ಮಂಗಳವಾರ ಮೇಯರ್ ಫೋನ್ ಇನ್

ಮಂಗಳವಾರ ಮೇಯರ್ ಫೋನ್ ಇನ್ ಮ0ಗಳೂರು : ಮಹಾನಗರಪಾಲಿಕೆ ಮೇಯರ್ ಕವಿತಾ ಸನೀಲ್ ಅವರು ಸಾರ್ವಜನಿಕರಿಂದ ದೂರು ಮತ್ತು ಅಹವಾಲು ಸ್ವೀಕರಿಸಲು ಮಂಗಳವಾರ ಫೋನ್ ಇನ್ ಕಾರ್ಯಕ್ರಮ ನಡೆಸಲಿದ್ದಾರೆ. ಸಾರ್ವಜನಿಕರು ದೂರವಾಣಿ ಸಂಖ್ಯೆ: 0824-2220301...

ಮುಂಬಯಿ: ಮುಲುಂಡ್ ಫ್ರೆಂಡ್ಸ್ ಆಶ್ರಯದ ವಾರ್ಷಿಕ ಕಬ್ಬಡಿ ಪಂದ್ಯಾಟ

ಮುಂಬಯಿ: ಉಪ ನಗರದ ಸಾಮಾಜಿಕ ಸಂಘಟನೆ ಮುಲುಂಡ್ ಫ್ರೆಂಡ್ಸ್ ಮಹಾನಗರದಲ್ಲಿನ ತುಳು ಕನ್ನಡಿಗ, ಊರಿನಲ್ಲಿನ ಯುವಕರಿಗಾಗಿ ವಾರ್ಷಿಕವಾಗಿ ಆಯೋಜಿಸುವಂತೆ ಈ ಬಾರಿಯೂ 2015ನೇ ವಾರ್ಷಿಕ ಕಬಡ್ಡಿ ಪಂದ್ಯಾಟವನ್ನು ಇದೇ ಅ.18ನೇ ರವಿವಾರ ಮುಲುಂಡ್...

ಸ್ಮರಣಶಕ್ತಿ ಜೀವನಕ್ಕೆ ಜೀವಾಳ : ರಮೇಶ್ಚಂದ್ರ ಹೆಗ್ಡೆ

ಸ್ಮರಣಶಕ್ತಿ ಜೀವನಕ್ಕೆ ಜೀವಾಳ : ರಮೇಶ್ಚಂದ್ರ ಹೆಗ್ಡೆ ಉಡುಪಿ: ಉತ್ತಮ ಸ್ಮರಣಶಕ್ತಿ ಜೀವನಕ್ಕೆ ಜೀವಾಳ. ಇದನ್ನು ವಿದ್ಯಾರ್ಥಿದೆಸೆಯಲ್ಲಿಯೇ ರೂಢಿಸಿಕೊಳ್ಳಬೇಕು. ನೆನಪಿನಶಕ್ತಿ ಚೆನ್ನಾಗಿದ್ದರೆ ಎಲ್ಲಾ ವಿಷಯದಲ್ಲಿಯೂ ಮುಂದೆಬರಬಹುದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಹೆಚ್ಚು ಅಂಕಗಳಿಸಿ ಜೀವನದ...

ರಕ್ತದಾನ ಶ್ರೇಷ್ಠ ದಾನ- ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ  ಕೆ.ಎಸ್.ಬೀಳಿಗಿ

ರಕ್ತದಾನ ಶ್ರೇಷ್ಠ ದಾನ- ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ  ಕೆ.ಎಸ್.ಬೀಳಿಗಿ ಮ0ಗಳೂರು : ರಕ್ತದಾನ ವiಹಾದಾನ; ರಕ್ತದಾನದಿಂದ ಇನ್ನೊಬ್ಬರಿಗೆ ಜೀವದಾನ ನೀಡುವುದರ ಜೊತೆಗೆ ನಮ್ಮ ಆರೋಗ್ಯಕ್ಕೂ ಪೂರಕ ಎಂದು ಜಿಲ್ಲಾ ಕಾನೂನು ಪ್ರಾಧಿಕಾರ,...

ಮಂಗಳೂರು: ಅಕ್ಷತಾ ನಿಘೂಡ ಸಾವು ಪ್ರಕರಣ; ಶೀಘ್ರ ತನಿಖೆಗೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ

ಮಂಗಳೂರು: ಕಾಲೇಜು ವಿದ್ಯಾರ್ಥಿನಿ ಅಕ್ಷತಾ ಸಾವಿನ ಸಮಗ್ರ ಹಾಗೂ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ ಬಿಜೆಪಿ ಯುವ ಮೋರ್ಚಾ ಹಾಗೂ ಅಡ್ಯಾರು ನಿವಾಸಿಗಳು ಸೋಮವಾರ ಪಾಂಡೇಶ್ವರ ಪೋಲಿಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದರು. ...

