ವೈದ್ಯರ ಮುಷ್ಕರಕ್ಕೆ ಮಂಗಳೂರು ಕಾಲೇಜು ವಿದ್ಯಾರ್ಥಿನಿ ಬಲಿ

ವೈದ್ಯರ ಮುಷ್ಕರಕ್ಕೆ ಮಂಗಳೂರು ಕಾಲೇಜು ವಿದ್ಯಾರ್ಥಿನಿ ಬಲಿ ಪುತ್ತೂರು: ಕಿಡ್ನಿ ವೈಪಲ್ಯದಿಂದ ಬಳಲುತಿದ್ದ ಕಾಲೇಜು ವಿದ್ಯಾರ್ಥಿನಿಯೋರ್ವಳು ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿರುವ ಘಟನೆ ಪುತ್ತೂರಿನಲ್ಲಿ ಇಂದು ಬೆಳಗ್ಗೆ ವರದಿಯಾಗಿದೆ. ಇಲ್ಲಿನ ವಿದ್ಯಾಪುರ ನಿವಾಸಿ ಪೂಜಾ...

ಮರಳು ಸಮಸ್ಯೆ ಕಾನೂನಾತ್ಮಕವಾಗಿ ಪರಿಹರಿಸುವಂತೆ ಜಿಲ್ಲಾಧಿಕಾರಿಗೆ ಪ್ರಮೋದ್ ಮಧ್ವರಾಜ್ ಮನವಿ

ಮರಳು ಸಮಸ್ಯೆ ಕಾನೂನಾತ್ಮಕವಾಗಿ ಪರಿಹರಿಸುವಂತೆ ಜಿಲ್ಲಾಧಿಕಾರಿಗೆ ಪ್ರಮೋದ್ ಮಧ್ವರಾಜ್ ಮನವಿ ಉಡುಪಿ: ಉಡುಪಿ ಜಿಲ್ಲಾ ಮರಳು ಕಾರ್ಮಿಕರ ಸಂಘದ ಅಧ್ಯಕ್ಷರು ಮತ್ತು ಸದಸ್ಯರು ಮಾಡಿದ ಮನವಿ ಮೇರೆಗೆ ಡಿಸೆಂಬರ್ 26 ರಂದು ಉಡುಪಿ ಜಿಲ್ಲಾಧಿಕಾರಿ...

ಮಲ್ಪೆ ಮೀನುಗಾರಿಕಾ ಬೋಟ್ ನಾಪತ್ತೆ ; ಸಂಸದ ಶಾಸಕರಿಂದ ರಾಜನಾಥ್ ಸಿಂಗ್ ಭೇಟಿ

ಮಲ್ಪೆ ಮೀನುಗಾರಿಕಾ ಬೋಟ್ ನಾಪತ್ತೆ ; ಸಂಸದ ಶಾಸಕರಿಂದ ರಾಜನಾಥ್ ಸಿಂಗ್ ಭೇಟಿ ಉಡುಪಿ: ಉಡುಪಿಯ ಮಲ್ಪೆಯಿಂದ ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ "ಸುವರ್ಣ ತ್ರಿಭುಜ" ಎಂಬ ಬೋಟ್ ನಾಪತ್ತೆಯಾಗಿದ್ದು ಇದರ ಪತ್ತೆ ಹಚ್ಚುವ...

ಜ. 18-20: ನಿರಂತರ್ ಉದ್ಯಾವರ ವತಿಯಿಂದ ಕೊಂಕಣಿ ನಾಟಕೋತ್ಸವ

ಜ. 18-20: ನಿರಂತರ್ ಉದ್ಯಾವರ ವತಿಯಿಂದ ಕೊಂಕಣಿ ನಾಟಕೋತ್ಸವ ಉಡುಪಿ: ಕೊಂಕಣಿ ಭಾಷೆಯ ಅಭಿವೃದ್ಧಿಯ ನಿಟ್ಟಿನಲ್ಲಿ ಹುಟ್ಟಿಕೊಂಡ ನಿರಂತರ್ ಉದ್ಯಾವರ ಸಂಘಟನೆಯಿಂದ ಜನವರಿ 18 ರಿಂದ 20 ರ ತನಕ ಮೂರು ದಿನಗಳ ನಿರಂತರ್...

