ಎನ್‍ಡಿಆರ್‍ಎಫ್‍ರವರಿಂದ ಅಣಕು ಪ್ರದರ್ಶನ

ಎನ್‍ಡಿಆರ್‍ಎಫ್‍ರವರಿಂದ ಅಣಕು ಪ್ರದರ್ಶನ  ಮಂಗಳೂರು: ಮಂಗಳೂರು ಪೊಲೀಸ್ ಪೆರೇಡ್ ಮೈದಾನದಲ್ಲಿ ಆಂಧ್ರಪ್ರದೇಶ ರಾಜ್ಯದಿಂದ ಒಟ್ಟು 35 ಜನರ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ (ಓಆಖಈ) ಆಗಮಿಸಿದ್ದು ತಂಡದ ಟೀಮ್ ಕಮಾಂಡರ್ ರಸೂಲ್‍ರವರ ನೇತೃತ್ವದಲ್ಲಿ...

ಜನಸಾಮಾನ್ಯರಿಗೆ ಕೇಂದ್ರ ಸರಕಾರವು ನೀಡಿದ ಬಜೆಟ್ ನಿರಾಶಾದಾಯಕ : ದಕ ಜಿಲ್ಲಾ ಜೆಡಿಎಸ್

ಜನಸಾಮಾನ್ಯರಿಗೆ ಕೇಂದ್ರ ಸರಕಾರವು ನೀಡಿದ ಬಜೆಟ್ ನಿರಾಶಾದಾಯಕ : ದಕ ಜಿಲ್ಲಾ ಜೆಡಿಎಸ್ ಮಂಗಳೂರು: ಕೇಂದ್ರ ಸರಕಾರವು ಮಂಡಿಸಿದ ಬಜೆಟ್ ಸಂಪೂರ್ಣ ನಿರಾಶಾದಾಯಕವಾಗಿದ್ದು ಜನ ಸಾಮಾನ್ಯರಿಗೆ ಯಾವುದೇ ಲಾಭವಿಲ್ಲದ ಬಜೆಟ್ ಇದಾಗಿದೆ. ರೈತರು ಹಾಗೂ...

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 36 ನೇ ಶ್ರಮದಾನದ ವರದಿ

ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 36 ನೇ ಶ್ರಮದಾನದ ವರದಿ ಮಂಗಳೂರು: ರಾಮಕೃಷ್ಣ ಮಿಷನ್ ಸ್ವಚ್ಛ ಮಂಗಳೂರು ಅಭಿಯಾನದ 36ನೇ ಶ್ರಮದಾನವನ್ನು ಊರ್ವಾ ಮಾರ್ಕೆಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಆಯೋಜನೆ ಮಾಡಲಾಗಿತ್ತು. 17-6-2018 ರವಿವಾರದಂದು...

ಮೇ 29- ಜೂ. 1, ಸೋದೆ- ಸುಬ್ರಹ್ಮಣ್ಯ ಮಠಗಳ ಐತಿಹಾಸಿಕ ಸಮಾಗಮ

ಮೇ 29- ಜೂ. 1, ಸೋದೆ- ಸುಬ್ರಹ್ಮಣ್ಯ ಮಠಗಳ ಐತಿಹಾಸಿಕ ಸಮಾಗಮ ಉಡುಪಿ: ಆಚಾರ್ಯ ಮಧ್ವರ ಸೋದರ ಶ್ರೀ ವಿಷ್ಣುತೀರ್ಥಾಚಾರ್ಯರಿಂದ ಆರಂಭಗೊಂಡ ಸೋದೆ ಮತ್ತು ಸುಬ್ರಹ್ಮಣ್ಯ ಮಠಗಳು ಕಾರಣಾಂತರಗಳಿಂದ ಸಂಪರ್ಕ ಕಡಿದುಕೊಂಡಿದ್ದು ಇದೀಗ ಉಭಯ...

ಪ್ರಕೃತಿ ವಿಕೋಪದ ಸಂತ್ರಸ್ತರ ಪರಿಹಾರ ಚೆಕ್ ಹಸ್ತಾಂತರ ಪ್ರಕ್ರಿಯೆಗೆ ಪಾಲಿಕೆ ವೇಗ ನೀಡಬೇಕು; ವೇದವ್ಯಾಸ ಕಾಮತ್

ಪ್ರಕೃತಿ ವಿಕೋಪದ ಸಂತ್ರಸ್ತರ ಪರಿಹಾರ ಚೆಕ್ ಹಸ್ತಾಂತರ ಪ್ರಕ್ರಿಯೆಗೆ ಪಾಲಿಕೆ ವೇಗ ನೀಡಬೇಕು; ವೇದವ್ಯಾಸ ಕಾಮತ್ ಮಂಗಳೂರು: ಮಳೆ, ನೆರೆ ಮತ್ತು ಪ್ರಕೃತಿ ವಿಕೋಪದಲ್ಲಿ ಆದ ನಷ್ಟಕ್ಕೆ ಪರಿಹಾರದ ಚೆಕ್ ಸಂತ್ರಸ್ತರಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ...

