ಜಿಲ್ಲಾ ಉಸ್ತುವಾರಿ ಸಚಿವರ ಸಭೆಯ ತನಕ ಟೋಲ್ ಸಂಗ್ರಹಕ್ಕೆ ತಡೆ?
ಜಿಲ್ಲಾ ಉಸ್ತುವಾರಿ ಸಚಿವರ ಸಭೆಯ ತನಕ ಟೋಲ್ ಸಂಗ್ರಹಕ್ಕೆ ತಡೆ?
ಉಡುಪಿ: ಜಿಲ್ಲೆಯ ಸಾಸ್ತಾನ ಮತ್ತು ಹೆಜಮಾಡಿ ಟೋಲ್ ಗೇಟುಗಳಲ್ಲಿ ನವಯುಗ ಸಂಸ್ಥೆ ಕೆ ಎ 20 ವಾಹನಗಳಿಂದ ನವೆಂಬರ್ 26ರಿಂದ ಟೋಲ್...
ಮೇಯರ್ ಅವರಿಗೆ ಧೈರ್ಯವಿದ್ದಲ್ಲಿ ಸಿಸಿಟಿವಿಯ ಸಂಪೂರ್ಣ ದೃಶ್ಯಾವಳಿ ಬಿಡುಗಡೆ ಮಾಡಿ; ರೂಪಾ ಡಿ ಬಂಗೇರಾ
ಮೇಯರ್ ಅವರಿಗೆ ಧೈರ್ಯವಿದ್ದಲ್ಲಿ ಸಿಸಿಟಿವಿಯ ಸಂಪೂರ್ಣ ದೃಶ್ಯಾವಳಿ ಬಿಡುಗಡೆ ಮಾಡಿ; ರೂಪಾ ಡಿ ಬಂಗೇರಾ
ಮಂಗಳೂರು: ನಗರದ ಗೌರವಯುತ ಸ್ಥಾನದಲ್ಲಿರುವ ಮೇಯರ್ ಕಾವಲುಗಾರನ ಪತ್ನಿಯ ಮೇಲೆ ಅವರ ಮನೆಯೊಳಗೆ ನುಗ್ಗಿ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆ. ಮೇಯರ್...
ಉಡುಪಿಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ; ಸಾಧಕರಿಗೆ ಗೌರವ ಸಮರ್ಪಣೆ
ಉಡುಪಿಯಲ್ಲಿ ಸಂಭ್ರಮದ ಕನ್ನಡ ರಾಜ್ಯೋತ್ಸವ; ಸಾಧಕರಿಗೆ ಗೌರವ ಸಮರ್ಪಣೆ
ಉಡುಪಿ: ಉಡುಪಿ ಜಿಲ್ಲೆಯಲ್ಲಿ 62ನೇ ಕನ್ನಡ ರಾಜ್ಯೋತ್ಸವವನ್ನು ಬುಧವಾರ ಅದ್ದೂರಿಯಾಗಿ ಆಚರಿಸಲಾಯಿತು. ನಗರದ ಬೀಡಿನಗುಡ್ಡೆ ಮಹಾತ್ಮ ಗಾಂಧೀ ಬಯಲು ರಂಗ ಮಂದಿರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮ...
ಮಹಾದಾಯಿ ಮಧ್ಯಂತರ ಅರ್ಜಿ ವಜಾ ಖಂಡಿಸಿ ಶನಿವಾರ ಕರ್ನಾಟಕ ಬಂದ್
ಮಹಾದಾಯಿ ಮಧ್ಯಂತರ ಅರ್ಜಿ ವಜಾ ಖಂಡಿಸಿ ಶನಿವಾರ ಕರ್ನಾಟಕ ಬಂದ್
ಬೆಂಗಳೂರು: ಬೆಂಗಳೂರು: ಮಹಾದಾಯಿ ನ್ಯಾಯಮಂಡಳಿಯು ರಾಜ್ಯದ ಮಧ್ಯಂತರ ಅರ್ಜಿ ವಜಾಗೊಳಿಸಿರುವುದನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರ್ನಾಟಕ ಬಂದ್‌ಗೆ ಕರೆ ನೀಡಿವೆ.
ಕನ್ನಡ ಚಿತ್ರರಂಗ,...
ಮುಖ್ಯಮಂತ್ರಿ ಅನಿಲ ಭಾಗ್ಯ: ಜಿಲ್ಲೆಯಲ್ಲಿ 49618 ಮನೆಗೆ ಉಚಿತ ಗ್ಯಾಸ್ ಸಂಪರ್ಕ : ರಮಾನಾಥ ರೈ
ಮುಖ್ಯಮಂತ್ರಿ ಅನಿಲ ಭಾಗ್ಯ: ಜಿಲ್ಲೆಯಲ್ಲಿ 49618 ಮನೆಗೆ ಉಚಿತ ಗ್ಯಾಸ್ ಸಂಪರ್ಕ : ರಮಾನಾಥ ರೈ
ಮ0ಗಳೂರು : ಮುಖ್ಯಮಂತ್ರಿ ಅನಿಲಭಾಗ್ಯ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ಯಾಸ್ ಸಂಪರ್ಕ ಇಲ್ಲದಿರುವ 49618 ಫಲಾನುಭವಿಗಳಿಗೆ ಉಚಿತವಾಗಿ...
