ಸುಬ್ರಹ್ಮಣ್ಯ: ಕೆಮ್ಮಾರ ಬಳಿ ಕಾರು ಬೈಕ್ ಡಿಕ್ಕಿ ; ಬೈಕ್ ಸವಾರ ಸ್ಥಳದಲ್ಲಿಯೇ ಸಾವು
ಸುಬ್ರಹ್ಮಣ್ಯ: ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಕಡಬ ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಕೆಮ್ಮಾರ ಎಂಬಲ್ಲಿ ಗುರುವಾರ ಸಂಭವಿಸಿದೆ.
ಮೃತ...
ಕುಂದಾಪುರ :ವಿದ್ಯಾರ್ಥಿನಿ ಮಾನಭಂಗ ಯತ್ನ ಆರೋಪಿ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ : ತಲೆ ಮರೆಸಿಕೊಂಡ ಗ್ರಾ.ಪಂ. ಉಪಾಧ್ಯಕ್ಷ
ಕುಂದಾಪುರ : ಶಂಕರನಾರಾಯಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿನಿಯನ್ನು ಡ್ರಾಪ್ ಕೊಡುವ ನೆಪದಲ್ಲಿ ಓಮಿನಿ ಕಾರಿನಲ್ಲಿ ಕುಳ್ಳಿರಿಸಿಕೊಂಡು, ಮಾನಭಂಗಕ್ಕೆ ಯತ್ನಿಸಿದ ಆರೋಪಿ ಯಡಮೊಗೆ ಗ್ರಾ. ಪಂ. ಉಪಾಧ್ಯಕ್ಷ ಬಾಲಚಂದ್ರ ಕುಲಾಲನ ಬಂಧನ ಹಾಗೂ ಪಂ....
ದುರಸ್ತಿಗೆ ಕಾಯುತ್ತಿದೆ ಕಂಬ-ಪೊಳಲಿ-ರೈಲ್ವೆ ಸೇತುವೆ ರಸ್ತೆ
ದುರಸ್ತಿಗೆ ಕಾಯುತ್ತಿದೆ ಕಂಬ-ಪೊಳಲಿ-ರೈಲ್ವೆ ಸೇತುವೆ ರಸ್ತೆ
ಬಂಟ್ವಾಳ: ಎರಡು ವರ್ಷಗಳ ಹಿಂದೆ ಸುಮಾರು 5 ಕೋ.ರೂ.ವೆಚ್ಚದಲ್ಲಿ ಡಾಮರೀಕರಣಗೊಂಡು ಸುಸಜ್ಜಿತವಾಗಿ ನಿರ್ಮಾಣವಾಗಿದ್ದ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದಿಂದ ಮೊಡಂಕಾಪು ರೈಲ್ವೆಸೇತುವೆ ವರೆಗಿನ ಸುಮಾರು ೬೦೦ಮೀಟರ್ ಉದ್ದದಲ್ಲಿ...
ಧರ್ಮಸ್ಥಳ : ಯೋಗ ದಿನಾಚರಣೆ – ಸ್ವಚ್ಛತಾ ಕಾರ್ಯಕ್ರಮ
ಧರ್ಮಸ್ಥಳ : ಯೋಗ ದಿನಾಚರಣೆ - ಸ್ವಚ್ಛತಾ ಕಾರ್ಯಕ್ರಮ
ಮಂಗಳೂರು : ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಯೋಗ ದಿನಾಚರಣೆಯನ್ನು ಆಯೋಜಿಸಲಾಯಿತು.
ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಒಂದು ಸಾವಿರ...
ಮುಸ್ಲಿಂ ನಾಯಕರು ಒಪ್ಪಿದರೆ ಈ ಬಾರಿಯೂ ಇಫ್ತಾರ್ ಕೂಟ ಆಯೋಜಿಸಲು ಸಿದ್ದ; ಪೇಜಾವರ ಸ್ವಾಮೀಜಿ
ಮುಸ್ಲಿಂ ನಾಯಕರು ಒಪ್ಪಿದರೆ ಈ ಬಾರಿಯೂ ಇಫ್ತಾರ್ ಕೂಟ ಆಯೋಜಿಸಲು ಸಿದ್ದ; ಪೇಜಾವರ ಸ್ವಾಮೀಜಿ
ಉಡುಪಿ: ಕಳೆದ ಬಾರಿ ಕೃಷ್ಣಮಠದಲ್ಲಿ ನಡೆದ ಇಫ್ತಾರ್ ಕೂಟ ಈ ಬಾರಿಯೂ ಆಯೋಜನೆ ಕುರಿತು ಮಾತನಾಡಿದ ಶ್ರೀಗಳು, ಈ...
