24.5 C
Mangalore
Tuesday, July 15, 2025

ಉಡುಪಿ: ಮಳೆಯ ಅಬ್ಬರ: ನೆರೆ ಭೀತಿ, ಮೂಳೂರಿನಲ್ಲಿ ಕಡಲ್ಕೊರೆತ; ಉಸ್ತುವಾರಿ ಸಚಿವ ಸೊರಕೆ ಭೇಟಿ

ಉಡುಪಿ: ಕಳೆದ ಎರಡು ದಿನಗಳಿಂದ ಮಳೆಯ ಅಬ್ಬರ ಜೋರಾಗಿದ್ದು, ಕೆಲವಡೆಗಳಲ್ಲಿ ನೆರೆ ಭೀತಿ ಉಂಟಾಗಿದ್ದು, ಸಮುದ್ರ ಕೊರೆತ ಕಾಣಿಸಿಕೊಂಡಿದ್ದು, ಹಲವು ತೆಂಗಿನ ಮರಗಳು ಸಮುದ್ರ ಪಾಲಾಗಿದೆ. ಮೂಳೂರು ಪಡುಕೆರೆ ಬಳಿ ಸಮುದ್ರ ಕೊರೆತ ಕಾಣಿಸಿಕೊಂಡಿದೆ....

ಬೆಂಗಳೂರು: ನುಡಿದಂತೆ ನಡೆದ, ಭೃಷ್ಟಾಚಾರ ಹಗರಣ ಮುಕ್ತ ಸರಕಾರ ನರೇಂದ್ರ ಮೋದಿಯದ್ದು – ಕೇಂದ್ರ ಸಚಿವ ಸದಾನಂದ ಗೌಡ

ಬೆಂಗಳೂರು: ನುಡಿದಂತೆ ನಡೆದು ದೇಶದ ಆರ್ಥಿಕ ಪರಿಸ್ಥಿತಯನ್ನು ಸುಧಾರಿಸುವುದರೊಂದಿಗೆ  ಒಂದೇ ಒಂದು ಹಗರಣ ನಡೆಯದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸರ್ಕಾರವನ್ನು ಒಂದು ವರ್ಷ ಮುನ್ನಡೆಸಿದ್ದಾರೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದ...

ಮಂಗಳೂರು : ಅ.ಭಾ. ವಿ.ಪ ಮಹಾನಗರದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳ ಘೋಷಣೆ

ಮಂಗಳೂರು: ಅ.ಭಾ.ವಿ.ಪ ಮಂಗಳೂರು ಘಟಕ ವತಿಯಿಂದ ಶುಕ್ರವಾರ ಸಂಘನಿಕೇತನದಲ್ಲಿ “ಯುವ ಧ್ವನಿ” ಕಾರ್ಯಕ್ರಮ ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಅ.ಭಾ.ವಿ.ಪ.ದ ರಾಜ್ಯ ಉಪಾಧ್ಯಕ್ಷರು ಡಾ|| ರೋಹಿಣಾಕ್ಷ ಶಿರ್ಲಾಲು ಉದ್ಘಾಟಿಸಿದರು. ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯೆ ಕು|| ಚೈತ್ರಾ ಪ್ರಾಸ್ತಾವಿಕವಾಗಿ...

ಉಡುಪಿ ಜಿಲ್ಲೆಯಲ್ಲಿ ‘ಲಾಕ್ ಡೌನ್’ ಬದಲು 14 ದಿನ ಎಲ್ಲಾ ಗಡಿಗಳು ‘ಸೀಲ್ ಡೌನ್’

ಉಡುಪಿ ಜಿಲ್ಲೆಯಲ್ಲಿ ‘ಲಾಕ್ ಡೌನ್’ ಬದಲು 14 ದಿನ ಎಲ್ಲಾ ಗಡಿಗಳು ‘ಸೀಲ್ ಡೌನ್’ ಉಡುಪಿ: ಕೋವಿಡ್-19 ಹೆಚ್ಚಳ ಹಿನ್ನಲೆಯಲ್ಲಿ ಮುಂದಿನ14 ದಿನಗಳ ವರೆಗೆ ಉಡುಪಿ ಜಿಲ್ಲೆಯ ಎಲ್ಲಾ ಗಡಿಗಳನ್ನು ಸೀಲ್ ಡೌನ್ ಮಾಡಲು...

ಮಂಗಳೂರು : 21 ವರ್ಷ ಪ್ರಾಯದ ಯುವತಿ ನಾಪತ್ತೆ

ಮಂಗಳೂರು : 21 ವರ್ಷ ಪ್ರಾಯದ ಯುವತಿ ನಾಪತ್ತೆ ಮಂಗಳೂರು : ಯುವತಿ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಿಯಾಂಕ (21) ಎಂಬ ಯುವತಿ ತನ್ನ ಮನೆಯಿಂದ ಕಾಣೆಯಾಗಿದ್ದಾರೆ. ಕಾಣೆಯಾದ ಯುವತಿಯ...

