ಸಾಣೆಕಲ್ ನಾಯಕ್ ಕುಟುಂಬದ  ಶ್ರೀನಿವಾಸ್ ನಾಯಕ್ ನಿಧನ

ಸಾಣೆಕಲ್ ನಾಯಕ್ ಕುಟುಂಬದ  ಶ್ರೀನಿವಾಸ್ ನಾಯಕ್ ನಿಧನ ಉಡುಪಿ: ಸಾಣೆಕಲ್ ನಾಯಕ್ ಕುಟುಂಬದ  ದಿ.ದೇವದಾಸ್ ನಾಯಕರ ಹಿರಿಯ ಪುತ್ರ ಶ್ರೀನಿವಾಸ್ ನಾಯಕ್ (75ವರ್ಷ) ರವರು ಮೇ 27 ರಂದು ಅನಾರೋಗ್ಯದಿಂದ ನಿಧನ ಹೊಂದಿದರು. ಮೃತರು ಪತ್ನಿ,ಇಬ್ಬರು...

ಮೌರಿಸ್ ಪಿಂಟೋ ಕನಪಾಡಿ ಪತ್ರಕ್ಕೆ ಉತ್ತರಿಸಿದ ಪ್ರಧಾನ ಮಂತ್ರಿ ಕಾರ್ಯಾಲಯ

ಮೌರಿಸ್ ಪಿಂಟೋ ಕನಪಾಡಿ ಪತ್ರಕ್ಕೆ ಉತ್ತರಿಸಿದ ಪ್ರಧಾನ ಮಂತ್ರಿ ಕಾರ್ಯಾಲಯ ಬಂಟ್ವಾಳ: ಬಂಟ್ವಾಳ ತಾಲೂಕು ಕಳ್ಳಿಗೆ ಬ್ರಹ್ಮರಕೊಟ್ಲು ಅಲ್ಲಿನ ಕನಪಾಡಿ ನಿವಾಸಿ ಮೌರಿಸ್ ಪಿಂಟೋ ಅವರು ತುಂಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನಪಾಡಿ...

ಪೊಪ್ಯುಲರ್ ಫ್ರಂಟ್ ನಿಂದ ರಂಝಾನ್ ಕಿಟ್ ವಿತರಣೆ

ಪೊಪ್ಯುಲರ್ ಫ್ರಂಟ್ ನಿಂದ ರಂಝಾನ್ ಕಿಟ್ ವಿತರಣೆ ಮಂಗಳೂರು : ಪೊಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂUಳೂರು ವತಿಯಿಂದ ಉಳ್ಳಾಲ,ಮೂಡಬಿದ್ರೆ, ಬೆಂಗರೆ, ಮುಲ್ಕಿ, ಮಂಗಳೂರು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ಈ ಬಾರಿ ನೂರಕ್ಕಿಂತ ಹೆಚ್ಚು...

ಉಡುಪಿ: ಅಶಕ್ತ 1000 ಅಧಿಕ ರೋಗಿಗಳಿಗೆ ನೆರವು ನೀಡುವ ಮೂಲಕ 60ನೇ ಹುಟ್ಟುಹಬ್ಬ ಆಚರಿಸಿಕೊಂಡ ಡಾ ಜಿ ಶಂಕರ್

ಉಡುಪಿ: ಉದ್ಯಮಿ ಹಾಗೂ ಕೊಡುಗೈ ದಾನಿಯೂ ಆಗಿರುವ ಜಿ ಶಂಕರ್ ಫ್ಯಾಮಿಲಿ ಟ್ರಸ್ಟ್ ಇದರ ಸ್ಥಾಪಕ ನಾಡೋಜ ಡಾ ಜಿ ಶಂಕರ್ ತಮ್ಮ 60 ನೇ ಹುಟ್ಟುಹಬ್ಬವನ್ನು ಕ್ಯಾನ್ಸರ್ ಮತ್ತು ಕಿಡ್ನಿ ತೊಂದರೆಯಿಂದ...

“ಯಶೋ ಮಾಧ್ಯಮ-2018” ಪ್ರಶಸ್ತಿಗೆ ಪತ್ರಿಕಾ ಛಾಯಾಗ್ರಾಹಕ ಜನಾರ್ದನ್ ಕೊಡವೂರು ಆಯ್ಕೆ

"ಯಶೋ ಮಾಧ್ಯಮ-2018" ಪ್ರಶಸ್ತಿಗೆ ಪತ್ರಿಕಾ ಛಾಯಾಗ್ರಾಹಕ ಜನಾರ್ದನ್ ಕೊಡವೂರು ಆಯ್ಕೆ ಉಡುಪಿ: ಸ್ಪಂದನಾ ಸೇವಾ ಸಂಸ್ಥೆಯ ವತಿಯಿಂದ ಕೊಡಮಾಡಲ್ಪಡುವ "ಯಶೋ ಮಾಧ್ಯಮ-2018" ಪ್ರಶಸ್ತಿಗೆ ಉಡುಪಿ ಜಿಲ್ಲಾ ರಾಜ್ಯೋತ್ಸವ ಪಶಸ್ತಿ ಪುರಸ್ಕøತರು, ವಿಜಯವಾಣಿ ಪತ್ರಿಕೆಯ ಉಡುಪಿಯ...

