ಉಡುಪಿ: ಎನ್ ಪಿ ಎಸ್ ಯೋಜನೆಯನ್ನು ಮುಂದುವರೆಸುವಂತೆ ಒತ್ತಾಯಿಸಿ ಟೈಲರ್ಸ್ ಅಶೋಸಿಯೇಶನ್ ವತಿಯಿಂದ ಮಾರ್ಚ್ 1 ರಂದು ಪ್ರತಿಭಟನೆ
ಉಡುಪಿ: ಕರ್ನಾಟಕ ಸ್ಟೇಟ್ ಟೈಲರ್ಸ್ ಅಶೋಸಿಯೇಶನ್ ವತಿಯಿಂದ ಮಾರ್ಚ್ 1 ರಂದು ಟೈಲರ್ಸ್ ಕ್ಷೇಮ ನಿಧಿ ಮಂಡಳಿ ಸೇರದಂತೆ ಹಲವಾರು ಬೇಡಿಕೆಯನ್ನು ಮುಂದಿರಿಸಿಕೊಂಡು ಜಿಲ್ಲಾಧಿಕಾರಿಗಳ ಕಚೇರಿಯವ ತನಕ ಶಾಂತಿಯುತ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗಳಿಗೆ...
ಬೈಕಿಗೆ ಟಿಪ್ಪರ್ ಢಿಕ್ಕಿ: ಯುವ ಫೋಟೊಗ್ರಾಫರ್ ದುರ್ಮರಣ
ಬೈಕಿಗೆ ಟಿಪ್ಪರ್ ಢಿಕ್ಕಿ: ಯುವ ಫೋಟೊಗ್ರಾಫರ್ ದುರ್ಮರಣ
ಕುಂದಾಪುರ: ಟಿಪ್ಪರ್ ವಾಹನವೊಂದು ಢಿಕ್ಕಿಯಾದ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಯುವಕನ ತಲೆಗೆ ಗಂಭೀರ ಗಾಯಗಳಾಗಿ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66 ತ್ರಾಸಿ ಪೆಟ್ರೋಲ್ ಬಂಕ್...
ಕ್ಯಾಂಡಲ್ ಸಂತು ಕೊಲೆ ಪ್ರಕರಣ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಕ್ಯಾಂಡಲ್ ಸಂತು ಕೊಲೆ ಪ್ರಕರಣ ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ
2009 ರಲ್ಲಿ ನಡೆದ ಸಂತು ಅಲಿಯಾಸ್ ಸಂತೋಷ್ ಕೊಲೆ ಪ್ರಕರಣವನ್ನು ಸುದೀರ್ಘ ವಿಚಾರಣೆ ನಡೆಸಿದ ಮಂಗಳೂರಿನ ನಾಲ್ಕನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಆರೋಪಿಗಳಾದ...
ಕೇಂದ್ರದಿಂದ ‘ಅನ್ ಲಾಕ್ 2’ ಮಾರ್ಗಸೂಚಿ ಪ್ರಕಟ: ದೇಶಾದ್ಯಂತ ಯಾವೆಲ್ಲಾ ಸೇವೆ ಲಭ್ಯ, ಏನಿರಲ್ಲ? ಇಲ್ಲಿದೆ ವಿವರ
ಕೇಂದ್ರದಿಂದ 'ಅನ್ ಲಾಕ್ 2' ಮಾರ್ಗಸೂಚಿ ಪ್ರಕಟ: ದೇಶಾದ್ಯಂತ ಯಾವೆಲ್ಲಾ ಸೇವೆ ಲಭ್ಯ, ಏನಿರಲ್ಲ? ಇಲ್ಲಿದೆ ವಿವರ
ಹೊಸದಿಲ್ಲಿ: ಕೊರೊನಾ ವೈರಸ್ ಹಿನ್ನೆಲೆ ಮಾರ್ಚ್ 25 ರಂದು ಘೋಷಿಸಿದ್ದ ಲಾಕ್‌ಡೌನ್‌ನ್ನು ಜುಲೈ 31ರವರೆಗೆ ವಿಸ್ತರಿಸಿ...
ಮಂಗಳೂರು : ರೋಹಿತ್ ವೆಮುಲಾ ಆತ್ಮಹತ್ಯೆ ಪ್ರಕರಣ: ಮಂಗಳೂರು ವಿ.ವಿ ಬಂದ್ ಹಾಗೂ ಪ್ರತಿಭಟನೆ
ಮಂಗಳೂರು : ಹೈದರಾಬಾದ್ ಕೇಂದ್ರೀಯ ವಿವಿ ಸಂಶೋಧನಾ ವಿಧ್ಯಾರ್ಥಿ ರೋಹಿತ್ ವೆಮುಲಾರ ಆತ್ಮಹತ್ಯೆಗೆ ಕಾರಣರಾದವರನ್ನು ಬಂಧಿಸಿ ಶಿಕ್ಷಿಸಲು ಒತ್ತಾಯಿಸಿ ಪ್ರಗತಿಪರ ವಿಧ್ಯಾರ್ಥಿ ಸಂಘಟನೆಗಳು ರಾಜ್ಯವ್ಯಾಪಿ ವಿವಿ ಬಂದ್ ಕರೆಯ ಭಾಗವಾಗಿ ಮಂಗಳೂರು ವಿವಿ...
