26.4 C
Mangalore
Friday, July 31, 2026

ಪತ್ರಿಕೆಯೊಂದರ ಹೆಸರನ್ನೊಳಗೊಂಡ  ನಕಲಿ ಗುರುತಿನ ಚೀಟಿ ಅಂಟಿಸಿ ವಾಹನ ಚಾಲನೆ: ಆರೋಪಿ ಸೆರೆ

ಪತ್ರಿಕೆಯೊಂದರ ಹೆಸರನ್ನೊಳಗೊಂಡ  ನಕಲಿ ಗುರುತಿನ ಚೀಟಿ ಅಂಟಿಸಿ ವಾಹನ ಚಾಲನೆ: ಆರೋಪಿ ಸೆರೆ ಮಂಗಳೂರು: ನಕಲಿ ಗುರುತಿನ ಚೀಟಿಯನ್ನು ಅಂಟಿಸಿ ವಾಹನ ಚಲಾಯಿಸುತ್ತಿದ್ದ ಆರೋಪಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ರವಿವಾರ ಬಂಧಿಸಿ ಕಾನೂನು...

ಪ್ರವಾಸಿಗರ ಅನುಕೂಲಕ್ಕಾಗಿ ವಿವಿಧ ಭಾಷೆಗಳಲ್ಲಿ ಟೋಲ್ ಫ್ರೀ ಸಹಾಯವಾಣಿ

ವಿವಿಧ ಭಾಷೆಗಳಲ್ಲಿ ಟೋಲ್ ಫ್ರೀ ಸಹಾಯವಾಣಿ ಮ0ಗಳೂರು : ಭಾರತಕ್ಕೆ ಭೇಟಿ ನೀಡುವ ವಿದೇಶಿ ಹಾಗೂ ದೇಶೀಯ ಪ್ರವಾಸಿಗರ ಅನುಕೂಲಕ್ಕಾಗಿ 24/7 ಪ್ರವಾಸಿ ಮಾಹಿತಿಯನ್ನು ಟೋಲ್ ಫ್ರೀ ಸಂಖ್ಯೆ: 1800111363 ಅಥವಾ 1363 ಸಹಾಯವಾಣಿಯ ಮೂಲಕ...

ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಪ್ರಕರಣಗಳಲ್ಲಿ ಕಮಿಷನರೇಟ್ನ ಕಠಿಣ ಕ್ರಮ: ಸ್ಯೂರಿಟಿ ಆಸ್ತಿಗಳ   ಮುಟ್ಟುಗೋಲು

ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡ ಪ್ರಕರಣಗಳಲ್ಲಿ ಕಮಿಷನರೇಟ್ನ ಕಠಿಣ ಕ್ರಮ: ಸ್ಯೂರಿಟಿ ಆಸ್ತಿಗಳ   ಮುಟ್ಟುಗೋಲು ಮಂಗಳೂರು: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ತನಿಖೆ ಪೂರ್ಣಗೊಂಡು  ನ್ಯಾಯಾಲಯಕ್ಕೆ...

ನೂತನ ಪಾಲಿಕ್ಲಿನಿಕ್ ಕಟ್ಟಡದ ಶಂಕುಸ್ಥಾಪನೆ

ನೂತನ ಪಾಲಿಕ್ಲಿನಿಕ್ ಕಟ್ಟಡದ ಶಂಕುಸ್ಥಾಪನೆ ಮಂಗಳೂರು :ಆರ್.ಐ.ಡಿ.ಎಫ್.-22 ರಡಿ ನೂತನ ಪಾಲಿಕ್ಲಿನಿಕ್ ಕಟ್ಟಡದ ಶಂಕುಸ್ಥಾಪನಾ ಸಮಾರಂಭವು ಮಂಗಳೂರು ನಗರದ ಕೊಡಿಯಾಲ್ ಬೈಲ್‍ನ ಜಿಲ್ಲಾ ಪಶು ಆಸ್ಪತ್ರೆ ಆವರಣದಲ್ಲಿ ಫೆಬ್ರವರಿ 28 ರಂದು ನಗರಾಭಿವೃದ್ಧಿ...

ಜನವರಿ 9: ಮೀನುಗಾರಿಕೆ ಸಚಿವರಿಂದ ಉಡುಪಿ ಜಿಲ್ಲೆಯಲ್ಲಿ ಪ್ರವಾಸ

ಜನವರಿ 9: ಮೀನುಗಾರಿಕೆ ಸಚಿವರಿಂದ ಉಡುಪಿ ಜಿಲ್ಲೆಯಲ್ಲಿ ಪ್ರವಾಸ ಉಡುಪಿ :ರಾಜ್ಯದ ಪಶು ಸಂಗೋಪನೆ ಮತ್ತು ಮೀನುಗಾರಿಕೆ ಸಚಿವ ವೆಂಕಟರಾವ್ ನಾಡಗೌಡ ಅವರು ಜನವರಿ 9 ಮತ್ತು 10  ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ. ಜನವರಿ...

