ಶಾಸಕ ಕಾಮತ್ ರಿಂದ ಮಳೆಗಾಗಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವರಲ್ಲಿ ವಿಶೇಷ ಪ್ರಾರ್ಥನೆ
ಶಾಸಕ ಕಾಮತ್ ರಿಂದ ಮಳೆಗಾಗಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವರಲ್ಲಿ ವಿಶೇಷ ಪ್ರಾರ್ಥನೆ
ಮಂಗಳೂರು: ಮಂಗಳೂರಿನ ಮಹಾನಗರದಲ್ಲಿ ಕುಡಿಯುವ ನೀರಿನ ಕೊರತೆ ಉದ್ಭವಿಸಿದ್ದು, ಶೀಘ್ರದಲ್ಲಿ ಮಳೆ ಬಂದು ನಗರದ ಜನತೆಯ ಸಂಕಷ್ಟ ಬಗೆಹರಿಯಲು ದೇವರು...
ಮಂಗಳೂರು: ಸ್ವಚ್ಚ ಭಾರತ ಅಭಿಯಾನದಡಿ 9 ಲಕ್ಷ ಶೌಚಾಲಯ ನಿಮರ್ಾಣ ಗುರಿ: ನಗರಪಾಲಿಕೆ ಆಯುಕ್ತೆ ಹೆಬ್ಸಿಬಾ ರಾಣಿ
ಮಂಗಳೂರು: ಮಹಾತ್ಮಾ ಗಾಂಧಿಯವರ 150 ಜನ್ಮದಿನೋತ್ಸವದ ಅಂಗವಾಗಿ ಭಾರತ ಸರಕಾರವು ದೇಶದಾದ್ಯಂತ 9 ಲಕ್ಷ ಶೌಚಾಲಯಗಳನ್ನು ಕಟ್ಟಲು ಪಣತೊಟ್ಟಿದ್ದು ಇದಕ್ಕಾಗಿ ಮೇ 4ರಿಂದ 8 ರವರೆಗೆ ಪ್ರತಿಯೊಂದು ಸ್ಥಳೀಯಾಡಳಿತ ಸಂಸ್ಥೆಗಳು ಸ್ವಚ್ಚ ಭಾರತ...
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ನಾಳೆಯಿಂದ ವಜ್ರದ ಮಂಗಳಸೂತ್ರ ಪೆಂಡೆಂಟ್ ಉತ್ಸವ
ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ನಾಳೆಯಿಂದ ವಜ್ರದ ಮಂಗಳಸೂತ್ರ ಪೆಂಡೆಂಟ್ ಉತ್ಸವ
ಉಡುಪಿಯ ಗೀತಾಂಜಲಿ ಸಿಟಿಯಲ್ಲಿರುವ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ಅಕ್ಟೋಬರ್ 20 ರಿಂದ 29 ರ ತನಕ ವಜ್ರದ...
ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ
ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯ ಬಂಧನ
ಮಂಗಳೂರು: ಬಂಟ್ವಾಳ ತಾಲೂಕಿನಲ್ಲಿ ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೊಬಬ್ಬನನ್ನು ಪೋಲಿಸರು ಬಂಧಿಸಿದ್ದಾರೆ.
ಬಂಧಿತನನ್ನು ಮಹಮ್ಮದ್ ಇಕ್ಬಾಲ್, ಬಂಟ್ವಾಳ ತಾಲೂಕು ಮುಡಿಪು ದರ್ಕಾಸು ಮನೆ ಎಂದು ಗುರುತಿಸಲಾಗಿದೆ.
ಜೂನ್...
ರಾಜೇಂದ್ರ ಕುಮಾರ್‌ಗೆ ಟಿಕೆಟ್ ಕೊಟ್ಟರೆ ಬಂಡಾಯವಾಗಿ ಸ್ಪರ್ಧಿಸುವೆ: ಜನಾರ್ದನ ಪೂಜಾರಿ
ರಾಜೇಂದ್ರ ಕುಮಾರ್‌ಗೆ ಟಿಕೆಟ್ ಕೊಟ್ಟರೆ ಬಂಡಾಯವಾಗಿ ಸ್ಪರ್ಧಿಸುವೆ: ಜನಾರ್ದನ ಪೂಜಾರಿ
ಮಂಗಳೂರು: ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್‌ಗೆ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಹೈಕಮಾಂಡ್ ಟಿಕೆಟ್ ಕೊಟ್ಟರೆ ತಾನು ಬಂಡಾಯವಾಗಿ ಸ್ಪರ್ಧೆ ಮಾಡುವುದಾಗಿ ಹಿರಿಯ ಕಾಂಗ್ರೆಸ್...
