ಉಡುಪಿ: ಮಂಗಳೂರು ಪ್ರೀಮಿಯರ್ ಲೀಗ್‍ಗೆ ಉಡುಪಿ ಟೈಗರ್ಸ್ ತಂಡದ ಲಾಂಛನ ಅನಾವರಣ

ಉಡುಪಿ: ಮಂಗಳೂರು ಪ್ರೀಮಿಯರ್ ಲೀಗ್‍ಗೆ ಉಡುಪಿ ಜಿಲ್ಲೆಯ ಏಕೈಕ ತಂಡ ಉಡುಪಿ ಟೈಗರ್ಸ್  ತಂಡದ ಲಾಂಛನ ಅನಾವರಣ  ಕಾರ್ಯಕ್ರಮ ಶನಿವಾರ ರಾತ್ರಿ ಉಡುಪಿಯ ಹೊಟೇಲ್ ಕಿದಿಯೂರಿನಲ್ಲಿ ನಡೆಯಿತು. ಉಡುಪಿ ಶಾಸಕ ಪ್ರಮೋದ್ ಮಧ್ವರಾಜ್ ಲಾಂಛನ...

ಮಂಗಳೂರು: ಸ್ವಾತಂತ್ರ್ಯೋತ್ಸವ ಪೂರ್ವಸಿದ್ಧತಾ ಸಭೆ

ಸ್ವಾತಂತ್ರ್ಯೋತ್ಸವ ಪೂರ್ವಸಿದ್ಧತಾ ಸಭೆ ಮಂಗಳೂರು: ಅರ್ಥಪೂರ್ಣ ಹಾಗೂ ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ನೆಹರು ಮೈದಾನದಲ್ಲಿ ಆಯೋಜಿಸುವ ಸಂಬಂಧ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಎಂ ಆರ್ ರವಿ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ...

ಉಡುಪಿ: ಕರ್ನಾಟಕ ಕಾರ್ಮಿಕರ ವೇದಿಕೆ ಕೊಡಂಕೂರು ಘಟಕ ಉದ್ಘಾಟನೆ

ಉಡುಪಿ:  ಕೊಡಂಕೂರಿನಲ್ಲಿ ಕರ್ನಾಟಕ ಕಾರ್ಮಿಕರ ವೇದಿಕೆ(ರಿ.) ಉಡುಪಿಯ ಘಟಕವನ್ನು  ಭಾನುವಾರ ನವೆಂಬರ್ 22 ರಂದು ಉದ್ಘಾಟಿಸಲಾಯಿತು. ಉದ್ಘಾಟನೆಯನ್ನು ನೆರವೇರಿಸಿದ ಜಿಲ್ಲಾಧ್ಯಕ್ಷ ರವಿ ಶೆಟ್ಟಿಯವರು ಮಾತನಾಡಿ ಕಾರ್ಮಿಕರ ಹಕ್ಕು ಭಾದ್ಯತೆಗಳಿಗೆ ಹೋರಾಡಲು ಸಂಘಟನೆಗಳ ಅವಶ್ಯಕತೆಯಿದ್ದು, ಸರ್ಕಾರದ...

ಮುಲ್ಕಿ ಪೊಲೀಸರ ಕಾರ್ಯಾಚರಣೆ ಹಲವು ಕಳ್ಳತನ ಪ್ರಕರಣಗಳು ಪತ್ತೆ

ಮುಲ್ಕಿ ಪೊಲೀಸರ ಕಾರ್ಯಾಚರಣೆ ಹಲವು ಕಳ್ಳತನ ಪ್ರಕರಣಗಳು ಪತ್ತೆ ಮುಲ್ಕಿ: ವಿವಿಧ ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕಾನೂನಿನೊಂದಿಗೆ ಸಂಘರ್ಷಕ್ಕಿಳಿದ ಇಬ್ಬರು ಬಾಲಕರನ್ನು ಮೂಲ್ಕಿ ಠಾಣಾ ಪೋಲಿಸರು ಬಂಧಿಸಿದ್ದಾರೆ. ಮುಲ್ಕಿ ಠಾಣಾ ವ್ಯಾಪ್ತಿಯ ಕೋಲ್ನಾಡ್ ಇಂಡಸ್ಟ್ರೀಯಲ್ ರಸ್ತೆಯ...

ಹಿಂದೂ ಸಂಘಟನೆಗಳ ಬಗ್ಗೆ ಮುಖ್ಯಮಂತ್ರಿ ದ್ವೇಷ: ಯಶಪಾಲ್ ಸುವರ್ಣ ಖಂಡನೆ

ಹಿಂದೂ ಸಂಘಟನೆಗಳ ಬಗ್ಗೆ ಮುಖ್ಯಮಂತ್ರಿ ದ್ವೇಷ: ಯಶಪಾಲ್ ಸುವರ್ಣ ಖಂಡನೆ ಉಡುಪಿ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ಇಂದಿನ ವರೆಗೂ ಸಂಘ ಪರಿವಾರ, ಹಿಂದೂ ಸಂಘಟನೆಗಳು ಹಾಗೂ ಹಿಂದೂ ನಾಯಕರ ವಿರುದ್ದ ದ್ವೇಷದ ಉರಿಯನ್ನು...