ಮ0ಗಳೂರು : ಉದ್ಯೋಗ ಮೇಳ ಸಮಾರೋಪ- 12470 ಅಭ್ಯರ್ಥಿಗಳು ಭಾಗಿ

ಮ0ಗಳೂರು : ಎರಡು ದಿನಗಳ ಕಾಲ ಬೆಂಜನಪದವು ಕೆನರಾ ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ನಡೆದ ಮಂಗಳೂರು ಉದ್ಯೋಗ ಮೇಳವು ಶುಕ್ರವಾರ ಸಮಾಪನಗೊಂಡಿತು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಉದ್ಯೋಗಮೇಳದ ರುವಾರಿ, ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ...

ಧರ್ಮಗಳ ನಡುವಿನ ಸೌಹಾರ್ದತೆಗೆ ಸ್ನೇಹಕೂಟ ಆಯೋಜನೆ ಮಾಡುವುದು ನಿಶ್ಚಿತ; ಪೇಜಾವರ ಸ್ವಾಮೀಜಿ

ಧರ್ಮಗಳ ನಡುವಿನ ಸೌಹಾರ್ದತೆಗೆ ಸ್ನೇಹಕೂಟ ಆಯೋಜನೆ ಮಾಡುವುದು ನಿಶ್ಚಿತ; ಪೇಜಾವರ ಸ್ವಾಮೀಜಿ ಉಡುಪಿ: ಪೂರ್ವ ನಿಗದಿತ ಕಾರ್ಯಕ್ರಮಗಳು ಇದ್ದ ಕಾರಣ ಈ ಬಾರಿ ಇಫ್ತಾರ್ ಕೂಟವನ್ನು ಆಯೋಜಿಸಿಲು ಸಾಧ್ಯವಾಗಲಿಲ್ಲ. ಪರಸ್ಪರ ಧರ್ಮಗಳಲ್ಲಿ ಸೌಹಾರ್ದತೆಯನ್ನು ಇಫ್ತಾರ್...

ಮಂಗಳೂರು: ವಿಶ್ವ ತುಳುವೆರೆ ಪರ್ಬ 2014 ತುಳುನಾಡು ಛಾಯಾಚಿತ್ರ ಸ್ಪರ್ಧೆ

ಮಂಗಳೂರು: ವಿಶ್ವ ತುಳುವೆರೆ ಪರ್ಬ ಮಂಗಳೂರು ಪ್ರಸ್ತುತ ಪಡಿಸುವ ತುಳುನಾಡ ಛಾಯಾಚಿತ್ರ ಸ್ಪರ್ಧೆ ಡಿಸೆಂಬರ್‍ನಲ್ಲಿ ನಡೆಯಲಿದ್ದು ಸ್ಪರ್ಧೆಯಲ್ಲಿ ವಿಜೇತ ಮತ್ತು ಅತ್ಯುತ್ತಮ ಛಾಯಾಚಿತ್ರಗಳ ಪ್ರದರ್ಶನ ತುಳುಕೂಟ ಕಚೇರಿ ಉದ್ಘಾಟನಾ ಸಮಾರಂಭದ ವೇಳೆ ನಡೆಯಲಿದೆ. ವಿಶ್ವತುಳುವೆರೆ...

ಉಡುಪಿಯಲ್ಲಿ ಯೋಗ ಗ್ರಾಮಗಳು ರೂಪುಗೊಳ್ಳಲಿ- ದಿನಕರ ಬಾಬು

ಉಡುಪಿಯಲ್ಲಿ ಯೋಗ ಗ್ರಾಮಗಳು ರೂಪುಗೊಳ್ಳಲಿ- ದಿನಕರ ಬಾಬು ಉಡುಪಿ : ಜಿಲ್ಲೆಯ ಪ್ರತಿ ಮನೆ ಮನೆಗಳಲ್ಲಿ ಯೋಗ ಅಭ್ಯಾಸ ನಡೆಯುವಂತಾಗಬೇಕು, ಗ್ರಾಮೀಣ ಪ್ರದೇಶದಲ್ಲಿ ಯೋಗಕ್ಕೆ ಹೆಚ್ಚು ಆದ್ಯತೆ ನೀಡಿ, ಕುಟುಂಬದ ಇಬ್ಬರು ಅಥವಾ ಮೂರು...

ಮಂಗಳೂರು: ಕೋಟ ಶ್ರೀನಿವಾಸ ಪೂಜಾರಿ ನಾಮಪತ್ರ ಸಲ್ಲಿಕೆ

ಮಂಗಳೂರು: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಚುನಾವಣೆಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಕ್ಷೇತ್ರದಿಂದ ಬಿಜೆಪಿಯ ಅಧಿಕೃತ ಅಭ್ಯರ್ಥಿಯಾಗಿ ಹಾಲಿ ಸದಸ್ಯ, ಮಾಜಿ ಸಚಿವ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಇಂದು ಚುನಾವಣಾ...

Members Login

Obituary

Congratulations