ಸಂತೋಷ್ ಶೆಟ್ಟಿ ಪಂಜಿಮಾರಿಗೂ ಕರವೇಗೂ ಸಂಬಂಧವಿಲ್ಲ: ಕರವೇ ಜಿಲ್ಲಾಧ್ಯಕ್ಷ ಅನ್ಸಾರ್  ಸ್ಪಷ್ಟನೆ

ಸಂತೋಷ್ ಶೆಟ್ಟಿ ಪಂಜಿಮಾರಿಗೂ ಕರವೇಗೂ ಸಂಬಂಧವಿಲ್ಲ: ಕರವೇ ಜಿಲ್ಲಾಧ್ಯಕ್ಷ ಅನ್ಸಾರ್  ಸ್ಪಷ್ಟನೆ  ಉಡುಪಿ: ಉಡುಪಿ ಜಿಲ್ಲೆಯ ಮತ್ತು ರಾಜ್ಯದ ಮಾಧ್ಯಮದಲ್ಲಿ ಸುದ್ದಿಯಾದ ಸಂತೋಷ್ ಶೆಟ್ಟಿ ಪಂಜಿಮಾರ್ ಲೈಂಗಿಕ ಕಿರುಕುಳ ಪ್ರಕರಣದ ವರದಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ...

ಪ್ರಮೋದ್ ಮುತಾಲಿಕ್ ಜಿಲ್ಲೆಯ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ : ಉಡುಪಿ ಜಿಲ್ಲಾ ಯುವ ಕಾಂಗ್ರೆಸ್

ಪ್ರಮೋದ್ ಮುತಾಲಿಕ್ ಜಿಲ್ಲೆಯ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ : ಉಡುಪಿ ಜಿಲ್ಲಾ ಯುವ ಕಾಂಗ್ರೆಸ್  ಉಡುಪಿ: ಎಲ್ಲಾ ಧರ್ಮದವರು ಪ್ರೀತಿ ಹಾಗೂ ಸಹಬಾಳ್ವೆಯಿಂದ ಬದುಕುತ್ತಿರುವ ಉಡುಪಿ ಜಿಲ್ಲೆಯ ಶಾಂತಿ ಸೌಹಾರ್ದವನ್ನು ಕದಡಿಸುವ ಕೆಲಸವನ್ನು...

ಉಡುಪಿ: ಜಿಲ್ಲೆಯಲ್ಲಿ 23ರಿಂದ 26ವರೆಗೆ ಚಿತ್ರೋತ್ಸವ ಸಂಭ್ರಮ

ಉಡುಪಿ, ನವೆಂಬರ್ 20 :- ಜಿಲ್ಲೆಯ ಏಳು ಚಲನಚಿತ್ರ ಮಂದಿರಗಳಲ್ಲಿ ನವೆಂಬರ್ 23ರಿಂದ 26ರವರೆಗೆ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರಗಳು ಪ್ರದರ್ಶನಗೊಳ್ಳಲಿವೆ. ಹಂಗೆರಿ, ಅರ್ಜೇಂಟಿನ, ನಾರ್ವೇ, ಇರಾನ್, ರಷಿಯಾ ಮುಂತಾದ ವಿವಿಧ ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ಬೈಂದೂರಿನ...

ಅಲೋಶಿಯಸ್ ರಸ್ತೆ ಮರುನಾಮಕರಣಕ್ಕೆ ರಾಜ್ಯ ಸರಕಾರದ ತಡೆ

ಅಲೋಶಿಯಸ್ ರಸ್ತೆ ಮರುನಾಮಕರಣಕ್ಕೆ ರಾಜ್ಯ ಸರಕಾರದ ತಡೆ ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಅಂಬೇಡ್ಕರ್ ವೃತ್ತದಿಂದ ಲೈಟ್ ಹೌಸ್ ಮಾರ್ಗದ ಕ್ಯಾಥೊಲಿಕ್ ಕ್ಲಬ್ ವರೆಗೆ ರಸ್ತೆಗೆ ಮುಲ್ಕಿ ಸುಂದರ್ ರಾಮ ಶೆಟ್ಟಿ ರಸ್ತೆ...

ಮಂಗಳೂರು ವಿಧ್ಯಾವಂತ ಹಾಗೂ ಸುಶಿಕ್ಷಿತರ ಊರು. ಪೊಲೀಸ್ ಆಯುಕ್ತ ಟಿ. ಆರ್ ಸುರೇಶ್

ಮಂಗಳೂರು ವಿಧ್ಯಾವಂತ ಹಾಗೂ ಸುಶಿಕ್ಷಿತರ ಊರು. ಪೊಲೀಸ್ ಆಯುಕ್ತ ಟಿ. ಆರ್ ಸುರೇಶ್ ಮಂಗಳೂರು: ಮಂಗಳೂರು ವಿಧ್ಯಾವಂತ ಹಾಗೂ ಸುಶಿಕ್ಷಿತರ ಊರು. ಇಲ್ಲಿನ ಜನರು ಕಾನೂನನ್ನು ಗೌರವಿಸುವವರು. ಶಾಂತಿ ಪ್ರಿಯರು. ಕೆಲವು ಬೆರಳೆಣಿಕೆ ಜನರು...

Members Login

Obituary

Congratulations