ದ್ವಿಚಕ್ರ ವಾಹನ, ಲಾರಿ ಚಾಲಕರ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ

ದ್ವಿಚಕ್ರ ವಾಹನ, ಲಾರಿ ಚಾಲಕರ ಮೊಬೈಲ್ ಕಳ್ಳತನ ಮಾಡುತ್ತಿದ್ದ ಆರೋಪಿಗಳ ಬಂಧನ ಮಂಗಳೂರು : ಮಂಗಳೂರು ಕದ್ರಿ ಪೂರ್ವ ಪೋಲಿಸ್ ಠಾಣೆಯ ವ್ಯಾಪ್ತಿ ಮತ್ತು ಮಂಗಳೂರು ನಗರ ವ್ಯಾಪ್ತಿಯಲ್ಲಿ ದ್ವಿಚಕ್ರ ವಾಹನ ಕಳ್ಳತನ...

ಕರಾವಳಿಗೆ ಕೊರೋನಾ ಸುನಾಮಿ!; ದುಬೈನಿಂದ ಬಂದ 15 ಮಂದಿ ಸೇರಿ 16 ಪಾಸಿಟಿವ್ ಪ್ರಕರಣಗಳು ದೃಢ 

ಕರಾವಳಿಗೆ ಕೊರೋನಾ ಸುನಾಮಿ!; ದುಬೈನಿಂದ ಬಂದ 15 ಮಂದಿ ಸೇರಿ 16 ಪಾಸಿಟಿವ್ ಪ್ರಕರಣಗಳು ದೃಢ  ಮಂಗಳೂರು: ಮಹಾಮಾರಿ ಕೊರೋನಾಕ್ಕೆ ಶುಕ್ರವಾರ ಮಂಗಳೂರು ತತ್ತರಿಸಿದ್ದು, ಒಂದೇ ದಿನ ಬರೋಬ್ಬರಿ ಹದಿನಾರು ಕೊರೋನಾ ಪಾಸಿಟಿವ್ ಪ್ರಕರಣಗಳು...

ಮಂಗಳೂರು| ತನಿಖೆಯಲ್ಲಿ ಗಂಭೀರ ಲೋಪ : ಇಬ್ಬರು ಪೊಲೀಸರ ಅಮಾನತು

ಮಂಗಳೂರು| ತನಿಖೆಯಲ್ಲಿ ಗಂಭೀರ ಲೋಪ : ಇಬ್ಬರು ಪೊಲೀಸರ ಅಮಾನತು ಮಂಗಳೂರು: ವಿದೇಶಗಳಲ್ಲಿ ವಂಚನೆಯ ಉದ್ಯೋಗ ನೇಮಕಾತಿಗೆ ಸಂಬಂಧಿಸಿದ ಕ್ರಿಮಿನಲ್ ಪ್ರಕರಣಗಳನ್ನು ನಿರ್ವಹಿಸುವಲ್ಲಿ ಗಂಭೀರ ಲೋಪ ಎಸಗಿದ ಇಬ್ಬರು ಅಧಿಕಾರಿಗಳನ್ನು ಮಂಗಳೂರು ನಗರ ಪೊಲೀಸ್...

ಫೋಟೋ ಕಳಿಸಿ ರಮ್ಯಾರಿಂದ 25 ಸಾವಿರ ರೂ. ಬಹುಮಾನ ಪಡೆಯಿರಿ!

ಫೋಟೋ ಕಳಿಸಿ ರಮ್ಯಾರಿಂದ 25 ಸಾವಿರ ರೂ. ಬಹುಮಾನ ಪಡೆಯಿರಿ! ಬೆಂಗಳೂರು: ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಪ್ರಧಾನಿ ಮೋದಿ ಅವರು ಬಿಹಾರ, ಅಸ್ಸಾಂ, ಗುಜರಾತ್ ರಾಜ್ಯಗಳ ಪ್ರವಾಹದ ವೇಳೆ ಜನರೊಂದಿಗಿರುವ ಫೋಟೋ...

ಮಂಗಳೂರು: ಏರ್ ಪೋಟ್೯ ಭೂಸ್ವಾಧೀನ: ಪರಿಹಾರ ಬಿಡುಗಡೆ

ಮಂಗಳೂರು: ವಿಮಾನನಿಲ್ದಾಣ ರನ್ ವೇ ವಿಸ್ತರಣೆಗೆ ಭೂಸ್ವಾಧೀನವಾಗಿದ್ದ ಭೂಮಾಲಕರಿಗೆ ರಾಜ್ಯ ಸರಕಾರ 34 ಕೋಟಿ ರೂ. ಪರಿಹಾರವನ್ನು ಇಂದು ಬಿಡುಗಡೆ ಮಾಡಿ ಆದೇಶಿಸಿದೆ. ವಿಮಾನ ನಿಲ್ದಾಣದ 2ನೇ ರನ್ ವೇ ವಿಸ್ತರಣೆಗೆ 1990ರಲ್ಲಿ ಭೂಸ್ವಾಧೀನ...

