27.7 C
Mangalore
Thursday, July 30, 2026

ಯುವ ಭಾರತಕ್ಕೆ ಮಂಗಳೂರಿನಲ್ಲಿ ಸ್ವಾಗತ

ಯುವ ಭಾರತಕ್ಕೆ ಮಂಗಳೂರಿನಲ್ಲಿ ಸ್ವಾಗತ ನಮ್ಮ ಮಂಗಳೂರಿನ ನಾಗರಿಕರಿಗೆ ಒಂದು ಹೆಮ್ಮೆಯ ವಿಷಯ. ಭಾರತದ ನಾನಾದಿಕ್ಕುಗಳಿಂದ, ಹಲವು ರಾಜ್ಯಗಳಿಂದ 400 ಯುವಕ ಯುವತಿಯರು ದೇರಳಕಟ್ಟೆಯಲ್ಲಿರುವ ಮಂಗಳೂರಿನ ಯೆನಪೆÇೀಯಾ ವಿಶ್ವವಿದ್ಯಾನಿಲಯದಲ್ಲಿ ಇದೇ ಮೇ 1 ರಿಂದ...

 ಕ್ಯಾನ್ಸರ್ ನಿಂದ ಉಳಿದುಕೊಂಡವರ ದಿನ ದಂದು 20 ವರ್ಷ ವಯಸ್ಸಿನ ಧೈರ್ಯಶೈಲಿ ಯುವಕನನ್ನು ಸನ್ಮಾನಿಸಿದ ಬೆಂಗಳೂರು ಮಣಿಪಾಲ್ ಆಸ್ಪತ್ರೆ

 ಕ್ಯಾನ್ಸರ್ ನಿಂದ ಉಳಿದುಕೊಂಡವರ ದಿನ ದಂದು 20 ವರ್ಷ ವಯಸ್ಸಿನ ಧೈರ್ಯಶೈಲಿ ಯುವಕನನ್ನು ಸನ್ಮಾನಿಸಿದ ಬೆಂಗಳೂರು ಮಣಿಪಾಲ್ ಆಸ್ಪತ್ರೆ ಪತ್ರಕರ್ತನಾಗುವ ಆಕಾಂಕ್ಷೆ ಹೊಂದಿರುವ 20 ವರ್ಷ ವಯಸ್ಸಿನ ಯುವಕನೊಬ್ಬ ಅಪರೂಪದ ರೀತಿಯ ಶ್ವಾಸಕೋಶದ ಕ್ಯಾನ್ಸರ್...

ರಾಜ್ಯದಲ್ಲಿ ಪಿಎಫ್‍ಐ , ಕೆಎಫ್‍ಡಿ ನಿಷೇಧಿಸದೆ ಶಾಂತಿ ಅಸಾಧ್ಯ: ಯಡಿಯೂರಪ್ಪ

ರಾಜ್ಯದಲ್ಲಿ ಪಿಎಫ್‍ಐ , ಕೆಎಫ್‍ಡಿ ನಿಷೇಧಿಸದೆ ಶಾಂತಿ ಅಸಾಧ್ಯ: ಯಡಿಯೂರಪ್ಪ ಉಡುಪಿ: ರಾಜ್ಯದಲ್ಲಿ ಪಿಎಫ್‍ಐ , ಕೆಎಫ್‍ಡಿ ನಿಷೇಧ ಮಾಡದಿದ್ದರೆ ಶಾಂತಿ ನೆಲೆಸುವುದಿಲ್ಲ. ಹೀಗಾಗಿ ಹಿಂದೂ ನಾಯಕರ ಮೇಲೆ ಕ್ರಮಕೈಗೊಳ್ಳುವ ಮೊದಲು ಈ...

ಸೂರ್ಯ ನಾರಾಯಣ ದೇವಸ್ಥಾನಕ್ಕೆ ಸರ್ಕಾರದಿಂದ 10 ಲಕ್ಷ ರೂಪಾಯಿ: ಜೆ.ಆರ್.ಲೋಬೊ

ಸೂರ್ಯ ನಾರಾಯಣ ದೇವಸ್ಥಾನಕ್ಕೆ ಸರ್ಕಾರದಿಂದ 10 ಲಕ್ಷ ರೂಪಾಯಿ: ಜೆ.ಆರ್.ಲೋಬೊ ಮಂಗಳೂರು: ಎಲ್ಲ ದೇವರುಗಳ ಮೂಲತತ್ವ ಒಂದೇ ಆಗಿದೆ ಎನ್ನುವುದನ್ನು ಅರ್ಥಮಾಡಿಕೊಂಡು ನಾವು ಮುನ್ನಡೆಯಬೇಕು ಎಂದು ಶಾಸಕ ಜೆ.ಆರ್.ಲೋಬೊ ಅವರು ನುಡಿದರು. ಅವರು ಇತಿಹಾಸ ಪ್ರಸಿದ್ಧ...

