24.5 C
Mangalore
Saturday, September 13, 2025

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಆರ್‍ಸೆಟಿ ವಿಸ್ತರಣೆಗೆ ಪಂಜಾಬ್ ನ್ಯಾಶನಲ್ ಬ್ಯಾಂಕ್ ಬೆಂಬಲ

ಧರ್ಮಸ್ಥಳ: ಧರ್ಮಸ್ಥಳದಲ್ಲಿ ಶ್ರೀಸನ್ನಿಧಿ ಅತಿಥಿಗೃಹದಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕಿನಿಂದ ಪ್ರಾಯೋಜಿತ ಆರ್‍ಸೆಟಿಗಳ ನಿರ್ದೇಶಕರುಗಳ 5ನೇ ವಾರ್ಷಿಕ ಸಮ್ಮೇಳನದಲ್ಲಿ ಬ್ಯಾಂಕ್‍ನ ಆಡಳಿತ ನಿರ್ದೇಶಕ ಡಾ. ರಾಮ್ ಎಸ್. ಸಂಗಾಪುರೆ ಮಾತನಾಡಿದರು.  ಆರ್‍ಸೆಟಿಗಳ ರಾಷ್ಟ್ರೀಯ ಅಕಾಡೆಮಿ...

ಕ್ರೀಡಾ, ಸಾಂಸ್ಕøತಿಕ ಮನೋಭಾವ ಬೆಳೆಸಿ, ಸಮಾಜಕ್ಕೆ ಉತ್ತಮ ಸೇವೆ ನೀಡಿ-ಪ್ರದೀಪ್‍ ಡಿ’ಸೋಜ 

ಕ್ರೀಡಾ, ಸಾಂಸ್ಕøತಿಕ ಮನೋಭಾವ ಬೆಳೆಸಿ, ಸಮಾಜಕ್ಕೆ ಉತ್ತಮ ಸೇವೆ ನೀಡಿ-ಪ್ರದೀಪ್‍ ಡಿ’ಸೋಜ  ಮಂಗಳೂರು: ಸರ್ಕಾರಿ ನೌಕರರಿಗೆ ಕ್ರೀಡಾ ಮನೋಭಾವ, ಸಾಂಸ್ಕøತಿಕ ಮನೋಭಾವ ಬೆಳೆಯಬೇಕು, ಜನರಿಗೆ, ಸಮಾಜಕ್ಕೆ ಉತ್ತಮ ಸೇವೆ ನೀಡಬೇಕು. ಸರ್ಕಾರಿ ನೌಕರರಿಗೆಂದು ನಡೆಯುವ...

ಉಡುಪಿ: ‘ಅಭಿವೃದ್ಧಿಗೆ ಅರಣ್ಯ ಇಲಾಖೆ ಅಡ್ಡಿ ಇಲ್ಲ’ ; ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ. ಅನುರ್...

ಉಡುಪಿ: ಅರಣ್ಯ ಇಲಾಖೆ ಯಾವುದೇ ಜನಪರ, ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯನ್ನುಂಟು ಮಾಡುವುದಿಲ್ಲ. ಜನಸ್ನೇಹಿಯಾಗಿ ಕರ್ತವ್ಯ ನಿರ್ವಹಿಸಲು ಪೂರಕವಾಗಿ ಇಲಾಖೆ ಎಲ್ಲ ಯೋಜನೆಗಳ ಮಾಹಿತಿ ಹಾಗೂ ಅನುಮತಿ ಪಡೆಯುವ ಪ್ರಕ್ರಿಯೆಯನ್ನು ಆನ್‍ಲೈನ್ ಮಾಡಿರುವುದಾಗಿ ಅರಣ್ಯ...

ಕೋಟ: ಕೋಡಿ ಕನ್ಯಾನದಲ್ಲಿ ಅಪರೂಪದ ಡಾಲ್ಫಿನ್ ಮೀನು ಪತ್ತೆ

ಕೋಟ: ಕೋಡಿ ಕನ್ಯಾನ ಶ್ರೀ ಮಹಾಸತೀಶ್ವರೀ ಅಮ್ಮನವರ ದೇವಸ್ಥಾನದ ಮುಂಭಾಗದ ಕೋಡಿ ಕಡಲ ತಡಿಯಲ್ಲಿ ಬುಧವಾರ ಸಂಜೆಯ ಸುಮಾರಿಗೆ ಬಲು ಅಪರೂಪದ ಡಾಲ್ಫಿನ್ ಮೀನೊಂದು ಪತ್ತೆಯಾಗಿದೆ. ಸ್ಥಳೀಯ ಮೀನುಗಾರರು ಮೀನುಗಾರಿಕೆ ಹಿನ್ನೆಲೆಯಲ್ಲಿ ಕಡಲ ತಡಿಗೆ...

ಪ್ರಾಮಾಣಿಕ ಚಾಲಕನಿಗೆ ಶ್ರೀ ದುರ್ಗಾಂಬಾ ಸಂಸ್ಥೆಯಿಂದ‌ ಸನ್ಮಾನ

ಪ್ರಾಮಾಣಿಕ ಚಾಲಕನಿಗೆ ಶ್ರೀ ದುರ್ಗಾಂಬಾ ಸಂಸ್ಥೆಯಿಂದ‌ ಸನ್ಮಾನ ಕುಂದಾಪುರ: ಕಳೆದ ಮೂವತ್ತು ವರ್ಷಗಳಿಂದ ಶ್ರೀ ದುರ್ಗಾಂಬಾ ಸಂಸ್ಥೆಯಲ್ಲಿ ಚಾಲಕನಾಗಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಬೆಳ್ಳಾಲ ಶಿವರಾಮ ಪೂಜಾರಿಯವರಿಗೆ ಸಂಸ್ಥೆಯ ವತಿಯಿಂದ ಇಲ್ಲಿನ ಶ್ರೀ ದುರ್ಗಾಂಬಾ...