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ನೆರೆ ಸಂತ್ರಸ್ತರಿಗೆ ರೂ 40 ಲಕ್ಷ ಮೌಲ್ಯದ ನೆರವು

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ವತಿಯಿಂದ ನೆರೆ ಸಂತ್ರಸ್ತರಿಗೆ ರೂ 40 ಲಕ್ಷ ಮೌಲ್ಯದ ನೆರವು ಉಡುಪಿ: ಭಾರಿ ಮಳೆ ಮತ್ತು ಪ್ರವಾಹದಿಂದ ತತ್ತರಿಸಿರುವ ಉತ್ತರ ಕರ್ನಾಟಕ, ಮಲೆನಾಡು ಪ್ರದೇಶಗಳಲ್ಲಿ ಸಾವಿರಾರು ಮಂದಿ...

ಫರಂಗಿಪೇಟೆಯಲ್ಲಿ ತಲವಾರು ದಾಳಿಗೆ ಎರಡು ಬಲಿ; ಮೂರು ಮಂದಿ ಗಾಯ

ಫರಂಗಿಪೇಟೆಯಲ್ಲಿ ತಲವಾರು ದಾಳಿಗೆ ಎರಡು ಬಲಿ; ಮೂರು ಮಂದಿ ಗಾಯ ಮಂಗಳೂರು: ತಂಡವೊಂದು ನಡೆಸಿದ ತಲವಾರು ದಾಳಿಯಲ್ಲಿ ಇಬ್ಬರು ಮೃತಪಟ್ಟು ಇಬ್ಬರು ಮಂದಿ ಗಾಯಗೊಂಡ ಫರಂಗಿಪೇಟೆಯಲ್ಲಿ ಸೋಮವಾರ ರಾತ್ರಿ ನಡೆದಿದೆ. ಮೃತರನ್ನು ಅಡ್ಯಾರ್-ಕಣ್ಣೂರು...

ಗ್ಯಾರಂಟಿ ಯೋಜನೆಗಾಗಿ ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾದ ರಾಜ್ಯ ಸರಕಾರ: ಯಶ್ಪಾಲ್ ಸುವರ್ಣ ಆಕ್ರೋಶ

ಗ್ಯಾರಂಟಿ ಯೋಜನೆಗಾಗಿ ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಲು ಮುಂದಾದ ರಾಜ್ಯ ಸರಕಾರ: ಯಶ್ಪಾಲ್ ಸುವರ್ಣ ಆಕ್ರೋಶ ಉಡುಪಿ: ರಾಜ್ಯ ಕಾಂಗ್ರೆಸ್ ಸರಕಾರ ಯಾವುದೇ ಪೂರ್ವ ತಯಾರಿಯಿಲ್ಲದೆ ಚುನಾವಣಾ ದೃಷ್ಟಿಯಿಂದ ರಾಜ್ಯದ ಆರ್ಥಿಕ ವ್ಯವಸ್ಥೆಗೆ...

ಸಂಸ್ಕೃತಿ, ಸಂಪ್ರದಾಯಗಳೇ ನಮ್ಮ ಆಸ್ತಿ : ಜ್ಯೋತಿ ಸಾಲಿಗ್ರಾಮ

ಸಂಸ್ಕೃತಿ, ಸಂಪ್ರದಾಯಗಳೇ ನಮ್ಮ ಆಸ್ತಿ : ಜ್ಯೋತಿ ಸಾಲಿಗ್ರಾಮ ಹೆಮ್ಮಾಡಿಯಲ್ಲಿ ' ಗಜ್ಮೈಕ್ 2024 ' ಕಾರ್ಯಕ್ರಮ.   ಕುಂದಾಪುರ: ಕುಂದಾಪ್ರ ಕನ್ನಡ ಭಾಷೆ ಎಂದರೆ ಅದು ಕೇವಲ ಭಾಷೆಯಲ್ಲ, ಭಾವನೆಗಳನ್ನು ಬೆಸೆಯುವ ಹೃದಯದ ಭಾಷೆ....

ವಿವಾದಾತ್ಮಕ ಹೇಳಿಕೆ ನೀಡುವ ಸಚಿವ ಅನಂತ್ ಹೆಗ್ಡೆಯನ್ನು ಸಚಿವ ಸ್ಥಾನದಿಂದ  ವಜಾಗೊಳಿಸಿ : ಎನ್.ಎಸ್.ಯು.ಐ

ವಿವಾದಾತ್ಮಕ ಹೇಳಿಕೆ ನೀಡುವ ಸಚಿವ ಅನಂತ್ ಹೆಗ್ಡೆಯನ್ನು ಸಚಿವ ಸ್ಥಾನದಿಂದ  ವಜಾಗೊಳಿಸಿ : ಎನ್.ಎಸ್.ಯು.ಐ ಉಡುಪಿ : ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರು ಸದಾ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ, ಪ್ರಚೋದನಕಾರಿ...

Members Login

Obituary

Congratulations