ಕರ್ನಾಟಕ ಜಾನಪದ ಪರಿಷತ್ತಿನ ದಕ್ಷಿಣಕನ್ನಡ ಜಿಲ್ಲಾ ಘಟಕ ಉದ್ಘಾಟನೆ
ಕರ್ನಾಟಕ ಜಾನಪದ ಪರಿಷತ್ತಿನ ದಕ್ಷಿಣಕನ್ನಡ ಜಿಲ್ಲಾ ಘಟಕ ಉದ್ಘಾಟನೆ
ಬಂಟ್ವಾಳ : ಬಂಟ್ವಾಳದ ಸಂಚಯಗಿರಿಯಲ್ಲಿರುವ ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ದಕ್ಷಿಣಕನ್ನಡ ಜಿಲ್ಲಾ ಘಟಕವು ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ...
ಚಾಪ್ಟರ್ ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ
ಚಾಪ್ಟರ್ ತುಳು ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಬಿಡುಗಡೆ
ಮಂಗಳೂರು: ಮೋಹನ್ ಭಟ್ಕಳ್ ನಿರ್ದೇಶನದಲ್ಲಿ ತಯಾರಾದ ಚಾಪ್ಟರ್ ತುಳು ಸಿನಿಮಾದ ಬಿಡುಗಡೆ ಸಮಾರಂಭವು ಎಪ್ರಿಲ್ 7ರಂದು ನಗರದ ಜ್ಯೋತಿ ಟಾಕೀಸ್‍ನಲ್ಲಿ ಜರಗಿತು.
ಸಮಾರಂಭವನ್ನು ಬಂಟರ ಯಾನೆ ನಾಡವರ...
ಉಡುಪಿ: ಹಿರಿಯಡ್ಕ ಸ್ಮಾರ್ಪಿಯೊ ವಾಹನ ಡಿಕ್ಕಿ ಬಾಲಕಿ ಮೃತ್ಯು, ಇಬ್ಬರಿಗೆ ಗಾಯ
ಉಡುಪಿ: ಹಿರಿಯಡ್ಕ ಪ್ರಥಮ ದರ್ಜೆ ಕಾಲೇಜ್ ಗೇಟ್ ಬಳಿ ಭಾನುವಾರ ಸ್ಕಾರ್ಪಿಯೊ ವಾಹನ ಢಿಕ್ಕಿ ಹೊಡೆದ ಪರಿಣಾಮ ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಬಾಲಕಿಯೊಬ್ಬಳು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ.
ಮೃತ ಬಾಲಕಿಯನ್ನು ಶಿವಪುರದ ದಿನೇಶ್ ಹಾಗೂ ಶೋಭಾ...
ಶಾಲೆಗೊಂದು ವನ, ಮಕ್ಕಳ ಆರೋಗ್ಯಕ್ಕೆ ನವ ಚೈತನ್ಯ – ಡಾ. ಜೆನಿಕಾ ಡಿ’ಸೋಜ
ಮೂಡಬಿದಿರೆ: ಸ್ವಾಸ್ಧ್ಯ ರಕ್ಷಣಾ ಅಭಿಯಾನದ ಆರೋಗ್ಯ ಶಿಬಿರವನ್ನು ಆಳ್ವಾಸ್ ಆಯುರ್ವೇದ ಕಾಲೇಜಿನ ಮುಖ್ಯ ವೈದ್ಯಾಧಿಕಾರಿ ಡಾ. ಜೆನಿಕಾ ಡಿ’ಸೋಜ ಹಾಗು ಮೂಡಬಿದಿರೆ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ರೂಪ ಎಸ್ ಶೆಟ್ಟಿಯವರು ಔಷಧೀಯ ಸಸ್ಯಗಳಾದ...
ಐಡಿಇ ಗ್ಲೋಬಲ್‍ನ `ವ್ಹಿಜನರಿ ಹೊಟೇಲ್ ಓನರ್ ಆಫ್ ದ ಈಯರ್’ ಸರ್ವೋತ್ಕೃಷ್ಟ ಪ್ರಶಸ್ತಿಗೆ ಭಾಜನರಾದ ಪ್ರಕಾಶ್ ಶೆಟ್ಟಿ
ಐಡಿಇ ಗ್ಲೋಬಲ್‍ನ `ವ್ಹಿಜನರಿ ಹೊಟೇಲ್ ಓನರ್ ಆಫ್ ದ ಈಯರ್' ಸರ್ವೋತ್ಕೃಷ್ಟ ಪ್ರಶಸ್ತಿಗೆ ಭಾಜನರಾದ ಪ್ರಕಾಶ್ ಶೆಟ್ಟಿ
ಮುಂಬಯಿ: ರಾಷ್ಟ್ರದ ಪ್ರತಿಷ್ಠಿತ ಐಡಿಇ ಗ್ಲೋಬಲ್ ಪ್ರಸ್ತಿತಿಯ ಹಾಸ್ಪಿಟ್ಯಾಲಿಟಿ ಲೀಡರ್'ಸ್ ಇಂಡಸ್ಟೀ ಚಾಯ್ಸ್ ಅವಾರ್ಡ್‍ಸ್ ಇದರ ನಾಲ್ಕನೇ...
