ಕಾಪು: ಹೈಟೆನ್ಸನ್ ವಿದ್ಯುತ್ ಮಾರ್ಗ; ಮಜೂರು – ಕಳತ್ತೂರಿನಲ್ಲಿ ಸರ್ವೆಗೆ ತಡೆ

ಕಾಪು : ಕಾಪು ಸಮೀಪದ ಪಾದೂರಿನಲ್ಲಿ ಕಚ್ಚಾತೈಲ ಸಂಗ್ರಹಣಾ ಘಟಕ ಐಎಸ್ಪಿಆರ್ಎಲ್ ಸಂಸ್ಥೆಗೆ ಹೈಟೆನ್ಶನ್ ವಿದ್ಯುತ್ ಮಾರ್ಗಕ್ಕೆ ನಂದಿಕೂರು-ಪಾದೂರಿನಲ್ಲಿ ಬುಧವಾರ ಸರ್ವೆ ನಡೆಸಲು ಜಿಲ್ಲಾಡಳಿತ ಮುಂದಾಗಿತ್ತಾದರೂ ಸ್ಥಳೀಯರ ವಿರೋಧದ ಹಿನ್ನಲೆಯಲ್ಲಿ ಸರ್ವೆ ಕಾರ್ಯ...

ಪಟಾಕಿ ಸಿಡಿಸಿದವರಿಂದಲೇ ರಸ್ತೆಯನ್ನು ಶುಚಿಗೊಳಿಸಿದ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ

ಪಟಾಕಿ ಸಿಡಿಸಿದವರಿಂದಲೇ ರಸ್ತೆಯನ್ನು ಶುಚಿಗೊಳಿಸಿದ ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈ ಚಿಕ್ಕಮಗಳೂರು: ಸ್ವಚ್ಚತೆಯ ಬಗ್ಗೆ ಕೇವಲ ಭಾಷಣಗಳನ್ನು ಬೀಗಿದರೆ ಸಾಲದು ಅದರ ಬಗ್ಗೆ ನಿಜವಾದ ಅರಿವು ಮೂಡಿಸಬೇಕಾದದ್ದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ಸ್ವಚ್ಚ ಭಾರತ ಕನಸಿಗೆ...

ಮಂಗಳೂರು: ಗ್ರಾ.ಪಂ.ಗಳಲ್ಲಿ ಸ್ವಚ್ಛತಾ ಜಾಗೃತಿ ಕಾರ್ಯಕ್ರಮಕ್ಕೆ ಜಿ.ಪಂ. ಉಪಾಧ್ಯಕ್ಷರಿಂದ ಚಾಲನೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ, ನದಿಗಳು ತುಂಬಿ ಹರಿಯುತ್ತಿದ್ದರೂ, ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಸೃಷ್ಟಿಯಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ. ದ.ಕ. ಜಿಲ್ಲಾ...

ಉಡುಪಿಯಲ್ಲಿ ‘ಸುದ್ದಿ ಹುಲಿ’ಗಳ ಭರ್ಜರಿ ಭರಾಟೆ!

ಉಡುಪಿಯಲ್ಲಿ ‘ಸುದ್ದಿ ಹುಲಿ’ಗಳ ಭರ್ಜರಿ ಭರಾಟೆ! ಉಡುಪಿ:  ಸದಾ ಸುದ್ದಿಯ ಹುಡುಕಾಟಕದಲ್ಲಿ ಮಗ್ನರಾಗಿರುತ್ತಿದ್ದ ಉಡುಪಿಯ ಪತ್ರಕರ್ತರ ತಂಡ ತಮ್ಮೆಲ್ಲಾ ಸುದ್ದಿಯ ಜಂಜಾಟಗಳನ್ನು ಬದಿಗಿಟ್ಟು ಸತತ ಮೂರು ಗಂಟೆಗಳ ನೈಜ ಹುಲಿಯಂತೆಯೇ ಕಾಣುವ ಬಣ್ಣವನ್ನು ಮೆತ್ತಿಕೊಂಡು...

ಅದ್ಧೂರಿ ಮೆರವಣಿಗೆಯಿಂದ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ

ಅದ್ಧೂರಿ ಮೆರವಣಿಗೆಯಿಂದ ದಕ್ಷಿಣಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ ಉಜಿರೆ: ಉಜಿರೆಯಲ್ಲಿ ನಡೆಯುತ್ತಿರುವ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಮೆರವಣಿಯು ವಿಜೃಂಭಣೆಯಿಂದ ನಡೆಯಿತು. ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಮೊದಲ್ಗೊಂಡ ಮೆರವಣಿಗೆ...

