ಮುಂಬಯಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ:ಶಾಸಕ ಸುನೀಲ್ ಕುಮಾರ್
ಮುಂಬಯಿ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ:ಶಾಸಕ ಸುನೀಲ್ ಕುಮಾರ್
ಮುಂಬಯಿ: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜೀವನಾಡಿ ಮುಂಬಯಿ ಆಗಿದ್ದು, ಮಹಾನಗರದಲ್ಲಿ ಕಾರ್ಕಳ ಕ್ಷೇತ್ರದ ಸುಮಾರು ಏಳೆಂಟು ಸಾವಿರ ಜನತೆ ಇಲ್ಲಿ ನೆಲೆಹೊಂದಿದ್ದಾರೆ. ಆದರೂ...
ಸೈಕಲ್ ಜಾಥಾದ ಮೂಲಕ ‘ಸೇ ನೋ ಟು ಡ್ರಗ್ಸ್’ ಅಭಿಯಾನಕ್ಕೆ ಕೈ ಜೋಡಿಸಿದ ಬೈಂದೂರು ನಾಗರಿಕರು
ಸೈಕಲ್ ಜಾಥಾದ ಮೂಲಕ ‘ಸೇ ನೋ ಟು ಡ್ರಗ್ಸ್’ ಅಭಿಯಾನಕ್ಕೆ ಕೈ ಜೋಡಿಸಿದ ಬೈಂದೂರು ನಾಗರಿಕರು
ಕುಂದಾಪುರ: ದೇಶದ ಯುವಜನತೆ ಮಾದಕ ವ್ಯಸನ ಎಂಬ ಜಾಲದಲ್ಲಿ ಸಿಕ್ಕಿ ನರಳುತ್ತಿದ್ದ ಜಾಗೃತಿಯ ಮುಕಾಂತರ ಅವರನ್ನು ಸರಿದಾರಿಗೆ...
ಪೋಲಿಸ್ ಕಮೀಷನರ್ ನೇರ ಫೋನ್ ಇನ್ ಉತ್ತಮ ಪ್ರತಿಕ್ರಿಯೆ: ಒಂದು ಗಂಟೆಯಲ್ಲಿ 18 ಕರೆ
ಪೋಲಿಸ್ ಕಮೀಷನರ್ ನೇರ ಫೋನ್ ಇನ್ ಉತ್ತಮ ಪ್ರತಿಕ್ರಿಯೆ: ಒಂದು ಗಂಟೆಯಲ್ಲಿ 18 ಕರೆ
ಮಂಗಳೂರು: ಮಂಗಳೂರು ಪೋಲಿಸ್ ಕಮೀಷನರ್ ಅವರು ವಾರದ ಸಾರ್ವಜನಿಕರ ನೇರ ಫೋನ್ ಇನ್ ಕಾರ್ಯಕ್ರಮಕ್ಕೆ ಶುಕ್ರವಾರ ಕೇವಲ ಒಂದು...
ಸಂಸದ ನಳಿನ್ ಪ್ರಚೋದನಕಾರಿ ಭಾಷಣ : ಪಾಪ್ಯುಲರ್ ಫ್ರಂಟ್ ಖಂಡನೆ
ಸಂಸದ ನಳಿನ್ ಪ್ರಚೋದನಕಾರಿ ಭಾಷಣ : ಪಾಪ್ಯುಲರ್ ಫ್ರಂಟ್ ಖಂಡನೆ
ಮಂಗಳೂರು: ಕೊಣಾಜೆಯ ಕಾರ್ತಿಕ್ ರಾಜ್ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಗೆ ಆಗ್ರಹಿಸಿ ಜನವರಿ 1ರಂದು ಬೆಳಿಗ್ಗೆ ಹಿಂದೂ ಹಿತರಕ್ಷಣಾ ವೇದಿಕೆ ಪಜೀರು ಉಳ್ಳಾಲ...
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಂಧನ
ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಬಂಧನ
ಬೆಂಗಳೂರು: ಆ್ಯಂಬಿಡೆಂಟ್ ಚಿಟ್ಫಂಡ್ ಜತೆ ಡೀಲ್ ಪ್ರಕರಣದಡಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ರಾತ್ರಿಯೆಲ್ಲ ಜನಾರ್ದನ ರೆಡ್ಡಿ, ಆ್ಯಂಬಿಡೆಂಟ್ ಮಾಲೀಕ...
