ಮಂಗಳೂರು: ಸಸಿ ನೆಟ್ಟು ಪರಿಸರ ದಿನಾಚರಣೆ
ಮಂಗಳೂರು: ಸೋಹಂ ರಿನ್ಯೂವೆಬಲ್ ಎನರ್ಜಿ ಇಂಡಿಯಾ ಪ್ರೈ.ಲಿ (SREIPL) ಕಂಪನಿಯು ಮೂಡಬಿದ್ರಿಯಲ್ಲಿರುವ ತನ್ನ ಎರಡು ಎಸ್‍ಎಚ್‍ಪಿ ಯೋಜನೆಗಳ ಆವರಣದಲ್ಲಿ ಸತತ ಮೂರನೆಯ ವರ್ಷವೂ ಗಿಡಗಳನ್ನು ನೆಟ್ಟು ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿತು.
ಕಂಪನಿಯು ತನ್ನ ಎರಡು...
ಮಂಗಳೂರು: ನೇತ್ರಾವತಿ ಸೇತುವೆ-ಕಣ್ಣೂರು ನಡುವೆ ಬೈಪಾಸ್: ಜೆ. ಆರ್. ಲೋಬೊ ಸ್ಥಳ ಪರೀಶಿಲನೆ
ಮಂಗಳೂರು: ಶಾಸಕ ಜೆ. ಆರ್ ಲೋಬೊ ಲೋಕೋಪಯೊಗಿ ಇಲಾಖೆಯ ಅಧಿಕಾರಿಗಳೊಂದಿಗೆ ಮಂಗಳೂರು – ಕಾಸರಗೋಡು ರಾಷ್ಟ್ರಿಯ ಹೆದ್ದಾರಿಯಲ್ಲಿ ಬರುವ ನೇತ್ರಾವತಿ ಸೇತುವೆಯಿಂದ ಅಡ್ಯಾರು-ಕಣ್ಣೂರು ಬೈಪಾಸ್ ರಸ್ತೆ ನಿರ್ಮಿಸುವ ಹೊಸ ಯೋಜನೆಯ ಪೂರ್ವಭಾವಿಯಾಗಿ ಸ್ಥಳ...
ಆ.13ರಂದು ದ.ಕ. ಜಿಲ್ಲೆಯ ಶಾಲಾ-ಪಿಯು ಕಾಲೇಜುಗಳಿಗೆ ರಜೆ
ಆ.13ರಂದು ದ.ಕ. ಜಿಲ್ಲೆಯ ಶಾಲಾ-ಪಿಯು ಕಾಲೇಜುಗಳಿಗೆ ರಜೆ
ಮಂಗಳೂರು: ದ.ಕ. ಜಿಲ್ಲೆಯಲ್ಲಿ ಕಳೆದ ಎರಡು-ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯ ಹಿನ್ನೆಲೆಯಲ್ಲಿ ಆ.13ರಂದು ಜಿಲ್ಲೆಯ ಎಲ್ಲ ಶಾಲಾ-ಪಿಯು ಕಾಲೇಜುಗಳಿಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ರಜೆ...
ಲಕ್ಷದ್ವೀಪ ಆಡಳಿತ ಕಚೇರಿ ಕಟ್ಟಡ ನಿರ್ಮಾಣಕ್ಕೆ ಸಿಆರ್‍ಝಡ್ ಎನ್‍ಓಸಿ
ಮಂಗಳೂರು: ಲಕ್ಷದ್ವೀಪ ಆಡಳಿತವು ಮಂಗಳೂರು ಬಂದರು ಪ್ರದೇಶದಲ್ಲಿ ಕಚೇರಿ, ವಸತಿ ಹಾಗೂ ಉಗ್ರಾಣ ಕಟ್ಟಡಗಳ ನಿರ್ಮಾಣಕ್ಕೆ ನಿರಾಕ್ಷೇಪಣ ಪತ್ರ ನೀಡಲು ಜಿಲ್ಲಾ ಕರಾವಳಿ ವಲಯ ನಿರ್ವಹಣಾ ಸಮಿತಿ(ಸಿಆರ್‍ಝಡ್) ಸಭೆಯಲ್ಲಿ ಇಂದು ನಿರ್ಧರಿಸಲಾಯಿತು.
ಸೋಮವಾರ ಜಿಲ್ಲಾಧಿಕಾರಿ...
ಶಿರಾಡಿ ರಸ್ತೆ ತಾತ್ಕಾಲಿಕ ಬಂದ್
ಶಿರಾಡಿ ರಸ್ತೆ ತಾತ್ಕಾಲಿಕ ಬಂದ್
ಮಂಗಳೂರು : ರಾಷ್ಟ್ರೀಯ ಹೆದ್ದಾರಿ-48(75) ರ ಬೆಂಗಳೂರು-ಮಂಗಳೂರು ರಸ್ತೆಯ ಕಿ.ಮೀ 237.00 (ಮಾರನಹಳ್ಳಿ)ಯಿಂದ ಕಿ.ಮೀ.263.00(ಅಡ್ಡಹೊಳೆ) ವರೆಗಿನ ಶಿರಾಡಿಘಾಟ್ ಭಾಗದಲ್ಲಿ ಅಧಿಕ ಪ್ರಮಾಣದ ಮಳೆಯಾಗುತ್ತಿದ್ದು, ಆಗಸ್ಟ್ 13...