ಬೆಂಗಳೂರಿನಲ್ಲಿ ಮಗು ಪತ್ತೆ ;ಮಾಹಿತಿ ಇದ್ದವರು ಸಂಪರ್ಕಿಸಿ

ಬೆಂಗಳೂರಿನಲ್ಲಿ ಮಗು ಪತ್ತೆ ;ಮಾಹಿತಿ ಇದ್ದವರು ಸಂಪರ್ಕಿಸಿ ಉಡುಪಿ: ಪಡುಬಿದ್ರಿಯ ದಂಪತಿಗಳಿಗೆ ಬೆಂಗಳೂರಿನಲ್ಲಿ ಜೂನ್ 28 ರಂದು ಒಂದು ತಿಂಗಳ ಹೆಣ್ಣು ಮಗು ದೊರೆತಿದ್ದು, ಮಗುವನ್ನು ಶ್ರೀ ಕೃಷ್ಣ ಚಾರಿಟೇಬಲ್ ಟ್ರಸ್ಟ್, ಕೃಷ್ಣಾನುಗ್ರಹ ಉಡುಪಿ...

ಕಾರ್ಕಳ : ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಜನಸಂಪರ್ಕ ಸಭೆ

ಕಾರ್ಕಳ : ಕಾರ್ಕಳ ತಾಲೂಕಿನಲ್ಲಿ ಲೋಕೋಪಯೋಗಿ ಇಲಾಖೆಗೆ ಸಂಬಂಧಿಸಿದ 2015-16ನೆ ಸಾಲಿನಲ್ಲಿ 58.85ಕೋಟಿ ರೂ. ವೆಚ್ಚದ ಒಟ್ಟು 72 ಕಾಮಗಾರಿ ಗಳಲ್ಲಿ 52 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಸಣ್ಣ ನೀರಾ ವರಿ ಇಲಾಖೆಗೆ ಸಂಬಂಧಿಸಿದ...

ಸ್ಥಳೀಯ ಸಂಸ್ಥೆ ಚುನಾವಣೆ ಉಸ್ತುವಾರಿ ಸಮಿತಿಗಳ ನೇಮಕ

ಸ್ಥಳೀಯ ಸಂಸ್ಥೆ ಚುನಾವಣೆ ಉಸ್ತುವಾರಿ ಸಮಿತಿಗಳ ನೇಮಕ ಉಳ್ಳಾ¯ :ಜಾತ್ಯತೀತ ಜನತಾ ದಳ ರಾಜಾಧ್ಯಕ್ಷರಾದ ಶ್ರೀ ಹೆಚ್ ವಿಶ್ವನಾಥರ ಅದೇಶದ ಮೇರೆಗೆ ಜಿಲ್ಲಾ ಅದ್ಯಕ್ಷರಾದ ಮಹಮ್ಮದ್ ಕುಂಞ, ರಾಜ್ಯ ಉಪಾದ್ಯಕ್ಷøರಾದ ಎಂ. ಬಿ. ಸದಾಶಿವ,...

ಮಂಗಳೂರು: ಪರಿಣಾಮಕಾರಿ ಜೀವನ ನಿರ್ವಹಣೆ ವಿಚಾರಗೋಷ್ಠಿ

ಮಂಗಳೂರು: ಸ್ವಾಮಿ ವಿವೇಕಾನಂದರ 153ನೇ ಜನ್ಮ ದಿನೋತ್ಸವದ ಪ್ರಯುಕ್ತ ಮಂಗಳೂರು ರಾಮಕೃಷ್ಣ ಮಠವು ಜನವರಿ 13ರಂದು ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ‘ಪರಿಣಾಮಕಾರಿ ಜೀವನ ನಿರ್ವಹಣೆ’ ಎಂಬ ವಿಚಾರಗೋಷ್ಠಿಯನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ನಿಟ್ಟೆ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ...

ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಸಾಧ್ಯತೆ: ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಎಚ್ಚರಿಕೆ

ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಸಾಧ್ಯತೆ: ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆ ಎಚ್ಚರಿಕೆ ಮಂಗಳೂರು: ಕರಾವಳಿ ಜಿಲ್ಲೆಗಳಲ್ಲಿ ಕಳೆದ ಮೂರು – ನಾಲ್ಕು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು ಮುಂದಿನ 24 ಗಂಟೆಗಳಲ್ಲಿ ಭಾರಿ...

Members Login

Obituary

Congratulations