‘ಕ್ಷಮತಾ ಯು ಗೆಟ್ ಇನ್ ಡೈಮಂಡ್ಸ್’ ಶಿಬಿರ ಸಮಾರೋಪ ಸಮಾರಂಭ
‘ಕ್ಷಮತಾ ಯು ಗೆಟ್ ಇನ್ ಡೈಮಂಡ್ಸ್’ ಶಿಬಿರ ಸಮಾರೋಪ ಸಮಾರಂಭ
ವಿಶ್ವ ಕೊಂಕಣಿ ಕೇಂದ್ರ ವತಿಯಿಂದ ಕ್ಷಮತಾ ಯೋಜನೆಯಡಿಯಲ್ಲಿ ಅಂತಿಮ ವರ್ಷದ ಡಿಗ್ರಿ ವಿದ್ಯಾರ್ಥಿಗಳಿಗೆ ಹಾಗೂ ಪದವೀಧರರಿಗೆ ಹಲವು ನಿಯೋಜನೆಗಳೊಂದಿಗೆ ಉದ್ಯೋಗ ಸಾಮಥ್ರ್ಯಕ್ಕೆ ಸಹಾಯವಾಗುವಂತೆ...
ಎನ್‍ಡಿಆರ್‍ಎಫ್‍ರವರಿಂದ ಅಣಕು ಪ್ರದರ್ಶನ
ಎನ್‍ಡಿಆರ್‍ಎಫ್‍ರವರಿಂದ ಅಣಕು ಪ್ರದರ್ಶನ
ಮಂಗಳೂರು: ಮಂಗಳೂರು ಪೊಲೀಸ್ ಪೆರೇಡ್ ಮೈದಾನದಲ್ಲಿ ಆಂಧ್ರಪ್ರದೇಶ ರಾಜ್ಯದಿಂದ ಒಟ್ಟು 35 ಜನರ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಓಆಖಈ) ಆಗಮಿಸಿದ್ದು ತಂಡದ ಟೀಮ್ ಕಮಾಂಡರ್ ರಸೂಲ್‍ರವರ ನೇತೃತ್ವದಲ್ಲಿ...
ಜನಸಾಮಾನ್ಯರಿಗೆ ಕೇಂದ್ರ ಸರಕಾರವು ನೀಡಿದ ಬಜೆಟ್ ನಿರಾಶಾದಾಯಕ : ದಕ ಜಿಲ್ಲಾ ಜೆಡಿಎಸ್
ಜನಸಾಮಾನ್ಯರಿಗೆ ಕೇಂದ್ರ ಸರಕಾರವು ನೀಡಿದ ಬಜೆಟ್ ನಿರಾಶಾದಾಯಕ : ದಕ ಜಿಲ್ಲಾ ಜೆಡಿಎಸ್
ಮಂಗಳೂರು: ಕೇಂದ್ರ ಸರಕಾರವು ಮಂಡಿಸಿದ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದ್ದು ಜನ ಸಾಮಾನ್ಯರಿಗೆ ಯಾವುದೇ ಲಾಭವಿಲ್ಲದ ಬಜೆಟ್ ಇದಾಗಿದೆ. ರೈತರು ಹಾಗೂ...
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 36 ನೇ ಶ್ರಮದಾನದ ವರದಿ
ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 36 ನೇ ಶ್ರಮದಾನದ ವರದಿ
ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 36ನೇ ಶ್ರಮದಾನವನ್ನು ಊರ್ವಾ ಮಾರ್ಕೆಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯೋಜನೆ ಮಾಡಲಾಗಿತ್ತು. 17-6-2018 ರವಿವಾರದಂದು...
ಮೇ 29- ಜೂ. 1, ಸೋದೆ- ಸುಬ್ರಹ್ಮಣ್ಯ ಮಠಗಳ ಐತಿಹಾಸಿಕ ಸಮಾಗಮ
ಮೇ 29- ಜೂ. 1, ಸೋದೆ- ಸುಬ್ರಹ್ಮಣ್ಯ ಮಠಗಳ ಐತಿಹಾಸಿಕ ಸಮಾಗಮ
ಉಡುಪಿ: ಆಚಾರ್ಯ ಮಧ್ವರ ಸೋದರ ಶ್ರೀ ವಿಷ್ಣುತೀರ್ಥಾಚಾರ್ಯರಿಂದ ಆರಂಭಗೊಂಡ ಸೋದೆ ಮತ್ತು ಸುಬ್ರಹ್ಮಣ್ಯ ಮಠಗಳು ಕಾರಣಾಂತರಗಳಿಂದ ಸಂಪರ್ಕ ಕಡಿದುಕೊಂಡಿದ್ದು ಇದೀಗ ಉಭಯ...




