ಕೋಟ: ಜನರೊಂದಿಗೆ ನೇರವಾಗಿ ಬೆರತು ಅವರ ಸಮಸ್ಯೆಅರಿತು ಪರಿಹಾರ ನೀಡುವುದು ಗ್ರಾಪಂ ಭೇಟಿ ಉದ್ದೇಶ- ಸೊರಕೆ

ಕೋಟ: ಇಂದು ಅಧಿಕಾರಿಗಳು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಕಡತ ವಿಲೇವಾರಿ ಮಾಡುತ್ತಿರುವುದನ್ನು ಕಡಿಮೆಗೊಳಿಸಿ, ನೇರವಾಗಿ ಜನರೊಂದಿಗೆ ಬೆರೆತು ನೇರವಾಗಿ ಅವರ ಸಮಸ್ಯೆಗಳ ಪರಿಹಾರದ ನೀಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಭೇಟಿ ಕಾರ್ಯಕ್ರಮವನ್ನು...

ಉಡುಪಿ: ಪ್ರಯಾಣಿಕ ಯುವತಿ ಅಸ್ವಸ್ಥ, ನೇರ ಆಸ್ಪತ್ರೆಗೆ ಧಾವಿಸಿದ ಖಾಸಗಿ ಬಸ್ಸು!

ಉಡುಪಿ: ಪ್ರಯಾಣಿಕ ಯುವತಿ ಅಸ್ವಸ್ಥ, ನೇರ ಆಸ್ಪತ್ರೆಗೆ ಧಾವಿಸಿದ ಖಾಸಗಿ ಬಸ್ಸು! ಉಡುಪಿ: ಬಸ್ಸಿನಲ್ಲಿ ಅಸ್ವಸ್ಥಗೊಂಡ ಯುವತಿಗಾಗಿ ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ಯುವ ಮೂಲಕ ಚಾಲಕ ಮತ್ತು ನಿರ್ವಾಹಕರು ಮಾನವೀಯತೆ ಮೆರೆದ ಘಟನೆ ಉಡುಪಿಯಲ್ಲಿ...

ರಾಜ್ಯ ಸರ್ಕಾರದಿಂದ ಅನ್ ಲಾಕ್ 3 ಮಾರ್ಗಸೂಚಿ ಬಿಡುಗಡೆ: ಭಾನುವಾರ ಲಾಕ್ ಡೌನ್ ರದ್ದು, ರಾತ್ರಿ ಕರ್ಫ್ಯೂ ಸಹ...

ರಾಜ್ಯ ಸರ್ಕಾರದಿಂದ ಅನ್ ಲಾಕ್ 3 ಮಾರ್ಗಸೂಚಿ ಬಿಡುಗಡೆ: ಭಾನುವಾರ ಲಾಕ್ ಡೌನ್ ರದ್ದು, ರಾತ್ರಿ ಕರ್ಫ್ಯೂ ಸಹ ತೆರವು ಬೆಂಗಳೂರು: ಕೇಂದ್ರ ಸರ್ಕಾರ ಅನ್ ಲಾಕ್-3 ಮಾರ್ಗಸೂಚಿ ಬಿಡುಗಡೆ ಮಾಡಿದ ಮಾರನೇ...

ಭ್ರಷ್ಟಾಚಾರ ಆರೋಪ ಹಿನ್ನೆಲೆ ಉಡುಪಿ ಡಿಹೆಚ್ ಒ ವಿರುದ್ಧ ಶಿಸ್ತು ಕ್ರಮಕ್ಕೆ ಯಶ್ಪಾಲ್ ಸುವರ್ಣ ಆಗ್ರಹ

ಭ್ರಷ್ಟಾಚಾರ ಆರೋಪ ಹಿನ್ನೆಲೆ ಉಡುಪಿ ಡಿಹೆಚ್ ಒ ವಿರುದ್ಧ ಶಿಸ್ತು ಕ್ರಮಕ್ಕೆ ಯಶ್ಪಾಲ್ ಸುವರ್ಣ ಆಗ್ರಹ ಉಡುಪಿ:  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಕಳೆದ 4 ತಿಂಗಳಿನಿಂದ ಕರ್ತವ್ಯ ನಿರ್ವಹಿಸುತ್ತಿರುವ ಬಸವರಾಜ ಜಿ....

ಬಿರುಕು ಬಿಟ್ಟ ಅರಾಟೆ ಹೊಸ ಸೇತುವೆ: ಸಾರ್ವಜನಿಕರಲ್ಲಿ ಆತಂಕ

ಬಿರುಕು ಬಿಟ್ಟ ಅರಾಟೆ ಹೊಸ ಸೇತುವೆ: ಸಾರ್ವಜನಿಕರಲ್ಲಿ ಆತಂಕ ಕುಂದಾಪುರ: ಕುಂದಾಪುರ-ಬೈಂದೂರು ರಾಷ್ಟ್ರೀಯ ಹೆದ್ದಾರಿಯಲ್ಲಿನ ಅರಾಟೆ ಸೇತುವೆ ಬಿರುಕು ಬಿಟ್ಟಿದ್ದು, ವಾಹನ ಸವಾರರ ಆತಂಕಕ್ಕೆ ಕಾರಣವಾಗಿದೆ. ಚತುಷ್ಪತ ಹೆದ್ದಾರಿ...

Members Login

Obituary

Congratulations