ರಹಿಮಾನ್ ಹತ್ಯೆ : ನನ್ನ ಹೇಳಿಕೆಯನ್ನು ತಿರುಚಿ ಸುಳ್ಳು ವಿಚಾರ ಹರಿಬಿಡಲಾಗುತ್ತಿದೆ – ಸಚಿವ ದಿನೇಶ್ ಗುಂಡೂರಾವ್
ರಹಿಮಾನ್ ಹತ್ಯೆ : ನನ್ನ ಹೇಳಿಕೆಯನ್ನು ತಿರುಚಿ ಸುಳ್ಳು ವಿಚಾರ ಹರಿಬಿಡಲಾಗುತ್ತಿದೆ – ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ಬಂಟ್ವಾಳದ ಕೊಳತ್ತಮಜಲು ನಲ್ಲಿ ನಡೆದ ಅಬ್ದುಲ್ ರಹಿಮಾನ್ ಅವರ ಹತ್ಯೆ ಕೋಮು ದ್ವೇಷ ಹಾಗೂ...
ಕೇಂದ್ರ ಸರಕಾರದ ಎನ್.ಸಿ.ಐ.ಬಿ ಲಾಂಛನ ಉಪಯೋಗಿಸಿ ದರೋಡೆಗೆ ಸಂಚು – 8 ಮಂದಿ ಬಂಧನ
ಕೇಂದ್ರ ಸರಕಾರದ ಎನ್.ಸಿ.ಐ.ಬಿ ಲಾಂಛನ ಉಪಯೋಗಿಸಿ ದರೋಡೆಗೆ ಸಂಚು – 8 ಮಂದಿ ಬಂಧನ
ಮಂಗಳೂರು: ಕೇಂದ್ರ ಸರಕಾರದ ಎನ್.ಸಿ.ಐ.ಬಿ ಎಂಬ ಲಾಂಛನ ಉಪಯೋಗಿಸಿ ದರೋಡೆಗೆ ಸಂಚು ನಡೆಸುತ್ತಿದ್ದ ಆರೋಪಿಗಳನ್ನು ಖಚಿತ ಮಾಹಿತಿ...
ರಘುಪತಿ ಭಟ್ ಪಕ್ಷೇತರ ಸ್ಪರ್ಧೆ ; ಬಿಜೆಪಿ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು- ರಮೇಶ್ ಕಾಂಚನ್
ರಘುಪತಿ ಭಟ್ ಪಕ್ಷೇತರ ಸ್ಪರ್ಧೆ ; ಬಿಜೆಪಿ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು- ರಮೇಶ್ ಕಾಂಚನ್
ಉಡುಪಿ: ಲೋಕಸಭಾ ಚುನಾವಣೆಯಲ್ಲಿ ಟಿಕೇಟ್ ವಂಚಿತ ಅತೃಪ್ತ ನಾಯಕರೆಲ್ಲರು ಸೇಡಿಗಾಗಿ ತಹತಹಿಸುತ್ತಿದ್ದಾರೆ. ಫಲಿತಾಂಶ ಹೊರಬಿದ್ದ ಕೂಡಲೇ ಈ...
ಸೋಲಿನ ಭೀತಿಯಿಂದ ಮುನಿಯಾಲು ವಿರುದ್ದ ಬಿಜೆಪಿ ದೂರು – ದೀಪಕ್ ಕೋಟ್ಯಾನ್
ಸೋಲಿನ ಭೀತಿಯಿಂದ ಮುನಿಯಾಲು ವಿರುದ್ದ ಬಿಜೆಪಿ ದೂರು – ದೀಪಕ್ ಕೋಟ್ಯಾನ್
ಉಡುಪಿ: ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯ್ ಕುಮಾರ್ ಶೆಟ್ಟಿಯವರ ವಿರುದ್ದ ಬಿಜೆಪಿಗರು ಚುನಾವಣಾ ಆಯೋಗಕ್ಕೆ ದೂರು ದಾಖಲು ಮಾಡಿರುವುದು ಹತಾಶೆಯ ಪ್ರತೀಕ...
ಜ. 29 ರಂದು ಮುಕ್ತ ವಾಹಿನಿ ಅದ್ದೂರಿ ಲೋಕಾರ್ಪಣೆ ಹಾಗೂ ತುಳು ಫಿಲ್ಮ್ ಅವಾರ್ಡ್
ಜ. 29 ರಂದು ಮುಕ್ತ ವಾಹಿನಿ ಅದ್ದೂರಿ ಲೋಕಾರ್ಪಣೆ ಹಾಗೂ ತುಳು ಫಿಲ್ಮ್ ಅವಾರ್ಡ್
ಉಡುಪಿ: ಕರಾವಳಿಯ ಮಾಧ್ಯಮ ಲೋಕಕ್ಕೆ ನೂತನವಾಇಗ ಕಾಲಿಡುತ್ತಿರುವ ಮುಕ್ತ ವಾಹಿನಿ ಅದ್ದೂರಿ ಲೋಕಾರ್ಪಣೆ ಹಾಗೂ ತುಳು ಫಿಲ್ಮ್ ಅವಾರ್ಡ್...