ಮಂಗಳೂರಿನಲ್ಲಿ ಹೆಚ್ಚುತ್ತಿರುವ ಮಲೇರಿಯ ಡೆಂಗ್ಯು ಮತ್ತು ಲೆಪ್ಟೊಸ್ಪೈರೊಸಿಸ್

ಮಂಗಳೂರಿನಲ್ಲಿ ಹೆಚ್ಚುತ್ತಿರುವ ಮಲೇರಿಯಡೆಂಗ್ಯು ಮತ್ತು ಲೆಪ್ಟೊಸ್ಪೈರೊಸಿಸ್ ಮಂಗಳೂರು: ಋತುವಿನಲ್ಲಿ ಬದಲಾವಣೆ ಮತ್ತು ಬದಲಾಗುತ್ತಿರುವತಾಪಮಾನ ಸೊಳ್ಳೆಗಳಿಂದ ಬರುವ ರೋಗಗಳಿಗೆ ಕಾರಣವಾಗಿದೆ. ಮಲೇರಿಯ, ಲೆಪ್ಟೊಸ್ಪೈರೊಸಿಸ್ ಮತ್ತುಡೆಂಗ್ಯುನಂತಹ ಮಾರಕ ರೋಗಗಳಿಗೆ ಜನರುತುತ್ತಾಗುತ್ತಿದ್ದಾರೆ.ಈ ತೊಂದರೆಗಳು ಕೇವಲ ಮಾರಕವಾಗಿರುವುದಲ್ಲದೇತೀವ್ರ ಸ್ಥಿತಿಗಳಾದ ಮೂತ್ರಪಿಂಡ...

ಸುಟ್ಟು, ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವ ಪತ್ತೆ – ಆತ್ಮಹತ್ಯೆ ಶಂಕೆ

ಸುಟ್ಟು, ಕೊಳೆತ ಸ್ಥಿತಿಯಲ್ಲಿ ದಂಪತಿಗಳ ಶವ ಪತ್ತೆ – ಆತ್ಮಹತ್ಯೆ ಶಂಕೆ ಮಂಗಳೂರು: ಮನೆಯೊಳಗೆ ದಂಪತಿಗಳಿಬ್ಬರ ಶವಗಳು ಸುಟ್ಟು, ಕೊಳೆತ ರೀತಿಯಲ್ಲಿ ನಗರದ ತೊಕ್ಕೊಟ್ಟು, ಚೆಂಬುಗುಡ್ಡೆಯಲ್ಲಿ ಬುಧವಾರ ಪತ್ತೆಯಾಗಿವೆ. ಮೃತರನ್ನು ತೊಕ್ಕೊಟ್ಟು,ಚೆಂಬುಗುಡ್ಡೆ ದಂಪತಿಗಳಾದ ಪದ್ಮನಾಭ...

ಕಡಬ ಆ್ಯಸಿಡ್ ದಾಳಿ: ಸೂಕ್ತ ಕ್ರಮಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ

ಕಡಬ ಆ್ಯಸಿಡ್ ದಾಳಿ: ಸೂಕ್ತ ಕ್ರಮಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸೂಚನೆ ಬೆಳಗಾವಿ: ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಮೂವರು ಕಾಲೇಜು ವಿದ್ಯಾರ್ಥಿನಿಯರ ಮೇಲೆ ನಡೆದ ಆ್ಯಸಿಡ್ ದಾಳಿ ಅತ್ಯಂತ ಕ್ರೂರ ಎಂದು ಮಹಿಳಾ...

ಮಟ್ಕಾ ದೊರೆ ಲಿಯೋ ಕರ್ನೆಲಿಯೋ ಬಗ್ಗೆ ಮಾಹಿತಿ ನೀಡಿ ನಗದು ಬಹುಮಾನ ಪಡೆಯಿರಿ; ಸಂಜೀವ್ ಪಾಟೀಲ್

ಮಟ್ಕಾ ದೊರೆ ಲಿಯೋ ಕರ್ನೆಲಿಯೋ ಬಗ್ಗೆ  ಮಾಹಿತಿ ನೀಡಿ ನಗದು ಬಹುಮಾನ ಪಡೆಯಿರಿ; ಸಂಜೀವ್ ಪಾಟೀಲ್ ಉಡುಪಿ: ಜಿಲ್ಲೆಯಲ್ಲಿ ಮಟ್ಕಾ ಚಟುವಟಿಕೆಯನ್ನು ಸಂಪೂರ್ಣ ಮಟ್ಟ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೋಲಿಸ್ ಇಲಾಖೆ ಕಠಿಣ ಕ್ರಮಗಳನ್ನು ಕೈಗೊಳ್ಳಿಲಿದ್ದು...

ಎಂಡಿ ಲಕ್ಷ್ಮಿನಾರಾಯಣ ಅವರನ್ನು ಎಮ್ ಎಲ್ ಸಿ ಮಾಡುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಒಬಿಸಿ ಮೋರ್ಚಾ ಆಗ್ರಹ

ಎಂಡಿ ಲಕ್ಷ್ಮಿನಾರಾಯಣ ಅವರನ್ನು ಎಮ್ ಎಲ್ ಸಿ ಮಾಡುವಂತೆ ಉಡುಪಿ ಜಿಲ್ಲಾ ಕಾಂಗ್ರೆಸ್ ಒಬಿಸಿ ಮೋರ್ಚಾ ಆಗ್ರಹ ಉಡುಪಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಹಿಂದುಳಿದ ವರ್ಗಗಳ ರಾಜ್ಯ ಅಧ್ಯಕ್ಷರಾದ ಎಂಡಿ ಲಕ್ಷ್ಮಿನಾರಾಯಣ (ಅಣ್ಣಯ್ಯ)...

ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ – 810 ಗ್ರಾಂ ಗಾಂಜಾ ವಶ

ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ – 810 ಗ್ರಾಂ ಗಾಂಜಾ ವಶ ಬಂಟ್ವಾಳ: ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ವಶಕ್ಕೆ ಪಡೆದು, ಒಟ್ಟು 810...

ಮಾದರಿ ಕೈಗಾರಿಕಾ ಪ್ರದೇಶವಾಗಿ ಬೈಕಂಪಾಡಿ ಅಭಿವೃದ್ಧಿ: ಮೊಹಿದೀನ್ ಬಾವಾ

ಮಾದರಿ ಕೈಗಾರಿಕಾ ಪ್ರದೇಶವಾಗಿ ಬೈಕಂಪಾಡಿ ಅಭಿವೃದ್ಧಿ: ಮೊಹಿದೀನ್ ಬಾವಾ ಮಂಗಳೂರು: ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಿ ಮಾದರಿಯಾಗಿಸಲು ಒತ್ತು ನೀಡಲಾಗಿದೆ ಎಂದು ಮಂಗಳೂರು ಉತ್ತರ ಶಾಸಕ ಬಿ.ಎ. ಮೊಹಿದೀನ್ ಬಾವಾ...

ದ.ಕದ ಶೈಕ್ಷಣಿಕ ಹಿರಿಮೆಗೆ ಮತ್ತೊಂದು ಗರಿ: ಪಶುವೈದ್ಯಕೀಯ ಕಾಲೇಜಿಗೆ ಅ.3ರಂದು ಸಿಎಂ ಶಿಲಾನ್ಯಾಸ

ದ.ಕದ ಶೈಕ್ಷಣಿಕ ಹಿರಿಮೆಗೆ ಮತ್ತೊಂದು ಗರಿ: ಪಶುವೈದ್ಯಕೀಯ ಕಾಲೇಜಿಗೆ ಅ.3ರಂದು ಸಿಎಂ ಶಿಲಾನ್ಯಾಸ ಮ0ಗಳೂರು : ಉನ್ನತ ಶಿಕ್ಷಣಕ್ಕೆ ದೇಶದಲ್ಲೇ ಖ್ಯಾತಿ ಪಡೆದ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಮೆಗೆ ಮತ್ತೊಂದು ಗರಿ ಮೂಡಲಿದೆ. ಅದು...

ಹಿಂದೆ ನಡೆದ ಘಟನೆಗಳಿಗೆ ಈಗಿನ ಬ್ರಾಹ್ಮಣರನ್ನು ದೂಷಿಸುವುದು ಸಲ್ಲದು : ಪೇಜಾವರ ಶ್ರೀ

ಹಿಂದೆ ನಡೆದ ಘಟನೆಗಳಿಗೆ ಈಗಿನ ಬ್ರಾಹ್ಮಣರನ್ನು ದೂಷಿಸುವುದು ಸಲ್ಲದು : ಪೇಜಾವರ ಶ್ರೀ ಉಡುಪಿ: ಹಿಂದೂಗಳ ಅರಾಧ್ಯದೇವ ಶಿವನನ್ನು ಪೂಜಿಸುವ ಲಿಂಗಾಯಿತರು ಹಿಂದೂಗಳಲ್ಲ ಎಂದು ಹೇಳುತ್ತಿರುವುದಕ್ಕೆ ಕಾರಣ ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಪೇಜಾವರ...

ಮಂಗಳೂರು ಖಾಸಗಿ ಕಾಲೇಜಿನಲ್ಲಿ ರ‍್ಯಾಗಿಂಗ್ ಶಂಕೆ: ಪ್ರಥಮ ವರ್ಷದ ವಿದ್ಯಾರ್ಥಿ ಮೇಲೆ ಹಲ್ಲೆ, ಐವರು ವಶಕ್ಕೆ

ಮಂಗಳೂರು ಖಾಸಗಿ ಕಾಲೇಜಿನಲ್ಲಿ ರ‍್ಯಾಗಿಂಗ್ ಶಂಕೆ: ಪ್ರಥಮ ವರ್ಷದ ವಿದ್ಯಾರ್ಥಿ ಮೇಲೆ ಹಲ್ಲೆ, ಐವರು ವಶಕ್ಕೆ ಮಂಗಳೂರು: ನಗರದ ಪ್ರತಿಷ್ಠಿತ ಖಾಸಗಿ ಕಾಲೇಜೊಂದರಲ್ಲಿ ನಡೆದಿರುವ ಶಂಕಿತ ರ‍್ಯಾಗಿಂಗ್ ಪ್ರಕರಣದಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಯೊಬ್ಬ ಗಂಭೀರವಾಗಿ...

Members Login

Obituary

Congratulations