ರೈಲ್ವೆ ಹಳಿಯಲ್ಲಿ ಯುವಕನ ಶವ ಪತ್ತೆ
ರೈಲ್ವೆ ಹಳಿಯಲ್ಲಿ ಯುವಕನ ಶವ ಪತ್ತೆ
ಬಂಟ್ವಾಳ: ಯುವಕನೋರ್ವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಬಂಟ್ವಾಳ ತಾಲೂಕಿನ ಕಲ್ಕಡ್ಕ ಗೋಳ್ತಮಜಲು ಎಂಬಲ್ಲಿ ಸೋಮವಾರ ಸಂಭವಿಸಿದೆ.
ಮೃತ ಯುವಕನನ್ನು ಕಲ್ಕಡ್ಕ ನಿವಾಸಿ ದಿವಂಗತ ವೆಂಕಪ್ಪ ಗೌಡ...
ಅತ್ತೂರು ಜಾತ್ರೆಯ ಪ್ರಯುಕ್ತ ಭಿಕ್ಷುಕರಿಗೆ ರೂ 10.32 ಲಕ್ಷ ದಾನ ವಿತರಣೆ
ಅತ್ತೂರು ಜಾತ್ರೆಯ ಪ್ರಯುಕ್ತ ಭಿಕ್ಷುಕರಿಗೆ ರೂ 10.32 ಲಕ್ಷ ದಾನ ವಿತರಣೆ
ಕಾರ್ಕಳ: ಅತ್ತೂರು ಜಾತ್ರೆಯ ಪ್ರಯುಕ್ತ ಭಿಕ್ಷುಕರಿಗೆ ದಾನ ಕಾರ್ಯಕ್ರಮ ಶುಕ್ರವಾರ ಸಂತ ಲಾರೇನ್ಸ್ ಬಾಸಿಲಿಕಾದಲ್ಲಿ ನಡೆಯಿತು.
ಜಾತ್ರೆಯ ಸಂದರ್ಭ ಭಿಕ್ಷಾಟನೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಭಿಕ್ಷುಕರಿಗೆ...
ಜೆ ಡಿ ಎಸ್ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಮಿಥುನ್ ರೈ ಪರ ಪ್ರಚಾರ
ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಮಿಥುನ್ ರೈ ಪರ ಪ್ರಚಾರ
ಮಂಗಳೂರು : ದಕ್ಷಿಣ ಕನ್ನಡ ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ವತಿಯಿಂದ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ವಿವಿಧ ವಾರ್ಡ್ಗಳಲ್ಲಿ...
ಮಂಗಳೂರು: ಅಕ್ರಮವಾಗಿ ವ್ಯಕ್ತಿಯೋರ್ವರ ಸ್ಥಳಕ್ಕೆ ಪ್ರವೇಶ ದೂರು ದಾಖಲು
ಮಂಗಳೂರು: ಅಕ್ರಮವಾಗಿ ವ್ಯಕ್ತಿಯೋರ್ವರ ಸ್ಥಳಕ್ಕೆ ಪ್ರವೇಶ ಮಾಡಿ ಆವರಣ ಗೋಡೆಗೆ ಹಾನಿಗೊಳಿಸಿದ ಕುರಿತು ಜಾಗದ ಮ್ಹಾಲಕಿ ಸೆಲೈನ್ ಮಿನೇಜಸ್ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ಮೇ 21 ರಂದುಬೆಳಿಗ್ಗೆ ಹೆನ್ರಿ ಮಿನೇಜೆಸ್, ಆತನ...
ನೆಲ್ಲಿಕಾರಿನಲ್ಲಿ ಇನ್ನೋವಾ ಕಾರು ಮತ್ತು ಓಮ್ನಿ ಮುಕಾಮುಖಿ ಡಿಕ್ಕಿ ; ತಾಯಿ ಮಗ ಮೃತ್ಯು
ನೆಲ್ಲಿಕಾರಿನಲ್ಲಿ ಇನ್ನೋವಾ ಕಾರು ಮತ್ತು ಓಮ್ನಿ ಮುಕಾಮುಖಿ ಡಿಕ್ಕಿ ; ತಾಯಿ ಮಗ ಮೃತ್ಯು
ಮೂಡಬಿದಿರೆ: ಇನ್ನೋವಾ ಕಾರು ಹಾಗೂ ಓಮ್ನಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓಮ್ನಿಯಲ್ಲಿದ್ದ ತಾಯಿ ಹಾಗೂ ಮಗ...
ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ರೂಬಿಕ್ ಕ್ಯೂಬ್ ಗಿನ್ನೆಸ್ ದಾಖಲೆಗೆ
ಎಸ್.ಡಿ.ಎಂ. ಎಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ರೂಬಿಕ್ ಕ್ಯೂಬ್ ಗಿನ್ನೆಸ್ ದಾಖಲೆಗೆ
ಉಜಿರೆ: ವಿದ್ಯಾರ್ಥಿಗಳು ರೂಬಿಕ್ ಕ್ಯೂಬ್ ರಚನೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಶಿಕ್ಷಣದ ಜೊತೆಗೆ ಸಾಹಿತ್ಯ, ಕಲೆ, ಸಂಶೋಧನೆಯನ್ನು ಹವ್ಯಾಸವನ್ನಾಗಿ ಬೆಳೆಸಿಕೊಂಡು ತಮ್ಮ ಉಜ್ವಲ ಭವಿಷ್ಯವನ್ನು...
ಉಡುಪಿ: ಕಟ್ಟಿಗೆ ಸಂಗ್ರಹಣಾ ಕೋಣೆಗೆ ಬೆಂಕಿ
ಉಡುಪಿ: ಪಡುಬಿದ್ರಿ ಠಾಣಾ ವ್ಯಾಪ್ತಿಯ ಎರ್ಮಾಳು ಬಡಾ ರಾಷ್ಟ್ರೀಯ ಹೆದ್ದಾತಿ 66ರ ಬುಧಿಯಾ ಪೆಟ್ರೋಲ್ ಪಂಪ್ ಎದುರಿನ ಮನೆಯೊಂದರ ಕಟ್ಟಿಗೆ ಸಂಗ್ರಹಣೆ ಮಾಡುವ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂ ಮೌಲ್ಯದ...
ಪಿಣರಾಯಿ ಭೇಟಿ ವಿರೋಧಿಸಿ ದ.ಕ ಬಂದ್: ಜನಜೀವನ ಅಸ್ತವ್ಯಸ್ಥ
ಪಿಣರಾಯಿ ಭೇಟಿ ವಿರೋಧಿಸಿ ದ.ಕ ಬಂದ್: ಜನಜೀವನ ಅಸ್ತವ್ಯಸ್ಥ
ಮಂಗಳೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭೇಟಿ ವಿರೋಧಿಸಿ ಸಂಘ ಪರಿವಾರದಿಂದ ದಕ್ಷಿಣ ಕನ್ನಡ ಜಿಲ್ಲಾ ಬಂದ್ ನಿಂದಾಗಿ ಸಾಮಾನ್ಯ ಜನಜೀವನ ಸಂಪೂರ್ಣ ಅಸ್ತವಸ್ತ್ಯಗೊಂಡಿದೆ
ಜಿಲ್ಲೆಯಾದ್ಯಂತ...
ಚುನಾವಣೆ: ಬ್ಯಾಂಕ್ ವಹಿವಾಟು, ಹವಾಲ ಚಲಾವಣೆ ಮೇಲೆ ನಿಗಾ – ಡಿಸಿ ಸಸಿಕಾಂತ್ ಸೆಂಥಿಲ್ ಸೂಚನೆ
ಚುನಾವಣೆ: ಬ್ಯಾಂಕ್ ವಹಿವಾಟು, ಹವಾಲ ಚಲಾವಣೆ ಮೇಲೆ ನಿಗಾ - ಡಿಸಿ ಸಸಿಕಾಂತ್ ಸೆಂಥಿಲ್ ಸೂಚನೆ
ಮಂಗಳೂರು : ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಬ್ಯಾಂಕುಗಳಲ್ಲಿ ನಡೆಯುತ್ತಿರುವ ವ್ಯವಹಾರಗಳ ಮೇಲೆ ತೀವ್ರ ನಿಗಾ ವಹಿಸಲು...
ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರು ಯುವಕರು ಮೃತ್ಯು
ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರು ಯುವಕರು ಮೃತ್ಯು
ಬೆಳ್ತಂಗಡಿ: ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಇಬ್ಬರು ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಉಜಿರೆಯ ಸಿದ್ಧವನ ಗುರುಕುಲ ಬಳಿ...




















