ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗೆಲುವಿಗೆ ಶ್ರಮಿಸಿ – ಕಾರ್ಯಕರ್ತರಿಗೆ ಆಸ್ಕರ್ ಫೆರ್ನಾಂಡಿಸ್ ಕರೆ

ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಗೆಲುವಿಗೆ ಶ್ರಮಿಸಿ – ಕಾರ್ಯಕರ್ತರಿಗೆ ಆಸ್ಕರ್ ಫೆರ್ನಾಂಡಿಸ್ ಕರೆ ಉಡುಪಿ: ಉಡುಪಿ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಅಲ್ಪಸಂಖ್ಯಾತ ವಿಭಾಗದ ಪದಾಧಿಕಾರಿಗಳ ಸಭೆ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಅಧ್ಯಕ್ಷರಾದ ಇಸ್ಮಾಯಿಲ್...

ಶರತ್ ಕೊಲೆಯ ಕುರಿತು ಸ್ಪೋಟಕ ಮಾಹಿತಿ ನನ್ನಲ್ಲಿದೆ ; ವಜ್ರದೇಹಿ ಸ್ವಾಮೀಜಿ

ಶರತ್ ಕೊಲೆಯ ಕುರಿತು ಸ್ಪೋಟಕ ಮಾಹಿತಿ ನನ್ನಲ್ಲಿದೆ ; ವಜ್ರದೇಹಿ ಸ್ವಾಮೀಜಿ ಮಂಗಳೂರು:ಶರತ್ ಕೊಲೆಗೆ ಸಂಬಂಧಿಸಿ ನನ್ನಲ್ಲಿ ಸ್ಪೋಟಕ ಮಾಹಿತಿ ಇದ್ದು ರಾಷ್ಟ್ರೀಯ ತನಿಖಾ ದಳದ ಮುಂದೆ ಮಾತ್ರ ಅದನ್ನು ಬಹಿರಂಗಪಡಿಸಲಿದ್ದೇನೆ ಎಂದು ವಜ್ರದೇಹಿ...

ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿ ಹಿನ್ನೆಲೆ – ಮದ್ಯ ಮಾರಾಟ ನಿಷೇಧ

ಪ್ರಧಾನಿ ನರೇಂದ್ರ ಮೋದಿ ಮಂಗಳೂರು ಭೇಟಿ ಹಿನ್ನೆಲೆ - ಮದ್ಯ ಮಾರಾಟ ನಿಷೇಧ ಮಂಗಳೂರು : ಪ್ರಧಾನ ಮಂತ್ರಿ ಭೇಟಿ ಹಿನ್ನೆಲೆಯಲ್ಲಿ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಮಧ್ಯರಾತ್ರಿ 12 ಗಂಟೆಯವರೆಗೆ ಮಂಗಳೂರು, ಮೂಡುಬಿದಿರೆ...

ಇಂಡಿಯಾ ಟುಡೇ ಚುನಾವಣಾ ಪೂರ್ವ ಸಮೀಕ್ಷೆ; ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ

ಇಂಡಿಯಾ ಟುಡೇ ಚುನಾವಣಾ ಪೂರ್ವ ಸಮೀಕ್ಷೆ; ಕರ್ನಾಟಕದಲ್ಲಿ ಅತಂತ್ರ ವಿಧಾನಸಭೆ ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ 2018ರ ಬಗ್ಗೆ ಇಂಡಿಯಾ ಟುಡೇ ಮತ್ತು ಕಾರ್ವಿ ಸಂಸ್ಥೆ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ಬಹಿರಂಗವಾಗಿದೆ. ಈ...

ಬಸ್ಸಿನಲ್ಲಿ ಬ್ಯಾಗಿನಿಂದ ಮೊಬೈಲ್ ಕಳ್ಳತನ ಮಾಡಿದ ಆರೋಪಿಯ ಬಂಧನ

ಬಸ್ಸಿನಲ್ಲಿ ಬ್ಯಾಗಿನಿಂದ ಮೊಬೈಲ್ ಕಳ್ಳತನ ಮಾಡಿದ ಆರೋಪಿಯ ಬಂಧನ ಮಂಗಳೂರು : ಮಂಗಳೂರು ನಗರದ ಕಂಕನಾಡಿ ಬಸ್ಟ್ಯಾಂಡಿನಲ್ಲಿ ಸಾರ್ವಜನಿಕರು ಬಸ್ಸು ಹತ್ತುವಾಗ ಅವರ ಬ್ಯಾಗಿನಿಂದ ಮೊಬೈಲ್ ಫೋನುಗಳನ್ನು ಕಳವು ಮಾಡುತ್ತಿದ್ದ ವ್ಯಕ್ತಿಯನ್ನು ಪೋಲಿಸರು ಬಂಧಿಸಿದ್ದಾರೆ. ಬಂಧಿತನನ್ನು...