ಕೊಂಕಣಿ ಅಕಾಡೆಮಿಯ ಸ್ಮರಣ ಸಂಚಿಕೆ `ಶಿಖರ’ ಲೋಕಾರ್ಪಣೆ

ಕೊಂಕಣಿ ಅಕಾಡೆಮಿಯ ಸ್ಮರಣ ಸಂಚಿಕೆ `ಶಿಖರ'  ಲೋಕಾರ್ಪಣೆ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ 2014-17ನೇ ಸಾಲಿನ ಕೊನೆಯ ಕಾರ್ಯಕ್ರಮ ನಗರದ ಬಿಷಪ್ಸ್ ಹಾವ್ಸ್ ಸಭಾಂಗಣದಲ್ಲಿ 25-02-2017 ರಂದು ನಡೆಯಿತು. ಅಕಾಡೆಮಿಯ ಮೂರು ವರ್ಷಗಳ ಕಾರ್ಯಚಟುವಟಿಕೆಗಳ ಬಗ್ಗೆ ದಾಖಲೀಕರಣ...

ಕುಮಾರಸ್ವಾಮಿ ಮಂಡಿಸಿದ್ದು ಐಸ್ ಕ್ಯಾಂಡಿ ಬಜೆಟ್- ಶಾಸಕ ವೇದವ್ಯಾಸ  ಕಾಮತ್

ಕುಮಾರಸ್ವಾಮಿ ಮಂಡಿಸಿದ್ದು ಐಸ್ ಕ್ಯಾಂಡಿ ಬಜೆಟ್- ಶಾಸಕ ವೇದವ್ಯಾಸ  ಕಾಮತ್ ಮಂಗಳೂರು: ಐಸ್ ಕ್ಯಾಂಡಿ ಬಿಸಿಲಲ್ಲಿ ಇಟ್ಟಾಗ ತಕ್ಷಣ ಕರಗಿ ನೀರಾಗುವ ಹಾಗೆ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲದ ವ್ಯರ್ಥ ಬಜೆಟನ್ನು ಮುಖ್ಯಮಂತ್ರಿ ಎಚ್...

ಸರ್ವಜ್ಞ ವಚನ ಜೀವನಕ್ಕೆ ಅನುಭವ – ಕಸ್ತೂರಿ ಪಂಜ  

ಸರ್ವಜ್ಞ ವಚನ ಜೀವನಕ್ಕೆ ಅನುಭವ – ಕಸ್ತೂರಿ ಪಂಜ   ಮಂಗಳೂರು :- ಸರ್ವಜ್ಞರ ವಚನಗಳು ಜೀವನದ ಅನುಭವಗಳನ್ನು ಒಳಗೊಂಡಿದೆ. ವಚನ ಹಾಗೂ ತನ್ನ ಮಾತಿನ ಮೂಲಕ ಜನತೆಯನ್ನು ಸೆಳೆದ ಕವಿ ಸರ್ವಜ್ಞ ಎಂದು ದಕ್ಷಿಣ...

ಮಂಗಳೂರು: ಮುಕ್ಕ ಚರ್ಚಿನ ಧರ್ಮಗುರು ವಂ ತೋಮಸ್ ಡಿ’ಸೋಜಾ ನಿಧನ

ಮಂಗಳೂರು: ಮುಕ್ಕ ಚರ್ಚಿನ ಧರ್ಮಗುರು ವಂ ತೋಮಸ್ ಡಿ’ಸೋಜಾ ಅವರು ಹೃದಯಾಘಾತದಿಂದ ಬುಧವಾರ ನಿಧನ ಹೊಂದಿದರು. ಅವರಿಗೆ 60 ವರ್ಷ ವಯಸ್ಸಾಗಿತ್ತು. ಮೂಲತಃ ಬೆಳ್ತಂಗಡಿಯವರಾದ ವಂ ತೋಮಸ್ ಅವರು ಜನವರಿ 18, 1955 ರಲ್ಲಿ...

ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ : ಬೆಂಕಿಗಾಹುತಿ

ವಿದ್ಯುತ್ ಕಂಬಕ್ಕೆ ಲಾರಿ ಡಿಕ್ಕಿ : ಬೆಂಕಿಗಾಹುತಿ ಮಂಗಳೂರು: ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಮಗುಚಿ ಬಿದ್ದ ಪರಿಣಾಮ ಬೆಂಕಿಗಾಹುತಿಯಾದ ಘಟನೆ ಗುರುವಾರ ಗೋಳಿತೊಟ್ಟು ಎಂಬಲ್ಲಿ ನಡೆದಿದೆ. ಮಂಗಳೂರು - ಬೆಂಗಳೂರು ರಾಷ್ಟ್ರಿಯ...

Members Login

Obituary

Congratulations