ಗ್ರಾಮಕರಣಿಕರ ಬೇಡಿಕೆ ಇಡೇರಿಸಿ ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ – ಮೆಲ್ವಿನ್ ಡಿಸೋಜ

ಗ್ರಾಮಕರಣಿಕರ ಬೇಡಿಕೆ ಇಡೇರಿಸಿ ಜನ ಸಾಮಾನ್ಯರಿಗೆ ತೊಂದರೆಯಾಗದಂತೆ ಕ್ರಮ ವಹಿಸಿ - ಮೆಲ್ವಿನ್ ಡಿಸೋಜ ಉಡುಪಿ: ರಾಜ್ಯದ್ಯಾಂತ ಗ್ರಾಮಕರಣಿಕರು ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದ್ದು, ಇದರಿಂದ ಜನ ಸಾಮಾನ್ಯರಿಗೆ ಅನಾನುಕೂಲತೆ...

ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 16ನೇ ಭಾನುವಾರದ ವರದಿ

ಸ್ವಚ್ಛ ಭಾರತಕ್ಕಾಗಿ ಸ್ವಚ್ಛ ಮಂಗಳೂರು ಅಭಿಯಾನದ 16ನೇ ಭಾನುವಾರದ ವರದಿ ಮಂಗಳೂರು: ರಾಮಕೃಷ್ಣ ಮಿಷನ್ ನೇತೃತ್ವದ ಸ್ವಚ್ಛ ಮಂಗಳೂರು ಅಭಿಯಾನದ 16ನೇ ಶ್ರಮದಾನ ಅತ್ತಾವರದಲ್ಲಿ ಜರುಗಿತು. ದಿನಾಂಕ 18-2-2018 ಆದಿತ್ಯವಾರದಂದು ಮುಂಜಾನೆ 7:30 ಕ್ಕೆ...

ಬೆಳ್ತಂಗಡಿ: ಶಾಲೆ ಬಾವಿ ನೀರು ಕುಡಿದ 8 ಮಕ್ಕಳು ಅಸ್ವಸ್ಥ

ಬೆಳ್ತಂಗಡಿ: ಶಾಲೆ ಬಾವಿ ನೀರು ಕುಡಿದ 8 ಮಕ್ಕಳು ಅಸ್ವಸ್ಥ ಬೆಳ್ತಂಗಡಿ: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಶಿಬಾಜೆ ಗ್ರಾಮದ ಪೆರ್ಲ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ 8 ವಿದ್ಯಾರ್ಥಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ...

ಕೊರೋನಾ ವೈರಸ್: ಉಡುಪಿಯಲ್ಲಿ ಮತ್ತೆ 15 ಹೊಸ ಪಾಸಿಟಿವ್ ಪ್ರಕರಣ ದೃಢ

ಕೊರೋನಾ ವೈರಸ್: ಉಡುಪಿಯಲ್ಲಿ ಮತ್ತೆ 15 ಹೊಸ ಪಾಸಿಟಿವ್ ಪ್ರಕರಣ ದೃಢ ಉಡುಪಿ: ಜಿಲ್ಲೆಯಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಏರುತ್ತಲೇ ಇದ್ದು,, ಶುಕ್ರವಾರ ಮತ್ತೆ ಜಿಲ್ಲೆಯಲ್ಲಿ  15  ಮಂದಿಯಲ್ಲಿ ಕೊರೋನಾ ವೈರಸ್...

ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುವ ಮಹಿಳೆಯರಿಗೆ ದೊರೆಯಲಿದೆ ವಿಶ್ರಾಂತಿ ಕೊಠಡಿ ಸೌಲಭ್ಯ

ಉಡುಪಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸುವ ಮಹಿಳೆಯರಿಗೆ ದೊರೆಯಲಿದೆ ವಿಶ್ರಾಂತಿ ಕೊಠಡಿ ಸೌಲಭ್ಯ ಉಡುಪಿ: ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಮತ್ತು ಕಚೇರಿಗೆ ಆಗಮಿಸುವ ಮಹಿಳೆಯರಿಗೆ ಇನ್ನು ಮುಂದೆ ಸುಸಜ್ಜಿತ ವಿಶ್ರಾಂತಿ...

ಗಾಂಜಾ ಸೇವನೆ ಮಾಡುತ್ತಿದ್ದ 4 ಯುವಕರ ಬಂಧನ

ಗಾಂಜಾ ಸೇವನೆ ಮಾಡುತ್ತಿದ್ದ 4 ಯುವಕರ ಬಂಧನ ಮಂಗಳೂರು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ನಾಲ್ವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಥಮ ಪ್ರಕರಣದಲ್ಲಿ ಮಂಗಳೂರು ನಗರ ಪದವು ಗ್ರಾಮದ ಕುಲಶಖರ ಚೌಕಿ ಎಂಬಲ್ಲಿ...

Members Login

Obituary

Congratulations