ಕ್ರೖೆಸ್ತ ಅಭಿವ್ರದ್ದಿ ನಿಗಮದ ಸ್ಥಾಪನೆಯ ರೂವಾರಿ ಐವನ್ ಡಿಸೋಜಾರವರಿಗೆ ಸನ್ಮಾನ
ಕ್ರೖೆಸ್ತ ಅಭಿವ್ರದ್ದಿ ನಿಗಮದ ಸ್ಥಾಪನೆಯ ರೂವಾರಿ ಐವನ್ ಡಿಸೋಜಾರವರಿಗೆ ಸನ್ಮಾನ
ಮಂಗಳೂರು: ಸೈಂಟ್ ರೀಟಾ ಕಾಶಿಯಾ ಚಚ್೯ನ ಸಭಾಭವನದಲ್ಲಿ ಕನಾ೯ಟಕ ಕ್ರೈಸ್ತ ನಿಗಮದ ಅಭಿವ್ರಧ್ದಿಗಾಗಿ ಹೋರಾಟ ನಡೆಸಿ 200 ಕೋಟಿ ರೂಪಾಯಿಗಳ ಅನುದಾನವನ್ನು ಮೀಸಲಿಡುವಂತೆ...
ಅಲೆವೂರು ಗ್ರೂಪ್ ಅವಾರ್ಡ್‍ಗೆ ಪ್ರೊ. ಮ್ಯಾಥ್ಯೂ ಸಿ. ನೈನನ್ ಆಯ್ಕೆ
ಅಲೆವೂರು ಗ್ರೂಪ್ ಅವಾರ್ಡ್‍ಗೆ ಪ್ರೊ. ಮ್ಯಾಥ್ಯೂ ಸಿ. ನೈನನ್ ಆಯ್ಕೆ
ಉಡುಪಿ: ಅಲೆವೂರು ಗ್ರೂಪ್ ಫೋರ್ ಎಜ್ಯುಕೇಷನ್ ವತಿಯಿಂದ ನೀಡಲಾಗುವ 2017ನೇ ಸಾಲಿನ ಪ್ರತಿಷ್ಟಿತ ಅಲೆವೂರು ಗ್ರೂಪ್ ಅವಾರ್ಡ್‍ಗೆ ಖ್ಯಾತ ಶಿಕ್ಷಣ ತಜ್ಞ ಹಾಗೂ...
ಮಾನವನ ಅಭ್ಯುದಯವೇ ಪ್ರತಿಯೊಂದು ಧರ್ಮದ ಸಾರ; ನೀಲಾವರ ಸುರೇಂದ್ರ ಅಡಿಗ
ಮಾನವನ ಅಭ್ಯುದಯವೇ ಪ್ರತಿಯೊಂದು ಧರ್ಮದ ಸಾರ; ನೀಲಾವರ ಸುರೇಂದ್ರ ಅಡಿಗ
ಉಡುಪಿ: ಮಾನವನ ಅಭ್ಯುದಯವೇ ಪ್ರತಿಯೊಂದು ಧರ್ಮದ ಸಾರ, ಅದನ್ನು ನಾವು ಸರಿಯಾಗಿ ಅರ್ಥೈಸಿಕೊಳ್ಳದೆ, ನಮ್ಮ ನಮ್ಮ ನಡುವೆ ಗೋಡೆಯನ್ನು ಸೃಷ್ಟಿಸಿಕೊಂಡಿದ್ದೇವೆ ಎಂದು ಕನ್ನಡ...
ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5 ನೇ ವಾರದ ವರದಿ
ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ 5 ನೇ ವಾರದ ವರದಿ
ಮಂಗಳೂರು : 5 ನೇ ವಾರದ ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನಕ್ಕೆ 3ನೇ ಡಿಸೆಂಬರ್ 2017 ಭಾನುವಾರದಂದು ಕರಂಗಲ್ಪಾಡಿಯ ಸುಬ್ರಮಣ್ಯ ಸದನದ...
ಕೋಡಿಕಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಕೋಡಿಕಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ
ಮಂಗಳೂರು: ಮಂಗಳೂರು ನಗರದ ಕೋಡಿಕಲ್ ಪ್ರದೇಶದಲ್ಲಿ ಗಾಂಜಾ ಪೊರೈಸುತ್ತಿದ್ದ ಓರ್ವ ವ್ಯಕ್ತಿಯನ್ನು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ಕಟ್ಟೆ ಸಾರ್ವಜನಿಕ ಸ್ಥಳದಲ್ಲಿ ಖಚಿತ...
