ಮಂಗಳೂರು: ಪತ್ರಿಕಾಗೋಷ್ಟಿಗೆ ಸರಕಾರಿ ಕಾರು ಬಿಟ್ಟು ರಿಕ್ಷಾದಲ್ಲಿ ಆಗಮಿಸಿದ ಆರೋಗ್ಯ ಸಚಿವ ಯು.ಟಿ. ಖಾದರ್

ಮಂಗಳೂರು: ರಾಜ್ಯದ ಆರೋಗ್ಯ ಸಚಿವ ಯು ಟಿ ಖಾದರ್ ಸದಾ ಒಂದಿಲ್ಲ ಒಂದು ವಿಷಯದಲ್ಲಿ ಸುದ್ದಿಯಲ್ಲಿದ್ದಾರೆ. ತನ್ನ ಮಾನವೀಯ ದೃಷ್ಟಿ, ಸಾಮಾನ್ಯರಾಗಿ ಬದುಕುವ ಗುಣ, ಇತರರಿಗಾಗಿ, ಕಷ್ಟದಲ್ಲಿರುವವರಿಗಾಗಿ ಸದಾ ಮಿಡಿಯುವ ಹೃದಯವುಳ್ಳ ಖಾದರ್...

ಉಡುಪಿ: ಪರಿಸರಕ್ಕೆ ಪೂರಕವಾದ ಬದುಕು ರೂಪಿಸೋಣ ; ವಂ ಆಲ್ಬನ್ ಡಿ’ಸೋಜ

ಉಡುಪಿ: ಪರಿಸರಕ್ಕೆ ಪೂರಕವಾಗಿ ನಮ್ಮ ಬದುಕನ್ನು ರೂಪಿಸಿ ಕೊಳ್ಳಬೇಕು. ಎಲ್ಲಾ ಮತೀಯರಿಗೂ ಪಕೃತಿ ಮಾತೆ ಒಬ್ಬಳೆ. ಅದುದರಿಂದ ಪಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಕಲ್ಮಾಡಿಯ ಸ್ಟೆಲ್ಲಾ ಮಾರಿಸ್ ಚರ್ಚಿನ ಧರ್ಮಗುರುಗಳಾದ ವಂ ಆಲ್ಬನ್...

ಕಾಸ್ಸಿಯಾ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಪ್ರತಿಭಾ ಪುರಸ್ಕಾರ

ಮಂಗಳೂರು: ಕಾಸ್ಸಿಯಾ ಹೈಸ್ಕೂಲ್ ಹಳೆ ವಿದ್ಯಾರ್ಥಿ ಸ೦ಘದ ವತಿಯಿ೦ದ 2014-15 ನೇ  ಸಾಲಿನಲ್ಲಿ ಅತೀ ಹೆಚ್ಚು ಅ೦ಕ ಗಳಿಸಿದ ವಿದ್ಯಾರ್ಥಿಗಳಿಗೆ ಹಾಗೂ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ  ವಿದ್ಯಾರ್ಥಿಗೆ  ದಿನಾ೦ಕ 15-08-2015 ರ೦ದು ...

ಸಮುದಾಯದ ಸಮಸ್ಯೆಗಳ ಬಗ್ಗೆ ತಿಳಿಯಲು ಸಮಾವೇಶಗಳು ಅನಿವಾರ್ಯ: ದಿನೇಶ್ ಅಮೀನ್ ಮಟ್ಟು

ಸಮುದಾಯದ ಸಮಸ್ಯೆಗಳ ಬಗ್ಗೆ ತಿಳಿಯಲು ಸಮಾವೇಶಗಳು ಅನಿವಾರ್ಯ: ದಿನೇಶ್ ಅಮೀನ್ ಮಟ್ಟು ಮಂಗಳೂರು : ಸಾಮಾನ್ಯವಾಗಿ ಭಾರತದ ಸಂದರ್ಭದಲ್ಲಿ ಜಾತಿ ಸಮ್ಮೇಳನ ಧಾರ್ಮಿಕ ಸಮ್ಮೇಳನಗಳ ಅಗತ್ಯ ಇದ್ದು ಮುಸ್ಲಿಮರ, ಬಿಲ್ಲವರ, ಮೊಗವೀರರ, ದಲಿತರ ಸಮ್ಮೇಳನಗಳನ್ನೂ...

ಮುಜರಾಯಿಗೆ ಧರ್ಮಸ್ಥಳ ದೇಗುಲ ಇಲ್ಲ: ಜಯಚಂದ್ರ ಸ್ಪಷ್ಟನೆ

ಬೆಂಗಳೂರು: ಧರ್ಮಸ್ಥಳದ ಮಂಜುನಾಥೇಶ್ವರ ದೇವಾಲಯವನ್ನು ಮುಜರಾಯಿ ಇಲಾಖೆಗೆ ಸೇರಿಸಿಕೊಳ್ಳುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಕಾನೂನು ಮತ್ತು ಮುಜರಾಯಿ ಸಚಿವ ಟಿ.ಬಿ.ಜಯಚಂದ್ರ ಅವರು ಸ್ಪಷ್ಟಪಡಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧರ್ಮಸ್ಥಳ...

