ಭಟ್ಕಳ: ಅಂಕೋಲಾ ಬಳಿ ಕಾರು ಅಪಘಾತದಲ್ಲಿ ಇಬ್ಬರ ಮೃತ್ಯು; ಮೂವರು ಗಂಭೀರ
ಭಟ್ಕಳ: ಅಂಕೋಲ ಸಮೀಪ ಹುಬ್ಬಳ್ಳಿ ಯಲ್ಲಾಪುರ ಹೆದ್ದಾರಿಯಲ್ಲಿ ಶುಕ್ರವಾರ ಮುಂಜಾನೆ ನಡೆದ ಕಾರು ಅಪಘಾತವೊಂದರಲ್ಲಿ ಭಟ್ಕಳದ ಇಬ್ಬರು ಮೃತಪಟ್ಟಿದ್ದು ಮೂವರು ಗಂಭೀರ ಗಾಯಗಳೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತರನ್ನು...
ಮೂಲ್ಕಿ: ಪಾವಂಜಿ ಬಳಿ ಅಪಘಾತ: ನಾಲ್ವರು ಗಂಭೀರ ಗಾಯ
ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66 ಪಾವಂಜೆ ದೇವಸ್ಥಾನದ ಬಳಿ ಇನೋವಾ ಮತ್ತು ಮಾರುತಿ ಕಾರಿನ ನಡುವೆ ನಡೆದ ಅಪಘಾತದಲ್ಲಿ ನಾಲ್ವರು ಗಂಭೀರ ಗಾಯಗೊಂಡು ಉಳಿದವರು ಅಲ್ಪಸಲ್ಪ ಗಾಯದೊಂದಿಗೆ ಪಾರಾಗಿದ್ದಾರೆ.
ಬೆಳಗಿನ ಜಾವ ಶಿವಮೊಗ್ಗದಿಂದ ಕೃಷ್ಣಾಪುರಕ್ಕೆ...
ಕಾಪು: ಸಾಲ್ಯಾನ್ ಪಾರ್ಥಿವ ಶರೀರಕ್ಕೆ ಹೂಹಾರ ಹಾಕುವ ನೆಪದಲ್ಲಿ ಹಲವರ ಕಿಸೆಗೆ ಕತ್ತರಿ; ಪಿಕ್‌ಪಾಕೆಟರ್ ವಶಕ್ಕೆ
ಕಾಪು: ವಸಂತ ವಿ.ಸಾಲ್ಯಾನ್ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ವೀಕ್ಷಣೆಗೆ ಕಾಪುಪೇಟೆಯಲ್ಲಿ ಇಟ್ಟಿದ್ದ ವೇಳೆ ಪಾರ್ಥಿವ ಶರೀರಕ್ಕೆ ಹೂಹಾರ ಹಾಕುವ ನೆಪದಲ್ಲಿ ಬಂದ ವ್ಯಕ್ತಿಯೊಬ್ಬ ಹಲವರ ಕಿಸೆಗೆ ಕತ್ತರಿ ಹಾಕಿದ ಘಟನೆ ನಡೆಯಿತು.
ಒಬ್ಬರು...
ಮಿಥುನ್ ರೈ ಗೆ ಕೊಲೆ ಬೆದರಿಕೆ; ಮೂವರನ್ನು ವಶಕ್ಕೆ ಪಡೆದ ಪೊಲೀಸರು
ಮಿಥುನ್ ರೈ ಗೆ ಕೊಲೆ ಬೆದರಿಕೆ; ಮೂವರನ್ನು ಬಂಧಿಸಿದ ಪೊಲೀಸರು
ಮಂಗಳೂರು: ದ.ಕ. ಕ್ಷೇತ್ರದ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಿಥುನ್ ರೈಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ ಹಾಗೂ ಕೊಲೆ ಬೆದರಿಕೆವೊಡ್ಡಿದ ಆರೋಪದ ಮೇಲೆ ಬಂಟ್ವಾಳ...
ನೇತ್ರಾವತಿ ಸೇತುವೆ ಮೇಲೆ ಕಾರು ಬಿಟ್ಟು ನಾಪತ್ತೆಯಾದ ವಿಕ್ರಂ ಗಟ್ಟಿ ಶವ ಪತ್ತೆ
ನೇತ್ರಾವತಿ ಸೇತುವೆ ಮೇಲೆ ಕಾರು ಬಿಟ್ಟು ನಾಪತ್ತೆಯಾದ ವಿಕ್ರಂ ಗಟ್ಟಿ ಶವ ಪತ್ತೆ
ಮಂಗಳೂರು: ನೇತ್ರಾವತಿ ಸೇತುವೆಯ ಮೇಲೆ ಕಾರನ್ನು ಅನಾಥವಾಗಿ ಬಿಟ್ಟು ನಾಪತ್ತೆಯಾಗಿದ್ದ ಸೋಮೇಶ್ವರ ಕೊಲ್ಯ ನಿವಾಸಿ ವಿಕ್ರಂ ಗಟ್ಟಿ(34) ಅವರ ಶವ...
