ಪೊಲೀಸ್ ಸಿಬ್ಬಂದಿಗಳಿಗೆ ತುಳು ಭಾಷಾ ತರಬೇತಿ ಕಾರ್ಯಾಗಾರ
ಪೊಲೀಸ್ ಸಿಬ್ಬಂದಿಗಳಿಗೆ ತುಳು ಭಾಷಾ ತರಬೇತಿ ಕಾರ್ಯಾಗಾರ
ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ಗೆ ಹೊರ ಜಿಲ್ಲೆಗಳಿಂದ ನೇಮಕವಾದ ಪೊಲೀಸ್ ಸಿಬ್ಬಂದಿಗಳಿಗೆ 10 ದಿವಸಗಳ ಕಾಲ ತುಳು ಭಾಷೆಯ ತರಭೇತಿ ಕಾರ್ಯಾಗಾರ ನಡೆಯಿತು. ಸುಮಾರು...
ಬೆಳ್ತಂಗಡಿ – ತಾಯಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಶಿಕ್ಷಕಿ
ಬೆಳ್ತಂಗಡಿ – ತಾಯಿ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಶಿಕ್ಷಕಿ
ಬೆಳ್ತಂಗಡಿ: ಶಿಕ್ಷಕಿ, ವಿವಾಹಿತೆ ಮಹಿಳೆಯೋರ್ವರು ತನ್ನ ತಾಯಿ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಜುಲೈ 12ರಂದು ಕೊಯ್ಯೂರಿನಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ...
ಮೂಡುಸಗ್ರಿ ಬಳಿ ಹಾಡಿಯಲ್ಲಿ ಬಾಲಕಿ ಶವ ಪತ್ತೆ; ಅತ್ಯಾಚಾರ ಶಂಕೆ
ಮೂಡುಸಗ್ರಿ ಬಳಿ ಹಾಡಿಯಲ್ಲಿ ಬಾಲಕಿ ಶವ ಪತ್ತೆ; ಅತ್ಯಾಚಾರ ಶಂಕೆ
ಉಡುಪಿ: ಮಣಿಪಾಲದ ಮೂಡುಸಗ್ರಿ ಬಳಿಯ ಹಾಡಿಯೊಂದರಲ್ಲಿ ಬಾಲಕಿಯೋರ್ವಳ ಮೃತದೇಹ ಭಾನುವಾರ ಸಂಜೆ ಪತ್ತೆಯಾಗಿದ್ದು ಹಲವಾರು ಸಂಶಯಗಳಿಗೆ ಎಡೆಮಾಡಿದೆ.
ಮೃತ ಬಾಲಕಿ ಬಾದಾಮಿ ಮೂಲದವಳಾಗಿದ್ದು,...
ಮಂಗಳೂರು ರೋಷನ್ ಸಲ್ದಾನ ವಂಚನೆ ಕೇಸ್: 2.85 ಕೋಟಿ ಆಸ್ತಿ ಇ.ಡಿ. ಮುಟ್ಟುಗೋಲು
ಮಂಗಳೂರು ರೋಷನ್ ಸಲ್ದಾನ ವಂಚನೆ ಕೇಸ್: 2.85 ಕೋಟಿ ಆಸ್ತಿ ಇ.ಡಿ. ಮುಟ್ಟುಗೋಲು
ಮಂಗಳೂರು: ಬಹುಕೋಟಿ ವಂಚನೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಮಂಗಳೂರಿನ ರೋಷನ್ ಸಲ್ಡಾನ ಅವರ ಮನೆ ಮತ್ತು ಬ್ಯಾಂಕ್ ಖಾತೆ ಸೇರಿದಂತೆ...
ಭಾರತ ಸರ್ಕಾರದ ಯೂನಿವರ್ಸಿಟಿ ಗ್ರಾಂಟ್ ಆಯೋಗದ ದಿಂದ ಸಹ್ಯಾದ್ರಿ ಕಾಲೇಜು, ಮಂಗಳೂರಿಗೆ 12 (ಬಿ) ಗ್ರೇಡ್ ಮಾನ್ಯತೆ
ಭಾರತ ಸರ್ಕಾರದ ಯೂನಿವರ್ಸಿಟಿ ಗ್ರಾಂಟ್ ಆಯೋಗದ ದಿಂದ ಸಹ್ಯಾದ್ರಿ ಕಾಲೇಜು, ಮಂಗಳೂರಿಗೆ 12 (ಬಿ) ಗ್ರೇಡ್ ಮಾನ್ಯತೆ
ಮಂಗಳೂರು: ಭಾರತ ಘನ ಸರ್ಕಾರದ ಅಪೆಕ್ಸ್ ಬಾಡಿ ಗುರುತಿಸಲ್ಪಟ್ಟಿರುವ ನಮ್ಮ ರಾಜ್ಯದ ಕೆಲವೇ ಕಾಲೇಜುಗಳಲ್ಲಿ ಸಹ್ಯಾದ್ರಿಯು...
