ಮಂಗಳೂರು: ರಾಮಕೃಷ್ಣ ಮಿಷನ್ನಿನಲ್ಲಿಜೂನ್ 21ರಂದು ಅಂತರಾಷ್ಟ್ರೀಯ ಯೋಗ ದಿನ

ಮಂಗಳೂರು: ಜೂನ್ 21 2015 ಭಾನುವಾರದಂದು ವಿಶ್ವದಾದ್ಯಂತ ಯೋಗ ದಿನವನ್ನು ಆಚರಿಸಲಾಗುತ್ತಿರುವ ಈ ಸಂದರ್ಭದಲ್ಲಿ ಮಂಗಳೂರು ರಾಮಕೃಷ್ಣ ಮಿಷನ್ನಿನಲ್ಲಿ ಕೂಡ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮವು ಪೂವರ್ಾಹ್ನ 9.00ಕ್ಕೆ ಆಯುಷ್ ಸಚಿಯಾಲಯ ಬಿಡುಗಡೆ...

ಶಿವಮೊಗ್ಗ ಚುನಾವಣೆ ರಾಜಕೀಯ ದಿಕ್ಸೂಚಿ; ಆಸ್ಕರ್ ಫರ್ನಾಂಡಿಸ್ 

ಶಿವಮೊಗ್ಗ ಚುನಾವಣೆ ರಾಜಕೀಯ ದಿಕ್ಸೂಚಿ; ಆಸ್ಕರ್ ಫರ್ನಾಂಡಿಸ್  ಉಡುಪಿ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸಮ್ಮಿಶ್ರ ಸರ್ಕಾರದ ಅಭ್ಯರ್ಥಿಯಾಗಿ ಮಧು ಬಂಗಾರಪ್ಪ ಸ್ಪರ್ಧಿಸುತ್ತಿದ್ದು, ಪರಂಪರಾಗತ ಕಾಂಗ್ರೆಸ್ ಮತಗಳನ್ನು ಕ್ರೋಡೀಕರಿಸಿದರೆ ಗೆಲುವು ನಮ್ಮದಾಗಬಹುದು. ಈ ನಿಟ್ಟಿನಲ್ಲಿ...

ಸೌಹಾರ್ದತೆಗೆ ಧಕ್ಕೆ ತರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ‌- ರಮೇಶ್ ಕಾಂಚನ್

ಸೌಹಾರ್ದತೆಗೆ ಧಕ್ಕೆ ತರುವವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ‌- ರಮೇಶ್ ಕಾಂಚನ್ ಉಡುಪಿ: ಬ್ರಹ್ಮಾವರದ ಕುಂಜಾಲಿನಲ್ಲಿ ಗೋ ಹತ್ಯೆ ಮಾಡಿ ಅದರ ರುಂಡ ಮತ್ತು ಕಾಲುಗಳನ್ನು ರಸ್ತೆಗೆ ಎಸೆದ ಕೃತ್ಯದ ಹಿಂದೆ ಜಿಹಾದಿ...

ಆಸ್ತಿಗಾಗಿ ತಮ್ಮನನ್ನು ಕೊಂದ ಅಣ್ಣ – ಎಂಟು ತಿಂಗಳ ಬಳಿಕ ಪ್ರಕರಣ ಭೇಧಿಸಿದ ಕಾರ್ಕಳ ಪೊಲೀಸರು

ಆಸ್ತಿಗಾಗಿ ತಮ್ಮನನ್ನು ಕೊಂದ ಅಣ್ಣ - ಎಂಟು ತಿಂಗಳ ಬಳಿಕ ಪ್ರಕರಣ ಭೇಧಿಸಿದ ಕಾರ್ಕಳ ಪೊಲೀಸರು ಕಾರ್ಕಳ: ಆಸ್ತಿಗಾಗಿ ತಮ್ಮನನ್ನು ರಾಡ್‌ನಿಂದ ಬಡಿದು ಕೊಂದು ರಾಮಸಮುದ್ರ ಪರಿಸರದಲ್ಲಿ ಸುಟ್ಟು ಸಾಕ್ಷಾೃಧಾರ ನಾಶಪಡಿಸಿದ ಆರೋಪಿಯನ್ನು ಎಂಟು...

ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಉಪಾಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಆಯ್ಕೆ

ಕರ್ನಾಟಕ ರಾಜ್ಯ ಹೋಟೆಲುಗಳ ಸಂಘದ ಉಪಾಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಆಯ್ಕೆ ಉಡುಪಿ: ಕರ್ನಾಟಕ ರಾಜ್ಯ ಹೋಟೆಲುಗಳ ಸಂಘ (ಕೆ.ಎಸ್.ಹೆಚ್.ಎ.) ದ ಉಪಾಧ್ಯಕ್ಷರಾಗಿ ಉಡುಪಿಯ ಖ್ಯಾತ ಹೋಟೆಲು ಉದ್ಯಮಿ ಡಾ. ತಲ್ಲೂರು ಶಿವರಾಮ...