ಮಣಿಪಾಲ: ಪ್ರಥಮ ಮಹಿಳಾ ಕ್ರಿಕೆಟ್ (ಹಾರ್ಡ್‍ಬಾಲ್) ಪಂದ್ಯಾಕೂಟದ ಅನಾವರಣ

ಮಣಿಪಾಲ : ಕರ್ನಾಟಕದ ಕರಾವಳಿ ಭಾಗದಲ್ಲಿ ಪುರುಷರ ಕ್ರಿಕೆಟ್ ಆಟಕ್ಕೆ ಸಿಗುವ ಮನ್ನಣೆ, ಪ್ರೋತ್ಸಾಹ ಮಹಿಳಾ ಕ್ರಿಕೆಟಿಗೆ ಸಿಗುತ್ತಿಲ್ಲ. ಕರಾವಳಿ ಭಾಗದ ಹುಡುಗಿಯರು ಕ್ರಿಕೆಟ್‍ಆಡಲು ಬೇಕಾದ ಉತ್ತಮ ದೈಹಿಕ ಸಾಮಥ್ರ್ಯ, ಮಾನಸಿಕ ಸಾಮಥ್ರ್ಯಗಳನ್ನು...

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಬಿಳ್ಕೋಡುಗೆ ಮೂಡುಬಿದಿರೆ: ವಿದ್ಯಾರ್ಥಿ ಜೀವನ ಮುಗಿದ ಕ್ಷಣ ಇದು ಜೀವನದ ಹೊಸ ಆರಂಭದ ಸೂಚನೆ. ಕಲಿತ ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು. ಅಭಿವೃದ್ದಿಯ...

ಬಂಟ್ಸ್ ಹಾಸ್ಟೆಲ್: ಗಣೇಶೋತ್ಸವ ಉದ್ಘಾಟನೆ, ತೆನೆ ವಿತರಣೆ

ಬಂಟ್ಸ್ ಹಾಸ್ಟೆಲ್: ಗಣೇಶೋತ್ಸವ ಉದ್ಘಾಟನೆ, ತೆನೆ ವಿತರಣೆ ಮಂಗಳೂರು:ಭಾರತವು ಇತ್ತೀಚೆಗೆ ಪ್ರಪಂಚದ ಅತ್ಯಂತ ಬಲಿಷ್ಠ ರಾಷ್ಟ್ರವಾಗುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಡುತ್ತಿದ್ದು, ಈ ಕಾಲಘಟ್ಟದಲ್ಲಿ ಗಣೇಶೋತ್ಸವದಂತಹ ಕಾರ್ಯಕ್ರಮಗಳಲ್ಲಿ ದೇಶಭಕ್ತಿ ಉದ್ದೀಪನಗೊಳಿಸುವ ಕಾರ್ಯ ಸ್ತುತ್ಯಾರ್ಹವಾದುದು ಎಂದು ವಿಂಗ್...

ಬೆಂಗ್ರೆಯಲ್ಲಿ ಕಾಂಕ್ರಿಟಿಕರಣಕ್ಕೆ ಶಾಸಕ ಕಾಮತ್ ಗುದ್ದಲಿ ಪೂಜೆ

ಬೆಂಗ್ರೆಯಲ್ಲಿ ಕಾಂಕ್ರಿಟಿಕರಣಕ್ಕೆ ಶಾಸಕ ಕಾಮತ್ ಗುದ್ದಲಿ ಪೂಜೆ ಮಂಗಳೂರು: ಪ್ರಕೃತಿ ವಿಕೋಪದ ಅನುದಾನದಡಿಯಲ್ಲಿ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60 ನೇ ಬೆಂಗ್ರೆ ವಾರ್ಡಿನ ಕುಸುಮ ಸುರೇಶ್ ಅವರ ಮನೆಯಿಂದ ಕಸಬಾ ಬೆಂಗ್ರೆ ತನಕ...

ಚೊಕ್ಕಬೆಟ್ಟು ಮರಿಯಪ್ಪ ಕೊಲೆ ಪ್ರಕರಣ – ಇಬ್ಬರ ಬಂಧನ

ಚೊಕ್ಕಬೆಟ್ಟು ಮರಿಯಪ್ಪ ಕೊಲೆ ಪ್ರಕರಣ – ಇಬ್ಬರ ಬಂಧನ ಮಂಗಳೂರು: ಚೊಕ್ಕಬೆಟ್ಟು ಸೇತುವೆ ಅಡಿಯಲ್ಲಿ ಪತ್ತೆಯಾದ ಕೊಪ್ಪಳ ಜಿಲ್ಲೆಯ ಕುಷ್ಟಗಿ ಮರಿಯಪ್ಪ ಅವರನ್ನು ಕೊಲೆ ಮಾಡಿ ಕತ್ತರಿಸಿ ಚೀಲದಲ್ಲಿ ಹಾಕಿ ಎಸೆದ ಪ್ರಕರಣಕ್ಕೆ ಸಂಬಂಧಿಸಿ...

Members Login

Obituary

Congratulations