ಎನ್ ಎಸ್ ಯು ಐ ಘಟಕದ ಅಧ್ಯಕ್ಷರಾಗಿ ಪ್ರತಾಪ್ ಜೆ ಶೆಟ್ಟಿ ಆಯ್ಕೆ

ಎನ್ಎಸ್ ಯುಐ ಘಟಕದ ಅಧ್ಯಕ್ಷರಾಗಿ ಪ್ರತಾಪ್ ಜೆ ಶೆಟ್ಟಿ ಆಯ್ಕೆ ಹೆಬ್ರಿ: ಎನ್ ಎಸ್ ಯು ಐ ಘಟಕದ ಅಧ್ಯಕ್ಷರಾಗಿ ಪ್ರತಾಪ್ ಜೆ ಶೆಟ್ಟಿ ಆಯ್ಕೆಯಾಗಿದ್ದಾರೆ. ಚಾರ ಗ್ರಾಮ ಪಂಚಾಯತಿ ಸದಸ್ಯ ದಿನೇಶ್ ಶೆಟ್ಟಿ...

‘ಕಲ್ಲಚ್ಚು ಪ್ರಶಸ್ತಿ – 2017’ ಪ್ರದಾನ

‘ಕಲ್ಲಚ್ಚು ಪ್ರಶಸ್ತಿ – 2017’ ಪ್ರದಾನ ಕಲ್ಲಚ್ಚು ಪ್ರಕಾಶನವು ಕೊಡಮಾಡುವ 8ನೇ ಸಾಲಿನ ವಾರ್ಷಿಕ ‘ಕಲ್ಲಚ್ಚು ಪ್ರಶಸ್ತಿ – 2017’ ಪ್ರದಾನ ಸಮಾರಂಭವು ಇಂದು ನಗರದ ದಿ ಕ್ಯಾಂಪಸ್ ಕೆರಿಯರ್ ಅಕಾಡೆಮಿ ಸಭಾಂಗಣದಲ್ಲಿ ನಡೆಯಿತು....

ಶ್ರೀನಿವಾಸ ಮಲ್ಯ ‘52 ನೇ ಸ್ಮøತಿ ದಿವಸ’ ಸಮಾರಂಭ

ಶ್ರೀನಿವಾಸ ಮಲ್ಯ ‘52 ನೇ ಸ್ಮøತಿ ದಿವಸ’ ಸಮಾರಂಭ ಮಂಗಳೂರು : ಕೊಂಕಣಿ ಭಾಸ್ ಆನಿ ಸಂಸ್ಕøತಿ ಪ್ರತಿಷ್ಠಾನ, ವಿಶ್ವ ಕೊಂಕಣಿ ಕೇಂದ್ರ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಸರಕಾರ, ಬೆಂಗಳೂರು...

ಕಣಚೂರು ಆಸ್ಪತ್ರೆ ಬಳಿ ಅಕ್ರಮ ಇಬ್ಬರ ಬಂಧನ

ಕಣಚೂರು ಆಸ್ಪತ್ರೆ ಬಳಿ ಅಕ್ರಮ ಇಬ್ಬರ ಬಂಧನ ಮಂಗಳೂರು: ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಕಣಚೂರು ಆಸ್ಪತ್ರೆಯ ಬಳಿ ನಡೆದ ಘಟನೆಯ ಸಂಬಂಧ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತರನ್ನು ಕೋಟೆಕಾರ್ ನಿವಾಸಿ ತೌಸೀಫ್ ಅಹಮ್ಮದ್ (24),...

ಫೆ 2 ರಂದು ಪುತ್ತೂರಿನಲ್ಲಿ ರಾಜ್ಯ ಮಟ್ಟದ ಯುವಜನಮೇಳ

ಫೆ 2 ರಂದು ಪುತ್ತೂರಿನಲ್ಲಿ ರಾಜ್ಯ ಮಟ್ಟದ ಯುವಜನಮೇಳ ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ಯುವಜನಮೇಳವು ಫೆಬ್ರವರಿಯಲ್ಲಿ 3...

ಪೆಟ್ರೋಲ್ ಧಾಳಿ ಸುಟ್ಟ ಗಾಯಗಳೊಂದಿಗೆ ವ್ಯಕ್ತಿ ಆಸ್ಪತ್ರೆಗೆ ದಾಖಲು

ಪೆಟ್ರೋಲ್ ಧಾಳಿ ಸುಟ್ಟ ಗಾಯಗಳೊಂದಿಗೆ ವ್ಯಕ್ತಿ ಆಸ್ಪತ್ರೆಗೆ ದಾಖಲು ಮಂಗಳೂರು: ದುಷ್ಕರ್ಮಿಗಳಿ ಮನೆಯ ಬೆಡ್ ರೂಮಿನ ವೆಂಟೆಲೇಟರ್ ಮೂಲಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಪ್ರಯತ್ನದಲ್ಲಿ ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಉಳ್ಳಾಲದಲ್ಲಿ ನಡೆದಿದೆ. ಉಳ್ಳಾಲ ನಿವಾಸಿ...

Members Login

Obituary

Congratulations