ಜು.21 – ಪಿಲಿಕುಳದಲ್ಲಿ ಮತ್ಯೋತ್ಸವ ಮತ್ತು ಕ್ಷೇತ್ರೋತ್ಸವ
ಜು.21 - ಪಿಲಿಕುಳದಲ್ಲಿ ಮತ್ಯೋತ್ಸವ ಮತ್ತು ಕ್ಷೇತ್ರೋತ್ಸವ
ಮಂಗಳೂರು: ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಲೇಕ್ ಗಾರ್ಡನ್‍ನಲ್ಲಿ ಜುಲೈ 21 ರಂದು ಕರ್ನಾಟಕ ಸರಕಾರದ ಮೀನುಗಾರಿಕಾ ಇಲಾಖೆ, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ಮತ್ತು...
ಡಿಕೆ ಶಿವಕುಮಾರ್ ಹುಟ್ಟು ಹಬ್ಬದ ಪ್ರಯುಕ ದಕ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ರಕ್ತದಾನ ಶಿಬಿರ
ಡಿಕೆ ಶಿವಕುಮಾರ್ ಹುಟ್ಟು ಹಬ್ಬದ ಪ್ರಯುಕ ದಕ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ರಕ್ತದಾನ ಶಿಬಿರ
ಮಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ರವರ 55 ನೇ ಹುಟ್ಟು ಹಬ್ಬದ...
ಉಳ್ಳಾಲ ಬಾರ್ಜ್ ದುರಂತದ ಎಲ್ಲಾ ನೌಕರರ ರಕ್ಷಣೆ ಮಾಡಿದ ಕೋಸ್ಟ್ ಗಾರ್ಡ್ ಸಿಬಂದಿ
ಉಳ್ಳಾಲ ಬಾರ್ಜ್ ದುರಂತದ ಎಲ್ಲಾ ನೌಕರರ ರಕ್ಷಣೆ ಮಾಡಿದ ಕೋಸ್ಟ್ ಗಾರ್ಡ್ ಸಿಬಂದಿ
ಮಂಗಳೂರು: ಉಳ್ಳಾಲದ ಮೊಗವೀರ ಪಟ್ಟಣದಲ್ಲಿ ಅರಬ್ಬೀ ಸಮುದ್ರದಲ್ಲಿ ಅಫಘಾತಕ್ಕೀಡಾಗಿದ್ದ ಬಾರ್ಜ್ ನಲ್ಲಿದ್ದ ಎಲ್ಲಾ 27 ನೌಕರನ್ನು ಕರಾವಳಿ ರಕ್ಷಣಾ ಪಡೆದ...
ಗೋ-ಹತ್ಯಾ ಅಧಿಸೂಚನೆ ವಿರೋಧಿಸಿ ಸಿಪಿಐಯಿಂದ ಜನಾಗ್ರಹ ಚಳವಳಿ
ಗೋ-ಹತ್ಯಾ ಅಧಿಸೂಚನೆ ವಿರೋಧಿಸಿ ಸಿಪಿಐಯಿಂದ ಜನಾಗ್ರಹ ಚಳವಳಿ
ಮಂಗಳೂರು: ಕೇಂದ್ರ ಸರಕಾರ ಇತ್ತೀಚೆಗೆ ಏಕಪಕ್ಷೀಯವಾಗಿ ಹೊರಡಿಸಿದ ಗೋ-ಹತ್ಯಾ ನಿಷೇಧ ಅಧಿಸೂಚನೆ ಭವಿಷ್ಯದಲ್ಲಿ ದೇಶದ ಜನಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯ...
ಉಡುಪಿ: ಗ್ಯಾಲರಿ ಅದಿತಿಯಲ್ಲಿ ಕಲಾವಿದೆ ಪ್ರವೀಣಾ ಮೋಹನ್‍ರ ಕಲಾಪ್ರದರ್ಶನ `ಕೃಷ್ಣ’ À ಉದ್ಘಾಟನೆ
ಉಡುಪಿ: ಕೃಷ್ಣನ ಜೀವನವೇ ವರ್ಣಮಯವಾಗಿದ್ದು, ಆತನನ್ನು ಚಿತ್ರಿಸುವುದು ಕಷ್ಟದ ಕೆಲಸ. ನಿಪುಣರಿಗಷ್ಟೇ ಆತನನ್ನು ಚಿತ್ರಿಸಲು ಸಾಧ್ಯ ಎಂದು ಸೋದೆ ಮಠದ ಶ್ರೀ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಹೇಳಿದರು.
ಬುಧವಾರ ಉಡುಪಿಯ ಗ್ಯಾಲರಿ ಅದಿತಿಯಲ್ಲಿ ಕಲಾವಿದೆ...
