ಉಡುಪಿ: ಕರ್ನಾಟಕ ಕಾರ್ಮಿಕ ವೇದಿಕೆಯಿಂದ ಜಿಲ್ಲಾ ಕಾರ್ಮಿಕರ ವಿಮಾ ಆಸ್ಪತ್ರೆಯ ಕಛೇರಿಗೆ ಭೇಟಿ
ಉಡುಪಿ: ಕಾರ್ಮಿಕರ ವಿಮಾ ಆಸ್ಪತ್ರೆ ಅವ್ಯವಸ್ಥೆಯ ಬಗ್ಗೆ ಕರ್ನಾಟಕ ಕಾರ್ಮಿಕ ವೇದಿಕೆ (ಉಡುಪಿ ಜಿಲ್ಲೆ)ಯ ಜಿಲ್ಲಾಧ್ಯಕ್ಷರ ನೇತೃತ್ವದ ನಿಯೋಗವು ದಿನಾಂಕ 22.09.2015 ರಂದು ಉಡುಪಿ ಜಿಲ್ಲಾ ಕಾರ್ಮಿಕರ ವಿಮಾ ಆಸ್ಪತ್ರೆಯ ಕಛೇರಿಗೆ ಭೇಟಿ...
ಉಳ್ಳಾಲದಲ್ಲಿ ಬಂಡೆಗೆ ಬಡಿದು ಬಾರ್ಜ್ ಮುಳುಗಡೆ; 30 ಮಂದಿ ಸಿಬಂದಿಗಳು ಅಪಾಯದಲ್ಲಿ
ಉಳ್ಳಾಲದಲ್ಲಿ ಬಂಡೆಗೆ ಬಡಿದು ಬಾರ್ಜ್ ಮುಳುಗಡೆ; 30 ಮಂದಿ ಸಿಬಂದಿಗಳು ಅಪಾಯದಲ್ಲಿ
ಮಂಗಳೂರು: ಮಂಗಳೂರಿನ ಉಳ್ಳಾಲ ಮೊಗವೀರಪಟ್ಣ ಪರಿಸರದಲ್ಲಿ ಶನಿವಾರ ಬಾರ್ಜೊಂದು ಬಂಡೆಗೆ ಬಡಿದು ಮುಳುಗಡೆಗೊಂಡಿದ್ದು ಇದರಲ್ಲಿದ್ದ 30 ಮಂದಿ ಅಪಾಯಕ್ಕೆ ಸಿಲುಕಿದ್ದಾರೆ.
...
ಶಾಸಕ ಲೋಬೋರಿಗೆ ಮೂಲ್ಕಿ ಸುಂದರರಾಮ ಶೆಟ್ಟಿ ಹೆಸರಿನಲ್ಲಿ ಅಶಾಂತಿ ಕಂಡಿತೇ? – ಡಿ.ವೇದವ್ಯಾಸ ಕಾಮತ್
ಶಾಸಕ ಲೋಬೋರಿಗೆ ಮೂಲ್ಕಿ ಸುಂದರರಾಮ ಶೆಟ್ಟಿ ಹೆಸರಿನಲ್ಲಿ ಅಶಾಂತಿ ಕಂಡಿತೇ? - ಡಿ.ವೇದವ್ಯಾಸ ಕಾಮತ್
ಮಂಗಳೂರು: ಎಲ್ಲವೂ ಕಾನೂನಾತ್ಮಕವಾಗಿ ನಡೆದು ಮೂಲ್ಕಿ ಸುಂದರರಾಮ ಶೆಟ್ಟಿಯವರ ಹೆಸರನ್ನು ಲೈಟ್ ಹೌಸ್ ಹಿಲ್ ರಸ್ತೆಗೆ ಇಡುವ ಪ್ರಕ್ರಿಯೆ...
ರಾಮಕೃಷ್ಣ ಮಿಷನ್ 4ನೇ ಹಂತದ ಸ್ವಚ್ಛತಾ ಅಭಿಯಾನದ ಸಮಾರೋಪ ಸಮಾರಂಭ ಕಾರ್ಯಕ್ರಮ
ರಾಮಕೃಷ್ಣ ಮಿಷನ್ 4ನೇ ಹಂತದ ಸ್ವಚ್ಛತಾ ಅಭಿಯಾನದ ಸಮಾರೋಪ ಸಮಾರಂಭ ಕಾರ್ಯಕ್ರಮ
ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ ಕಳೆದ ನಾಲ್ಕು ವರುಷಗಳಿಂದ ಸ್ವಚ್ಛತೆಗೆ ಸಂಬಂಧಿಸಿದಂತೆ ಸಾರ್ವಜನಿಕರನ್ನು ಜಾಗೃತರನ್ನಾಗಿಸಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅಭಿಯಾನ ನಡೆಸುತ್ತಿರುವುದು ನಿಮಗೆ ತಿಳಿದ...
ಮಂಗಳೂರು: ಪ್ರಸೂತಿ ವೇಳೆ ರೋಗಿಯ ಸುರಕ್ಷತೆಯ ಬಗ್ಗೆ ಕಾರ್ಯಾಗಾರ
ಮಂಗಳೂರು: ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ಅಂಗ ಸಂಸ್ಥೆಯಾಗಿರುವ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು, ಇಂದು ಪತ್ರಿಕಾ ಗೋಷ್ಠಿಯನ್ನು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆಯಿತು.
ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಪ್ರಸೂತಿ ಮತ್ತು...