ಉಡುಪಿ: ಪರ್ಯಾಯ ಪ್ರಯುಕ್ತ ಸಾಗರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ವತಿಯಿಂದ ‘ಕಲಾ ಸಂಗಮ – 2016’
ಉಡುಪಿ: ಪೇಜಾವರ ಮಠದ ಶ್ರೀ ವಿಶ್ವೇಶ ತೀರ್ಥ ಶ್ರೀಪಾದರ ಐದನೇ ಪರ್ಯಾಯ ಮಹೋತ್ಸವದ ಆಚರಣೆಯ ಪ್ರಯುಕ್ತ ಸಾಗರ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಕ್ಲಬ್ ಕುಕ್ಕಿಕಟ್ಟೆ ಉಡುಪಿ ಇದರ ವತಿಯಿಂದ ಸಾಂಸ್ಕ್ರತಿಕ ವೈಭವ ಹಾಗೂ...
ಮಂಗಳೂರಿನಲ್ಲಿ AIKWO ಕರ್ನಾಟಕ ಕೊಂಕಣಿ ಸಾಹಿತ್ಯ ಸಮ್ಮೇಳನ
ಎರಡನೇ ಕರ್ನಾಟಕ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು, ಆದಿತ್ಯವಾರ, ಅಗಸ್ಟ್ 9, 2015ರಂದು, ಕಲಾಂಗಣ್, ಮಂಗಳೂರಿನಲ್ಲಿ, ಅಖಿಲ ಭಾರತ ಕೊಂಕಣಿ ಲೇಖಕ ಸಂಘಟನೆ All India Konkani Writers’ Organisation (AIKWO), ಆಯೋಜಿಸಿತು. ಕರ್ನಾಟಕ,...
ಮುನಿಯಾಲುಗೆ ಕೈ ತಪ್ಪಿದ ಟಿಕೆಟ್; ಕಾರ್ಕಳದಲ್ಲಿ ‘ಮೊಯ್ಲಿ ಹಟಾವೋ, ಕಾಂಗ್ರೆಸ್ ಬಚಾವೊ’ ಎಂದು ಧಿಕ್ಕಾರ ಕೂಗಿದ ಕಾರ್ಯಕರ್ತರು
ಮುನಿಯಾಲುಗೆ ಕೈ ತಪ್ಪಿದ ಟಿಕೆಟ್; ಕಾರ್ಕಳದಲ್ಲಿ 'ಮೊಯ್ಲಿ ಹಟಾವೋ, ಕಾಂಗ್ರೆಸ್ ಬಚಾವೊ' ಎಂದು ಧಿಕ್ಕಾರ ಕೂಗಿದ ಕಾರ್ಯಕರ್ತರು
ಕಾರ್ಕಳ: ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾದ ನಂತರ ಟಿಕೆಟ್ ಕಳೆದುಕೊಂಡ ಅಭ್ಯರ್ಥಿಗಳು ರಾಜ್ಯದ ವಿವಿಧೆಡೆಯಲ್ಲಿ ಅಸಮಾಧಾನ...
ಮಂಗಳೂರು: : ದ.ಕ. ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ
ಮಂಗಳೂರು: ದ.ಕ. ಜಿಲ್ಲೆಯ ಪ್ರತಿಯೊಂದು ತಾಲೂಕಿನಲ್ಲಿ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ. ಹಿಂದಿನ ಕಾಲದಿಂದಲೂ ಶಿಕ್ಷಕ ವೃತ್ತಿ ಒಂದು ಗೌರವದ ವೃತ್ತಿಯಾಗಿದೆ. ಶಿಕ್ಷಕ ಸಮಾಜ ಕಟ್ಟುವ ಕೆಲಸ ಮಾಡಬೇಕು....
ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು 2015ನೇ ಸಾಲಿನ ಕೊಂಕಣಿ ಕ್ಯಾಲೆಂಡರ್ ಬಿಡುಗಡೆ
ಮಂಗಳೂರು: ಅಕಾಡೆಮಿಯು 2015ನೇ ಸಾಲಿನಲ್ಲಿ ಕೊಂಕಣಿ ಕ್ಯಾಲೆಂಡರನ್ನು ಪರಿಚಯಿಸಿತ್ತು. ಕೊಂಕಣಿ ನೃತ್ಯ ಪ್ರಕಾರಗಳ ಚಿತ್ರಗಳು, ಅವುಗಳಿಗೆ ವಿವರಣೆ, ಅದೇ ರೀತಿ ಕೊಂಕಣಿ ಅಕಾಡೆಮಿಯ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಲಾಗಿತ್ತು. ಆ ಪ್ರಯೋಗ...