ಸಾಸ್ತಾನ ಟೋಲ್ ಹೋರಾಟ ತಾತ್ಕಾಲಿಕ ಅಂತ್ಯ – ಎರಡು ಬೇಡಿಕೆಗಳಿಗೆ ಜಿಲ್ಲಾಡಳಿತ ಹಾಗೂ ನವಯುಗ ಕಂಪೆನಿ ಒಪ್ಪಿಗೆ

ಸಾಸ್ತಾನ ಟೋಲ್ ಹೋರಾಟ ತಾತ್ಕಾಲಿಕ ಅಂತ್ಯ – ಎರಡು ಬೇಡಿಕೆಗಳಿಗೆ ಜಿಲ್ಲಾಡಳಿತ ಹಾಗೂ ನವಯುಗ ಕಂಪೆನಿ ಒಪ್ಪಿಗೆ ಉಡುಪಿ: ಹೆದ್ದಾರಿ ಜಾಗೃತಿ ಸಮಿತಿ, ಸಾಸ್ತಾನ ಇದರ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಹಾಗೂ...

ಪಂಚರಾಜ್ಯ ಚುನಾವಣಾ ಫಲಿತಾಂಶ ಮೋದಿಗೆ ಎಚ್ಚರಿಕೆ – ಪೇಜಾವರ ಸ್ವಾಮೀಜಿ

ಪಂಚರಾಜ್ಯ ಚುನಾವಣಾ ಫಲಿತಾಂಶ ಮೋದಿಗೆ ಎಚ್ಚರಿಕೆ – ಪೇಜಾವರ ಸ್ವಾಮೀಜಿ ಉಡುಪಿ: ಪಂಚರಾಜ್ಯದ ಚುನಾವಣಾ ಫಲಿತಾಂಶ ಪ್ರಧಾನಿ ನರೇಂದ್ರ ಮೋದಿಯವರಿಗೆ ಎಚ್ಚರಿಕೆಯಾಗಿದೆ. ಪ್ರಧಾನಿ ಮೋದಿ ಆರ್ಥಿಕ ಸುಧಾರಣೆ ಮತ್ತು ರಾಮಮಂದಿರ ನಿರ್ಮಾಣಕ್ಕೆ ಮೊದಲ ಆದ್ಯತೆ...

ಗುಜರಿ ಕಾರುಗಳ ಚಾಸಿಸ್‌ ತೆಗೆದು ಮಾರುತ್ತಿದ್ದ ಮೂವರ ಬಂಧನ

ಗುಜರಿ ಕಾರುಗಳ ಚಾಸಿಸ್‌ ತೆಗೆದು ಮಾರುತ್ತಿದ್ದ ಮೂವರ ಬಂಧನ ಮಂಗಳೂರು: ಕಾರಿಗೆ ಗುಜರಿಗೆ ಬಂದಿರುವ ಕಾರಿನ ಚಾಸಿಸ್‌ ನಂಬ್ರ ಇರುವ ಚಾಸಿಸ್‌ ನ ತುಂಡನ್ನು ತೆಗೆದು ಯಾವುದೋ ಮೂಲದಿಂದ ಬಂದ ಕಾರಿಗೆ ಅಳವಡಿಸಿ ನಂತರ...

ಮಂಗಳೂರು: ರಾಷ್ಟ್ರೀಯ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್- ವೀಕ್ಷಣೆಗೆ ಮಕ್ಕಳು ಕಾಲೇಜು ವಿದ್ಯಾಥರ್ಿಗಳಿಗೆ ಅವಕಾಶ ಮಾಡಿಕೊಡಲು ಸೂಚನೆ

ಮಂಗಳೂರು : ಮಂಗಳೂರು ಮಂಗಳಾ ಕ್ರೀಡಾಂಗಣದಲ್ಲಿ 30-04-2015 ರಿಂದ ದಿನಾಂಕ:04-05-2015ರ ವರೆಗೆ ನಡೆಯಲಿರುವ 19ನೇ ಫೆಡರೇಷನ್ ಕಪ್ ರಾಷ್ಟ್ರೀಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ಸ್ಪರ್ಥೆ ನಡೆಯುವ ಸಂದರ್ಥಗಳಲ್ಲಿ ಜಿಲ್ಲೆಯಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ...

ಮೆಂಟರಿಂಗ್ ಮತ್ತು ಆಪ್ತಸಲಹೆ ತರಬೇತಿ ಕಾರ್ಯಕ್ರಮ  

ಮೆಂಟರಿಂಗ್ ಮತ್ತು ಆಪ್ತಸಲಹೆ ತರಬೇತಿ ಕಾರ್ಯಕ್ರಮ   ಮಂಗಳೂರು : ಡಾ.ಪಿ.ದಯಾನಂದ ಪೈ-ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಂಗಳೂರು, ರಥಬೀದಿ ಇಲ್ಲಿ ಮಂಗಳಗಂಗೋತ್ರಿ ವಾಣಿಜ್ಯಶಾಸ್ತ್ರ ಹಿರಿಯ ವಿದ್ಯಾರ್ಥಿಗಳ ಸಂಘ ಹಾಗೂ ಮಂಗಳ ಹಿರಿಯ...