ಕನ್ನಡದ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಶ್ಲಾಘನೀಯ-ಟಿ.ಎಸ್. ನಾಗಾಭರಣ
ಕನ್ನಡದ ಸಾಧಕರನ್ನು ಗುರುತಿಸಿ ಅಭಿನಂದಿಸುವ ಕಾರ್ಯ ಶ್ಲಾಘನೀಯ-ಟಿ.ಎಸ್. ನಾಗಾಭರಣ
ದೆಹಲಿ: ದೆಹಲಿ ಕರ್ನಾಟಕ ಸಂಘವು ದೇಶದ ರಾಜಧಾನಿಯಲ್ಲಿ ಕನ್ನಡ ನಾಡು-ನುಡಿ, ಸಾಹಿತ್ಯ, ಕಲೆ ಮತ್ತು ಸಂಸ್ಕøತಿಯನ್ನು ಪ್ರತಿಬಿಂಬಿಸುವಂತಹ ಅತ್ಯಂತ ಗುಣಮಟ್ಟದ ಕಾರ್ಯಕ್ರಮಗಳನ್ನು ನಿರಂತರವಾಗಿ...
ಸರಕಾರದ ಯೋಜನೆಗಳ ಪ್ರಯೋಜನ ಪಡೆಯಿರಿ: ಸಚಿವೆ ಡಾ. ಜಯಮಾಲಾ
ಸರಕಾರದ ಯೋಜನೆಗಳ ಪ್ರಯೋಜನ ಪಡೆಯಿರಿ: ಡಾ. ಜಯಮಾಲಾ
ಉಡುಪಿ: ಜನ ಸಾಮಾನ್ಯರ ಅಭಿವೃದ್ದಿಗಾಗಿ ಸರಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಎಲ್ಲಾ ಯೋಜನೆಗಳ ಪ್ರಯೋಜನವನ್ನು ಸಾರ್ವಜನಿಕರು ಪಡೆಯುವಂತೆ ರಾಜ್ಯ ಮಹಿಳಾ ಮತ್ತು ಮಕ್ಕಳ...
ಟಿಪ್ಪರ್ ಲಾರಿ ಡಿಕ್ಕಿಯಲ್ಲಿ ಮೈಸೂರು ಲೋಕಾಯುಕ್ತ ಎಸ್‌ಪಿ ಸಾವು
ಟಿಪ್ಪರ್ ಲಾರಿ ಡಿಕ್ಕಿಯಲ್ಲಿ ಮೈಸೂರು ಲೋಕಾಯುಕ್ತ ಎಸ್‌ಪಿ ಸಾವು
ರಾಮನಗರ: ಕೆಂಗೇರಿ ಸಮೀಪ ಸಂಭವಿಸಿರುವ ಭೀಕರ ಅಪಘಾತದಲ್ಲಿ ಮೈಸೂರು ಜಿಲ್ಲಾ ಲೋಕಾಯುಕ್ತ ಎಸ್‌ಪಿ ರವಿಕುಮಾರ್ ಸಾವಿಗೀಡಾಗಿದ್ದಾರೆ.
ಸ್ವಿಫ್ಟ್ ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ...
ಉಡುಪಿ: ಕುಗ್ರಾಮದ ವಿದ್ಯಾರ್ಥಿಗಳಿಗೆ ಬಸ್ ಸೌಲಭ್ಯ ಒದಗಿಸಿ: ವನಿತಾ ತೊರವಿ
ಉಡುಪಿ: ಕುಗ್ರಾಮಗಳಿಂದ ಶಾಲೆಗಳಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ ಒಗದಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯೆ ವನಿತಾ ಎಸ್.ತೊರವಿ ಹೇಳಿದ್ದಾರೆ. ಹೇಳಿದರು.
ಅವರು ಮಂಗಳವಾರ...
ಕರ್ನಾಟಕ ಪತ್ರಕರ್ತರ ಸಂಘದ ವತಿಯಿಂದ ಪತ್ರಕರ್ತರ ಸಮ್ಮಿಲನ ಕಾರ್ಯಕ್ರಮ
ಮಂಗಳೂರು : ಇಂಡಿಯನ್ ಜರ್ನಲಿಸ್ಟ್ ಯೂನಿಯನ್ (ರಿ) ಹಾಗೂ ಕರ್ನಾಟಕ ಜರ್ನಲಿಸ್ಟ್ ಯೂನಿಯನ್(ರಿ) ಕರ್ನಾಟಕ ಪತ್ರಕರ್ತರ ಸಂಘ(ರಿ)ನ ನ್ಯಾಷನಲ್ ಹಾಗೂ ಸ್ಟೇಟ್ ಕಾನ್ಫ್ರೆನ್ಸ್ ಮಂಗಳೂರು ನಗರದಲ್ಲಿರುವ ವೈಭವ್ ಹಾಲ್ನಲ್ಲಿ ಜುಲೈ 4 ಮತ್ತು...



















