ಗ್ರೀನ್ ವ್ಯಾಲಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಖಾದರ್ ಬಾಶು ನಿಧನ

ಗ್ರೀನ್ ವ್ಯಾಲಿ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಖಾದರ್ ಬಾಶು ನಿಧನ ಮಂಗಳೂರು: ಖ್ಯಾತ ಅನಿವಾಸಿ ಭಾರತೀಯ ಉದ್ಯಮಿ, ಶಿರೂರು ಗ್ರೀನ್ ವ್ಯಾಲಿ ನ್ಯಾಷನಲ್ ಸ್ಕೂಲ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರಾಗಿದ್ದ ಸೈಯ್ಯದ್ ಅಬ್ದುಲ್ ಖಾದರ್ ಬಾಶು...

ಕಾರ್ಕಳ ಪೋಲಿಸರಿಂದ ಅಂತರ್‌ ಜಿಲ್ಲಾ ಕುಖ್ಯಾತ ದರೋಡೆಕೋರರ ಬಂಧನ

ಕಾರ್ಕಳ ಪೋಲಿಸರಿಂದ ಅಂತರ್‌ ಜಿಲ್ಲಾ ಕುಖ್ಯಾತ ದರೋಡೆಕೋರರ ಬಂಧನ ಕಾರ್ಕಳ: ಅಂತರ್ ಜಿಲ್ಲಾ ನಾಲ್ವರು ದರೋಡೆ ಕೋರರನ್ನು ಕಾರ್ಕಳ ಪೋಲಿಸರು ಬಂಧಿಸಿ ಲಕ್ಷಾಂತರ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರನ್ನು ಬೆಳಪುವಿನ ಸಾಜಿದ್ ರಹ್ಮಾನ್ (19),...

ಸಾಂಸ್ಕøತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ರೂಪಿಸುತ್ತದೆ : -ಶೇಖರ್ ಅಂಚನ್

ಉದ್ಯಾವರ: ವಿದ್ಯಾರ್ಥಿಗಳಿಗೆ ವಾರ್ಷಿಕೋತ್ಸವ ಅವರ ವ್ಯಕ್ತಿತ್ವ ರೂಪಿಸಲು ಸಹಾಯಕವಾಗುತ್ತದೆ.ವಾರ್ಷಿಕೋತ್ಸವದ ಸಾಂಸ್ಕøತಿಕ ಕಾರ್ಯಕ್ರಮಗಳು ಅವರಲ್ಲಿ ಆತ್ಮ ವಿಶ್ವಾಸವನ್ನು ಬೆಳೆಸುತ್ತದೆÉ. ಹಾಗಾಗಿ ಸ್ವಲ್ಪ ಶ್ರಮವೆನಿಸಿದರೂ ಶಿಕ್ಷಕರ ಮತ್ತು ಹೆತ್ತವರು ಒಂದು ಶಾಲೆಯಲ್ಲಿ ಪ್ರತಿ ವರ್ಷ ವಾರ್ಷಿಕೋತ್ಸವ...

ಉಡುಪಿ: ಮಲ್ಲಾರು ಗರೋಡಿ ಹೊರೆಕಾಣಿಕೆ ಮೆರವಣಿಗೆಗೆ ಮುಸ್ಲಿಂ ಯುವಕರಿಂದ ತಂಪು ಪಾನೀಯ ವಿತರಣೆ

ಉಡುಪಿ: ತುಳುನಾಡಿನ ಹೆಸರಾಂತ ಕಾಪು ಮಲ್ಲಾರು ಶ್ರೀ ಬ್ರಹ್ಮಬೈದರ್ಕಳ ಗರೋಡಿಯ ನವೀರಕಣದ ಪ್ರಯುಕ್ತ ಜನವರಿ 22 ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಹೊರೆಕಾಣಿಕೆ ಮೆರವಣಿಗೆಗೆ ಮುಸ್ಲಿಂ ಭಾಂಧವರು ತಂಪು ಪಾನಿಯ ನೀಡಿ ಸೌಹಾರ್ದತೆ ಮೆರೆದಿದ್ದಾರೆ. ಬ್ರಹ್ಮಕಲಶೋತ್ಸವಕ್ಕೆ...

ಕಾವ್ಯ ಸಾವಿನ ಪ್ರಕರಣದಲ್ಲಿ ಕೆಲವು ವ್ಯಕ್ತಿಗಳು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ : ಕ್ಯಾ. ಕಾರ್ಣಿಕ್

ಕಾವ್ಯ ಸಾವಿನ ಪ್ರಕರಣದಲ್ಲಿ ಕೆಲವು ವ್ಯಕ್ತಿಗಳು ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ : ಕ್ಯಾ. ಕಾರ್ಣಿಕ್ ಮಂಗಳೂರು: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯ ಅವರ ಸಾವನ್ನು ಕೆಲವೊಂದು ವ್ಯಕ್ತಿಗಳು ದಾರಿ ತಪ್ಪಿಸುವ ಕೆಲಸ...