ಕರಾವಳಿ ಯುವಜನರ ಮಹೋತ್ಸವ
ಕರಾವಳಿ ಯುವಜನರ ಮಹೋತ್ಸವ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನಡೆಯುವ 2018ರ ಸಾಲಿನ ಕರಾವಳಿ ಉತ್ಸವದ ಅಂಗವಾಗಿ ನಡೆಯುವ ಪ್ರತಿಷ್ಠಿತ ಕರಾವಳಿ ಯುವಉತ್ಸವದ ಆಡಿಶನ್ ಶೋ ಕಾರ್ಯಕ್ರಮವು ಮಂಗಳೂರಿನ ಪುರಭವನದಲ್ಲಿ ಉದ್ಘಾಟನೆಗೊಂಡಿತು.
ಯುವಉತ್ಸವ ಸಮಿತಿಯ...
ಡಿ. 23-27: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಪ್ರವಾಸ
ಡಿ. 23-27: ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಪ್ರವಾಸ
ಉಡುಪಿ :ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಸಂಸ್ಕøತಿ ಇಲಾಖಾ ಸಚಿವೆ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ...
ಹಾಸ್ಟೆಲ್‍ಗಳಲ್ಲಿ ಸೌಲಭ್ಯ ಖಾತರಿಪಡಿಸಿಕೊಳ್ಳಿ- ಯು ಟಿ ಖಾದರ್
ಹಾಸ್ಟೆಲ್‍ಗಳಲ್ಲಿ ಸೌಲಭ್ಯ ಖಾತರಿಪಡಿಸಿಕೊಳ್ಳಿ- ಯು ಟಿ ಖಾದರ್
ಮಂಗಳೂರು: ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗಳಡಿ ನಡೆಸಲ್ಪಡುತ್ತಿರುವ ಹಾಸ್ಟೆಲ್‍ಗಳ ಸುವ್ಯವಸ್ಥೆ ಮತ್ತು ಆಹಾರದ ಗುಣಮಟ್ಟದ ವರದಿ ಹಾಗೂ ಪ್ರಗತಿ...
ಸಂಸದ ನಳಿನ್ ಕುಮಾರ್ ಕಟೀಲ್ ರಿಂದ ಕೇಂದ್ರ ಸಚಿವ ಮನೋಜ್ ಸಿನಃ ಭೇಟಿ
ಸಂಸದ ನಳಿನ್ ಕುಮಾರ್ ಕಟೀಲ್ ರಿಂದ ಕೇಂದ್ರ ಸಚಿವ ಮನೋಜ್ ಸಿನಃ ಭೇಟಿ
ಮಂಗಳೂರು: ಮಂಗಳೂರು ಎಸ್ಎಸ್ಎ (ದಕ್ಷಿಣ ಕನ್ನಡ ಟೆಲಿಕಾಂ ಡಿಸ್ಟ್ರಿಕ್ಟ್) ಅಡಿಯಲ್ಲಿ ಕಳೆದ 10-12 ವರ್ಷಗಳಿಂದ ಹಲವಾರು ಸಿಬ್ಬಂದಿಗಳು ಏಜೆನ್ಸಿಗಳ ಮೂಲಕ...
ದತ್ತ ಜಯಂತಿ, ಈದ್ ಮಿಲಾದ್ : ಶಾಂತಿ, ಸುವ್ಯವಸ್ಥೆಗಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಿ – ಅಣ್ಣಾಮಲೈ
ದತ್ತ ಜಯಂತಿ, ಈದ್ ಮಿಲಾದ್ : ಶಾಂತಿ, ಸುವ್ಯವಸ್ಥೆಗಾಗಿ ಜಿಲ್ಲಾಡಳಿತದೊಂದಿಗೆ ಸಹಕರಿಸಿ – ಅಣ್ಣಾಮಲೈ
ಚಿಕ್ಕಮಗಳೂರು:ಸಂಘ ಪರಿವಾರ ಆಯೋಜಿಸಿರುವ ದತ್ತ ಜಯಂತಿಯ ಶೋಭಾಯಾತ್ರೆ ಮತ್ತು ಈದ್ ಮಿಲಾದ್ ಒಂದೇ ದಿನ ಬಂದಿರುವುದರಿಂದ ಶಾಂತಿ ಸುವ್ಯವಸ್ಥೆ...