ಶಿರೂರು ಪರ್ಯಾಯ ಮಹೋತ್ಸವ: ಭದ್ರತೆಗಾಗಿ 1500ಕ್ಕೂ ಅಧಿಕ ಪೊಲೀಸರ ನಿಯೋಜನೆ

ಶಿರೂರು ಪರ್ಯಾಯ ಮಹೋತ್ಸವ: ಭದ್ರತೆಗಾಗಿ 1500ಕ್ಕೂ ಅಧಿಕ ಪೊಲೀಸರ ನಿಯೋಜನೆ ಉಡುಪಿ: ಪರ್ಯಾಯ ಮಹೋತ್ಸವದ ಹಿನ್ನೆಲೆಯಲ್ಲಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸುವ ನಿರೀಕ್ಷೆ ಇದ್ದು  ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಶಾಂತಿಯುತವಾಗಿ...

ಅಂತರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದ ಶ್ರೀ ಮೋಹನ್ ರಾಜ್ ಎನ್ ಅವರಿಗೆ ಸನ್ಮಾನಿಸಲಾಯಿತು

ಅಂತರಾಷ್ಟ್ರೀಯ ಮಟ್ಟದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪದಕ ಗೆದ್ದ ಶ್ರೀ ಮೋಹನ್ ರಾಜ್ ಎನ್ ಅವರಿಗೆ ಸನ್ಮಾನಿಸಲಾಯಿತು 44ನೇ ಬಂದರು ವಾರ್ಡಿನಲ್ಲಿ ನಾಮ ನಿರ್ದೇಶಿತ ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಐ. ರಾಮದಾಸ್ ನೇತೃತ್ವದಲ್ಲಿ ಅಂತರಾಷ್ಟ್ರೀಯ ಮಟ್ಟದ...

ಆರ್‍ಸೆಟಿಗಳ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಕ್ಕೆ ಅಸೋಚಮ್ ರಾಷ್ಟ್ರೀಯ ಪುರಸ್ಕಾರ

ಆರ್‍ಸೆಟಿಗಳ ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರಕ್ಕೆ ಅಸೋಚಮ್ ರಾಷ್ಟ್ರೀಯ ಪುರಸ್ಕಾರ ಉಜಿರೆ : ಅಸೋಚಮ್’ ಸಂಸ್ಥೆಯು ದೇಶದಉದ್ಯೋಗ ಸಂಸ್ಥೆಗಳ ಬಹು ಮುಖ್ಯವಾದ ರಾಷ್ಟ್ರಮಟ್ಟದ ಸಂಸ್ಥೆಯಾಗಿದ್ದು, ಸುಮಾರು 4.5 ಲಕ್ಷ ಸದಸ್ಯರನ್ನು ಹೊಂದಿರುವ 400 ಸಂಸ್ಥೆಗಳ...

ಎಸಿಪಿ ಗೀತಾ ಕುಲಕರ್ಣಿ ಸೇರಿದಂತೆ 9 ಮಂದಿ ಡಿವೈಎಸ್‌ಪಿ (ಸಿವಿಲ್) ವರ್ಗಾವಣೆ

ಎಸಿಪಿ ಗೀತಾ ಕುಲಕರ್ಣಿ ಸೇರಿದಂತೆ 9 ಮಂದಿ ಡಿವೈಎಸ್‌ಪಿ (ಸಿವಿಲ್) ವರ್ಗಾವಣೆ   ಮಂಗಳೂರು: ಪೊಲೀಸ್ ಸಿಬ್ಬಂದಿ ಮಂಡಳಿಯ ನಿರ್ಣಯದಂತೆ ಮತ್ತು ಲೋಕಸಭಾ ಚುನಾವಣೆ ಅಂಗವಾಗಿ ಮಂಗಳೂರು ನಗರ ಸಂಚಾರಿ ಉಪವಿಭಾಗದ ಎಸಿಪಿ ಗೀತಾ ಕುಲಕರ್ಣಿ...

ಕುಂದಾಪುರದಲ್ಲಿ ಬೆಂಕಿ ಅವಘಡ; ಹಲವು ಅಂಗಡಿಗಳು ಸುಟ್ಟು ಭಸ್ಮ

ಕುಂದಾಪುರದಲ್ಲಿ ಬೆಂಕಿ ಅವಘಡ; ಹಲವು ಅಂಗಡಿಗಳು ಸುಟ್ಟು ಭಸ್ಮ ಕುಂದಾಪುರ: ಕುಂದಾಪುರ ವೆಂಕಟರಮಣ ದೇವಸ್ಥಾನದ ಸಮೀಪದ ಪಟಾಕಿ ಅಂಗಡಿಗೆ ಭೀಕರ ಬೆಂಕಿ ಹೊತ್ತಿಕೊಂಡು, ಅಂಗಡಿಯೊಂದಿಗೆ ಇಡೀ ಕಟ್ಟಡವೇ ಉರಿಯುತ್ತಿದೆ. ಇಂದು ತಡರಾತ್ರಿ ಸುಮಾರು 3...

Members Login

Obituary

Congratulations