ಅಂತರ್ ರಾಜ್ಯ ಕಳವು ಪ್ರಕರಣದ ಆರೋಪಿಗಳ ಬಂಧನ

ಅಂತರ್ ರಾಜ್ಯ ಕಳವು ಪ್ರಕರಣದ ಆರೋಪಿಗಳ ಬಂಧನ ಮಂಗಳೂರು : ಮಂಗಳೂರು ದಕ್ಷಿಣ ಠಾಣಾ ಪೊಲೀಸರು ಕೇರಳರಾಜ್ಯದ ಕೊಯಿಲಾಂಡಿ ಪೊಲೀಸ್ ಠಾಣೆಯಲ್ಲಿ ವರದಿಯಾದ ಕನ್ನಕಳವು ಪ್ರಕರಣದ ಆರೋಪಿಗಳಾದ ಚಿಕ್ಕಮಗಳೂರು ಕೊಪ್ಪ ನಿವಾಸಿ ಅನಿಲ್...

ಲೋಕಾಯುಕ್ತರಿಗೆ ಚಾಕು ಇರಿತ: ಗೃಹ ಸಚಿವರ ರಾಜೀನಾಮೆಗೆ ಕಾರ್ಣಿಕ್ ಆಗ್ರಹ

ಲೋಕಾಯುಕ್ತರಿಗೆ ಚಾಕು ಇರಿತ: ಗೃಹ ಸಚಿವರ ರಾಜೀನಾಮೆಗೆ ಕಾರ್ಣಿಕ್ ಆಗ್ರಹ ಮಂಗಳೂರು: ಕರ್ನಾಟಕ ಲೋಕಾಯುಕ್ತರಾದ ಜಸ್ಟೀಸ್ ವಿಶ್ವನಾಥ ಶೆಟ್ಟಿ ಯವರನ್ನು ಚಾಕುವಿನಿಂದ ಇರಿಯುವ ಮೂಲಕ ಕೊಲೆ ನಡೆಸಲು ಯತ್ನಿಸಿದ ಘಟನೆಯನ್ನು  ವಿಧಾನಪರಿಷತ್ ವಿರೋಧ ಪಕ್ಷಗಳ...

400 ವಿದ್ಯಾರ್ಥಿನಿಯರಿಗೆ ಒಂದೇ ಸಂಕೀರ್ಣದಡಿ ರಾಜ್ಯಕ್ಕೆ ಮಾದರಿ ವಸತಿ ಶಾಲೆ- ಪ್ರಮೋದ್ ಮಧ್ವರಾಜ್

400 ವಿದ್ಯಾರ್ಥಿನಿಯರಿಗೆ ಒಂದೇ ಸಂಕೀರ್ಣದಡಿ ರಾಜ್ಯಕ್ಕೆ ಮಾದರಿ ವಸತಿ ಶಾಲೆ- ಪ್ರಮೋದ್ ಮಧ್ವರಾಜ್ ಉಡುಪಿ : ಮಣಿಪಾಲದಲ್ಲಿ ಮೂರುಕೋಟಿ 15ಲಕ್ಷ ರೂ. ವೆಚ್ಚದ ಮೆಟ್ರಿಕ್ ನಂತರದ ವೃತ್ತಿಪರ ವ್ಯಾಸಂಗ ಮಾಡುವ ಬಾಲಕಿಯರ ವಸತಿ ನಿಲಯದ ಕಟ್ಟಡಕ್ಕೆ...

ಕೊಂಕಣಿ ಮ್ಯೂಝಿಯಿಮಿಗೆ 2.5 ಕೋಟಿ ಅನುದಾನ ; ಮುಖ್ಯಮಂತ್ರಿಗೆ ಮಾಂಡ್ ಸೊಭಾಣ್ ಧನ್ಯವಾದ

ಮಂಗಳೂರು: ಕೊಂಕಣಿಯ ಪ್ರಮುಖ ಸಾಂಸ್ಕøತಿಕ ಸಂಘಟನೆ ಮಾಂಡ್ ಸೊಭಾಣ್ ಇದರ ಉದ್ದೇಶಿತ ಅಂತರಾಷ್ಟ್ರೀಯ ಮಟ್ಟದ `ಕೊಂಕಣಿ ಮ್ಯೂಝಿಯಮ್’ ಗಾಗಿ ಈ ಸಾಲಿನ ಆಯವ್ಯಯ ಪತ್ರದಲ್ಲಿ 2.5 ಕೋಟಿ ರೂಪಾಯಿಗಳನ್ನು ಘೋಷಿಸಲಾಗಿದೆ. ಕೊಂಕಣಿಯ ಬೆಳವಣಿಗೆಗಾಗಿ...

ಗೌರಿ ಲಂಕೇಶ್ ಮಾನವ ಹಕ್ಕಿಗೆ ಹೋರಾಡಿದ ದಿಟ್ಟ ಮಹಿಳೆ: ಆಸ್ಕರ್ ಫೆರ್ನಾಂಡಿಸ್

ಗೌರಿ ಲಂಕೇಶ್ ಮಾನವ ಹಕ್ಕಿಗೆ ಹೋರಾಡಿದ ದಿಟ್ಟ ಮಹಿಳೆ: ಆಸ್ಕರ್ ಫೆರ್ನಾಂಡಿಸ್ ಉಡುಪಿ: ಗೌರಿ ಲಂಕೇಶ್ ಅವರು ರಾಜ್ಯದಲ್ಲಿ ಮಾನವ ಹಕ್ಕುಗಳಿಗೆ ಹೋರಾಡಿದ ದಿಟ್ಟ ಮಹಿಳೆ. ಅವರ ಅನಿರೀಕ್ಷಿತ ಸಾವು ಆಘಾತ ತಂದಿದೆ. ಜಾತ್ಯತೀತ...

Members Login

Obituary

Congratulations