ಉದಯರಾಗ ಸರಣಿ ಸಂಗೀತ ಕಾರ್ಯಕ್ರಮದ 4ನೇ ಸಂಗೀತ ಕಛೇರಿ
ಉದಯರಾಗ ಸರಣಿ ಸಂಗೀತ ಕಾರ್ಯಕ್ರಮದ 4ನೇ ಸಂಗೀತ ಕಛೇರಿ
ಸುರತ್ಕಲ್ : ನಾಗರಿಕಾ ಸಲಹಾ ಸಮಿತಿ ಮತ್ತು ಮಣಿ ಕೃಷ್ಣಸ್ವಾಮಿ ಅಕಾಡಮಿ ಸಂಸ್ಥೆಗಳ ಆಶ್ರಯದಲ್ಲಿ ಸುರತ್ಕಲ್ ಫ್ಲೈಓವರ್‍ನ ತಳಭಾಗದಲ್ಲಿ ತಿಂಗಳ ಪ್ರಥಮ ಭಾನುವಾರ...
ಉಡುಪಿಯಲ್ಲಿ ಯುವತಿ ಅನುಮಾನಾಸ್ಪದ ಸಾವು- ಆಸ್ಪತ್ರೆಗೆ ದಾಖಲಿಸಿದ ಯುವಕ ಪರಾರಿ
ಉಡುಪಿಯಲ್ಲಿ ಯುವತಿ ಅನುಮಾನಾಸ್ಪದ ಸಾವು- ಆಸ್ಪತ್ರೆಗೆ ದಾಖಲಿಸಿದ ಯುವಕ ಪರಾರಿ
ಉಡುಪಿ: ಯುವಕನೊಬ್ಬ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿ ನಾಪತ್ತೆಯಾದ ಘಟನೆ ಉಡುಪಿಯಲ್ಲಿ ನಡೆದಿದೆ. ಸಾವನ್ನಪ್ಪಿರುವ ಯುವತಿ ಉಡುಪಿ ತಾಲೂಕು ಕುಕ್ಕೆಹಳ್ಳಿ ನಿವಾಸಿ...
ಆಂಜೆಲೊರ್ ಗಾರ್ಡಿಯನ್ ಏಂಜೆಲ್ ಚರ್ಚ್‍ನ್ ವಾರ್ಷಿಕ ಮಹೋತ್ಸವ
ಆಂಜೆಲೊರ್ ಗಾರ್ಡಿಯನ್ ಏಂಜೆಲ್ ಚರ್ಚ್‍ನ್ ವಾರ್ಷಿಕ ಮಹೋತ್ಸವ
ಮಂಗಳೂರು: ನಾಗುರಿ, ಆಂಜೆಲೊರ್ ಗಾರ್ಡಿಯನ್ ಏಂಜೆಲ್ ಚರ್ಚ್‍ನ್ ವಾರ್ಷಿಕ ಮಹೋತ್ಸವವು ಅಕ್ಟೋಬರ್ 2 ರಂದು ಬಹಳ ವಿಜ್ರಂಭಣೆಯಿಂದ ಆಚರಿಸಲಾಯಿತು.
ಬಲಿಪೂಜೆ ಅರ್ಪಿಸುವ ಮುನ್ನ ಚರ್ಚ್ ಧರ್ಮಗುರುಗಳಾದ ವಂ....
ದಕ ಜಿಲ್ಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ
ದಕ ಜಿಲ್ಲೆಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ ಆಚರಣೆ
ಮಂಗಳೂರು: ಕರ್ನಾಟಕವು ಜಿಎಸ್ ಟಿ ಸಂಗ್ರಹದಲ್ಲಿ ದೇಶದಲ್ಲೇ ಎರಡನೆ ಸ್ಥಾನದಲ್ಲಿದ್ದರೂ, ಹಣಕಾಸು ಆಯೋಗದಿಂದ ಸಿಗಬೇಕಾದ ಹಣದಲ್ಲಿ ತೀವ್ರ ಕಡಿತವಾಗಿದೆ. ನಮ್ಮ ರಾಜ್ಯದಲ್ಲಿ ತೆರಿಗೆಯನ್ನು ರಾಜ್ಯಕ್ಕೆ ಅನುಕೂಲಕ್ಕೆ...
ಗಾಣಿಗ ಯುವಸಂಘಟನೆ ಕೋಟ ಘಟಕ ಪ್ರತಿಭಾ ಪುರಸ್ಕಾರ, ಯುವ ಸಂಗಮ ಕಾರ್ಯಕ್ರಮ
ಕೋಟ : ಉಡುಪಿ ಜಿಲ್ಲಾ ಗಾಣಿಗ ಯುವಸಂಘಟನೆ ಕೋಟ ಘಟಕ ಆಶ್ರಯದಲ್ಲಿ ಪ್ರತಿಭಾ ಪುರಸ್ಕಾರ, ಶಾಲಾ ಪರಿಕರ ವಿತರಣೆ ಮತ್ತು ಸಾಧಕರಿಗೆ ಸಮ್ಮಾನ, ಉಡುಪಿ ವಿವಿಧ ಘಟಕದ ಯುವಸಂಘಟನೆಗಳ ಸಮಾಗಮ `ಯುವಸಂಗಮ' ಕಾರ್ಯಕ್ರಮ...