ಮಲ್ಟಿಪ್ಲೆಕ್ಸ್ ಸಿನಿಮಾ ಗರಿಷ್ಠ ಪ್ರವೇಶ ದರ ರೂ.200
ಮಲ್ಟಿಪ್ಲೆಕ್ಸ್ ಸಿನಿಮಾ ಗರಿಷ್ಠ ಪ್ರವೇಶ ದರ ರೂ.200
ಮಂಗಳೂರು : ರಾಜ್ಯದಲ್ಲಿನ ಮಲ್ಟಿಪ್ಲೆಕ್ಸ್‍ಗಳೂ ಸೇರಿದಂತೆ ಎಲ್ಲಾ ಚಿತ್ರಮಂದಿರಗಳಲ್ಲಿ ಏಕರೀತಿಯ ಪ್ರವೇಶದರ ನೀತಿಯನ್ನು ರಾಜ್ಯ ಸರಕಾರ ಜಾರಿಗೆ ತಂದಿದ್ದು, ಮಲ್ಟಿಪ್ಲೆಕ್ಸ್ ಮತ್ತು ಏಕತೆರೆ ಸಿನಿಮಾ ಮಂದಿರಗಳ...
ಸಿದ್ದರಾಮಯ್ಯನವರದ್ದು ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ – ನಳಿನ್‍ಕುಮಾರ್ ಕಟೀಲ್
ಸಿದ್ದರಾಮಯ್ಯನವರದ್ದು ಅಲ್ಪಸಂಖ್ಯಾತರನ್ನು ಓಲೈಸುವ ಬಜೆಟ್ - ನಳಿನ್‍ಕುಮಾರ್ ಕಟೀಲ್
ಮಂಗಳೂರು : ಬಹುಸಂಖ್ಯಾತರನ್ನು ಕಡೆಗಣಿಸುವ ಕಾಂಗ್ರೆಸ್ ಸರ್ಕಾರದ ತಾರತಮ್ಯ ನೀತಿ ರಾಜ್ಯ ಬಜೆಟ್‍ನಲ್ಲಿಯೂ ಮುಂದುವರಿದಿದೆ. ಕೇವಲ ಅಲ್ಪಸಂಖ್ಯಾತರನ್ನು ಮಾತ್ರ ಓಲೈಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಬಜೆಟ್‍ನಲ್ಲಿ...
ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ; ಪ್ರಮೋದ್ ಮಧ್ವರಾಜ್ ಚಿತ್ತ ಜೆಡಿಎಸ್ ನತ್ತ?
ಉಡುಪಿ-ಚಿಕ್ಕಮಗಳೂರು ಲೋಕಸಭಾ ಚುನಾವಣೆ; ಚಿತ್ತ ಜೆಡಿಎಸ್ ನತ್ತ?
ಉಡುಪಿ: ಮಾಜಿ ಸಚಿವ, ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಪ್ರಮೋದ್ ಮಧ್ವರಾಜ್ ಜಾತ್ಯತೀತ ಜನತಾದಳ ಸೇರಲಿದ್ದಾರೆಯೇ? ಹಾಗೆಂಬ ಮಾತು ಉಡುಪಿಯಲ್ಲಿ ದಟ್ಟವಾಗಿ ಹರಿದಾಡುತ್ತಿದೆ....
22 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
22 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
ಬೆಳ್ತಂಗಡಿ: ಬೆಳ್ತಂಗಡಿ ಪೊಲೀಸ್ ಠಾಣಾ ಹಳೆಯ ಅಪರಾಧ ಪ್ರಕರಣಕ್ಕೆ ಸಂಬಂಧಿಸಿ ಸುಮಾರು 22 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೋಲಿಸರು ಬಂಧಿಸಿದ್ದಾರೆ
ಬಂಧಿತನನ್ನು ಬೆಳ್ತಂಗಡಿ...
ಬಜಾಲ್ ಫೈಸಲ್ ನಗರ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕ ಜೆ.ಆರ್.ಲೋಬೊ ಗುದ್ದಲಿ ಪೂಜೆ
ಬಜಾಲ್ ಫೈಸಲ್ ನಗರ ರಸ್ತೆ ಕಾಂಕ್ರೀಟಿಕರಣಕ್ಕೆ ಶಾಸಕ ಜೆ.ಆರ್.ಲೋಬೊ ಗುದ್ದಲಿ ಪೂಜೆ
ಮಂಗಳೂರು: ಬಜಾಲ್ ಫೈಸಲ್ ನಗರ ತೀರ ಒಳಪ್ರದೇಶವಾಗಿದ್ದು ಇದರ ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಮೂರು ಕೋಟಿ ರೂಪಾಯಿ ಅನುದಾನದ ಮೂಲಕ ರಸ್ತೆ...