ಸಂಸ್ಕಾರ ಭಾರತಿ ಮಂಗಳೂರು ಆಶ್ರಯದಲ್ಲಿ ಗುರುವಂದನಾ ಕಾರ್ಯಕ್ರಮ
ಸಂಸ್ಕಾರ ಭಾರತಿ ಮಂಗಳೂರು ಆಶ್ರಯದಲ್ಲಿ ಗುರುವಂದನಾ ಕಾರ್ಯಕ್ರಮ
ಮಂಗಳೂರು : ಸಂಸ್ಕಾರ ಭಾರತಿ ಮಂಗಳೂರು ಆಶ್ರಯದಲ್ಲಿ ಗುರುಪೂರ್ಣಿಮೆಯ ಅಂಗವಾಗಿ ಗುರುವಂದನಾ ಕಾರ್ಯಕ್ರಮ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಕಲಾವಿದರನ್ನು ಅವರವರ ನಿವಾಸಕ್ಕೆ 29-7-2018ರಂದು ತೆರಳಿ, ಅಭಿನಂದಿಸಿ...
ಲೈಟ್ ಹೌಸ್‍ಹಿಲ್ ರಸ್ತೆಗೆ ಎಲೋಶಿಯಸ್ ಕಾಲೇಜು ಹೆಸರು ಸೂಕ್ತ – ಉಡುಪಿ ಕ್ರೈಸ್ತ ಒಕ್ಕೂಟ
ಲೈಟ್ ಹೌಸ್‍ಹಿಲ್ ರಸ್ತೆಗೆ ಎಲೋಶಿಯಸ್ ಕಾಲೇಜು ಹೆಸರು ಸೂಕ್ತ - ಉಡುಪಿ ಕ್ರೈಸ್ತ ಒಕ್ಕೂಟ
ಉಡುಪಿ: ಮಂಗಳೂರಿನ ಲೈಟ್‍ಹೌಸ್‍ಹಿಲ್ ರಸ್ತೆಗೆ ದಿವಂಗತ ಶ್ರೀ. ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆಯಾಗಿ ಮರುನಾಮಕರಣ ವಿಚಾರವನ್ನು ಸೌಹಾರ್ದಯುತವಾಗಿ...
ಪಿಲಿಕುಳಕ್ಕೆ ಉದಯಪುರ ಮೃಗಾಲಯದಿಂದ ಹೊಸ ಗಂಡು ಸಿಂಹದ ಆಗಮನ
ಪಿಲಿಕುಳಕ್ಕೆ ಉದಯಪುರ ಮೃಗಾಲಯದಿಂದ ಹೊಸ ಗಂಡು ಸಿಂಹದ ಆಗಮನ
ಮಂಗಳೂರು: ಪ್ರಾಣಿ ವಿನಿಮಯ ಯೋಜನೆಯನ್ವಯ ಪಿಲಿಕುಳ ಜೈವಿಕ ಉದ್ಯಾನದ ‘ಕುಮಾರ’ ಮತ್ತು 6 ವರ್ಷದ ಆಪೆÇರೀ ಏಶಿನ್ ಹೆಣ್ಣು ಸಿಂಹವನ್ನು ರಾಜಸ್ಥಾನದ ಉದಯಪುರ ಮೃಗಾಲಯಕ್ಕೆಕಳುಹಿಸಿ...
ಧರ್ಮಸ್ಥಳ : ದುವ್ರ್ಯಸನ ಮತ್ತು ಭ್ರಷ್ಟಾಚಾರ ನಿರ್ಮೂಲನೆಯಿಂದ ಸುಖೀ ಸಮಾಜ ನಿರ್ಮಾಣ
ಧರ್ಮಸ್ಥಳ : ದುವ್ರ್ಯಸನ ಮತ್ತು ಭ್ರಷ್ಟಾಚಾರ ಎಂಬ ಹಾಲಾಹಲ ಎಲ್ಲರ ಹೃದಯದಿಂದ ಮಾಯವಾಗಿ ಆರೋಗ್ಯಪೂರ್ಣ ಸುಖೀ ಸಮಾಜ ನಿರ್ಮಾಣವಾಗಬೇಕು. ಹಾಲಾಹಲವನ್ನು ಕುಡಿದು ವಿಷಕಂಠನಾದ ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಮಾತ್ರ ಇದು ಸಾಧ್ಯ...
ಮಹಿಳಾ ವಿಶ್ವಕಪ್ ಕ್ರಿಕೆಟ್- ರಾಜ್ಯದ ಆಟಗಾರ್ತಿಯರಿಗೆ ರೂ.25 ಲಕ್ಷ ಪ್ರೋತ್ಸಾಹ ಧನ ; ಸಚಿವ ಪ್ರಮೋದ್
ಮಹಿಳಾ ವಿಶ್ವಕಪ್ ಕ್ರಿಕೆಟ್- ರಾಜ್ಯದ ಆಟಗಾರ್ತಿಯರಿಗೆ ರೂ.25 ಲಕ್ಷ ಪ್ರೋತ್ಸಾಹ ಧನ ; ಸಚಿವ ಪ್ರಮೋದ್
ಉಡುಪಿ : ಜುಲೈ 23 ರಂದು ಇಂಗ್ಲೆಂಡಿನ ಲಂಡನ್ ಲಾಡ್ಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐ.ಸಿ.ಸಿ ಮಹಿಳಾ...




