ಜ.10ರಿಂದ ಕರಾವಳಿ ಉತ್ಸವ : ವೈಭವಯುತ ಸಾಂಸ್ಕøತಿಕ ಮೆರವಣಿಗೆ  

ಜ.10ರಿಂದ ಕರಾವಳಿ ಉತ್ಸವ : ವೈಭವಯುತ ಸಾಂಸ್ಕøತಿಕ ಮೆರವಣಿಗೆ   ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಅತಿದೊಡ್ಡ ಉತ್ಸವ ಕರಾವಳಿ ಉತ್ಸವಕ್ಕೆ ಶುಕ್ರವಾರ ಚಾಲನೆ ದೊರಕಲಿದೆ. ಉತ್ಸವದ ಪ್ರಯುಕ್ತ ವೈಭವಯುತ ಸಾಂಸ್ಕøತಿಕ ಮೆರವಣಿಗೆ ಮಂಗಳೂರು ನಗರದ ಪ್ರಮುಖ...

ಎ.ಬಿ.ವಿ.ಪಿ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ

ಎ.ಬಿ.ವಿ.ಪಿ ರಾಜ್ಯ ಸಮ್ಮೇಳನದ ಲಾಂಛನ ಬಿಡುಗಡೆ ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ಪ್ರಾಂತ್ಯದ 39ನೇ ರಾಜ್ಯ ಸಮ್ಮೇಳನದ ಆತಿತ್ಯವನ್ನು ಮಂಗಳೂರು ವಿಭಾಗ ವಹಿಸಲಿದೆ. 20 ವರ್ಷಗಳ ಬಳಿಕ ಮಂಗಳೂರಿನಲ್ಲಿ...

ಶಾಸಕ ಬಾವರ ಕೋಟಿ ಕಾರಿಗೆ ಪೆಟ್ರೋಲ್ ಬದಲು ಡಿಸೇಲ್ ತುಂಬಿಸಿದ ಬಂಕ್ ಸಿಬಂದಿ!

ಶಾಸಕ ಬಾವರ ಕೋಟಿ ಕಾರಿಗೆ ಪೆಟ್ರೋಲ್ ಬದಲು ಡಿಸೇಲ್ ತುಂಬಿಸಿದ ಬಂಕ್ ಸಿಬಂದಿ! ಮಂಗಳೂರು: ಕೋಟಿ ವೆಚ್ಚದಲ್ಲಿ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯ್ದಿನ್ ಬಾವ ಅವರು ಖರೀದಿಸಿದ ಪೆಟ್ರೋಲ್ ಹಾಗೂ ಬ್ಯಾಟರಿ...

ಗೆಳೆಯರೊಂದಿಗೆ ಮರುವಾಯಿ ಹೆಕ್ಕಲು ಹೊಗಿದ್ದ ಯುವಕ ಫಲ್ಗುಣಿ ನದಿಯಲ್ಲಿ ಮುಳುಗಿ ಸಾವು

ಗೆಳೆಯರೊಂದಿಗೆ ಮರುವಾಯಿ ಹೆಕ್ಕಲು ಹೊಗಿದ್ದ ಯುವಕ ಫಲ್ಗುಣಿ ನದಿಯಲ್ಲಿ ಮುಳುಗಿ ಸಾವು ಮಂಗಳೂರು: ಗೆಳೆಯರೊಂದಿಗೆ ಮರುವಾಯಿ ಹೆಕ್ಕಲು ಹೊಗಿದ್ದ ಯುವಕನೋರ್ವ ಮರವೂರಿನ ಬಳಿ ಫಲ್ಗುಣಿ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತ ಯುವಕನ್ನು ಕಾವೂರು ಪಳನೀರ್ ಕಟ್ಟೆ...

ಭಾನುವಾರ ಸಂಪೂರ್ಣ ಲಾಕ್ ಡೌನ್ – ಅನಾವಶ್ಯಕ ತಿರುಗಾಡಿದರೆ ನಾವು ಮಾತಾಡಲ್ಲ ಲಾಠಿ ಮಾತಾಡುತ್ತೆ – ಡಿಸಿ ಜಗದೀಶ್

ಭಾನುವಾರ ಸಂಪೂರ್ಣ ಲಾಕ್ ಡೌನ್ – ಅನಾವಶ್ಯಕ ತಿರುಗಾಡಿದರೆ ನಾವು ಮಾತಾಡಲ್ಲ ಲಾಠಿ ಮಾತಾಡುತ್ತೆ – ಡಿಸಿ ಜಗದೀಶ್ ಉಡುಪಿ: ಶನಿವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಿಗ್ಗೆ 7 ಗಂಟೆಯ ತನಕ ರಾಜ್ಯ...

Members Login

Obituary

Congratulations