ ಹಿರಿಮೆ...

ಬಾನು ಮುಷ್ತಾಕ್ ರಿಂದ ಮೈಸೂರು ದಸರಾ ಉದ್ಘಾಟನೆಗೆ ಯಶ್ಪಾಲ್ ಸುವರ್ಣ ವಿರೋಧ

ಬಾನು ಮುಷ್ತಾಕ್ ರಿಂದ ಮೈಸೂರು ದಸರಾ ಉದ್ಘಾಟನೆಗೆ ಯಶ್ಪಾಲ್ ಸುವರ್ಣ ವಿರೋಧ ಉಡುಪಿ : ಕರ್ನಾಟಕ ರಾಜ್ಯದ ನಾಡದೇವತೆ ಚಾಮುಂಡೇಶ್ವರಿ ಮಾತೆಯ ದಸರಾ ಮಹೋತ್ಸವವನ್ನು ಹಿಂದೂ ಧಾರ್ಮಿಕ ನಂಬಿಕೆಗಳನ್ನು ಒಪ್ಪದ ಓರ್ವ ಅನ್ಯ ಮತೀಯ...

ಕಾರ್ಕಳ: ಕುಂಟಲ್ಪಾಡಿ ಬಳಿ ವ್ಯಕ್ತಿಯ ಬರ್ಬರ ಕೊಲೆ

ಕಾರ್ಕಳ: ಕುಂಟಲ್ಪಾಡಿ ಬಳಿ ವ್ಯಕ್ತಿಯ ಬರ್ಬರ ಕೊಲೆ ಕಾರ್ಕಳ: ಇಲ್ಲಿನ ಕುಂಟಲ್ಪಾಡಿ ರಸ್ತೆಯ ಅಪಾರ್ಟ್ ಮೆಂಟ್ ಒಂದರಲ್ಲಿ ವಾಸವಾಗಿದ್ದ ವ್ಯಕ್ತಿಯನ್ನು ಇರಿದು ಕೊಲೆ ಮಾಡಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿ ಮಂಗಳೂರು...

Members Login

Obituary

Congratulations