ಮಂಗಳೂರು ಇಲಾಖಾಧಿಕಾರಿಗಳಿಂದ ಬಾಲ ಕಾರ್ಮಿಕನ ರಕ್ಷಣೆ
ಮಂಗಳೂರು ಇಲಾಖಾಧಿಕಾರಿಗಳಿಂದ ಬಾಲ ಕಾರ್ಮಿಕನ ರಕ್ಷಣೆ
ಮಂಗಳೂರು: ನಗರದ ಕೂಳೂರು ಜಂಕ್ಷನ್ ಬಳಿಯ ದೇವಿ ಪ್ರಾದ್ ಹೋಟೇಲೊಂದರಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದ ಸುಮಾರು 13 ವರ್ಷ ಪ್ರಾಯದ ಬಾಲಕನನ್ನು, , ಚೈಲ್ಡ್‍ಲೈನ್ ಮಂಗಳೂರು-1098, ಮತ್ತು...
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್‍ನ ಮಹಿಳಾ ಸದಸ್ಯರು ಪ್ರಥಮ
ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್‍ನ ಮಹಿಳಾ ಸದಸ್ಯರು ಪ್ರಥಮ
ಮಂಗಳೂರು: ಉಡುಪಿ ಜಿಲ್ಲೆಯ ಕೋಟಾದಲ್ಲಿ ಇತ್ತೀಚೆಗೆ ನಡೆದ ದ.ಕ. ಮತ್ತು ಉಡುಪಿ ಜಿಲ್ಲೆಗಳ ಪಂಚಾಯತ್ ಜನಪ್ರತಿನಿಧಿಗಳ ಕ್ರೀಡಾ- ಸಾಂಸ್ಕøತಿಕ ಉತ್ಸವದಲ್ಲಿ ದ.ಕ....
ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಸಮಯಪ್ರಜ್ಞೆ; ಕಲ್ಲಡ್ಕ ಘಟನೆಗೆ ಸಂಬಂಧಿಸಿ ಬಂಧಿಸಲ್ಪಟ್ಟ ಅಮಾಯಕನ ಬಿಡುಗಡೆ
ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ಸಮಯಪ್ರಜ್ಞೆ; ಕಲ್ಲಡ್ಕ ಘಟನೆಗೆ ಸಂಬಂಧಿಸಿ ಬಂಧಿಸಲ್ಪಟ್ಟ ಅಮಾಯಕನ ಬಿಡುಗಡೆ
ಮಂಗಳೂರು: ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಸುಧೀರ್ ಕುಮಾರ್ ರೆಡ್ಡಿಯವರ ಸೂಕ್ತ ಸಮಯಪ್ರಜ್ಞೆಯ ಪರಿಣಾಮ ಕಲ್ಲಡ್ಕ ಪ್ರಕರಣಕ್ಕೆ ಸಂಬಂಧಿಸಿ ಬಂಧಿತನಾದ...
ನಗರದಲ್ಲಿ ಅನೈತಿಕ ಪೋಲಿಸ್ ಗಿರಿ; ಹಿಂದೂ ಕಾರ್ಯಕರ್ತರಿಂದ ವಿದ್ಯಾರ್ಥಿಗಳಿಗೆ ಹಲ್ಲೆ
ನಗರದಲ್ಲಿ ಅನೈತಿಕ ಪೋಲಿಸ್ ಗಿರಿ; ಹಿಂದೂ ಕಾರ್ಯಕರ್ತರಿಂದ ವಿದ್ಯಾರ್ಥಿಗಳಿಗೆ ಹಲ್ಲೆ
ಮಂಗಳೂರು: ಹಿಂದೂ ಕಾರ್ಯಕರ್ತರು ಕಾಲೇಜು ವಿದ್ಯಾರ್ಥಿಗಳಿಗೆ ಹಲ್ಲೆ ನಡೆಸುವುದರ ಮೂಲಕ ಇನ್ನೊಮ್ಮೆ ಅನೈತಿಕ ಪೋಲಿಸ್ ಗಿರಿ ನಗರದ ವಾಮಂಜೂರಿನ ಮಾನಸ ವಾಟರ್ ಪಾರ್ಕ್...
ಬಜೆಟಿನಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ: ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ಡೆರಿಕ್ ಡಿಸೋಜಾ ಹರ್ಷ
ಬಜೆಟಿನಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ: ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ಡೆರಿಕ್ ಡಿಸೋಜಾ ಹರ್ಷ
ಉಡುಪಿ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ತಮ್ಮ ಬಜೆಟಿನಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮವನ್ನು ಘೋಷಿಸಿ 200 ಕೋಟಿ ರೂ ಅನುದಾನವನ್ನು...