“ವಿಶೇಷ ಮಕ್ಕಳದು ನಿಷ್ಕಳಂಕ ನಗು” – ಡಾ ಎಮ್. ಆರ್. ರವಿ
“ವಿಶೇಷ ಮಕ್ಕಳದು ನಿಷ್ಕಳಂಕ ನಗು” - ಡಾ ಎಮ್. ಆರ್. ರವಿ
ವಿಶೇಷ ಮಕ್ಕಳು ಮನಸ್ಸಿನಲ್ಲಿ ಯಾವುದೇ ಅಯ ಭಾವನೆಯನ್ನು ಇರಿಸಿಕೊಳ್ಳದೆ ಮನ ತುಂಬಿ ನಗುತ್ತಾರೆ. ಅವರ ನಗುವಿನಲ್ಲಿ ನೈಜ ನಗುವಿದೆ. “ಸುಂದರ ನಗು”...
400ಮೀ ರಿಲೆ ಸ್ಪರ್ಧೆ: ಆರ್ಮಿ, ಪಶ್ಚಿಮ ಬಂಗಾಳಕ್ಕೆ ಜಯ
ಮಂಗಳೂರು: 19ನೇ ಫೆಡರೇಶನ್ ಕಪ್ ರಾಷ್ಟ್ರೀಯ ಆ್ಯತ್ಲೆಟಿಕ್ ಕೂಟದ ಅಂತಿಮ ಹಂತದ ಪುರುಷರ ಹಾಗೂ ಮಹಿಳೆಯರ ರಿಲೆ ಸ್ಪರ್ಧೆಯಲ್ಲಿ ಆರ್ಮಿ ಹಾಗೂ ಪಶ್ಚಿಮ ಬಂಗಾಳ ಜಯ ಗಳಿಸಿದೆ.
400ಮೀ ಪುರಷರ ರಿಲೆ ಸ್ಪರ್ಧೆಯಲ್ಲಿ...
ಅತ್ತಾವರ ವಾರ್ಡಿನ ಹಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಅತ್ತಾವರ ವಾರ್ಡಿನ ಹಲವು ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಲೋಕಸಭಾ ಚುನಾವಣೆಯ ಈ ಸಂಧರ್ಭದಲ್ಲಿ ನಿನ್ನ ತಾ:3-4-19ರಂದು ಚುನಾವಣೆ ಕಛೇರಿಯಲ್ಲಿ ನಡೆದ ಸಭೆಯಲ್ಲಿ ಮಂಗಳೂರಿನ ಅತ್ತಾವರ ವಾರ್ಡಿನ ಹಲವು ಬಿಜೆಪಿ ಕಾರ್ಯಕರ್ತರು ಶ್ರೀ...
ಮಂಗಳೂರಿನ ಪಾದಚಾರಿಗಳ ಗೋಳನ್ನು ಕೇಳುವವರಿಲ್ಲ!
ಮಂಗಳೂರು: ಮಂಗಳೂರಿನ ಹಲವಾರು ಕೂಡು ರಸ್ತೆಗಳಿಗೆ ಕೊನೆಗೂ ಸಿಗ್ನಲ್ ದೀಪದ ಸೌಭಾಗ್ಯ ದೊರೆತಿರುವುದು ಸಂತೋಷದ ಸಂಗತಿ. ವಾಹನಗಳ ಸಂಖ್ಯೆ ವಿಪರೀತವಾಗಿ ಬೆಳೆದಿರುವಂಥಾ ಇಂದಿನ ಪರಿಸ್ಥಿತಿಯಲ್ಲಿ ಇಂತಹ ಟ್ರಾಫಿಕ್ ಸಿಗ್ನಲ್‍ಗಳ ಅವಶ್ಯಕತೆ ಹಾಗೂ ಉಪಯುಕ್ತತೆ...
ಮಂಗಳೂರು: ಆಳ್ವಾಸ್ ಕಾಲೇಜಿನಲ್ಲಿ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ದೃಶ್ಯಕಲೆಯಲ್ಲಿ (ಬಿ.ವಿ.ಎ.) ಪದವಿ ಹಾಗೂ ಉದ್ಯೋಗದ ಅವಕಾಶಗಳು
ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿರುವ ಆಳ್ವಾಸ್ ಸಂಸ್ಥೆಯು ನಮ್ಮ ನಾಡಿನ ಕಲಾ ಪರಂಪರೆಗೆ ಉತ್ತೇಜನ ನೀಡುವಲ್ಲಿ ಬಹಳ ಪ್ರಾಮಾಣಿಕವಾದ ಕೆಲಸವನ್ನು ನಿರ್ವಹಿಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಪ್ರತಿಯೊಂದು ಕಲೆಯನ್ನು ಒಗ್ಗೂಡಿಸುವ ಜೊತೆಜೊತೆಗೆ ಚಿತ್ರಕಲೆಗೂ...




