ಶಿವಮೊಗ್ಗ ಪೋಲಿಸರಿಂದ ಅಂತರಾಜ್ಯ ದರೋಡೆಕೋರನ ಬಂಧನ
ಶಿವಮೊಗ್ಗ ಪೋಲಿಸರಿಂದ ಅಂತರಾಜ್ಯ ದರೋಡೆಕೋರನ ಬಂಧನ
ಶಿವಮೊಗ್ಗ: ಕರ್ನಾಟಕ ಮಾತ್ರವಲ್ಲದೆ ನಾಲ್ಕೈದು ರಾಜ್ಯಗಳ ಪೋಲಿಸ್ ಇಲಾಖೆಗೆ ಬೇಕಾಗಿದ್ದ ಮೋಸ್ಟ್ ವಾಂಟೆಡ್ ದರೋಡೆಕೋರನನ್ನು ದೊಡ್ಡಪೇಟೆ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಆರೋಪಿಯಿಂದ ಲಕ್ಷಾಂತರ ರೂ....
ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳದ ಜಿಲ್ಲಾ ಸಮಾವೇಶದ ಪೂರ್ವಭಾವಿ ಸಭೆ
ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳದ ಜಿಲ್ಲಾ ಸಮಾವೇಶದ ಪೂರ್ವಭಾವಿ ಸಭೆ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರ ಸಭೆಯು ಇಂದು ಮಂಗಳೂರು ನಗರದ ಜೆಡಿಎಸ್ ಪಕ್ಷದ ಕಚೇರಿಯಲ್ಲಿ...
ಬಿಜೆಪಿ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸಿದೆ. – ಐವನ್ ಡಿಸೋಜಾ
ಬಿಜೆಪಿ ಅಲ್ಪಸಂಖ್ಯಾತ ಸಮುದಾಯವನ್ನು ಕಡೆಗಣಿಸಿದೆ. – ಐವನ್ ಡಿಸೋಜಾ
ಉಡುಪಿ: ಈ ಬಾರಿಯ ಲೋಕಸಭಾ ಚುನಾವಣೆ ಬಿಜೆಪಿಯ ಅಸತ್ಯ ಮತ್ತು ಕಾಂಗ್ರೆಸಿನ ಸತ್ಯದ ನಡುವೆ ನಡೆಯುವ ಯುದ್ದವಾಗಿದ್ದು ಕಳೆದ 5 ವರ್ಷಗಳಲ್ಲಿ ನರೇಂದ್ರ ಮೋದಿ...
ಒಲ್ವಿಟಾ ಆ್ಯನ್ಸಿಲ್ಲಾ ಡಿಸೋಜರಿಗೆ ಆಳ್ವಾಸ್‍ನಿಂದ 2 ಲಕ್ಷ ಪ್ರೋತ್ಸಾಹ ಧನ
ಒಲ್ವಿಟಾ ಆ್ಯನ್ಸಿಲ್ಲಾ ಡಿಸೋಜರಿಗೆ ಆಳ್ವಾಸ್‍ನಿಂದ 2 ಲಕ್ಷ ಪ್ರೋತ್ಸಾಹ ಧನ
ಮೂಡುಬಿದಿರೆ : ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 596 ಅಂಕ ಗಳಿಸಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ ಆಳ್ವಾಸ್...
ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯುವಜನತೆಯ ಪಾತ್ರ ಹಿರಿದು- ಸಚಿವ ಪ್ರಮೋದ್ ಮಧ್ವರಾಜ್
ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯುವಜನತೆಯ ಪಾತ್ರ ಹಿರಿದು- ಸಚಿವ ಪ್ರಮೋದ್ ಮಧ್ವರಾಜ್
ಉಡುಪಿ: ‘ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಯುವಜನತೆಯ ಪಾತ್ರ ಮಹತ್ತರವಾದುದು. ಪ್ರತಿಭಾ ಸಂಪನ್ನ ಯುವಜನತೆ ಸಮುದಾಯದ ಬಹುದೊಡ್ಡ ಆಸ್ತಿ. ಅಂತಹ ಯುವಕರಲ್ಲಿ ಅಂತರ್ಗತವಾಗಿರುವ...




