ಹೋಟೆಲ್ ತಿಂಡಿ ತಿಂದು ದಲಿತರ ಮನೆಯೂಟ ಎಂದು ಪೋಸು ನೀಡಿದ ರಾಜ್ಯ ಬಿಜೆಪಿ ನಾಯಕರು!

ಹೋಟೆಲ್ ತಿಂಡಿ ತಿಂದು ದಲಿತರ ಮನೆಯೂಟ ಎಂದು ಪೋಸು ನೀಡಿದ ರಾಜ್ಯ ಬಿಜೆಪಿ ನಾಯಕರು! ತುಮಕೂರು: ಗುರುವಾರ ತುಮಕೂರಿನಲ್ಲಿ ನಡೆದ ಜನಸಂಪರ್ಕ ಅಭಿಯಾನದಲ್ಲಿ ‘ನಾವು ದಲಿತರ ಮನೆಯ ಅಡುಗೆ ತಿಂದಿದ್ದೇವೆ’ ಎಂದು ಪೋಸು ಕೊಟ್ಟ...

ಪಾಣೆಮಂಗಳೂರು: ಎಟಿಎಂ ಕಳವಿಗೆ ವಿಫಲ ಯತ್ನ

ಪಾಣೆಮಂಗಳೂರು: ಎಟಿಎಂ ಕಳವಿಗೆ ವಿಫಲ ಯತ್ನ ಬಂಟ್ವಾಳ: ತಾಲ್ಲೂಕಿನ ಪಾಣೆಮಂಗಳೂರು ಪೇಟೆಯಲ್ಲಿ ಸಿಂಡಿಕೇಟ್ ಬ್ಯಾಂಕಿನ ವತಿಯಿಂದ ಅಳವಡಿಸಲಾದ ಎಟಿಎಂ ಯಂತ್ರಕ್ಕೆ ಕಬ್ಬಿಣದ ಸಲಾಕೆಯೊಂದರ ಮೂಲಕ ಹಾನಿಗೊಳಿಸಿ ನಗದು ಹಣ ಕಳವಿಗೆ ವಿಫಲ ಯತ್ನ ಗುರುವಾರ...

ಏಸ ತುಳು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ

ಏಸ ತುಳು ಸಿನಿಮಾ ಕರಾವಳಿಯಾದ್ಯಂತ ಬಿಡುಗಡೆ ಮಂಗಳೂರು: ಯು2 ಸಿನಿಮಾ ಟಾಕೀಸ್ ಲಾಂಛನದಲ್ಲಿ ತಯಾರಾದ ಉದಯ ಶೆಟ್ಟಿ ಕಾಂತಾವರ ಮತ್ತು ಉದಯ ಸಾಲ್ಯಾನ್ ಅಜ್ಜಾಡಿ ನಿರ್ಮಿಸಿರುವ ಎಂ.ಎನ್. ಜಯಂತ್ ಚಿತ್ರಕತೆ ನಿರ್ದೇಶನದ ಶೋಭರಾಜ್ ಪಾವೂರು...

ಹಾವೇರಿ: ರೈತರ ಸಾಲದ ಮೇಲಿನ ಬಡ್ಡಿ, ಸುಸ್ತಿ ಬಡ್ಡಿ ಮನ್ನಾ: ಸಿಎಂ ಘೋಷಣೆ

ಹಾವೇರಿ: ಬರದಿಂದ ಕಂಗೆಟ್ಟಿರುವ ರಾಜ್ಯದ ರೈತರ ಸಾಲದ ಮೇಲಿನ ಬಡ್ಡಿ ಹಾಗೂ ಸುಸ್ತಿ ಬಡ್ಡಿಯನ್ನು ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಘೋಷಿಸಿದ್ದಾರೆ. ಹಾವೇರಿ ಜಿಲ್ಲೆಯ ಗುಡಗೂರಿನಲ್ಲಿ ಕಾಂಗ್ರೆಸ್ ಬಹಿರಂಗ ಸಮಾವೇಶವನ್ನು ಉದ್ದೇಶಿಸಿ...

ಭಾರತ್ ವಿಕಾಸ್ ಪರಿಷದ್ , ದಕ್ಷಿಣ ಕನ್ನಡ , ಮಂಗಳಾ ಶಾಖೆಯ  ಪದಗ್ರಹಣ ಸಮಾರಂಭ

ಭಾರತ್ ವಿಕಾಸ್ ಪರಿಷದ್ , ದಕ್ಷಿಣ ಕನ್ನಡ , ಮಂಗಳಾ ಶಾಖೆಯ  ಪದಗ್ರಹಣ ಸಮಾರಂಭ ಭಾರತ್ ವಿಕಾಸ್ ಪರಿಷದ್ , ದಕ್ಷಿಣ ಕನ್ನಡ , ಮಂಗಳಾ ಶಾಖೆಯ ಉದ್ಘಾಟನಾ ಮತ್ತು ಪದಗ್ರಹಣ ಸಮಾರಂಭವು  06...

Members Login

Obituary

Congratulations