ಸುರತ್ಕಲ್; ಅಪರಿಚಿತ ಶವ ಪತ್ತೆ
ಸುರತ್ಕಲ್; ಅಪರಿಚಿತ ಶವ ಪತ್ತೆ
ಮಂಗಳೂರು : ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ಚೇಳಾರು ಖಂಡಿಗೆ ನಂದಿನಿ ಹೊಳೆಯ ಮಧ್ಯದಲ್ಲಿ ಅಪರಿಚಿತ ಗಂಡಸಿನ ಮೃತದೇಹವು ಜುಲೈ 15 ರಂದು ಪತ್ತೆಯಾಗಿದ್ದು, ಪ್ರಕರಣ ದಾಖಲಾಗಿದೆ.
ಮೃತ ವ್ಯಕ್ತಿಯ...
ಸಬ್ ಇನ್ಪೆಕ್ಟರ್ ಆಗಿ ಕೆ. ಮೊಹಮ್ಮದ್ ಮುಂಭಡ್ತಿ
ಸಬ್ ಇನ್ಪೆಕ್ಟರ್ ಆಗಿ ಕೆ. ಮೊಹಮ್ಮದ್ ಮುಂಭಡ್ತಿ.
ಸುಳ್ಯ : ಸುಳ್ಯ ಪೆÇಲೀಸ್ ಠಾಣೆಯಲ್ಲಿ ಎ.ಎಸ್.ಐ.ಆಗಿ ಸೇವೆ ಸಲ್ಲಿಸುತ್ತಿದ್ದ ಕೆ. ಮೊಹಮ್ಮದ್ ಅವರು ಮುಂಭಡ್ತಿ ಪಡೆದು ಎಸ್.ಐ. ಆಗಿ ನೇಮಕಗೊಂಡಿದ್ದಾರೆ.
ಬಂಟ್ವಾಳ ತಾಲೂಕು ನಾವೂರು ಗ್ರಾಮದ...
ಕೊಲೆ ಪ್ರಕರಣ ಆರೋಪಿ ಜಿಪಂ ಸದಸ್ಯ ರಾಜೀನಾಮೆಗೆ ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ಆಗ್ರಹ
ಕೊಲೆ ಪ್ರಕರಣ ಆರೋಪಿ ಜಿಪಂ ಸದಸ್ಯ ರಾಜೀನಾಮೆಗೆ ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ಆಗ್ರಹ
ಉಡುಪಿ: ಅಮಾಯಕ ಯುವಕರ ಜೋಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಬಂಧನವಾಗಿರುವ ಕೋಟ ಜಿಲ್ಲಾ ಪಂಚಾಯತ್ ಕ್ಷೇತ್ರದ ಸದಸ್ಯ ರಾಘವೇಂದ್ರ...
ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಸಹಿತ ಆರೋಪಿ ಸೆರೆ
ಸಿಸಿಬಿ ಪೊಲೀಸರ ಕಾರ್ಯಾಚರಣೆ: ಮಾದಕ ವಸ್ತು ಸಹಿತ ಆರೋಪಿ ಸೆರೆ
ಮಂಗಳೂರು: ಡ್ರಗ್ಸ್ ಫ್ರಿ ಮಂಗಳೂರು ಮಾಡುವ ನಿಟ್ಟಿನಲ್ಲಿ ಮಂಗಳೂರು ಸಿಸಿಬಿ ಪೊಲೀಸರು ನಡೆಸಿದ ಕಾರ್ಯಾ ಚರಣೆಯಲ್ಲಿ ಗೋವಾದಿಂದ ನಗರ ಹಾಗೂ ಕೇರಳಕ್ಕೆ ಮಾದಕ...
ರಾಷ್ಟ್ರಿಯ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಷ್ಟ್ರಿಯ ಮುಕ್ತ ಕರಾಟೆ ಚಾಂಪಿಯನ್‍ಶಿಪ್ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ
ಮಂಗಳೂರು: ಜಿಲ್ಲೆಯ ಇತಿಹಾಸದಲ್ಲೇ ಮೊಟ್ಟಮೊದಲ ಬಾರಿಗೆ ಇಂಡಿಯನ್ ಕರಾಟೆಯ ರಾಷ್ಟ್ರಿಯ ಮುಕ್ತ ಚಾಂಪಿಯನ್‍ಶಿಪ್ ನಗರದ ನಹೆರೂ ಮೈದಾನದಲ್ಲಿ ನಡೆಯುತ್ತಿದ್ದು, ಐತಿಹಾಸಿಕ ಟೂರ್ನಿಗೆ ಸಕಲ ಸಿದ್ಧತೆಗಳು...
ಕಮಲಶಿಲೆ ಗೋ ಕಳ್ಳತನಕ್ಕೆ ಯತ್ನ: ಈರ್ವರು ಆರೋಪಿಗಳು ಬಂಧನ
ಕಮಲಶಿಲೆ ಗೋ ಕಳ್ಳತನಕ್ಕೆ ಯತ್ನ: ಈರ್ವರು ಆರೋಪಿಗಳು ಬಂಧನ
ಕುಂದಾಪುರ: ಕಳೆದ ಐದು ದಿನಗಳ ಹಿಂದೆ ಕಮಲಶಿಲೆ ದೇಗುಲದ ಗೋಶಾಲೆಯಲ್ಲಿ ಗೋ ಕಳ್ಳತನಕ್ಕೆ ಯತ್ನ ನಡೆಸಿ ಪರಾರಿಯಾಗಿದ್ದ ಆರೋಪಿಗಳನ್ನು ಶಂಕರನಾರಾಯಣ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಸಿಸಿಟಿವಿ...
ಎನ್.ಎಸ್.ಯು.ಐ ರಾಷ್ಟೀಯ ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ ಕರಿಯಪ್ಪ ನೇಮಕ
ಎನ್.ಎಸ್.ಯು.ಐ ರಾಷ್ಟೀಯ ಪ್ರಧಾನ ಕಾರ್ಯದರ್ಶಿಯಾಗಿ ನಾಗೇಶ್ ಕರಿಯಪ್ಪ ನೇಮಕ
ನವದೆಹಲಿ: ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ(ಎನ್.ಎಸ್.ಯು.ಐ) ರಾಷ್ಟೀಯ ಪ್ರಧಾನ ಕಾರ್ಯದರ್ಶಿಯಾಗಿ ಮೈಸೂರಿನ ನಾಗೇಶ್ ಕರಿಯಪ್ಪ ಅವರನ್ನು ನೇಮಿಸಲಾಗಿದೆ.
ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿಯ...
ಕೆಎಂಸಿ ಆಸ್ಪತ್ರೆ ಅತ್ತಾವರ ವತಿಯಿಂದ ಉಚಿತ ಹೆಚ್‌ಎಲ್‌ಎ ಟೈಪಿಂಗ್ ಶಿಬಿರ
ಕೆಎಂಸಿ ಆಸ್ಪತ್ರೆ ಅತ್ತಾವರ ವತಿಯಿಂದ ಉಚಿತ ಹೆಚ್‌ಎಲ್‌ಎ ಟೈಪಿಂಗ್ ಶಿಬಿರ
ಮಂಗಳೂರು: ವಿಶ್ವ ಥಲಸೀಮಿಯಾ ದಿನಾಚರಣೆ 2026ರ ಅಂಗವಾಗಿ, ಮಂಗಳೂರಿನ ಕೆಎಂಸಿ ಆಸ್ಪತ್ರೆ ಅತ್ತಾವರವು ಮಣಿಪಾಲದ ಕಸ್ತೂಬಾ ಆಸ್ಪತ್ರೆಯ ಪೀಡಿಯಾಟ್ರಿಕ್ ಹೆಮಟಾಲಜಿ-ಆಂಕೊಲಾಜಿ ವಿಭಾಗದ ಸಹಯೋಗದೊಂದಿಗೆ...
ಹೋಟೆಲ್‍ಗಳಲ್ಲಿ ಗ್ರಾಹಕರಿಗೆ ಸುರಕ್ಷಿತ ಕುಡಿಯುವ ನೀರು: ಜಿ.ಪಂ ಸಿ.ಇ.ಒ ಡಾ. ಆನಂದ್.ಕೆ ಸೂಚನೆ
ಹೋಟೆಲ್‍ಗಳಲ್ಲಿ ಗ್ರಾಹಕರಿಗೆ ಸುರಕ್ಷಿತ ಕುಡಿಯುವ ನೀರು: ಜಿ.ಪಂ ಸಿ.ಇ.ಒ ಡಾ. ಆನಂದ್.ಕೆ ಸೂಚನೆ
ಮಂಗಳೂರು: ಹೋಟೆಲ್,ವಸತಿ ಗೃಹ, ಬಾರ್ ರೆಸ್ಟೋರೆಂಟ್‍ಗಳಲ್ಲಿ ಗ್ರಾಹಕರಿಗೆ ಸುರಕ್ಷಿತ ಕುಡಿಯುವ ನೀರು/ಆಹಾರ ಒದಗಿಸುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಿಸಲು ಕ್ರಮವಹಿಸಬೇಕು...
ದ.ಕ.ಜಿಲ್ಲೆಯಲ್ಲಿ ಭಾರಿ ಮಳೆ ; ರಾಂಚಿ ಪ್ರವಾಸ ಮೊಟಕುಗೊಳಿಸಿದ ಸಂಸದ ನಳಿನ್
ದ.ಕ.ಜಿಲ್ಲೆಯಲ್ಲಿ ಭಾರಿ ಮಳೆ ; ರಾಂಚಿ ಪ್ರವಾಸ ಮೊಟಕುಗೊಳಿಸಿದ ಸಂಸದ ನಳಿನ್
ಮಂಗಳೂರು : ದ.ಕ.ಜಿಲ್ಲೆಯಲ್ಲಿ ಭಾರಿ ಮಳೆ ಸುರಿದು ಜೀವ ಹಾನಿ ಹಾಗೂ ಆಸ್ತಿಪಾಸ್ತಿ ಹಾನಿ ಉಂಟಾಗಿರುವ ಹಿನ್ನೆಲೆಯಲ್ಲಿ ಸಂಸದ ನಳಿನ್‍ಕುಮಾರ್ ಕಟೀಲ್ಅವರು...