ಸರಕಾರದ ಯೋಜನೆಗಳ ಜನಮನ ಕಾರ್ಯಕ್ರಮದಲ್ಲಿ ಫಲಾನುಭವಿಗೆ ‘ಸೆಲ್ಫೀ ಭಾಗ್ಯ’ ನೀಡಿದ ಸಚಿವ ಪ್ರಮೋದ್!
ಸರಕಾರದ ಯೋಜನೆಗಳ ಜನಮನ ಕಾರ್ಯಕ್ರಮದಲ್ಲಿ ಫಲಾನುಭವಿಗೆ ‘ಸೆಲ್ಫೀ ಭಾಗ್ಯ’ ನೀಡಿದ ಸಚಿವ ಪ್ರಮೋದ್!
ಉಡುಪಿ: ರಾಜ್ಯ ಸರಕಾರದ ನಾಲ್ಕು ವರ್ಷದ ಆಡಳಿತದ ಅವಧಿಯಲ್ಲಿ ಸರಕಾರದ ವಿವಿಧ ಯೋಜನೆಗಳ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್...
ದೆಹಲಿಯಲ್ಲಿ ಕೊಡವ ಸಾಹಿತ್ಯ-ಸಂಸ್ಕøತಿಯ ಮೆರುಗು
ದೆಹಲಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಮಡಿಕೇರಿ, ದೆಹಲಿ ಕರ್ನಾಟಕ ಸಂಘ ಮತ್ತು ಕೊಡವ ಸಮಾಜ ನವದೆಹಲಿ ಇವರ ಸಂಯುಕ್ತಾಶ್ರಯದಲ್ಲಿ 28 ಫೆಬ್ರವರಿ 2016ರಂದು ದೆಹಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ‘ಕೊಡವ ಸಾಹಿತ್ಯ-ಸಂಸ್ಕøತಿಯ...
ಕೊರೊನಾ ನಿಯಂತ್ರಣಕ್ಕೆ ಸ್ವಯಂ ನಿಗಾ ಅನಿವಾರ್ಯ – ಮಾಧ್ಯಮ ಸಂವಾದದಲ್ಲಿ ದ.ಕ. ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್
ಕೊರೊನಾ ನಿಯಂತ್ರಣಕ್ಕೆ ಸ್ವಯಂ ನಿಗಾ ಅನಿವಾರ್ಯ - ಮಾಧ್ಯಮ ಸಂವಾದದಲ್ಲಿ ದ.ಕ. ಜಿಲ್ಲಾಧಿಕಾರಿ ಸಿಂಧು ಬಿ.ರೂಪೇಶ್
ಮಂಗಳೂರು: ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರು ಸ್ವಯಂ ನಿಗಾ ಅಳವಡಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ...
ಅ. 28-29: ಉಡುಪಿಯಲ್ಲಿ ವಿಶ್ವ ಬಂಟರ ಸಮ್ಮೇಳನ-2023ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
ಅ. 28-29: ಉಡುಪಿಯಲ್ಲಿ ವಿಶ್ವ ಬಂಟರ ಸಮ್ಮೇಳನ-2023ಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
ಉಡುಪಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವತಿಯಿಂದ ಅ.28 ಮತ್ತು 29ರಂದು ವಿಶ್ವ ಬಂಟರ ಸಮ್ಮೇಳನ-2023 ( ಕ್ರೀಡಾ ಸಂಗಮ ಮತ್ತು...
ದಕ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 311 ಕೊರೋನಾ ಪಾಸಿಟಿವ್ ದೃಢ
ದಕ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ 311 ಕೊರೋನಾ ಪಾಸಿಟಿವ್ ದೃಢ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ ಮುಂದುವರೆದಿದ್ದು, ಶುಕ್ರವಾರ ಒಂದೇ ದಿನ ಬರೋಬ್ಬರಿ 311 ಮಂದಿಗೆ ಪಾಸಿಟಿವ್ ದೃಢಗೊಂಡಿದೆ. ಇದರೊಂದಿಗೆ...