ಮಂಗಳೂರು: ಗೋ ಕಳ್ಳ ಸಾಗಾಟದ ವಿರುದ್ದ ವಿಹಿಂಪ ವತಿಯಿಂದ ಜುಲೈ 13 ರಂದು ಬೃಹತ್ ಪ್ರತಿಭಟನೆ
ಮಂಗಳೂರು : ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗೋ ಕಳ್ಳ ಸಾಗಾಟ, ಗೋಹತ್ಯೆ ಪ್ರಕರಣಗಳನ್ನು ವಿರೋಧಿಸಿ ವಿಶ್ವ ಹಿಂದೂ ಪರಿಷತ್, ಗೋಸಂರಕ್ಷಣಾ ಸಮಿತಿ ವತಿಯಿಂದ ಕರಾವಳಿ ಜಿಲ್ಲೆಗಳ ಬೃಹತ್ ಪ್ರತಿಭಟನೆ ಜುಲೈ 13ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ...
ಮಸೀದಿಗಳು ಸಾಮಾಜಿಕ ಬದ್ಧತೆಯ ಕೇಂದ್ರಗಳಾಗಲಿ ; ಮೌಲನಾ ಉಬುದೆಲ್ಲಾ ನದ್ವಿ
ಮಸೀದಿಗಳು ಸಾಮಾಜಿಕ ಬದ್ಧತೆಯ ಕೇಂದ್ರಗಳಾಗಲಿ ; ಮೌಲನಾ ಉಬುದೆಲ್ಲಾ ನದ್ವಿ
ಉಡುಪಿ: ಮಸೀದಿಗಳು ಕೇವಲ ನಮಾಝಿಗೆ ಸೀಮಿತವಾಗಿರದೆ ಸಾಮಾಜಿಕ ಬದ್ದತೆಯ ಕಾರ್ಯಕ್ರಮಗಳ ಕೇಂದ್ರಗಳಾಗಬೇಕು ಅಲ್ಲದೆ ಸಮಾಜದಲ್ಲಿ ಶಾಂತಿ ಸ್ಥಾಪಿಸುವವರ ಜೊತೆ ಕೈಜೋಡಿಸಬೇಕು ಎಂದು ಕುಂದಾಪುರ...
ಕಾನೂನು ಸಲಹಾ ಕೇಂದ್ರ – ಉದ್ಘಾಟನೆ
ಕಾನೂನು ಸಲಹಾ ಕೇಂದ್ರ - ಉದ್ಘಾಟನೆ
ಮಂಗಳೂರು : ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆ ಮಂಗಳೂರು ಗ್ರಾಮಾಂತರ...
ಮಂಗಳೂರು: ನೈಸರ್ಗಿಕ ಸಿದ್ದ ವಸ್ತುಗಳ ಆಹಾರ ಮಳಿಗೆಯಲ್ಲಿ ಸತ್ತ ಜಿರಳೆಗಳು; ಮಳಿಗೆಗೆ ಬೀಗ ಜಡಿದ ಆರೋಗ್ಯಾಧಿಕಾರಿಗಳು
ಮಂಗಳೂರು: ಜೈಲು ರಸ್ತೆ ಬಳಿಯಿರುವ ಸತ್ವಂ ಆರ್ಗಾನಿಕ್ ಹೆಸರಿನ ನೈಸರ್ಗಿಕ ಸಿದ್ದ ವಸ್ತುಗಳ ಆಹಾರ ಮಳಿಗೆಗೆ ಮಂಗಳೂರು ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ಸೋಮವಾರ ದಿಢೀರ್ ಧಾಳಿ ನಡೆಸಿದ್ದಾರೆ.
ಆರೋಗ್ಯಾಧಿಕಾರಿ ಡಾ,ಮಂಜಯ್ಯ ಶೆಟ್ಟಿ ನೇತೃತ್ವದ...
ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಅನುಮಾನದ ಮೇಲೆ ಲಾಡ್ಜಿಗೆ ಪೋಲಿಸರ ಧಾಳಿ
ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಅನುಮಾನದ ಮೇಲೆ ಲಾಡ್ಜಿಗೆ ಪೋಲಿಸರ ಧಾಳಿ
ಮಂಗಳೂರು: ಸೆನ್ ಹಾಗೂ ಸೈಬರ್ ಕ್ರೈಂ ಪೋಲಿಸರ ಜಂಟಿ ಕಾರ್ಯಾಚರಣೆಯಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಲಾಡ್ಜ್ ಒಂದಕ್ಕೆ ಧಾಳಿ ನಡೆಸಿದ್ದಾರೆ.
...




