ಗಾಯಗೊಂಡ ಕಾಳಿಂಗ ಸರ್ಪಕ್ಕೆ ಪಿಲಿಕುಳದಲ್ಲಿ ಚಿಕಿತ್ಸೆ
ಗಾಯಗೊಂಡ ಕಾಳಿಂಗ ಸರ್ಪಕ್ಕೆ ಪಿಲಿಕುಳದಲ್ಲಿ ಚಿಕಿತ್ಸೆ
ಮಂಗಳೂರು : ಸಾಕಿದ ಬೆಕ್ಕನ್ನು ಓಡಿಸಿಕೊಂಡು ಕಾಳಿಂಗ ಸರ್ಪವೊಂದು ಉಬರಡ್ಕ ಗ್ರಾಮದ ವೆಂಕಪ್ಪಗೌಡರ ಮನೆಗೆ ಪ್ರವೇಶಿಸಿತು.
ಮನೆಯವರು ಸಾಕಿದ ನಾಯಿಯು ಹಾವಿನ ಜೊತೆ ಸೆಣೆಸಾಡಲು ಪ್ರಾರಂಭಿಸಿ, ನಾಯಿಯು ಬಲವಾಗಿ...
ಬೀಡಿ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳು ಸಭೆ ಕರೆಯಲು ಆಗ್ರಹ
ಬೀಡಿ ಕಾರ್ಮಿಕರ ಸಮಸ್ಯೆ ಬಗೆಹರಿಸಲು ಜಿಲ್ಲಾಧಿಕಾರಿಗಳು ಸಭೆ ಕರೆಯಲು ಆಗ್ರಹ
ಬೀಡಿ ಕಾರ್ಮಿಕರಿಗೆ ಸರ್ವಾನುಮತದಲ್ಲಿ ತೀರ್ಮಾನವಾದಂತೆ ಕನಿಷ್ಟ ವೇತನ ಪಾವತಿ ಕಾಯ್ದೆಯ ಸೆಕ್ಷನ್ 5(1) (ಎ) ಕಮಿಟಿಯ ತೀರ್ಮಾನದಂತೆ ಸಾವಿರ ಬೀಡಿಗೆ ರೂ.210/-ನ್ನು ನೀಡಲು...
ದ.ಕ. ಜಿಲ್ಲೆಯಲ್ಲಿ ಮಕ್ಕಳ ಅಪಹರಣ ವದಂತಿ ಬಗ್ಗೆ ಸದನದಲ್ಲಿ ಕಾರ್ಣಿಕ್ ಪ್ರಸ್ತಾಪ
ದ.ಕ. ಜಿಲ್ಲೆಯಲ್ಲಿ ಮಕ್ಕಳ ಅಪಹರಣ ವದಂತಿ ಬಗ್ಗೆ ಸದನದಲ್ಲಿ ಕಾರ್ಣಿಕ್ ಪ್ರಸ್ತಾಪ
ಮಂಗಳೂರು: ಇತ್ತೀಚಿನ ದಿನಗಳಲ್ಲಿ ಕೇರಳ ಗಡಿ ಭಾಗದಿಂದ ಮಕ್ಕಳ ಅಪಹರಣ ಜಾಲವೊಂದು ಗಡಿನಾಡಿನ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ಅಪಹರಣದಂಥಹ ಅನೈತಿಕ...
ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ : ಅಕ್ರಮ ಗಾಂಜಾ ಪತ್ತೆ ಆರೋಪಿ ಸೆರೆ
ಮಂಗಳೂರು ಸಿಸಿಬಿ ಪೊಲೀಸರ ಕಾರ್ಯಾಚರಣೆ : ಅಕ್ರಮ ಗಾಂಜಾ ಪತ್ತೆ ಆರೋಪಿ ಸೆರೆ
ಮಂಗಳೂರು: ಮಂಗಳೂರು ನಗರಕ್ಕೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗೆ ಬೃಹತ್ ಪ್ರಮಾಣದಲ್ಲಿ ಗಾಂಜಾವನ್ನು ಸಾಗಾಟ ಮಾಡುತ್ತಿದ್ದವನನ್ನು ಗಾಂಜಾ ಸಮೇತ ವಶಕ್ಕೆ...
ಚುನಾವಣೆ: ರಾಜಕೀಯ ಸಭೆಗಳ ಸಂಪೂರ್ಣ ವೀಡಿಯೋ ಚಿತ್ರೀಕರಣ – ಡಿಸಿ ಹೆಫ್ಸಿಭಾ ರಾಣಿ ಕೊರ್ಲಪತಿ ಸೂಚನೆ
ಚುನಾವಣೆ: ರಾಜಕೀಯ ಸಭೆಗಳ ಸಂಪೂರ್ಣ ವೀಡಿಯೋ ಚಿತ್ರೀಕರಣ - ಡಿಸಿ ಹೆಫ್ಸಿಭಾ ರಾಣಿ ಕೊರ್ಲಪತಿ ಸೂಚನೆ
ಉಡುಪಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳ ಪರ ನಡೆಯುವ ಎಲ್ಲಾ ಸಭೆ ಸಮಾರಂಭಗಳನ್ನು ಸಂಪೂರ್ಣ ವೀಡಿಯೋ ಚಿತ್ರೀಕರಣ...