ತ್ಯಾಜ್ಯ ಸಂಗ್ರಹ ಗುತ್ತಿಗೆದಾರರು ಮುಷ್ಕರಕ್ಕೆ ಇಳಿಯದಂತೆ ಶಾಸಕ ವೇದವ್ಯಾಸ ಕಾಮತ್ ಖಡಕ್ ಸೂಚನೆ
ತ್ಯಾಜ್ಯ ಸಂಗ್ರಹ ಗುತ್ತಿಗೆದಾರರು ಮುಷ್ಕರಕ್ಕೆ ಇಳಿಯದಂತೆ ಶಾಸಕ ವೇದವ್ಯಾಸ ಕಾಮತ್ ಖಡಕ್ ಸೂಚನೆ
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ತ್ಯಾಜ್ಯ ಸಂಗ್ರಹದ ಗುತ್ತಿಗೆದಾರರು ಯಾವುದೇ ಕಾರಣಕ್ಕೂ ಮುಷ್ಕರ ಹೂಡಬಾರದು, ಯಾವ ಸಮಸ್ಯೆ ಇದ್ದರೂ...
ಮಂಗಳೂರು: ಶ್ರೀ ನಾರಾಯಣಗುರುಗಳಿಗೆ ಅವಮಾನ : ಯುವವಾಹಿನಿಯಿಂದ ಜಿಲ್ಲಾಧಿಕಾರಿಗೆ ಮನವಿ
ಮಂಗಳೂರು: ಕೇರಳದ ಕಣ್ಣೂರಿನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ದಚಿತ್ರದ ಮೂಲಕ ಅವರನ್ನು ಅವಮಾನಿಸಿ ನಂತರ ನಡೆದ ಘಟನೆಗಳಲ್ಲಿ ನಾರಾಯಣಗುರುಗಳ ವಿಗ್ರಹವನ್ನು ಧ್ವಂಸಗೊಳಿಸಿದ ಘಟನೆಯನ್ನು ಮಂಗಳೂರಿನ ಯುವವಾಹಿನಿ ಕೇಂದ್ರ ಸಮಿತಿಯು ತೀವ್ರವಾಗಿ ಖಂಡಿಸಿ ಈ ಬಗ್ಗೆ ಸೂಕ್ತ...
ತಲೆಸುತ್ತು ಬಂದು ಸ್ಟಿಯರಿಂಗ್ ಕೈಬಿಟ್ಟ ಚಾಲಕ: ನದಿ ಪಾಲಾಗುತ್ತಿದ್ದ 25 ಮಂದಿ ರಕ್ಷಿಸಿದ ಕಂಡಕ್ಟರ್
ತಲೆಸುತ್ತು ಬಂದು ಸ್ಟಿಯರಿಂಗ್ ಕೈಬಿಟ್ಟ ಚಾಲಕ: ನದಿ ಪಾಲಾಗುತ್ತಿದ್ದ 25 ಮಂದಿ ರಕ್ಷಿಸಿದ ಕಂಡಕ್ಟರ್
ಶಿವಮೊಗ್ಗ: ಶಿವಮೊಗ್ಗದಿಂದ ಮಂಗಳೂರು ಕಡೆ ಹೊರಟಿದ್ದ ಕ್ರಿಸ್ತರಾಜ ಬಸ್‍ನ ಪ್ರಯಾಣಿಕರು ಜಲಸಮಾಧಿಯಾಗುತ್ತಿದ್ದರು. ಆದರೆ ಕಂಡಕ್ಟರ್ ಸಮಯಪ್ರಜ್ಞೆ ಹಾಗೂ ಚಾಕಚಕ್ಯತೆಯಿಂದ...
ಜೂನ್ 21 : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಿ
ಜೂನ್ 21 : ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪಾಲ್ಗೊಳ್ಳಿ
ಉಡುಪಿ : ಭಾರತೀಯ ಸಂಸ್ಕೃತಿಯ ಬಹುಮುಖ್ಯ ಅಂಗವಾದ ಯೋಗವು ಮಾನವನ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ತನ್ನದೇ ಆದ ಮಹತ್ತರ ಕೊಡುಗೆಯನ್ನು ನೀಡಿದೆ. ಅದುದರಿಂದಲೇ ವಿಶ್ವಾದ್ಯಂತ ಜನಮನ್ನಣೆಯನ್ನು...
ಜ್ಞಾನದಾಹದಿಂದ ವಿದ್ಯಾರ್ಥಿಯ ಔನ್ನತ್ಯ – ಅಪರ ಜಿಲ್ಲಾಧಿಕಾರಿಗಳು
ಜ್ಞಾನದಾಹದಿಂದ ವಿದ್ಯಾರ್ಥಿಯ ಔನ್ನತ್ಯ - ಅಪರ ಜಿಲ್ಲಾಧಿಕಾರಿಗಳು
ಮಂಗಳೂರು: ವಿದ್ಯಾಕೇಂದ್ರಗಳಲ್ಲಿ ಅಧ್ಯಾಪಕರ ಪುಸ್ತಕ ಪ್ರೀತಿ ಹಾಗೂ ವಿದ್ಯಾರ್ಥಿಗಳ ಜ್ಞಾನದಾಹ ಒಬ್ಬ ವ್ಯಕ್ತಿಯನ್ನು ಅತೀ ಎತ್ತರಕ್ಕೆ ಬೆಳೆಸುವಲ್ಲಿ ಸಹಕಾರಿ ಹಾಗೂ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳಿಗಿಂತ ಹೆಚ್ಚು...




