ಕರಾವಳಿಯ ಜಿಲ್ಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಪಂಚಕ್ಕೆ ಮಾದರಿ: ಆಸ್ಕರ್ ಫೆರ್ನಾಂಡಿಸ್

ಕರಾವಳಿಯ ಜಿಲ್ಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಪಂಚಕ್ಕೆ ಮಾದರಿ: ಆಸ್ಕರ್ ಫೆರ್ನಾಂಡಿಸ್ ಉಡುಪಿ: ಕರಾವಳಿಯ ಜಿಲ್ಲೆಗಳು ಶೈಕ್ಷಣಿಕ ಕ್ಷೇತ್ರದಲ್ಲಿ ಪ್ರಪಂಚಕ್ಕೆ ಮಾದರಿಯಾಗಿವೆ ಎಂದು ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಹೇಳಿದರು. ಅವರು ಶುಕ್ರವಾರ ಕಲ್ಯಾಣಪುರ...

ಬ್ರಹ್ಮಾವರ:  ಸಕ್ಕರೆ ಕಾರ್ಖಾನೆ ಅಧ್ಯಕ್ಷರಾಗಿ ಜಯಶೀಲ ಶೆಟ್ಟಿ ಎಚ್.   ಉಪಾಧ್ಯಕ್ಷರಾಗಿ ಶ್ಯಾಮಲಾ ಭಂಡಾರಿಯವರು ಆಯ್ಕೆ

ಬ್ರಹ್ಮಾವರ: ದ.ಕ. ಸಹಕಾರಿ ಸಕ್ಕರೆ ಕಾರ್ಖಾನೆ(ನಿ), ಬ್ರಹ್ಮಾವರ ಇದರ ಆಡಳಿತ ಮಂಡಳಿಯ ಪದಾಧಿಕಾರಿಗಳ ಆಯ್ಕೆಗಾಗಿ ದಿನಾಂಕ:14-05-2015ರಂದು ಚುನಾವಣಾಧಿಕಾರಿಗಳಾದ ಕುಂದಾಪುರ ಉಪವಿಭಾಗಾಧಿಕಾರಿಗಳು ಕಾರ್ಖಾನೆಯ ಆಡಳಿತ ಕಛೇರಿಯಲ್ಲಿ ಚುನಾವಣೆ ಜರುಗಿಸಿದ್ದು, ಅಡಳಿತ ಮಂಡಳಿಯ ಮುಂದಿನ 5 ವರ್ಷದ...

ಉಡುಪಿ: ರೈಲಿನಲ್ಲಿ ಗಂಡು ಮಗುವಿಗೆ ಜನನ

ಉಡುಪಿ: ಕಾರವಾರದಿಂದ ಉಡುಪಿಗೆ ತಮ್ಮ ಭಾವನನ್ನು ಭೇಟಿಗೆ ಬಂದ ಮಹಿಳೆಯೊಬ್ಬರು ಹೆರಿಗೆ ನೋವಿನಿಂದ ಬಳಲಿ ರೈಲಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ. ಕಾರಾವಾರದಿಂದ ಉಡುಪಿಗೆ ಆಸ್ಪತ್ರೆಯಲ್ಲಿರುವ ತಮ್ಮ ಭಾವನನ್ನು...

ರಾಜಕೀಯ ಮಹಾ ಮುತ್ಸದಿಯನ್ನು ಕಳೆದುಕೊಂಡಿದ್ದೇವೆ: ಜೆಡಿಎಸ್

ರಾಜಕೀಯ ಮಹಾ ಮುತ್ಸದಿಯನ್ನು ಕಳೆದುಕೊಂಡಿದ್ದೇವೆ: ಜೆಡಿಎಸ್ ದ.ಕ ಜಿಲ್ಲಾ ಜೆಡಿಎಸ್ ವತಿಯಿಂದ ಜಿಲ್ಲಾ ಕಛೇರಿಯಲ್ಲಿ ಮಾಜಿ ಕೇಂದ್ರ ಸಚಿವ ಜೊರ್ಜ್ ಫೆರ್ನಾಂಡಿಸ್ ರವರ ನಿಧನಕ್ಕೆ ಸಂತಾಪವನ್ನು ವ್ಯಕ್ತಪಡಿಸಲಾಯಿತು.  ಮಾಜಿ ಸಚಿವರಾದ ಅಮರನಾಥ್ ಶೆಟ್ಟಿಯವರು ಜನತಾ...

ಬಿಗಿ ಭದ್ರತೆಯೊಂದಿಗೆ ಮಂಗಳೂರಿಗೆ ಆಗಮಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್

ಬಿಗಿ ಭದ್ರತೆಯೊಂದಿಗೆ ಮಂಗಳೂರಿಗೆ ಆಗಮಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್ ಮಂಗಳೂರು: ಸಂಘ ಪರಿವಾರ ಹಾಗೂ ಇತರ ಸಂಘಟನೆಗಳ ತೀವ್ರ ವಿರೋಧ ಹಾಗೂ ಮಂಗಳೂರು ಬಂದ್ ನಡುವೆಯೂ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು...

Members Login

Obituary

Congratulations