ಮಂಗಳೂರು : ತಮಿಳುನಾಡಿನ ಪ್ರವಾಹ ಪೀಡಿತರಿಗೆ ಸಹಾಯ ಹಸ್ತ
ಮಂಗಳೂರು: ತಮಿಳುನಾಡಿನ ಚೆನೈ, ಕಾಂಚಿಪುರಂ, ತಿರುವಲ್ಲೂರು ಹಾಗು ಕುಡ್ಡಲೂರು ಜಿಲ್ಲೆಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಭೀಕರ ಪ್ರವಾಹ ಅಪ್ಪಳಿಸಿ ಅಲ್ಲಿನ ಸಾರ್ವಜನಿಕರಿಗೆ ಮತ್ತು ಆಸ್ತಿ-ಪಾಸ್ತಿಗಳಿಗೆ ಹಾನಿ ಉಂಟಾಗಿರುತ್ತದೆ. ಈ ಸಂಬಂಧವಾಗಿ ಪ್ರವಾಹ ಪೀಡಿತರಿಗೆ ಸಹಾಯ...
ಉಡುಪಿ : ಹಿರಿಯ ನಾಗರೀಕರಿಗೆ ಹಗಲು ಯೋಗಕ್ಷೇಮ ಕೇಂದ್ರ- ವಿನಯ ಕುಮಾರ್ ಸೊರಕೆ
ಉಡುಪಿ :- ಜಿಲ್ಲೆಯ ಹಿರಿಯ ನಾಗರೀಕರ ಬೇಡಿಕೆಗನುಗುಣವಾಗಿ, 2016-17 ನೇ ಸಾಲಿನ ಆಯವ್ಯಯದಲ್ಲಿ ಜಿಲ್ಲೆಯಲ್ಲಿ ಹಿರಿಯ ನಾಗರೀಕರಿಗೆ ಹಗಲು ಯೋಗಕ್ಷೇಮ ಕೇಂದ್ರಕ್ಕೆ ಮಂಜೂರಾತಿ ದೊರೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್...
ಉಡುಪಿ: ಜಾತಿ ನಿಂದನೆ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಶಿಕ್ಷೆ
ಉಡುಪಿ : ಜಾತಿ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ ಶಿಕ್ಷೆ ವಿಧಿಸಿ ಉಡುಪಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಡಿ.10ರಂದು ತೀರ್ಪು ನೀಡಿದೆ.
ಬಾರಕೂರು ಹೇರಾಡಿ ರಂಗನಕೆರೆಯ ಪ್ರಸಾದ್ ವಾಸುದೇವ ಆಚಾರ್ಯ (29)...
ಎಸ್ಪಿ ಅಣ್ಣಾಮಲೈ ತಂಡದ ಸಮಯ ಪ್ರಜ್ಞೆ ; ದತ್ತಪೀಠದಲ್ಲಿ ಪೆಟ್ರೋಲ್ ಬಾಂಬ್ : 13 ಮಂದಿ ವಶಕ್ಕೆ
ಎಸ್ಪಿ ಅಣ್ಣಾಮಲೈ ತಂಡದ ಸಮಯ ಪ್ರಜ್ಞೆ ; ದತ್ತಪೀಠದಲ್ಲಿ ಪೆಟ್ರೋಲ್ ಬಾಂಬ್ : 13 ಮಂದಿ ವಶಕ್ಕೆ
ಚಿಕ್ಕಮಗಳೂರು: ದತ್ತಪೀಠದಲ್ಲಿ ಹನುಮಜಯಂತಿ ವೇಳೆ ಪೊಲೀಸರ ಮೇಲೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್ ಎಸೆದ ಪ್ರಕರಣಕ್ಕೆ...
ದಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ವರ್ಗಾವಣೆ, ದರ್ಶನ್ ಹೆಚ್ ವಿ ನೂತನ ಡಿಸಿ
ದಕ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ವರ್ಗಾವಣೆ, ದರ್ಶನ್ ಹೆಚ್ ವಿ ನೂತನ ಡಿಸಿ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಮುಲ್ಲೈ ಮುಹಿಲನ್ ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಮಂಗಳವಾರ ಆದೇಶ ಹೊರಡಿಸಿದೆ
ಮುಲ್ಲೈ ಮುಹಿಲಾನ್ ಬೆಂಗಳೂರು...