ಮಂಗಳೂರು: ಶಾಸಕ  ಜೆ ಆರ್ ಲೋಬೊರಿಂದ ಸರಕಾರದ ವಿವಿಧ ಪಿಂಚಣಿಗಳ ವಿತರಣೆ

ಮಂಗಳೂರು: ನಗರ ವಿಧಾನ ಸಭಾ ಕ್ಷೇತ್ರದ ‘ಎ’ ಹೋಬಳಿಯಲ್ಲಿ ಸುಮಾರು 192 ಆರ್ಹ ಬಡ ಜನರಿಗೆ ರಾಜ್ಯ ಸರಕಾರದಿಂದ ವಿವಿಧ ರೀತಿಯ ಪಿಂಚಣಿ ಸೌಲಭ್ಯಗಳನ್ನು ಶಾಸಕ ಜೆ.ಆರ್.ಲೋಬೊರವರು ಮಂಗಳೂರಿನ ಎನ್.ಜಿ.ಹೊ. ಹಾಲ್‍ನಲ್ಲಿ ನಡೆದ...

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಯಿಂದ ಬಿಡುಗಡೆ, ಬೆಂಗಳೂರಿಗೆ ಪ್ರಯಾಣ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಸ್ಪತ್ರೆಯಿಂದ ಬಿಡುಗಡೆ, ಬೆಂಗಳೂರಿಗೆ ಪ್ರಯಾಣ ಉಜಿರೆ: ಧರ್ಮಸ್ಥಳದಲ್ಲಿ ಶಾಂತಿವನದಲ್ಲಿರುವ ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯಲ್ಲಿ ಇದೇ 16 ರಿಂದ 28ರ ವರೆಗೆ “ಸಾಧಕ”ರಾಗಿ ಶುಶ್ರೂಷೆ ಪಡೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ...

ಮಾಜಿ ಸಚಿವ ಬಿ.ಎ.ಮೊಯಿದಿನ್ ನಿಧನ – ಎಸ್ ಐ ಓ, ವೆಲ್ ಫೇರ್ ಪಾರ್ಟಿಯಿಂದ ಸಂತಾಪ

ಶೈಕ್ಷಣಿಕ ಸಬಲೀಕರಣಕ್ಕೆ ಹೆಚ್ಚು ಒತ್ತು ಕೊಟ್ಟಿದ್ದ ಮಾಜಿ ಸಚಿವ ಬಿ.ಎ.ಮೊಯಿದಿನ್: ಎಸ್ ಐ ಓ ಮಂಗಳೂರು: ಮಾಜಿ ಉನ್ನತ ಶಿಕ್ಷಣ ಸಚಿವ, ಹಿರಿಯ ರಾಜಕೀಯ ಮುತ್ಸದ್ಧಿ, ಬಿ.ಎ. ಮೊಯಿದಿನ್ ರವರು ಶೈಕ್ಷಣಿಕ ಸಬಲೀಕರಣಕ್ಕೆ ಹೆಚ್ಚು...

ಮೀನುಗಾರರಿಗೆ ಡೆಲಿವರಿ ಪಾಯಿಂಟ್ ನಲ್ಲಿ ಡೀಸೆಲ್ ಕಲ್ಪಿಸಲು ಪ್ರಯತ್ನ- ಮೀನುಗಾರಿಕೆ ಸಚಿವ ನಾಡಗೌಡ

ಮೀನುಗಾರರಿಗೆ ಡೆಲಿವರಿ ಪಾಯಿಂಟ್ ನಲ್ಲಿ ಡೀಸೆಲ್ ಕಲ್ಪಿಸಲು ಪ್ರಯತ್ನ- ಮೀನುಗಾರಿಕೆ ಸಚಿವ ನಾಡಗೌಡ ಉಡುಪಿ: ಯಾಂತ್ರಿಕ ಮೀನುಗಾರಿಕೆ ದೋಣಿಗಳಿಗೆ ಈ ಹಿಂದೆ ಡೆಲಿವರಿ ಪಾಯಿಂಟ್‍ನಲ್ಲಿ ನೀಡುತ್ತಿದ್ದ ಮಾರಾಟ ತೆರಿಗೆ ರಹಿತ ಡಿಸೆಲ್‍ನ್ನು ಈಗ ಯಾವ...

ಜುಲೈ 26, ಸರಕಾರಿ ಲೇಡಿಗೋಶನ್ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಡಿವೈಎಫ್‍ಐ ಪ್ರತಿಭಟನೆ

ಜುಲೈ 26, ಸರಕಾರಿ ಲೇಡಿಗೋಶನ್ ಆಸ್ಪತ್ರೆ ಅವ್ಯವಸ್ಥೆ ಖಂಡಿಸಿ ಡಿವೈಎಫ್‍ಐ ಪ್ರತಿಭಟನೆ ದ.ಕ. ಜಿಲ್ಲೆ ಸೇರಿ ಸುತ್ತಮುತ್ತಲ ಹಲವು ಜಿಲ್ಲೆಯ ಬಡವರಿಗಿರುವ ಏಕೈಕ ಸರಕಾರಿ ಆಸ್ಪತ್ರೆಯಾದ ಲೇಡಿಗೋಷನ್ ಕಳೆದ ಹಲವು ವರುಷಗಳಿಂದ ಸರಿಯಾದ ಮೂಲಭೂತ...

Members Login

Obituary

Congratulations