ಮಕ್ಕಳನ್ನು ಗೂಡು ಹಕ್ಕಿಗಳಾಗಿ ಮಾಡಬೇಡಿ ವಂ |  ಡೈನೇಷಿಯಸ್ ವಾಸ್

ಮಕ್ಕಳನ್ನು ಗೂಡು ಹಕ್ಕಿಗಳಾಗಿ ಮಾಡಬೇಡಿ ವಂ |  ಡೈನೇಷಿಯಸ್ ವಾಸ್ ಮಂಗಳೂರು: ಸಂತ ಅಲೋಶಿಯಸ್ ಕಾಲೇಜು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೆÇೀಷಕ - ಶಿಕ್ಷಕ ಸಂಘದ ವಾರ್ಷಿಕ ಮಹಾ ಸಭೆಯು ಶಾಲಾ ಸಭಾಭವನದಲ್ಲಿ ಬೆಳಿಗ್ಗೆ...

ಛತ್ತೀಸ್ ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರ: ಕಥೊಲಿಕ್ ಸಭಾ ಉಡುಪಿ ಪ್ರದೇಶ ಖಂಡನೆ

ಛತ್ತೀಸ್ ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರ: ಕಥೊಲಿಕ್ ಸಭಾ ಉಡುಪಿ ಪ್ರದೇಶ ಖಂಡನೆ ಉಡುಪಿ: ಛತ್ತೀಸ್ ಗಢದಲ್ಲಿ ಕ್ರೈಸ್ತ ಧರ್ಮ ಭಗಿನಿಯರನ್ನು ಸುಳ್ಳು ಆರೋಪದ ಮೇಲೆ ಬಂಧಿಸಿರುವ ಕ್ರಮವನ್ನು ಕಥೊಲಿಕ್ ಸಭಾ ಉಡುಪಿ ಪ್ರದೇಶ...

ಕೊಂಕಣಿ ಮಾನ್ಯತಾ ದಿನಾಚರಣೆ ಪ್ರಯುಕ್ತ ಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಕೊಂಕಣಿ ವಿವಿಧ ಮನೋರಂಜನಾ ಸ್ಪರ್ಧೆಗಳು

ಕೊಂಕಣಿ ಮಾನ್ಯತಾ ದಿನಾಚರಣೆ ಪ್ರಯುಕ್ತ ಶಾಲೆ ಮತ್ತು ಕಾಲೇಜು ಮಟ್ಟದಲ್ಲಿ ಕೊಂಕಣಿ ವಿವಿಧ ಮನೋರಂಜನಾ ಸ್ಪರ್ಧೆಗಳು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು, ಮಾಂಡ್‌ ಸೊಭಾಣ್‌ (ರಿ.) ಇವರ ಸಹಯೋಗದಲ್ಲಿ ದಿನಾಂಕ 20.08.2025ರಂದು ಬೆಳಿಗ್ಗೆ 9.00ರಿಂದ ಸಂಜೆ...

ಕುಮಾರಸ್ವಾಮಿ ಬಜೆಟ್ ವಿರುದ್ದ ಕರಾವಳಿ ಶಾಸಕರ ಪ್ರತಿಭಟನೆ ಕೇವಲ ಪ್ರಚಾರ ತಂತ್ರ; ಪ್ರಮೋದ್ ಮಧ್ವರಾಜ್

ಕುಮಾರಸ್ವಾಮಿ ಬಜೆಟ್ ವಿರುದ್ದ ಕರಾವಳಿ ಶಾಸಕರ ಪ್ರತಿಭಟನೆ ಕೇವಲ ಪ್ರಚಾರ ತಂತ್ರ; ಪ್ರಮೋದ್ ಮಧ್ವರಾಜ್ ಉಡುಪಿ: ಕುಮಾರಸ್ವಾಮಿಯವರು ಮಂಡಿಸಿದ ಬಜೆಟಿನಲ್ಲಿ ಕರಾವಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಬಿಜೆಪಿ ಶಾಸಕರು ಪ್ರತಿಭಟಿಸುತ್ತಿರುವ ಕೇವಲ ಪ್ರಚಾರಕ್ಕಾಗಿ ಮಾತ್ರ...

ಉಡುಪಿ : ಪಂಚಾಯತ್‍ರಾಜ್ ಮತ್ತು ನಗರ ಆಡಳಿತ ಒಕ್ಕೂಟ ಅಧ್ಯಕ್ಷರಾಗಿ ಹೆರ್ಗ ದಿನಕರ ಶೆಟ್ಟಿ ಆಯ್ಕೆ

ಉಡುಪಿ : ಉಡುಪಿ ಜಿಲ್ಲಾ ಮಟ್ಟದಲ್ಲಿ “ಪಂಚಾಯತ್ ರಾಜ್ ಮತ್ತು ನಗರಾಡಳಿತ ಒಕ್ಕೂಟ”ವನ್ನು ರಚಿಸುವ ಉದ್ದೇಶದಿಂದ ಸಮಲೋಚನ ಸಭೆಯು ಜನವರಿ 11 ಸೋಮವಾರ ಉಡುಪಿಯ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಕಾತ್ಯಾಯಿನಿ ಸಭಾಭವನದಲ್ಲಿ ಜರಗಿತು. ನೂತನ...

Members Login

Obituary

Congratulations