ಕುಂಪಲಾ ಶಾಲೆಗೆ ಬಣ್ಣ ಬಳಿದು ಹೊಸ ನೋಟ – ಸಹ್ಯಾದ್ರಿ ಕಾಲೇಜ್ನಿಂದ ಸಿಎಸ್ಆರ್ ಪ್ರೋಗ್ರಾಂ
ಕುಂಪಲಾ ಶಾಲೆಗೆ ಬಣ್ಣ ಬಳಿದು ಹೊಸ ನೋಟ - ಸಹ್ಯಾದ್ರಿ ಕಾಲೇಜ್ನಿಂದ ಸಿಎಸ್ಆರ್ ಪ್ರೋಗ್ರಾಂ
ಸಹ್ಯಾದ್ರಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್ ಮ್ಯಾನೇಜ್ಮೆಂಟ್, ಎನ್ಎಸ್ಎಸ್ NSS ಘಟಕ ಮತ್ತು ಇಂಡಿಗೋ ಪೇಂಟ್ಸ್ ಸಹಯೋಗದೊಂದಿಗೆ ದಕ್ಷಿಣ...
ಜೂ.13ರವರೆಗೆ ಉಡುಪಿ ಸೇರಿ ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಜೂ.13ರವರೆಗೆ ಉಡುಪಿ ಸೇರಿ ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಂಗಳೂರು: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದ್ದು ಉಡುಪಿ ಸೇರಿ ವಿವಿಧ ಜಿಲ್ಲೆಗಳಿಗೆ ಜೂನ್ 13ರವರೆಗೆ ಯೆಲ್ಲೋ ಅಲರ್ಟ್ ಘೊಷಿಸಲಾಗಿದೆ.
ಉತ್ತರ ಕನ್ನಡ, ಉಡುಪಿ, ದಕ್ಷಿಣ...
ಉಡುಪಿ: ರಸ್ತೆಗಳು ಅಭಿವೃದ್ಧಿಯ ಧ್ಯೋತಕ- ವಿನಯಕುಮಾರ್ ಸೊರಕೆ
ಉಡುಪಿ: ರಸ್ತೆಗಳು ಊರ ನರನಾಡಿಗಳು, ರಸ್ತೆ ಸಂಪರ್ಕದಿಂದ ಅಭಿವೃದ್ಧಿ ಸಾಧ್ಯ, ತಮ್ಮ ಅಧಿಕಾರ ಅವಧಿಯಲ್ಲಿ ಪೆರ್ಡೂರಿನ ದುರಸ್ತಿಯಲ್ಲಿದ್ದ ರಸ್ತೆಗಳ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಜನರ ಬೇಡಿಕೆಯ ಮೇರೆಗೆ ರಸ್ತೆಗಳನ್ನು ಮಂಜೂರು ಮಾಡಲಾಗಿದೆ ಎಂದು...
ಸೆ.18: ರಫೇಲ್ ಯುದ್ಧ ವಿಮಾನ ಖರೀದಿ ಹಗರಣ : ಉಡುಪಿ ಜಿಲ್ಲಾ ಕಾಂಗ್ರೆಸ್‍ನಿಂದ ಬ್ರಹತ್ ಪ್ರತಿಭಟನಾ ಮೆರವಣಿಗೆ
ಸೆ.18: ರಫೇಲ್ ಯುದ್ಧ ವಿಮಾನ ಖರೀದಿ ಹಗರಣ : ಉಡುಪಿ ಜಿಲ್ಲಾ ಕಾಂಗ್ರೆಸ್‍ನಿಂದ ಬ್ರಹತ್ ಪ್ರತಿಭಟನಾ ಮೆರವಣಿಗೆ
ಉಡುಪಿ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ 45 ಸಾವಿರ ಕೋಟಿ ರೂಪಾಯಿ ಮೊತ್ತದ...
ರಾಜೇಶ್ ಕೊಟ್ಯಾನ್ ಕೊಲೆ ಪ್ರಕರಣ : ಮೂವರು ಆರೋಪಿಗಳ ಸೆರೆ
ರಾಜೇಶ್ ಕೊಟ್ಯಾನ್ ಕೊಲೆ ಪ್ರಕರಣ : ಮೂವರು ಆರೋಪಿಗಳ ಸೆರೆ
ದಿನಾಂಕ: 12-04-2016 ರಂದು ಮಂಗಳೂರು ನಗರದ ಉಳ್ಳಾಲ ಮೊಗವೀರಪಟ್ನದಲ್ಲಿ ನಡೆದ ರಾಜು ಕೊಟ್ಯಾನ್ ಎಂಬವರನ್ನು ಕೊಲೆ ನಡೆಸಿದ ಆರೋಪಿಗಳ ಪೈಕಿ ಮೂರು ಜನರನ್ನು...




