ಉಡುಪಿ: ಜಗತ್ತಿನಲ್ಲಿ ಭಾರತದ ಸಂಸ್ಕೃತಿ ಆದರ್ಶನಿಯ ; ವಿಶ್ವಕರ್ಮ ಮಹಿಳಾ ಜಾಗೃತಿ ಸಮಾವೇಶದಲ್ಲಿ ಅರೆ ಮಾದನಹಳ್ಳಿ ಸ್ವಾಮೀಜಿ
ಉಡುಪಿ: ಜಗತ್ತಿನಲ್ಲಿ ಭಾರತದ ಸಂಸ್ಕೃತಿ ಆದರ್ಶನಿಯವಾಗಿದ್ದು ,ವೈಧಿಕ ತಳಹದಿ, ಶಿಲ್ಪಾ ಮತ್ತು ಬ್ರಾಹ್ಮಣ್ಯದಿಂದಾಗಿ ಹಿಂದು ಧರ್ಮ ಜಗತ್ತಿನಲ್ಲಿ ಬದ್ರವಾಗಿ ನಿಂತಿದೆ ಎಂದು ಹಾಸನದ ಅರೆ ಮಾದನಹಳ್ಳಿ ಸುಜ್ಣಾನಪ್ರಭು ಪೀಠ ವಿಶ್ವಕರ್ಮ ಜಗದ್ಗುರು ಶ್ರೀ...
ಬೆಳ್ತಂಗಡಿ: ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಕೊಲೆ ಯತ್ನ
ಬೆಳ್ತಂಗಡಿ: ಪ್ರಜಾಪ್ರಭುತ್ವ ವೇದಿಕೆ ಅಧ್ಯಕ್ಷ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ ಕೊಲೆ ಯತ್ನ ಶುಕ್ರವಾರ ಮೇ 22 ಉಜಿರೆಯಲ್ಲಿ ನಡೆದಿದೆ.
ಮಹೇಶ್ ಶೆಟ್ಟಿ ತಿಮರೋಡಿ ಸಾಮಾಜಿಕ ಕಾರ್ಯಕರ್ತರಾಗಿದ್ದು ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿನಿ...
ಕಾಪು: ಕೋಟೆ-ಮಟ್ಟು: ವಿನಯ ನಿಲಯ ಮನೆ ಹಸ್ತಾಂತರ
ಕಾಪು: ಕೋಟೆ ಗ್ರಾಮ ಪಂಚಾಯತ್ ಮತ್ತು ಸರಕಾರೇತರ ಸಂಸ್ಥೆಯಾಗಿರುವ ಭಾರತೀಯ ಸಹಾಯ ಸೇವಾದ ಸಹಯೋಗದಲ್ಲಿ ಕಟಪಾಡಿ - ಕೋಟೆ ಗ್ರಾಮದ ಮಟ್ಟುವಿನ ಬಡ ಕುಟುಂಬದ ಜ್ಯೋತಿ ಕೋಟ್ಯಾನ್ ಎಂಬವರಿಗೆ ಸುಮಾರು ಮೂರು ಲಕ್ಷ...
ಬ್ರಹ್ಮಾವರ: ಅಕ್ರಮ ಮರಳು ದಂಧೆಯ ವಿರುದ್ದ ವಾರಂಬಳ್ಳಿ ಗ್ರಾಪಂ ಸದಸ್ಯರು, ಗ್ರಾಮಸ್ಥರ ಧರಣಿ
ಬ್ರಹ್ಮಾವರ: ಸಾಂಪ್ರಾದಾಯಿಕ ಮರಳುಗಾರಿಕೆ ಹೆಸರಿನಲ್ಲಿ ನಡೆಯುವ ಅಕ್ರಮ ಮರಳು ದಂಧೆಯ ವಿರುದ್ದ ವಾರಂಬಳ್ಳಿ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗ್ರಾಮಸ್ಥರು ಮಂಗಳವಾರ ಒಂದು ದಿನದ ಸಾಂಕೇತಿಕ ಧರಣಿಯನ್ನು ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ವಾರಂಬಳ್ಳಿ...
ಕುಂದಾಪುರ: ಮಾಜಿ ಶಾಸಕಿ ವಿನ್ನಿಫ್ರೆಡ್ ಫೆರ್ನಾಂಡಿಸ್ ನಿಧನ
ಕುಂದಾಪುರ: ಮಾಜಿ ಶಾಸಕಿ ವಿನ್ನಿಫ್ರೆಡ್ ಫೆರ್ನಾಂಡಿಸ್ ನಿಧನ
ಕುಂದಾಪುರ: ಮಾಜಿ ಶಾಸಕಿ ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ ವಿನ್ನಿಫ್ರೆಡ್ ಫೆರ್ನಾಂಡಿಸ್ ಅವರು ಮಂಗಳವಾರ ನಿಧನ ಹೊಂದಿದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.
ಪ್ರಜಾ...